Cobra Teaser; ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ ಹೊಸ ಸಿನಿಮಾ ಬಿಡುಗಡೆಗೆ ಸಜ್ಜು

Cobra Teaser: ಚಿಯಾನ್ ವಿಕ್ರಮ್ ಮತ್ತು ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ ಅಭಿನಯದ ಸಿನಿಮಾ ಕೋಬ್ರಾ

Cobra Teaser: ಚಿಯಾನ್ ವಿಕ್ರಮ್ ಮತ್ತು ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ ಅಭಿನಯದ ಅಜಯ್ ಜ್ಞಾನಮುತ್ತು ನಿರ್ದೇಶನದ ಸಿನಿಮಾ ಕೋಬ್ರಾ. 7 ಸ್ಕ್ರೀನ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಎಸ್ ಎಸ್ ಲಲಿತ್ ಕುಮಾರ್ ಈ ಚಿತ್ರವನ್ನು ಮಹತ್ವಾಕಾಂಕ್ಷೆಯಿಂದ ನಿರ್ಮಿಸುತ್ತಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಪೋಸ್ಟರ್ ಹಾಗೂ ಹಾಡುಗಳು ಪ್ರೇಕ್ಷಕರ ಮನಸೂರೆಗೊಂಡಿವೆ. ನಿರ್ಮಾಪಕರು ಇತ್ತೀಚೆಗೆ ಈ ಚಿತ್ರದ ತೆಲುಗು ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ವಿಕ್ರಮ್ ಅವರ ಧ್ವನಿಯೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ.

ಇದನ್ನೂ ಓದಿ : ಪವಿತ್ರಾ ಲೋಕೇಶ್ ಗೆ ಸ್ಟಾರ್ ಹೀರೋಯಿಂದ ಭಾರೀ ಅವಮಾನ

Cobra Teaser; ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ ಹೊಸ ಸಿನಿಮಾ ಬಿಡುಗಡೆಗೆ ಸಜ್ಜು - Kannada News

ಲೇಟೆಸ್ಟ್ ಟೀಸರ್ ನಲ್ಲಿ ವಿಕ್ರಮ್ ಟಫ್ ಆಗಿ ಕಾಣಿಸುತ್ತಿದ್ದಾರೆ. ಅವರು ಸುಮಾರು 10 ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ರಿಕೆಟಿಗ ಇರ್ಪಾನ್ ಪಠಾಣ್ ಈ ಚಿತ್ರದಲ್ಲಿ ಇಂಟರ್ ಪೋಲ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಎಆರ್ ರೆಹಮಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರ ಆಗಸ್ಟ್ 31 ರಂದು ತೆರೆಗೆ ಬರಲಿದೆ. ಮತ್ತು ಈ ಸಿನಿಮಾ ವಿಕ್ರಮ್ ಗೆ ಯಾವ ರೀತಿಯ ಸಕ್ಸಸ್ ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ : ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ ಸಿನಿಮಾ ಬರಲಿದೆ

Cobra Teaser Out

Follow us On

FaceBook Google News

Advertisement

Cobra Teaser; ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ ಹೊಸ ಸಿನಿಮಾ ಬಿಡುಗಡೆಗೆ ಸಜ್ಜು - Kannada News

Read More News Today