ಹೆಚ್ಚು ಮೇಕಪ್ ಧರಿಸದೆ, ಅಂಗಾಂಗ ಪ್ರದರ್ಶಿಸದೆ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿ ಸಾಯಿ ಪಲ್ಲವಿ ಸಂಪಾದಿಸಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಸ್ಟಾರ್ ನಟಿಯರ ಲಿಸ್ಟ್ ನಲ್ಲಿ ಸಾಯಿ ಪಲ್ಲವಿ ಅವರ ಹೆಸರು ಇದ್ದೆ ಇರುತ್ತದೆ. ಹೆಚ್ಚಾದ ಮೇಕಪ್ ಧರಿಸದೆ ತೆರೆಯ ಮೇಲೆ ತಮ್ಮ ಅಂಗಾಂಗಗಳ ಪ್ರದರ್ಶನ ಮಾಡದೆ ಇತರೆ ನಟಿಯರಿಗೆ ಮಾದರಿಯಾಗಿದ್ದಾರೆ.

ಸ್ನೇಹಿತರೆ, ತಮ್ಮ ಅತ್ಯುನ್ನತ ನಟನೆಯ ಚಾಪಿನ ಮೂಲಕ ಇಂದು ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಅನುಷ್ಕಾ ಶೆಟ್ಟಿ, ನಯನತಾರಾ, ಸಾಯಿ ಪಲ್ಲವಿ, ರಾಶಿ ಕನ್ನ ಹಾಗೂ ರಶ್ಮಿಕಾ ಮಂದಣ್ಣರಂತಹ ಸಾಕಷ್ಟು ಸ್ಟಾರ್ ನಟಿಯರು ಗುರುತಿಸಿಕೊಂಡಿದ್ದಾರೆ.

ಅಚನಕ್ಕಾಗಿಯೋ ಉದ್ದೇಶಪೂರ್ವಕವಾಗಿಯೋ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟು ತಮ್ಮ ಬದುಕನ್ನು ಕಟ್ಟಿಕೊಂಡ ಸಾಕಷ್ಟು ನಟಿಯರ ಪೈಕಿ ಸಾಯಿ ಪಲ್ಲವಿ (Actress Sai Pallavi) ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ.

ಹೌದು ಗೆಳೆಯರೇ ಸಿನಿಮಾ ಒಂದರಲ್ಲಿ ಅವಕಾಶ ಸಿಕ್ಕ ಕಾರಣ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮುಂದಾದ ಸಾಯಿ ಪಲ್ಲವಿ ಅವರಿಗೆ ಸಿನಿ ಬದುಕು ಕೈ ಹಿಡಿಯುತ್ತದೆ. ಹೀಗಾಗಿ ವೈದ್ಯರಾಗುವುದನ್ನು ತೊರೆದು ನಟಿಯಾದ ಸಾಯಿ ಪಲ್ಲವಿ ಅಂದಿನಿಂದ ಇಂದಿನವರೆಗೂ ತಮ್ಮ ವೃತ್ತಿ ಬದುಕಿನಿಂದಾಗಿ (cinema career) ಸಂಪಾದಿಸಿರುವ ಒಟ್ಟು ಆಸ್ತಿ ಮೌಲ್ಯ (property) ಎಷ್ಟು?

ಹೆಚ್ಚು ಮೇಕಪ್ ಧರಿಸದೆ, ಅಂಗಾಂಗ ಪ್ರದರ್ಶಿಸದೆ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿ ಸಾಯಿ ಪಲ್ಲವಿ ಸಂಪಾದಿಸಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ? - Kannada News

ಇದ್ದಕ್ಕಿದ್ದ ಹಾಗೆ ನಟಿ ಸಿಂಧು ಮೆನನ್ ಬಣ್ಣದ ಬದುಕಿಗೆ ಗುಡ್ ಬೈ ಹೇಳಿದ್ದು ಯಾಕೆ? ಉತ್ತುಂಗದ ಶಿಖರದಲ್ಲಿದ್ದ ಈ ನಟಿ ಈಗ ಹೇಗಾಗಿದ್ದಾರೆ ಗೊತ್ತಾ?

ಈ ಬಗ್ಗೆ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಈ ಮಾಹಿತಿಯ ಕುರಿತು ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಸ್ಟಾರ್ ನಟಿಯರ ಲಿಸ್ಟ್ ನಲ್ಲಿ ಸಾಯಿ ಪಲ್ಲವಿ ಅವರ ಹೆಸರು ಇದ್ದೆ ಇರುತ್ತದೆ. ಹೆಚ್ಚಾದ ಮೇಕಪ್ ಧರಿಸದೆ ತೆರೆಯ ಮೇಲೆ ತಮ್ಮ ಅಂಗಾಂಗಗಳ ಪ್ರದರ್ಶನ ಮಾಡದೆ ಇತರೆ ನಟಿಯರಿಗೆ ಮಾದರಿಯಾಗುವಂತೆ ಬದುಕುತ್ತಿರುವಂತಹ ಸಾಯಿ ಪಲ್ಲವಿ ಹಲವಾರು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದು, ಇಂದಿಗೂ ಕೂಡ ಅದೇ ಬೇಡಿಕೆಯನ್ನು ಗಿಟ್ಟಿಸಿಕೊಂಡು ಯಶಸ್ವಿ ಸಿನಿಮಾಗಳನ್ನು ನೀಡುತ್ತಿದ್ದಾರೆ.

