ಅಣ್ಣಾವ್ರ ಬ್ಲಾಕ್ ಅಂಡ್ ವೈಟ್ ಕಸ್ತೂರಿ ನಿವಾಸ ಸಿನಿಮಾ ಅಂದಿನ ಕಾಲದಲ್ಲಿ ಮಾಡಿದ್ದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಕಸ್ತೂರಿ ನಿವಾಸ ಸಿನಿಮಾದ ಬಹುಮುಖ್ಯಪಾತದಲ್ಲಿ ಡಾಕ್ಟರ್ ರಾಜಕುಮಾರ್, ಆರತಿ, ಜಯಂತಿ ಅಭಿನಯಿಸಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. 1971ರಲ್ಲಿ ತೆರೆಕಂಡ ಈ ಚಿತ್ರವನ್ನು ಅನುಪಮ ಮೂವೀಸ್ ನಿರ್ಮಾಣ ಸಂಸ್ಥೆಯಲ್ಲಿ ತಯಾರು ಮಾಡಲಾಗಿತ್ತು.

ಅಣ್ಣಾವ್ರ ಸಾಲು ಸಾಲು ಹಿಟ್ ಸಿನಿಮಾಗಳ ಪಟ್ಟಿಯಲ್ಲಿ ಕಸ್ತೂರಿ ನಿವಾಸ ಸಿನಿಮಾ (Kasturi Nivasa Kannada Cinema) ಬೇರೆ ಸ್ಥಾನವನ್ನು ಅಲಂಕರಿಸುತ್ತದೆ. ಅಣ್ಣಾವ್ರ ನಿಷ್ಕಲ್ಮಶವಾದ ಮುಗ್ಧ ಅಭಿನಯ ಅಂದಿನ ಕಾಲದ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಅಲ್ಲದೆ ಮನುಷ್ಯ ಜೀವನಕ್ಕೆ ಬೇಕಾದಂತಹ ಪಾಠವನ್ನು ಈ ಸಿನಿಮಾದಲ್ಲಿ ಅಣ್ಣಾವ್ರು ಹೇಳ ಹೊರಟಿದ್ದರು. ಈ ಬ್ಲಾಕ್ ಅಂಡ್ ವೈಟ್ (Black and White) ಚಿತ್ರ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಅಣ್ಣಾವ್ರ ಬ್ಲಾಕ್ ಅಂಡ್ ವೈಟ್ ಕಸ್ತೂರಿ ನಿವಾಸ ಸಿನಿಮಾ ಅಂದಿನ ಕಾಲದಲ್ಲಿ ಮಾಡಿದ್ದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ? - Kannada News

ರವಿಮಾಮನೊಟ್ಟಿಗೆ ಪ್ರೀತ್ಸೋದ್ ತಪ್ಪಾ ಸಿನಿಮಾದಲ್ಲಿ ಅಭಿನಯಿಸಲು ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಕೇಳಿ ಪಡೆದಿದ್ದ ಪೇಮೆಂಟ್ ಎಷ್ಟು ಗೊತ್ತಾ?

ಹೌದು ಗೆಳೆಯರೇ ಜಿ ಬಾಲಸುಬ್ರಮಣ್ಯಂ ಅವರ ಕಥೆಯನ್ನು ನಿರ್ದೇಶಕ ದೊರೆ ಭಗವಾನ್ ಅವರು ಸಿನಿಮಾ ಮಾಡಬೇಕೆಂಬ ಉದ್ದೇಶದಲ್ಲಿ ಇರುತ್ತಾರೆ. ಅಲ್ಲದೆ ಈ ಚಿತ್ರಕ್ಕೆ ಚಿ ಉದಯ್ ಶಂಕರ್ ಅವರು ಸಂಭಾಷಣೆ ಬರೆದಿದ್ದರು, ಎಸ್ ಕೆ ಭಗವಾನ್ ಹಣ ಹೂಡಿಕೆ ಮಾಡಿದರು, ದೊರೈ ರಾಜ್ ಮತ್ತು ಜಿ ರಾವ್ ಅವರ ಛಾಯಾಗ್ರಹಣ ಈ ಚಿತ್ರದಲ್ಲಿತ್ತು.

ಕಸ್ತೂರಿ ನಿವಾಸ ಸಿನಿಮಾದ (Kannada Movie) ಬಹುಮುಖ್ಯಪಾತದಲ್ಲಿ ಡಾಕ್ಟರ್ ರಾಜಕುಮಾರ್ (Actor Dr Rajkumar), ಆರತಿ, ಜಯಂತಿ ಅಭಿನಯಿಸಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. 1971ರಲ್ಲಿ ತೆರೆಕಂಡ ಈ ಚಿತ್ರವನ್ನು ಅನುಪಮ ಮೂವೀಸ್ ನಿರ್ಮಾಣ ಸಂಸ್ಥೆಯಲ್ಲಿ ತಯಾರು ಮಾಡಲಾಗಿತ್ತು.

