ರವಿಮಾಮನೊಟ್ಟಿಗೆ ಪ್ರೀತ್ಸೋದ್ ತಪ್ಪಾ ಸಿನಿಮಾದಲ್ಲಿ ಅಭಿನಯಿಸಲು ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಕೇಳಿ ಪಡೆದಿದ್ದ ಪೇಮೆಂಟ್ ಎಷ್ಟು ಗೊತ್ತಾ?
ಆಗಿನ ಕಾಲಕ್ಕೆ ನಟಿ ಶಿಲ್ಪಾ ಶೆಟ್ಟಿ ರವಿಚಂದ್ರನ್ ಅವರೊಟ್ಟಿಗೆ ಅಭಿನಯಿಸಲು ಕೇಳಿ ಪಡೆದಿದ್ದಂತಹ ಸಂಭಾವನೆಯ ವಿಚಾರ ಸದ್ಯ ಬಾರಿ ವೈರಲಾಗುತ್ತಿದ್ದು, ನಾವಿವತ್ತು ಶಿಲ್ಪಾ ಶೆಟ್ಟಿ ಕನ್ನಡದ ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು? ಎಂಬ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುವ ಹೊರಟಿದ್ದೇವೆ.
ಸ್ನೇಹಿತರೆ, ಮೂಲತಃ ನಮ್ಮ ಮಂಗಳೂರಿನವರೇ ಆದ ಶಿಲ್ಪಾ ಶೆಟ್ಟಿ (Actress Shilpa Shetty) ಅವರು ಬಾಲಿವುಡ್ (Bollywood) ಅಂಗಳದಲ್ಲಿ ತಮ್ಮ ಅಮೋಘ ಅಭಿನಯ ಹಾಗೂ ಸೌಂದರ್ಯದ ಮೂಲಕ ಮನೆ ಮಾತಾಗಿದ್ದಾರೆ.
ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಅಭಿನಯಿಸುವ ಮೂಲಕ ಪಂಚಭಾಷಾ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಶಿಲ್ಪಾ ಶೆಟ್ಟಿಯವರು ಕನ್ನಡದಲ್ಲಿ (Kannada Movie) 1998 ರಂದು ರವಿಚಂದ್ರನ್ ಅವರ ಪ್ರೀತ್ಸೋದ್ ತಪ್ಪಾ ಸಿನಿಮಾದಲ್ಲಿ (Preethsod Thappa Kannada Cinema) ಅಭಿನಯಿಸಿದರು.
ಆಗಿನ ಕಾಲಕ್ಕೆ ನಟಿ ಶಿಲ್ಪಾ ಶೆಟ್ಟಿ ರವಿಚಂದ್ರನ್ ಅವರೊಟ್ಟಿಗೆ ಅಭಿನಯಿಸಲು ಕೇಳಿ ಪಡೆದಿದ್ದಂತಹ ಸಂಭಾವನೆಯ ವಿಚಾರ ಸದ್ಯ ಬಾರಿ ವೈರಲಾಗುತ್ತಿದ್ದು, ನಾವಿವತ್ತು ಶಿಲ್ಪಾ ಶೆಟ್ಟಿ ಕನ್ನಡದ ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ (Remuneration) ಎಷ್ಟು? ಎಂಬ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುವ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಸ್ವತಃ ರವಿಚಂದ್ರನ್ ಅವರೇ ನಟಿಸಿ ನಿರ್ದೇಶನ ಮಾಡಿರುವಂತಹ ಸಾಕಷ್ಟು ಸಿನಿಮಾಗಳಲ್ಲಿ ಪ್ರೀತ್ಸೋದ್ ತಪ್ಪಾ ಚಿತ್ರವು ಒಂದು.
