ಬದಲಾಯಿತು ಕಾಂತಾರ ಬೆಡಗಿಯ ಲಕ್, ಸಪ್ತಮಿ ಗೌಡ ಕೈಯಲ್ಲಿ ಸಾಲು ಸಾಲು ಸಿನಿಮಾಗಳು.. ಒಂದು ಸಿನಿಮಾಗೆ ಎಷ್ಟು ಡಿಮ್ಯಾಂಡ್ ಮಾಡ್ತಾರೆ ಗೊತ್ತಾ?

ಕಾಂತಾರ ಸಿನಿಮಾದಲ್ಲಿ ಲೀಲಾ ಎಂಬ ಪಾತ್ರಕ್ಕೆ ಜೀವ ತುಂಬಿದಂತಹ ನಟಿ ಸಪ್ತಮಿ ಗೌಡ ಅವರ ಎರಡನೇ ಸಿನಿಮಾ ಇದಾಗಿದ್ದು ಇದರ ಮೂಲಕ ಫ್ಯಾನ್ ಇಂಡಿಯಾದ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾರೆ

ಸ್ನೇಹಿತರೆ, ಕಾಂತಾರ ಸಿನಿಮಾ (Kantara Cinema) ಬಿಡುಗಡೆಯಾಗಿ ಅದೆಷ್ಟೋ ಕಲಾವಿದರಿಗೆ ಅವಕಾಶಗಳ ಸುರಿಮಳೆಯನ್ನ ತಂದು ಕೊಡ್ತು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೆ, ಯಾರೂ ನಿರೀಕ್ಷಿಸದ ಮಟ್ಟದಲ್ಲಿ ಕಾಂತಾರ ಸಿನಿಮಾ ಯಶಸ್ಸನ್ನು ಕಂಡಿದೆ.

ಪ್ಯಾನ್ ಇಂಡಿಯ ಮಟ್ಟದಲ್ಲಿ ಸದ್ದು ಮಾಡಿ ಸ್ಯಾಂಡಲ್ ವುಡ್ (Sandalwood) ಜೊತೆಗೆ ಬಾಲಿವುಡ್ (Bollywood), ಕಾಲಿವುಡ್ (Kollywood), ಟಾಲಿವುಡ್ ಸಿನಿಮಾ (Tollywood Cinema) ಮಂದಿಗಳು ಕನ್ನಡ ಚಿತ್ರರಂಗದತ್ತ (Kannada Cinema Industry) ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಿದಂತಹ ಸಿನಿಮಾ ಎಂದರೆ ಅದು ರಿಷಬ್ ಶೆಟ್ಟಿ (Rishab Shetty) ನಿರ್ದೇಶನ ಮತ್ತು ಅಭಿನಯದಲ್ಲಿ ಮೂಡಿ ಬಂದ ಕಾಂತಾರ.

The Kerala Story: ವಿವಾದಗಳ ಸುಳಿಯಲ್ಲಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ಯಾವ ಒಟಿಟಿಯಲ್ಲಿ ಪ್ರಸಾರವಾಗಲಿದೆ ಗೊತ್ತಾ?

ಬದಲಾಯಿತು ಕಾಂತಾರ ಬೆಡಗಿಯ ಲಕ್, ಸಪ್ತಮಿ ಗೌಡ ಕೈಯಲ್ಲಿ ಸಾಲು ಸಾಲು ಸಿನಿಮಾಗಳು.. ಒಂದು ಸಿನಿಮಾಗೆ ಎಷ್ಟು ಡಿಮ್ಯಾಂಡ್ ಮಾಡ್ತಾರೆ ಗೊತ್ತಾ? - Kannada News

ಈ ಒಂದು ಸಿನಿಮಾಗೆ ನಿಜವಾಗಿಯೂ ದೈವದ ಅನುಗ್ರಹವಿತ್ತು ಎಂದರೆ ತಪ್ಪಾಗಲಾರದು. ಬಂದಂತಹ ಸಾಕಷ್ಟು ಅಡೆ ತಡೆಗಳನ್ನು ಎದುರಿಸಿ ಸಿನಿಮಾ 400 ಕೋಟಿ ಅಧಿಕ ಹಣವನ್ನು ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತು. ಅದರಂತೆ ಸಿನಿಮಾದಲ್ಲಿ ನಟಿಸಿದಂತಹ ಪ್ರತಿಯೊಬ್ಬ ಕಲಾವಿದರು ಕೂಡ ಒಳ್ಳೊಳ್ಳೆ ಅವಕಾಶಗಳನ್ನು ಪಡೆದುಕೊಂಡರು.

ಹೀಗೆ ಕಾಂತಾರ ಸಿನಿಮಾದಲ್ಲಿ ಲೀಲಾ (Leela Roll) ಎಂಬ ಪಾತ್ರಕ್ಕೆ ಜೀವ ತುಂಬಿದಂತಹ ನಟಿ ಸಪ್ತಮಿ ಗೌಡ ಅವರ ಎರಡನೇ ಸಿನಿಮಾ ಇದಾಗಿದ್ದು ಇದರ ಮೂಲಕ ಫ್ಯಾನ್ ಇಂಡಿಯಾದ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾರೆ.