ಬಹುದೊಡ್ಡ ತಾರಾ ಬಳಗದಲ್ಲಿ ತಯಾರದಂತಹ ಈ ಸಿನಿಮಾ ಆಗಿನ ಕಾಲಕ್ಕೆ ಎಲ್ಲಾ ಥಿಯೇಟರ್ಗಳಲ್ಲಿಯೂ ರಾರಾಜಿಸಿ ನೂರು ದಿನಗಳನ್ನು ಪೂರೈಸಿತು. ಅದರಲ್ಲೂ ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಎಂಬ ಹಾಡು ಆಗಿನ ಸಿನಿ ಪ್ರೇಕ್ಷಕರ ನಿದ್ದೆಗೆಡಿಸಿತ್ತು.

ಶಿವಣ್ಣ-ಶ್ರೀಮುರಳಿಯೊಂದಿಗೆ ಮಿಂಚಿದ ನಟಿ ಶ್ರೀದೇವಿ ಇದ್ದಕ್ಕಿದ್ದ ಹಾಗೆ ಕಣ್ಮರೆಯಾದದ್ದು ಯಾಕೆ? ಅಪ್ಸರೆಯಂತಿದ್ದ ಈ ನಟಿ ಈಗ ಹೇಗಾಗಿದ್ದಾರೆ ಗೊತ್ತಾ?

Kasturi Nivasa Kannada Cinemaಪ್ರತಿಯೊಬ್ಬರ ಬಾಯಿಯಲ್ಲಿಯೂ ಈ ಹಾಡು ಹರಿದಾಡುತ್ತಿತ್ತು. ಅಲ್ಲದೆ ಥಿಯೇಟರ್ಗೆ ಹೋಗಿ ಕಸ್ತೂರಿ ನಿವಾಸ ಸಿನಿಮಾವನ್ನು ಕಂಡು ತುಂಬಿಕೊಂಡಂತಹ ತಮಿಳು ನಟ ಶಿವಾಜಿ ಗಣೇಶನ್ ಈ ಸಿನಿಮಾ ನೋಡಿ ಡಾಕ್ಟರ್ ರಾಜಕುಮಾರ್ ಅವರ ಅಭಿನಯಕ್ಕೆ ಮರುಳಾಗಿ ಕಣ್ಣೀರು ಸುರಿಸಿದರಂತೆ.

ಅಲ್ಲದೆ ರಾಜಕುಮಾರ್ ಅವರನ್ನು ಅಪ್ಪಿಕೊಂಡು ಶ್ಲಾಘಿಸಿದರು. ಹೀಗೆ ಕೇವಲ 8 ಲಕ್ಷ ಬಜೆಟ್ ನಲ್ಲಿ ತಯಾರದಂತಹ ಈ ಒಂದು ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ನಟಿ ಪಂಡರಿಬಾಯಿ ತಮ್ಮ ಸಿನಿ ಬದುಕಿನಲ್ಲಿ ಸಂಪಾದಿಸಿದ ಒಟ್ಟು ಆಸ್ತಿ ಮೌಲ್ಯ ಎಷ್ಟು? ತಾನು ಗಳಿಸಿದ್ದೆಲ್ಲಾ ದಾನವಾಗಿ ಕೊಟ್ಟಿದ್ದು ಯಾರಿಗೆ? ಕೊನೆಗಾಲದಲ್ಲಿ ಅನುಭವಿಸಿದ ಕಷ್ಟ ಹೇಗಿತ್ತು ಗೊತ್ತಾ?

ಅಂದಿನ ಕಾಲಕ್ಕೆ ಬರೋಬರಿ ಒಂದು ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸ್ನಲ್ಲಿ (Box Office Collections) ಕೊಳ್ಳೆ ಹೊಡೆಯುವ ಮೂಲಕ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರುತ್ತದೆ. ಕಪ್ಪು ಬೆಳುಪಿನಲ್ಲಿದ್ದ ಈ ಸಿನಿಮಾವನ್ನು ಕೆಸಿಎನ್ ಗೌಡರ ಪುತ್ರ ಕೆಸಿಎನ್ ಮೋಹನ್ ಒಂದುವರೆ ಕೋಟಿ ಹಣ ಖರ್ಚು ಮಾಡಿ 2014ರ ವೇಳೆಯಲ್ಲಿ ವರ್ಣಮಯಗೊಳಿಸಿದರು.

ಹೌದು ಗೆಳೆಯರೇ ಆಗಿನ ಕಾಲಕ್ಕೆ ಚರಿತ್ರೆ ಸೃಷ್ಟಿ ಮಾಡಿದ್ದಂತಹ ಈ ಸಿನಿಮಾವನ್ನು ನೋಡುವ ಸಲುವಾಗಿ ಅಣ್ಣಾವ್ರ ಅಭಿಮಾನಿಗಳು ಥಿಯೇಟರ್ನತ್ತ ಮುಗಿಬಿದ್ದರು. ಸಿನಿಮಾ ಮರು ಬಿಡುಗಡೆ ಮಾಡಿದರು ಕೂಡ ಅಷ್ಟೇ ದೊಡ್ಡಮಟ್ಟದ ಯಶಸ್ಸು ದೊರಕಿತು.

Dr Rajkumar Starrer Kasturi Nivasa Kannada Cinema Box Office Collections on That Days

Follow us On

FaceBook Google News

Dr Rajkumar Starrer Kasturi Nivasa Kannada Cinema Box Office Collections on That Days