ಹೂಂ ಅಂತೀಯಾ ಮಾವ.. ಹಾಡಿನಲ್ಲಿ ಕುಣಿಯಲು ಸಮಂತಾ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ? ರಶ್ಮಿಕಾ ಮಂದಣ್ಣ ಸಂಭಾವನೆಗಿಂತ ಒಂದು ಪಟ್ಟು ಹೆಚ್ಚು

ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ನಂತರ ಸಮಂತಾ ಅವರ ಯಾವುದೇ ತೆಲುಗು ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ವೈರಲ್ ಆದಂತಹ ಈ ಹಾಡು ಸಮಂತಾ ಅವರ ಪ್ರೇಕ್ಷಕರಿಗೆ ಮನೋರಂಜನೆಯ ಮಹಾದೂಟದಂತಿತ್ತು.

Actress Samantha: ಸ್ನೇಹಿತರೆ, ಪುಷ್ಪ ಸಿನಿಮಾದ (Pushpa Cinema) ‘ಹೂಂ ಅಂತೀಯಾ ಮಾವ, ಊಹೂಂ ಅಂತೀಯಾ ಮಾವ’ ಹಾಡು ಟಾಲಿವುಡ್ (Tollywood) ಮಾತ್ರವಲ್ಲದೆ ಕನ್ನಡ (Kannada), ಹಿಂದಿ ಹಾಗೂ ತಮಿಳು (Hindi and Tamil) ಸಿನಿಮಾರಂಗದಲ್ಲಿ ಬಹು ದೊಡ್ಡ ಮಟ್ಟದ ಸದ್ದು ಮಾಡಿತ್ತು.

ಪ್ರತಿಯೊಬ್ಬ ಪ್ರೇಕ್ಷಕರು ಹಾಗೂ ಸಾಮಾಜಿಕ ಜಾಲತಾಣದಲ್ಲಿ (Social Media) ಈ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಹಾಡನ್ನು ಎಂಜಾಯ್ ಮಾಡಿದರು. ಅಲ್ಲು ಅರ್ಜುನ್ (Actor Allu Arjun) ಹಾಗೂ ರಶ್ಮಿಕಾ ಮಂದಣ್ಣ (Actress Rashmika Mandanna) ನಟನೆಯ ಪುಷ್ಪ ಸಿನಿಮಾದ ಹೂಂ ಅಂತೀಯಾ ಮಾವ, ಊಹೂಂ ಅಂತೀಯ ಮಾವ ಎಂಬ ಹಾಡು ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣಲು ಅದರ ರಿಲಿಕ್ಸ್ ಒಂದು ಕಾರಣವಾದರೆ ಮತ್ತೊಂದೆಡೆ ಸಮಂತಾ (Samantha) ಅವರ ಹಾಟ್ ಮೈ ಮಾಟಕ್ಕೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದರು.

ಸಮಂತಾಗೆ ಗೊತ್ತಾಗದಂತೆ ಇನ್‌ಸ್ಟಾ ರೀಲ್ ಮಾಡಿದ ವಿಜಯ್ ದೇವರಕೊಂಡ.. ವಿಡಿಯೋ ವೈರಲ್!

ಹೂಂ ಅಂತೀಯಾ ಮಾವ.. ಹಾಡಿನಲ್ಲಿ ಕುಣಿಯಲು ಸಮಂತಾ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ? ರಶ್ಮಿಕಾ ಮಂದಣ್ಣ ಸಂಭಾವನೆಗಿಂತ ಒಂದು ಪಟ್ಟು ಹೆಚ್ಚು - Kannada News

ಹೌದು ಗೆಳೆಯರೇ, ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ನಂತರ ಸಮಂತಾ ಅವರ ಯಾವುದೇ ತೆಲುಗು ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ವೈರಲ್ ಆದಂತಹ ಈ ಹಾಡು ಸಮಂತಾ ಅವರ ಪ್ರೇಕ್ಷಕರಿಗೆ ಮನೋರಂಜನೆಯ ಮಹಾದೂಟದಂತಿತ್ತು. ಹಾಡಿನ ಪ್ರತಿಯೊಂದು ಲಿರಿಕ್ಸ್ ಹಾಗೂ ರಿದಂಗೂ ಸಮಂತಾ ಹಾಕಿದ್ದ ಪ್ರತಿಯೊಂದು ಸ್ಟೆಪ್ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

ಇನ್ನು ಒಂದೇ ಒಂದು ಐಟಂ ಸಾಂಗ್ನಲ್ಲಿ ಕಾಣಿಸಿಕೊಳ್ಳಲು ಸಮಂತಾ ಬಾರಿ ದುಬಾರಿ ಸಂಭಾವನೆ (Samantha Remuneration) ಪಡೆದಿದ್ದರು ಎಂಬ ಮಾಹಿತಿ ಬಹುದೊಡ್ಡ ಚರ್ಚೆ ಕೂಡ ಆಗಿತ್ತು. ಹೌದು ಗೆಳೆಯರೇ ನಟಿ ಸಮಂತಾ, ನಾಗಚೈತನ್ಯ ಅವರಿಂದ ಡಿವೋರ್ಸ್ ಪಡೆದ ನಂತರ ತಮ್ಮ ಅದೃಷ್ಟವನ್ನೇ ಸಂಪೂರ್ಣ ಬದಲಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

ಮತ್ತೊಂದು ವಿವಾದಕ್ಕೆ ಸಿಲುಕಿದ ರಶ್ಮಿಕಾ ಮಂದಣ್ಣ, ಭಾರೀ ಟ್ರೋಲ್ ಗೆ ಕಣ್ಣೀರಾಕಿದ ಶ್ರೀವಲ್ಲಿ.. ಅಷ್ಟಕ್ಕೂ ಆಗಿದ್ದೇನು?

