ವಿಜಯ್ ದೇವರಕೊಂಡ ಚಿತ್ರಕ್ಕೆ ವಿರೋಧ
ವಿಜಯ್ ದೇವರಕೊಂಡ ಅಭಿನಯದ ಲೈಗರ್ ಚಿತ್ರ ಟೀಕೆಗೆ ಗುರಿಯಾಗಿದೆ.
ಇತ್ತೀಚೆಗೆ ಬಿಡುಗಡೆಯಾದ ಹಿಂದಿ ನಟ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬಹಿಷ್ಕರಿಸುವಂತೆ ಹಲವು ಹಿಂದಿ ಮಂದಿ ವೆಬ್ ಸೈಟ್ ನಲ್ಲಿ ಒತ್ತಾಯಿಸಿದ್ದನ್ನು ವಿಜಯ್ ದೇವರಕೊಂಡ ಖಂಡಿಸಿದ್ದು, ಹಿಂದಿ ನಿರ್ದೇಶಕ ಕರಣ್ ಜೋಹರ್ ಲೈಗರ್ ಚಿತ್ರದ ನಿರ್ಮಾಪಕರಾಗಿರುವುದು ಖಂಡನೆಗೆ ಕಾರಣವಾಗಿದೆ.
ಇದನ್ನೂ ಓದಿ : ನಟಿ ಮೇಘನಾ ರಾಜ್ 2ನೇ ಮದುವೆ, ಇಲ್ಲಿದೆ ನೋಡಿ ಅಸಲಿ ಸತ್ಯ
ಲೈಗರ್ ಚಿತ್ರವನ್ನು ಬಹಿಷ್ಕರಿಸಲು ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ. ಇನ್ನೊಂದೆಡೆ ಲೈಗರ್ ಸಿನಿಮಾ ಪರ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗಿದೆ, ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬೂಟು ಧರಿಸಿ ಟೇಬಲ್ ಮೇಲೆ ಉಪಹಾರ ಸೇವಿಸಿ ಕುರ್ಚಿಯ ಮೇಲೆ ಕುಳಿತಿದ್ದ ಛಾಯಾಚಿತ್ರವೊಂದುಇನ್ನಷ್ಟು ವಿರೋಧವನ್ನು ಹುಟ್ಟುಹಾಕಿದೆ.
ದೇವರು ನೀತಿವಂತರ ಕಡೆ ಇದ್ದಾನೆ. ಲೈಗರ್ ಸಿನಿಮಾ ಮಾಡಲು 3 ವರ್ಷ ಜೀವ ಕೊಟ್ಟಿದ್ದೇವೆ. ಚಿತ್ರ ಬಹಿಷ್ಕಾರಕ್ಕೆ ಕರೆ ನೀಡಿರುವುದು ನೋವಿನ ಸಂಗತಿ. ಇದಕ್ಕೆಲ್ಲ ನಾನು ಹೆದರುವುದಿಲ್ಲ… ಎಂದಿದ್ದಾರೆ.
ಇದನ್ನೂ ಓದಿ : ವೆಬ್ ಸ್ಟೋರೀಸ್
boycott on Vijay Devarakonda starrer Liger
Follow us On
Google News |