ವಯಸ್ಸಾಗಿದ್ದರು ಸಕ್ಕತ್ತಾಗಿದ್ದೀಯ, ಮನೆ ಅಡ್ರೆಸ್ ಕಳಿಸು ಬರ್ತೀನಿ ಎಂದು ಜೂಲಿ ಲಕ್ಷ್ಮಿ ಮಗಳಿಗೆ ಕಾಲ್ ಮಾಡಿ ಕಿರುಕುಳ ಕೊಟ್ಟವರು ಯಾರು ಗೊತ್ತಾ?

ಜೂಲಿ ಲಕ್ಷ್ಮಿ ಅವರ ಪುತ್ರಿ ಐಶ್ವರ್ಯ ಭಾಸ್ಕರನ್ ಅವರು ಸೋಪು ಮಾರಾಟ ಮಾಡುತ್ತಿರುವ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ತಡರಾತ್ರಿಯಲ್ಲಿ ಐಶ್ವರ್ಯ ಅವರಿಗೆ ಮೆಸೇಜ್ ಮಾಡಿ ವಯಸ್ಸಾಗಿದ್ದರು, ಸಕ್ಕತ್ತಾಗಿ ಇದ್ದೀಯ ಎಂದು ಪದೇಪದೇ ಮೆಸೇಜ್ ಮಾಡಿದ ಕಿರುಕುಳ ಕೊಟ್ಟಿದ್ದಾರೆ.

ಸ್ನೇಹಿತರೆ ನಟಿ ಜೂಲಿ ಲಕ್ಷ್ಮಿ ಹಾಗೂ ಭಾಸ್ಕರನ್ ದಂಪತಿಗೆ ಜನಿಸಿದಂತಹ ಮಗಳು ಐಶ್ವರ್ಯ (Aishwarya Bhaskaran) ತಮ್ಮ ದಾಂಪತ್ಯ ಜೀವನದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು, ಅನಂತರ ತಮ್ಮ ಪತಿಯಿಂದ ದೂರವಾಗಿ ಬರೋಬ್ಬರಿ 2೦೦ ಅಧಿಕ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಬಣ್ಣ ಹಚ್ಚುತ್ತಿದ್ದರು. ಸದ್ಯ ಅವಕಾಶಗಳು ಕಡಿಮೆಯಾಗುತ್ತಿದ್ದ ಹಾಗೆ ಜೀವನ ನಡೆಸುವ ಸಲುವಾಗಿ ಸೋಪು ಮಾರಾಟಕ್ಕೆ ಮುಂದಾಗಿದ್ದಾರೆ.

ಹೌದು ಗೆಳೆಯರೇ ರಸ್ತೆಗಳಲ್ಲಿ ಓಡಾಡಿ ತಮ್ಮ ಸೋಪ್ ಗಳನ್ನು ಮಾರಾಟ ಮಾಡುತ್ತಾ ತಮ್ಮ ಜೀವನ ನಡೆಸುತ್ತಿದ್ದರು. ಆದರೆ ಉಪಾಯ ಒಂದನ್ನು ಮಾಡಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜೂಲಿ ಲಕ್ಷ್ಮಿ ಅವರ ಪುತ್ರಿ ಐಶ್ವರ್ಯ ಭಾಸ್ಕರನ್ (Actress Aishwarya Bhaskaran) ಅವರು ಸೋಪು ಮಾರಾಟ ಮಾಡುತ್ತಿರುವ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ತಡರಾತ್ರಿಯಲ್ಲಿ ಐಶ್ವರ್ಯ ಅವರಿಗೆ ಮೆಸೇಜ್ ಮಾಡಿ ವಯಸ್ಸಾಗಿದ್ದರು, ಸಕ್ಕತ್ತಾಗಿ ಇದ್ದೀಯ ಎಂದು ಪದೇಪದೇ ಮೆಸೇಜ್ ಮಾಡಿದ ಕಿರುಕುಳ ಕೊಟ್ಟಿದ್ದಾರೆ.

ರಿಯಲ್ ಸ್ಟಾರ್ ಉಪೇದ್ರ ಅವರ ಹೊಸ ಮನೆ ಒಳಾಂಗಣ ಹೇಗಿದೆ? ಭವ್ಯವಾದ ಮನೆ ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತಾ?

ವಯಸ್ಸಾಗಿದ್ದರು ಸಕ್ಕತ್ತಾಗಿದ್ದೀಯ, ಮನೆ ಅಡ್ರೆಸ್ ಕಳಿಸು ಬರ್ತೀನಿ ಎಂದು ಜೂಲಿ ಲಕ್ಷ್ಮಿ ಮಗಳಿಗೆ ಕಾಲ್ ಮಾಡಿ ಕಿರುಕುಳ ಕೊಟ್ಟವರು ಯಾರು ಗೊತ್ತಾ? - Kannada News