ವದಂತಿಗಳ ಬಗ್ಗೆ ನಾಗ ಚೈತನ್ಯ ಮೊದಲ ಬಾರಿಗೆ ಪ್ರತಿಕ್ರಿಯೆ, ಸಮಂತಾ ಬಗ್ಗೆ ಹೇಳೇ ಬಿಟ್ರು ಮುಚ್ಚಿಟ್ಟಿದ್ದ ಸತ್ಯ!

ಈ ಸಿನಿಮಾ ಮುಗಿತಾ ಇದ್ದ ಹಾಗೆ ನಟಿ ಸಪ್ತಮಿ ಗೌಡ ರವರಿಗೆ ಹಲವಾರು ಸಿನಿಮಾಗಳ ಆಫರ್ ಕೂಡ ಬರುತ್ತಿದ್ದು, ಅದರಂತೆ ಸಪ್ತಮಿ ಗೌಡ ಅವರು ಕೂಡ ಕೆಲ ಸಿನಿಮಾಗಳ ಕಥೆ ಕೇಳಿ ನಟಿಸಲು ಒಪ್ಪಿಗೆ ಸೂಚಿಸಿ, ದುಬಾರಿ ಸಂಭಾವನೆಯನ್ನು (Remuneration) ಡಿಮ್ಯಾಂಡ್ ಮಾಡಿದ್ದಾರಂತೆ.

Kantara Fame Actress Sapthami Gowdaಹೌದು ಗೆಳೆಯರೇ ಸಪ್ತಮಿ ಗೌಡ ಅವರು ತಮ್ಮ ಮುಂಬರುವ ಚಿತ್ರದಲ್ಲಿ ನಟ ಅಭಿಷೇಕ್ ಅಂಬರೀಶ್ (Abishek Ambareesh) ಅವರೊಡನೆ ಕಾಳಿ ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಸಪ್ತಮಿ ಧನಂಜಯ ಮತ್ತು ರಮ್ಯಾ ಅವರ ಉತ್ತರಕಾಂಡದಲ್ಲಿ ಎಂಬ ಸಿನಿಮಾ ಮಾಡಲಿದ್ದಾರೆ ಎಂಬ ಊಹಾಪೋಹಗಳು ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಬೋಲ್ಡ್ ಪಾತ್ರಕ್ಕೆ ನೋ ಹೇಳುವ ನ್ಯಾಚುರಲ್ ಬ್ಯೂಟಿ ನಟಿ ಸಾಯಿ ಪಲ್ಲವಿ ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೇ?

ದೊಡ್ಡ ಮನೆಯ ಕುಡಿಯಾದಂತಹ ಯುವರಾಜ್ ಕುಮಾರ್ ಅವರೊಂದಿಗೆ ಕೂಡ ಸಪ್ತಮಿ ಗೌಡ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದು, ಕಳೆದ ಕೆಲವು ದಿನಗಳ ಹಿಂದಷ್ಟೇ ಯುವ ಸಿನಿಮಾ ಸೆಟ್ಟೇರಿದೆ.

ನಟಿ ಸಪ್ತಮಿ ಗೌಡ

ಇನ್ನು ಈ ಒಂದು ಸಿನಿಮಾಗೆ ನಟಿ ಸಪ್ತಮಿ ಗೌಡ ಆಯ್ಕೆಯಾಗಿದ್ದು ಇವರಿಬ್ಬರು ಬಹಳ ಕ್ಲೋಸ್ ಅಪ್ ನಲ್ಲಿ ತೆಗೆಸಿಕೊಂಡಿದಂತಹ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಬಾರಿ ವೈರಲ್ ಆಗಿದ್ದವು.

ಮಹಾನ್ ನಟಿ ಪಂಡರಿ ಬಾಯಿ ಅವರು ಸಿನಿಮಾ ಒಂದಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ಹೀಗೆ ಕಾಂತಾರ ಪಾರ್ಟ್ 2 (Kantara Part 2) ಸಿನಿಮಾದಲ್ಲಿಯೂ ನಟಿ ಸಪ್ತಮಿ ಗೌಡ ನಟಿಸುವುದು ಬಹುತೇಕ ಪಕ್ಕ ಆಗಿದ್ದು ನಾಲ್ಕು ಸಿನಿಮಾಗಳ ಆಫರ್ ಅನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವ ಸಪ್ತಮಿ ಗೌಡ 1.5 ರಿಂದ 2 ಕೋಟಿ ಸಂಭಾವನೆ (Remuneration) ಹಣವನ್ನು ಪ್ರತಿ ಸಿನಿಮಾಗಳ ಮೂಲಕ ಡಿಮ್ಯಾಂಡ್ ಮಾಡಿರುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಡಿಂಪಲ್ ಕ್ವೀನ್ ರಚಿತಾ ರಾಮ್, ನಟ ದರ್ಶನ್ ಜೊತೆ ನಟಿಸಲು ಡಿಮ್ಯಾಂಡ್ ಮಾಡಿದ್ದು ಎಷ್ಟು ಕೋಟಿ ಗೊತ್ತೇ?

Kantara Fame Actress Sapthami Gowda Busy With Up Coming Movies

Follow us On

FaceBook Google News

Kantara Fame Actress Sapthami Gowda Busy With Up Coming Movies

Read More News Today