ಇದ್ದಕ್ಕಿದ್ದ ಹಾಗೆ ನಟಿ ಸಿಂಧು ಮೆನನ್ ಬಣ್ಣದ ಬದುಕಿಗೆ ಗುಡ್ ಬೈ ಹೇಳಿದ್ದು ಯಾಕೆ? ಉತ್ತುಂಗದ ಶಿಖರದಲ್ಲಿದ್ದ ಈ ನಟಿ ಈಗ ಹೇಗಾಗಿದ್ದಾರೆ ಗೊತ್ತಾ?
ಕನ್ನಡ ಸಿನಿಮಾ ರಂಗವನ್ನು ಪ್ರವೇಶ ಮಾಡಿದ ಸಾಕಷ್ಟು ಕಲಾವಿದರ ಪೈಕಿ ನಟಿ ಸಿಂಧು ಕೂಡ ಒಬ್ಬರು. ಹೌದು ಸ್ನೇಹಿತರೆ ಸಿಂಧು ಮೆನನ್ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಂದ ಹಿಡಿದು ಇತರ ಸ್ಟಾರ್ ನಟರವರೆಗೂ ತೆರೆ ಹಂಚಿಕೊಳ್ಳುವ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಂತಹ ನಟಿ.
90ರ ದಶಕದಲ್ಲಿ ಸಾಕಷ್ಟು ಕಲಾವಿದರು ಸಿನಿಮಾ ರಂಗವನ್ನು ಪ್ರವೇಶ ಮಾಡಿ ತಮ್ಮ ಬದುಕನ್ನು ಕಟ್ಟುಕೊಳ್ಳುವಲ್ಲಿ ಯಶಸ್ವಿಯಾದರು. ಹೌದು ಆಗಿನ ಕಾಲದ ಎಲ್ಲಾ ಸಿನಿಮಾಗಳು ಹಿಟ್ ಪಟ್ಟಿಗೆ ಸೇರುತ್ತಿದ್ದವು, ಜನರು ಯಾವುದೇ ಹೊಸ ನಟ ಅಥವಾ ನಟಿಯರು ಬಂದರು ಪ್ರೀತಿಯಿಂದ ಸ್ವಾಗತಿಸಿ ಕಥೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರೇ ಹೊರತು ಅಂದಕಲ್ಲ.
ಹೀಗೆ ಈ ಅವಧಿಯಲ್ಲಿ ಕನ್ನಡ ಸಿನಿಮಾ ರಂಗವನ್ನು (Kannada Film Industry) ಪ್ರವೇಶ ಮಾಡಿದ ಸಾಕಷ್ಟು ಕಲಾವಿದರ ಪೈಕಿ ನಟಿ ಸಿಂಧು (Actress Sindhu Menon) ಕೂಡ ಒಬ್ಬರು. ಹೌದು ಸ್ನೇಹಿತರೆ ಸಿಂಧು ಮೆನನ್ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಂದ ಹಿಡಿದು ಇತರ ಸ್ಟಾರ್ ನಟರವರೆಗೂ ತೆರೆ ಹಂಚಿಕೊಳ್ಳುವ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಂತಹ ನಟಿ.
ಅಣ್ಣಾವ್ರ ಬ್ಲಾಕ್ ಅಂಡ್ ವೈಟ್ ಕಸ್ತೂರಿ ನಿವಾಸ ಸಿನಿಮಾ ಅಂದಿನ ಕಾಲದಲ್ಲಿ ಮಾಡಿದ್ದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?
ನೋಡಲು ಬಹಳ ಸುಂದರವಾಗಿದ್ದು ತಮ್ಮ ಮುಗ್ಧ ಅಭಿನಯದ ಮೂಲಕ ವಿಶೇಷ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡು ದಕ್ಷಿಣ ಭಾರತದ ಎಲ್ಲಾ ಸಿನಿಮಾ ರಂಗದಲ್ಲಿಯೂ ತಮ್ಮ ಅಭಿನಯದ ಚಾಪನ್ನು ಮೂಡಿಸಿದರು.