ಒಂದರ ಮೇಲೊಂದರಂತೆ ಸಿನಿಮಾಗಳನ್ನು ಒಪ್ಪಿಕೊಂಡು ಸಕ್ಕತ್ ಬ್ಯುಸಿಯಾಗಿರುವ ಸಮಂತಾ ಕಳೆದ ಕೆಲವು ವರ್ಷಗಳ ಹಿಂದೆ ತೆರೆಕಂಡ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದ ಐಟಂ ಸಾಂಗ್ ಒಂದರಲ್ಲಿ ಹೂಂ ಅಂತೀಯಾ ಮಾವಾ, ಊಹೂಂ ಅಂತೀಯಾ ಮಾವಾ ಎಂಬ ಹಾಡಿಗೆ ಸಕ್ಕತ್ ಹಾಟಾಗಿ ಸೊಂಟ ಬಳಕಿಸಿದ್ದರು.

Actress Samantha in Pushpa Movie

ಅಲ್ಲದೆ ಈ ಒಂದು ಹಾಡಿಗೆ ಸಮಂತಾ ಎಷ್ಟೆಲ್ಲ ಕಷ್ಟಪಟ್ಟು ವರ್ಕೌಟ್ ಮಾಡಿದರು ಹಾಗೂ ಪ್ರತಿ ಡಾನ್ಸ್ ಸ್ಟೆಪ್ ಅನ್ನು ಹೇಗೆ ಪ್ರಾಕ್ಟೀಸ್ ಮಾಡಿದರು ಎಂಬುದರ ಮೇಕಿಂಗ್ ವಿಡಿಯೋ ಕೂಡ ಯೂಟ್ಯೂಬ್ ನಲ್ಲಿ ಬಾರಿ ವೀಕ್ಷಣೆ ಪಡೆದಿತ್ತು.

ರಜನಿಕಾಂತ್ ಕನ್ನಡದಲ್ಲಿ ಅಭಿನಯಿಸಿದ ಕೊನೆಯ ಸಿನಿಮಾ ಯಾವುದು? ಕನ್ನಡ ಚಿತ್ರಗಳಿಂದ ದೂರ ಉಳಿದಿದ್ದೇಕೆ ರಜನಿ?

ಈ ಒಂದು ಹಾಡಿಗೆ ಹೆಜ್ಜೆ ಹಾಕಲು ಸಮಂತಾ ಅವರು ಬರೋಬ್ಬರಿ 5 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದಿದ್ದರಂತೆ. ಕೇವಲ ಮೂರೇ ನಿಮಿಷದ ಈ ಒಂದು ಹಾಡಿಗೆ ಸಮಂತಾ ದುಬಾರಿ ಸಂಭಾವನೆಯನ್ನು ಪಡೆದ ಮಾಹಿತಿ ಬಹು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.

ನಟಿ ಸಮಂತಾ ಪುಷ್ಪ ಸಿನಿಮಾ

ಸದ್ಯ ವಿಜಯ್ ದೇವರಕೊಂಡ ಜೊತೆಗೆ ‘ಖುಷಿ’ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸಮಂತಾ ಶಾಕುಂತಲಂ ಸಿನಿಮಾ ಸೋಲಿನ ನಂತರ ದೊಡ್ಡ ಬ್ರೇಕ್ ಗಾಗಿ ಎದುರು ನೋಡುತ್ತಿದ್ದಾರೆ. ಅದರಂತೆ ವಿಜಯ್ ದೇವರಕೊಂಡ ಕೂಡ ತಮ್ಮ ಲೈಗರ್ ಸಿನಿಮಾ ಅಟ್ಟರ್ ಫ್ಲಾಪ್ ಆದ ನಂತರ ಒಂದೊಳ್ಳೆ ಯಶಸ್ವಿಗಾಗಿ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಇವರಿಬ್ಬರ ಕಾಂಬಿನೇಷನ್ ಸಿನಿಮಾ ಎಶ್ಟರ ಮಟ್ಟಿಗೆ ಸದ್ದು ಮಾಡುತ್ತದೆ ಕಾದು ನೋಡಬೇಕಿದೆ.

ಬದಲಾಯಿತು ಕಾಂತಾರ ಬೆಡಗಿಯ ಲಕ್, ಸಪ್ತಮಿ ಗೌಡ ಕೈಯಲ್ಲಿ ಸಾಲು ಸಾಲು ಸಿನಿಮಾಗಳು.. ಒಂದು ಸಿನಿಮಾಗೆ ಎಷ್ಟು ಡಿಮ್ಯಾಂಡ್ ಮಾಡ್ತಾರೆ ಗೊತ್ತಾ?

Do You Know The Actress Samantha Remuneration for the song of Pushpa Movie

Follow us On

FaceBook Google News

Do You Know The Actress Samantha Remuneration for the song of Pushpa Movie