ಬಾಲ್ಯದಲ್ಲಿ ಮೇಘನಾ ರಾಜ್ ಅವರನ್ನು ಅಪ್ಪಿ ಮುದ್ದಾಡುತ್ತಿದ್ದ ವಿಷ್ಣು ದಾದಾ ಅದೆಂತಹ ದುಬಾರಿ ಉಡುಗೊರೆ ನೀಡಿದ್ದರು ಗೊತ್ತಾ?

ಮೇಘನಾ ರಾಜ್ ಅವರು ತಮ್ಮ ಹಾಗೂ ವಿಷ್ಣುವರ್ಧನ್ ಅವರ ಒಡನಾಟದ ಕುರಿತು ಮಾತನಾಡುತ್ತಾ ಬಾಲ್ಯದಲ್ಲಿ ಅವರು ತನಗೆ ನೀಡಿದ ಉಡುಗೊರೆ ಎಂತದು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಸ್ನೇಹಿತರೆ, ಮೇಘನಾ ರಾಜ್ (Actress Meghana Raj) ಬಾಲ್ಯದಿಂದಲೂ ಸಿನಿಮಾ ಇಂಡಸ್ಟ್ರಿಯಲ್ಲಿ (Kannada Cinema) ಸಕ್ರಿಯರಾಗಿರುವಂತಹ ನಟಿ, ತಂದೆ ಸುಂದರ್ ರಾಜ್ ಹಾಗೂ ತಾಯಿ ಪ್ರಮೀಳಾ ಜೋಷಾಯಿಯವರು ಕನ್ನಡ ಹಾಗೂ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಸಹ ನಟರಾಗಿ, ಪೋಷಕ ನಟರಾಗಿ, ಖಳ ನಟರಾಗಿ ಅಭಿನಯಿಸುತ್ತಿದ್ದ ಕಾರಣ ತಮ್ಮ ಮಗಳು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಬೇಕೆಂಬ ಆಸೆಯಿಂದ ಆಕೆಯನ್ನು ಬಾಲ ನಟಿಯಾಗಿ ಮಲಯಾಳಂ ಸಿನಿಮಾ ಒಂದರ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡುವಂತೆ ಪ್ರೋತ್ಸಾಹಿಸಿದರು.

ಹೀಗೆ ತನ್ನ ವಿದ್ಯಾಭ್ಯಾಸದ ಜೊತೆಗೆ ಸಿನಿಮಾ ರಂಗದಲ್ಲಿಯೂ ಸಕ್ರಿಯರಾದಂತಹ ಮೇಘನಾ ರಾಜ್ ಇಂದು ಕನ್ನಡ (Kannada Cinema) ಹಾಗೂ ಮಲಯಾಳಂ ಸಿನಿಮಾ ಇಂಡಸ್ಟ್ರಿಯ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.

ಸಿನಿಮಾ ಕ್ಷೇತ್ರದ ಪ್ರತಿಯೊಬ್ಬ ಕಲಾವಿದರೊಂದಿಗೆ ಆತ್ಮೀಯವಾದ ಬಾಂಧವ್ಯವನ್ನು ಬೆಳಸಿಕೊಂಡಿರುವ ಮೇಘನಾ ಅವರು ಆಗಾಗ ಸಂದರ್ಶನಗಳಲ್ಲಿ (Interview) ತಮ್ಮ ಹಾಗೂ ಹಿರಿಯ ನಟರೊಂದಿಗೆ ಒಡನಾಟ ಹೇಗಿತ್ತು ಎಂಬುದರ ಮೆಲುಕು ಹಾಕುತ್ತಿರುತ್ತಾರೆ.

ಬಾಲ್ಯದಲ್ಲಿ ಮೇಘನಾ ರಾಜ್ ಅವರನ್ನು ಅಪ್ಪಿ ಮುದ್ದಾಡುತ್ತಿದ್ದ ವಿಷ್ಣು ದಾದಾ ಅದೆಂತಹ ದುಬಾರಿ ಉಡುಗೊರೆ ನೀಡಿದ್ದರು ಗೊತ್ತಾ? - Kannada News

ಪಲ್ಲವಿ ಅನುಪಲ್ಲವಿ ಖ್ಯಾತಿಯ ಬಾಲ ನಟ ರೋಹಿತ್ ಶ್ರೀನಾಥ್ ಈಗ ಹೇಗಿದ್ದಾರೆ? ಏನ್ ಕೆಲಸ ಮಾಡ್ತಾ ಇದ್ದಾರೆ ಗೊತ್ತಾ?