ತೆಲುಗು, ತಮಿಳು, ಮಲಯಾಳಂ ಸಿನಿಮಾದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಸಿಂಧು ಅವರು ಇದ್ದಕ್ಕಿದ್ದ ಹಾಗೆ ಸಿನಿಮಾ ರಂಗವನ್ನು ತೊರೆದಿದ್ದು ಅಭಿಮಾನಿಗಳಿಗೆ ಕೊಂಚ ಬೇಸರವನ್ನು ಮೂಡಿಸಿದಂತಹ ವಿಚಾರ.
ಅವಕಾಶಗಳಿದ್ದಾಗಲೇ ಸಿನಿಮಾ ಬದುಕಿಗೆ ಫುಲ್ ಸ್ಟಾಪ್ ಇಟ್ಟದ್ದು ಯಾಕೆ? ಮದುವೆಯಾದದ್ದು ಯಾರನ್ನ? ಈಗ ಹೇಗಿದ್ದಾರೆ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟ್ಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
1994 ರಲ್ಲಿ ತೆರೆಕಂಡಂತಹ ರಶ್ಮಿ ಎಂಬ ಸಿನಿಮಾ ಸಿಂಧು ಮೆನನ್ ಅವರಿಗೆ ಚಿಕ್ಕ ವಯಸ್ಸಿನಲ್ಲಿ ಯಶಸ್ಸು ಕೀರ್ತಿಯನ್ನು ತಂದುಕೊಡುತ್ತದೆ. ಅತಿ ಸಣ್ಣ ವಯಸ್ಸಿನಲ್ಲಿ ಸಿಂಧೂ ಅವರ ಮನೋಜ್ಞ ಅಭಿನಯ ಕಂಡಂತಹ ಸಿನಿ ಪ್ರೇಕ್ಷಕರು ಮನಸೋತು ಹೋದರು.
ಇದಾದ ಬಳಿಕ ಸಾಲು ಸಾಲು ಸಿನಿಮಾಗಳ ಅವಕಾಶ ಸಿಂಧು ಮೆನನ್ ಅವರನ್ನು ಹರಸಿ ಬಂದವು. ಅದರಲ್ಲಿಯೂ ವಿಷ್ಣುವರ್ಧನ್ ಅವರ ಜೇಷ್ಠ ಸಿನಿಮಾದಲ್ಲಿನ ಸಣ್ಣ ಪಾತ್ರವು ಬಹುದೊಡ್ಡ ಪ್ರಖ್ಯಾತಿಯನ್ನು ತಂದುಕೊಡುತ್ತದೆ.
ಹೀಗೆ ಅವಕಾಶಗಳ ಸುರಿಮಳೆ ಇರುವಾಗಲೇ 2010ರಲ್ಲಿ ಪ್ರಭು ಎಂಬ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿಂಧು ಅವರು ಲಂಡನ್ ನಲ್ಲಿ ಸೆಟ್ಟಲ್ ಆದರು. ಸದ್ಯ ಈ ದಂಪತಿಗಳಿಗೆ ‘ಸ್ವೆಟ್ಲಾನ’ ಎಂಬ ಮುದ್ದು ಮಗಳಿದ್ದು, ಆಗಾಗ ಸಿಂಧು ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕುಟುಂಬದ ಹಾಗೂ ಮಕ್ಕಳ ಫೋಟೋಗಳನ್ನು ಶೇರ್ ಮಾಡಿಕೊಂಡು ತಮ್ಮ ವೈಯಕ್ತಿಕ ಬದುಕಿನ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ.
ಹೀಗೆ ಇತರ ನಟಿಯರಂತೆ ಸಿನಿಮಾ ಬದುಕಿನತ್ತ ಹೆಚ್ಚಿನ ಒಲವನ್ನು ತೋರಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳದೆ, ನಟಿ ಸಿಂಧು ಮೆನನ್ ಅವಕಾಶಗಳು ಕಡಿಮೆಯಾಗುತ್ತಾ ಹೋದಂತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಗೃಹಿಣಿಯಾಗಿ ಇತರ ಹೆಣ್ಣು ಮಕ್ಕಳಿಗೆ ಮಾದರಿಯಾಗುವಂತೆ ಬದುಕುತ್ತಿದ್ದಾರೆ.
Jyeshta Kannada Movie Fame Actress Sindhu Menon Interesting Facts of Real Life Story