Actress Sai Pallavi Remuneration, Property, Car, Houseಹೀಗೆ ಸರಾಗವಾಗಿ ಡ್ಯಾನ್ಸ್ ಮಾಡುತ್ತಾ ಸಿನಿಮಾದ ಡೈಲಾಗ್ಗಳನ್ನು ಹೇಳುತ್ತಾ ತಮ್ಮ ಸಿಂಪಲ್ ವ್ಯಕ್ತಿತ್ವದ ಮೂಲಕ ಅದೆಷ್ಟೋ ಜನ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ಸಾಯಿ ಪಲ್ಲವಿ ತಮಿಳಿನಲ್ಲಿ ಒಂದರ ಮೇಲೊಂದಿರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಾರಿ ಪ್ರಖ್ಯಾತಿಯನ್ನು ಪಡೆದಿದ್ದಾರೆ.

ಅಣ್ಣಾವ್ರ ಬ್ಲಾಕ್ ಅಂಡ್ ವೈಟ್ ಕಸ್ತೂರಿ ನಿವಾಸ ಸಿನಿಮಾ ಅಂದಿನ ಕಾಲದಲ್ಲಿ ಮಾಡಿದ್ದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಕಳೆದ ಕೆಲವು ದಿನಗಳ ಹಿಂದೆ ‘ಗಾರ್ಗಿ’ ಎಂಬ ಸಿನಿಮಾದ ಮೂಲಕ ಕನ್ನಡದಲ್ಲಿಯು (Kannada Movies) ಅಭಿನಯಿಸಿದ ಈ ನಟಿ ತಮ್ಮ ಸ್ಪಷ್ಟವಾದ ಕನ್ನಡದ ಮೂಲಕ ಅದೆಷ್ಟೋ ಕನ್ನಡಿಗರ (Kannada Cinema) ಹೃದಯದರಸಿಯಾದರು‌.

ಸ್ವತಃ ಸಾಯಿ ಪಲ್ಲವಿ ಅವರೇ, ತಮಗೆ ಎಷ್ಟೇ ಕೋಟಿ ಸಂಭಾವನೆ (Remuneration) ನೀಡಿದರು, ತಾವು ತೆರೆಯ ಮೇಲೆ ತುಂಡು ಬಟ್ಟೆ ಧರಿಸುವುದಿಲ್ಲ ಅಂಗಾಂಗಗಳನ್ನು ಪ್ರದರ್ಶಿಸುವುದಿಲ್ಲ ಎನ್ನುವ ಮೂಲಕ ಇತರ ನಟಿಯರಿಗೆ ಮಾದರಿಯಾದರು.

ಕಳೆದ 6 ವರ್ಷಗಳಿಂದ ಸಿನಿ ಜಗತ್ತಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಈ ನಟಿ ಎರಡು ಸೈಮ ಅವಾರ್ಡ್ಗಳನ್ನು ತಮ್ಮ ಮುಡಿಗೇರಿಸಿಕೊಂಡು ನಟನಾ ಕೌಶಲ್ಯ ಎಂತದ್ದು ಎಂಬುದನ್ನು ಜನರಿಗೆ ಪರಿಚಯಿಸಿದ್ದಾರೆ.

ರವಿಮಾಮನೊಟ್ಟಿಗೆ ಪ್ರೀತ್ಸೋದ್ ತಪ್ಪಾ ಸಿನಿಮಾದಲ್ಲಿ ಅಭಿನಯಿಸಲು ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಕೇಳಿ ಪಡೆದಿದ್ದ ಪೇಮೆಂಟ್ ಎಷ್ಟು ಗೊತ್ತಾ?

ಕಲೆ ಮಾತ್ರವಲ್ಲದೆ ಡ್ಯಾನ್ಸಿಂಗ್ನಲ್ಲಿಯೂ ಒಂದು ಕೈ ಮಿಗಿಲಾಗಿರುವ ಸಾಯಿ ಪಲ್ಲವಿ ಅವರು ಅದೆಂತಹ ಮ್ಯೂಸಿಕ್ ನೀಡಿದರು ಸರಾಗವಾಗಿ ನೃತ್ಯ ಮಾಡುತ್ತಾ ಡ್ಯಾನ್ಸ್ ದೇವತೆ ಎನಿಸಿಕೊಂಡಿದ್ದಾರೆ.

ಎಂಬಿಬಿಎಸ್ (MBBS) ಮುಗಿಸಿ ವೈದ್ಯರಾಗಬೇಕಿದ್ದ (Doctor) ಸಾಯಿ ಪಲ್ಲವಿ ಅವರಿಗೆ ಸಿನಿಮಾಗಳ ಅವಕಾಶ ಅರಸಿ ಬಂದ ಕಾರಣ ಬಣ್ಣದ ಬದುಕಿನಲ್ಲಿ ಕೆಲಸ ಮಾಡ ತೊಡಗಿದರು. ಹೀಗೆ ತಮ್ಮ ವೃತ್ತಿ ಬದುಕಿನಿಂದಾಗಿ ಬರೋಬ್ಬರಿ 60 ಕೋಟಿ ಆಸ್ತಿಯನ್ನು ಸಂಪಾದಿಸಿರುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಇದರ ಜೊತೆಗೆ ಎರಡು ಭವ್ಯವಾದ ಮನೆ (Luxury House) ಹಾಗೂ ಮೂರು ಐಷಾರಾಮಿ ಕಾರುಗಳನ್ನು (Rich Car) ಸಾಯಿ ಪಲ್ಲವಿ ಹೊಂದಿದ್ದಾರೆ.

Do you know how much total property earned by Actress Sai Pallavi in cinema career

Follow us On

FaceBook Google News

Do you know how much total property earned by actress Sai Pallavi in cinema career