ಹೀಗಿರುವಾಗ ಕಳೆದ ಕೆಲವು ವರ್ಷಗಳ ಹಿಂದೆಯೇ ನಡೆದ ಸಂದರ್ಶನ ಒಂದರಲ್ಲಿ ಮೇಘನಾ ರಾಜ್ ಅವರು ತಮ್ಮ ಹಾಗೂ ವಿಷ್ಣುವರ್ಧನ್ (Actor Vishnuvardhan) ಅವರ ಒಡನಾಟದ ಕುರಿತು ಮಾತನಾಡುತ್ತಾ ಬಾಲ್ಯದಲ್ಲಿ (Actress Meghana Raj Childhood) ಅವರು ತನಗೆ ನೀಡಿದ ಉಡುಗೊರೆ ಎಂತದು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಅಷ್ಟಕ್ಕೂ ವಿಷ್ಣು ದಾದಾ ಅವರಿಗೆ ಯಾವ ವಿಶೇಷ ಉಡುಗೊರೆಯನ್ನು (Gift) ನೀಡಿದರು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Kannada Actress Meghana Raj Childhood Photosಹೌದು ಗೆಳೆಯರೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ವಿಷ್ಣುವರ್ಧನ್ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿ ಅವರೊಂದಿಗೆ ಮಧುರವಾದ ಗೆಳೆತನವನ್ನು ಹೊಂದಿದ್ದರು.

ವಿಷ್ಣುವರ್ಧನ್ ಅವರ ಬಹುತೇಕ ಎಲ್ಲಾ ಸಿನಿಮಾಗಳಲ್ಲಿಯೂ ನಾವು ಸುಂದರ್ ರಾಜ್ ಅವರ ಪಾತ್ರವನ್ನು ಕಾಣಬಹುದು. ಹೀಗೆ ಸಾಕಷ್ಟು ಚಿತ್ರಗಳಲ್ಲಿ ಒಟ್ಟಾಗಿ ನಟಿಸುತ್ತಾ ಮನೆಗೂ ಬಂದು ಹೋಗುವಷ್ಟರ ಮಟ್ಟಿಗೆ ಒಳ್ಳೆಯ ಸ್ನೇಹ ಬಾಂಧವ್ಯವನ್ನು ಉಳಿಸಿಕೊಂಡು ಬಂದಿದ್ದ ವಿಷ್ಣುವರ್ಧನ್ ಹಾಗೂ ಸುಂದರ್ ರಾಜ್ ಕುಟುಂಬ ಕನ್ನಡ ಸಿನಿಮಾ ರಂಗದ (Kannada Film Industry) ಮಧುರವಾದ ಗೆಳೆತನಕ್ಕೆ ಸಾಕ್ಷಿ ಎಂದರೆ ತಪ್ಪಾಗಲಾರದು.

ಪ್ರಾಣ ಇರೋತನಕ ಕನ್ನಡ ಬಿಟ್ಟು ಬೇರೆ ಭಾಷೆ ಸಿನಿಮಾ ಮಾಡೋಲ್ಲ ಎಂದು ಶಪಥ ಮಾಡಿದ್ದ ನಟ ಭಯಂಕರ ವಜ್ರಮುನಿ! ಕಾರಣ ಏನು ಗೊತ್ತಾ?

ಇನ್ನು ಮನೆಯಲ್ಲಿ ಯಾವುದೇ ಕಾರ್ಯಕ್ರಮ ಹಾಗೂ ಪಾರ್ಟಿಗಳು ನಡೆದರು ವಿಷ್ಣುವರ್ಧನ್ ಇವರನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿದ್ದರು. ಅದರಂತೆ ಮನೆಗೆ ಮೇಘನಾ ರಾಜ್ ತಮ್ಮ ತಂದೆ ತಾಯಿಯೊಂದಿಗೆ ಬಂದಾಗಲೆಲ್ಲ ವಿಷ್ಣು ದಾದಾ ಅವರನ್ನು ಅಪ್ಪಿ ಮುದ್ದಾಡುತ್ತಿದ್ದರಂತೆ.

ಹೌದು ಗೆಳೆಯರೇ ಮೊದಲೇ ವಿಷ್ಣುವರ್ಧನ್ ಅವರಿಗೆ ಹೆಣ್ಣು ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ ಗೌರವ ನೋಡಲು ಬೆಳ್ಳಗೆ ಬಹಳ ಮುದ್ದಾಗಿ ಇದ್ದಂತಹ ಮೇಘನಾ ರಾಜ್ ಅವರನ್ನು ಕಂಡರೆ ಬಹಳ ಪ್ರೀತಿ ಅಂತೆ.

ಹೀಗಾಗಿ ಮೇಘನ ರಾಜ್ ಅವರ ಹುಟ್ಟುಹಬ್ಬಕ್ಕೆ ವಿದೇಶದಿಂದ ತಂದಿದಂತಹ ದುಬಾರಿ ವಾಚ್ ಒಂದನ್ನು ಉಡುಗೊರೆಯನ್ನಾಗಿ ನೀಡಿದ್ದರಂತೆ. ಅದು ಮೇಘನಾ ರಾಜ್ ಅವರ ಮನೆಯಲ್ಲಿ ಇಂದಿಗೂ ಇರುವಂತಹ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Kannada Actor Vishnuvardhan Given Costly Gift to Meghana Raj Childhood

Follow us On

FaceBook Google News

Kannada Actor Vishnuvardhan Given Costly Gift to Meghana Raj Childhood