ಈ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಿಸಿದರು, ಬಾಲಿವುಡ್ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ, ಪ್ರಕಾಶ್ ರಾಜ್, ಲೋಕೇಶ್, ಲಕ್ಷ್ಮಿ, ವಿನಯ ಪ್ರಸಾದ್, ಸುಚಿತ್ರ, ಟೆನಿಸ್ ಕೃಷ್ಣ, ಉಮಾಶ್ರೀ, ರಾಮಕೃಷ್ಣ, ರಮೇಶ್ ಭಟ್ ಹೀಗೆ ಬಹುದೊಡ್ಡ ತಾರಾ ಬಳಗದಲ್ಲಿ ತಯಾರಾದ ಈ ಸಿನಿಮಾವು ಅಕ್ಟೋಬರ್ ನವಂಬರ್ 6 ನೇ ತಾರೀಕು 1998 ರಂದು ತೆರೆಗೆ ಬಂದು ಬಿಡುಗಡೆಗೊಂಡ ಮೊದಲ ದಿನದಿಂದ ಹಿಡಿದು 100 ದಿನಗಳ ವರೆಗೂ ಅದ್ಭುತ ಯಶಸ್ಸನ್ನು ಕಾಣುತ್ತದೆ.
ರವಿಚಂದ್ರನ್ ಅವರ ನಟನೆಯೊಂದಿಗೆ ನಿರ್ದೇಶನಕ್ಕೂ ಕೂಡ ಸಾಕಷ್ಟು ಮೆಚ್ಚುಗೆಗಳು ಕೇಳಿ ಬಂದವು, ರವಿಚಂದ್ರನ್ ಅವರಿಗೆ ಜೋಡಿಯಾಗಿ ಅಭಿನಯಿಸಿದ ಶಿಲ್ಪಾ ಶೆಟ್ಟಿ ಪಡ್ಡೆ ಹುಡುಗರ ನಿದ್ದೆಗೆಡಿಸುವಲ್ಲಿ ಯಶಸ್ವಿಯಾದರು.
ಇದಾದ ನಂತರ ಮತ್ತೆ ರವಿ ಚಂದ್ರನ್ ಅವರೊಂದಿಗೆ 23 ಅಕ್ಟೋಬರ್ 2೦೦3ರಲ್ಲಿ ತೆರೆಗೆ ಬಂದ ‘ಒಂದಾಗೋಣ ಬಾ’ ಹಾಗೂ ಉಪೇಂದ್ರ ಅವರೊಂದಿಗೆ ‘ಆಟೋ ರಾಜ’ (2005) ಸಿನಿಮಾದಲ್ಲಿ ಅಭಿನಯಿಸಿದ ಇವರಿಗೆ ಬಾಲಿವುಡ್ ಸಿನಿಮಾ ಅವಕಾಶಗಳು ಕೈಬೀಸಿ ಕರೆದ ಕಾರಣ ಕನ್ನಡ ತೊರೆದು ಹಿಂದಿಯಲ್ಲಿ ಸಕ್ರಿಯರಾದರು.
ಹೀಗೆ ಮೂಲವೊಂದರ ಮಾಹಿತಿಯ ಪ್ರಕಾರ ಆಗಿನ ಕಾಲದಲ್ಲಿ ನಟಿ ಶಿಲ್ಪಾ ಶೆಟ್ಟಿ, ರವಿಚಂದ್ರನ್ ಅವರೊಟ್ಟಿಗೆ ಪ್ರೀತ್ಸೋದ್ ತಪ್ಪಾ ಸಿನಿಮಾದಲ್ಲಿ ಅಭಿನಯಿಸಲು ಬರೋಬ್ಬರಿ 80 ಸಾವಿರ ಸಂಭಾವನೆ (Actress Shilpa Shetty Remuneration) ಕೇಳಿದರಂತೆ. ಆಗಿನ 80,000 ಇಂದಿನ 80 ಲಕ್ಷಕ್ಕೂ ಅಧಿಕ ಎಂದರೆ ತಪ್ಪಾಗಲಿಕ್ಕಿಲ್ಲ.
Actress Shilpa Shetty Remuneration For Preethsod Thappa Kannada Cinema Goes Viral