ತಮ್ಮ ಸಾಮಾಜಿಕ ಜಾಲತಾಣದಲ್ಲಿ (Social Media) ಈ ಮಾಹಿತಿ ಒಂದನ್ನು ಹಂಚಿಕೊಂಡ ಐಶ್ವರ್ಯ ಭಾಸ್ಕರನ್ ಹೇಳಿದ್ದೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಸೋಪ್ ವ್ಯಾಪಾರ ಮಾಡುತ್ತಿದ್ದು, ಬೆಳಗ್ಗೆ ಒಂಬತ್ತುವರೆಯಿಂದ ಶುರುವಾದರೆ ಸಂಜೆ 9:30ವರೆಗೂ ಯಾವ ಸಮಯದಲ್ಲಿ ಸೋಪ್ ಗಳನ್ನು ಆರ್ಡರ್ ಮಾಡಿದರೆ ಆ ಸಮಯದಲ್ಲಿ ತಲುಪಿಸುತ್ತೇವೆ ಎಂದು ಐಶ್ವರ್ಯ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಾಕಿಕೊಂಡು ಫೋನ್ ನಂಬರ್ ಕೂಡ ಬರೆದುಕೊಂಡಿದ್ದರು.

ಕೈತುಂಬಾ ಸಾಲ ಮೈತುಂಬಾ ಕಾಯಿಲೆ.. ನರೇಶ್ ಮನ ನೋಯಿಸಿದ ಪವಿತ್ರ ಲೋಕೇಶ್! ಅಸಲಿ ಬಣ್ಣ ಬಯಲು..

ಇದಕ್ಕೆ ಒಳ್ಳೆಯ ರೀತಿಯ ರೆಸ್ಪಾನ್ಸ್ ಗಳು ದೊರಕಿದವು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸೋಪ್ಗಳು ಕೂಡ ಸೇಲ್ ಆಯಿತು. ಆದರೆ ಕೆಲವು ಕಿಡಿಗೇಡಿಗಳು ಪ್ರತಿದಿನ ಐಶ್ವರ್ಯ ಅವರಿಗೆ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡಿರುವುದನ್ನು ಸ್ವತಃ ಐಶ್ವರ್ಯ ಅವರೇ ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದು, “ನಾನು ಈ ಒಂದು ವಿಡಿಯೋ (Video) ಮಾಡುತ್ತಿರುವುದು ಹೆಚ್ಚಿನ ವೀವ್ಸ್ ಪಡೆಯುವುದಕ್ಕಲ್ಲ…. ಎಂದಿದ್ದಾರೆ.

Aishwariyaa Bhaskaran

ಬದಲಿಗೆ ಹೆಣ್ಣು ಮಕ್ಕಳು ಎಷ್ಟು ಜಾಗರೂಕತೆಯಿಂದ ಇರಬೇಕು ಎಂಬುದನ್ನು ತಿಳಿಸುವ ಸಲುವಾಗಿ, ಎನ್ನುತ್ತಾ ನಾನು ಸೋಪ್ ನಲ್ಲ ಬದಲಿಗೆ ನಿನ್ನನ್ನು ಕೊಂಡುಕೊಳ್ಳುತ್ತೇನೆ. ವಯಸ್ಸಾದರೂ ಸಕ್ಕತ್ತಾಗಿ ಇದ್ದೀಯ ಎಂದು ಒಬ್ಬ ಮಧ್ಯರಾತ್ರಿ 11:30 ಸಮಯದಲ್ಲಿ ಮೆಸೇಜ್ ಮಾಡಿದ್ದಾನೆ. ಮತ್ತೊಬ್ಬ ಅವುಗಳನ್ನು ಪರ್ಸನಲ್ ಆಗಿ ನೋಡಬೇಕು ನಿಮ್ಮ ಮನೆ ಅಡ್ರೆಸ್ ಕಳ್ಸಿ ಬಂದು ನೋಡುತ್ತೇನೆ ಎಂದೆಲ್ಲ ಕೇಳಿಕೊಂಡಿದ್ದಾನೆ.

ಸರಿಗಮಪ ಸೀಸನ್ 19ರ ನಿರೂಪಣೆಗೆ ಅನುಶ್ರೀ ಪಡೆದ ಸಂಭಾವನೆಯ ಹಣ ಎಷ್ಟು ಗೊತ್ತಾ?

ಇದರ ಜೊತೆ ಮತ್ತೊಬ್ಬ ತನ್ನ ಖಾಸಗಿ ಅಂಗಾಂಗಗಳ ಫೋಟೋ ಕಳಿಸಿ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡಿದ್ದಾನೆ (Obscene Messages) ಅದನ್ನೆಲ್ಲವನ್ನು ನೋಡಲಾಗದೆ ಡಿಲೀಟ್ ಮಾಡಿದ್ದೇನೆ. ಅವರು ಸಹ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದರೆ ಈ ರೀತಿ ಮಾಡೋದಿಲ್ಲ ಅವರ ಮನೆಯಲ್ಲಿಯೂ ಅಕ್ಕ ತಂಗಿಯರು ಇದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು” ಎಂದು ಐಶ್ವರ್ಯ ಭಾಸ್ಕರನ್ ಸಾಮಾಜಿಕ ಜಾಲತಾಣದಲ್ಲಿ ಗರಂ ಆಗಿದ್ದಾರೆ.

Aishwarya Bhaskaran Breaks Silence About Online Harassment, Goes Viral

Follow us On

FaceBook Google News

Aishwarya Bhaskaran Breaks Silence About Online Harassment, Goes Viral

Read More News Today