ಡಿಂಪಲ್ ಕ್ವೀನ್ ರಚಿತಾ ರಾಮ್, ನಟ ದರ್ಶನ್ ಜೊತೆ ನಟಿಸಲು ಡಿಮ್ಯಾಂಡ್ ಮಾಡಿದ್ದು ಎಷ್ಟು ಕೋಟಿ ಗೊತ್ತೇ?

ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ಡಿಂಪಲ್ ಕ್ವೀನ್ ರಚಿತಾ ರಾಮ್, ದರ್ಶನ್ ಜೊತೆ ನಟಿಸಲು ಡಿಮ್ಯಾಂಡ್ ಮಾಡಿದ್ದು ಎಷ್ಟು ಕೋಟಿ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಸಂಪೂರ್ಣವಾಗಿ ಈ ಪುಟ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಸ್ನೇಹಿತರೆ ತಮ್ಮ ಗುಳಿಕೆನ್ನೆಯ ಮೂಲಕವೇ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿರುವಂತಹ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಸದ್ಯ ಸಿನಿಮಾ ರಂಗದಲ್ಲಿ ದಶಕವನ್ನು ಪೂರೈಸಿದ ಸಂಭ್ರಮದ ದಿನವಿದು (Rachita Ram has completed 10 years in the film industry).

ಹೌದು ಗೆಳೆಯರೇ ಮೊದಲ ಸಿನಿಮಾದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಅವರಂತಹ ದಿಗ್ಗಜ ನಟರೊಂದಿಗೆ ಅವಕಾಶವನ್ನು ಪಡೆದುಕೊಂಡು ಮೇ 10, 2013‌ ರಂದು ಬುಲ್ ಬುಲ್ ಸಿನಿಮಾದ (Bulbul Cinema) ಮೂಲಕ ಪ್ರಪ್ರಥಮ ಬಾರಿಗೆ ಬೆಳ್ಳಿತರಿಗೆ ಎಂಟ್ರಿ ಕೊಟ್ಟಂತಹ ರಚಿತಾ ರಾಮ್ (Actress Rachita Ram) ಅವರಿಗೆ ಅದೃಷ್ಟ ಎಂಬುದು ಕೈಹಿಡಿಯಿತು.

2 ವರ್ಷ ತೆರೆ ಮೇಲೆ ರಾರಾಜಿಸಿದ ಬಂಗಾರದ ಮನುಷ್ಯ ಸಿನಿಮಾದ ಒಟ್ಟು ಕಲೆಕ್ಷನ್ ಎಷ್ಟು ಗೊತ್ತಾ? ಇಂದಿನ ಸಿನಿಮಾಗಳು ಲೆಕ್ಕಕ್ಕೆ ಇಲ್ಲ !

ಡಿಂಪಲ್ ಕ್ವೀನ್ ರಚಿತಾ ರಾಮ್, ನಟ ದರ್ಶನ್ ಜೊತೆ ನಟಿಸಲು ಡಿಮ್ಯಾಂಡ್ ಮಾಡಿದ್ದು ಎಷ್ಟು ಕೋಟಿ ಗೊತ್ತೇ? - Kannada News

ಹತ್ತು ವರ್ಷಗಳಾದರೂ ಇಂದಿಗೂ ಕೂಡ ಅಷ್ಟೇ ಕ್ರೇಜ್ ಹಾಗೂ ಬೇಡಿಕೆಯನ್ನು ಉಳಿಸಿಕೊಂಡು ಬಂದಿರುವಂತಹ ರಚಿತಾ ರಾಮ್ ತಮ್ಮ ಮೊದಲ ಸಿನಿಮಾ ಅಂದರೆ ಬುಲ್ ಬುಲ್ ನಲ್ಲಿ ನಟಿಸಲು ಡಿಮ್ಯಾಂಡ್ ಮಾಡಿದ ಹಣ (Remuneration) ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಸಂಪೂರ್ಣವಾಗಿ ಈ ಪುಟ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಶಸ್ವಿ ಸಿನಿಮಾಗಳಲ್ಲಿ ಒಂದಾದ ಬುಲ್ ಬುಲ್ ಸಿನಿಮಾ ರಚಿತಾ ರಾಮ್ ಅವರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿತು. ದರ್ಶನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದಂತಹ ಈ ಸಿನಿಮಾ ಪ್ರೇಕ್ಷಕರಿಗೆ ಪೈಸ ವಸೂಲ್ ಮನೋರಂಜನೆ ನೀಡಿತ್ತು.

Actress Rachita Ram has completed 10 years in the film industry

ಟಾಪ್ ನಟಿ ಆಗಿದ್ರೂ ಮಾಲಾಶ್ರೀ ಜೊತೆ, ವಿಷ್ಣುವರ್ಧನ್ ರವರು ಯಾಕೆ ನಟಿಸಲಿಲ್ಲ ಗೊತ್ತೇ?

ಪ್ರಪ್ರಥಮ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಂತಹ ರಚಿತಾ ರಾಮ್, ಮೊದಲ ಸಿನಿಮಾದಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದರು ಎಂದರೆ ತಪ್ಪಾಗಲಾರದು. ಈ ಒಂದು ಚಿತ್ರದ ಮೂಲಕ ಸಾಕಷ್ಟು ಸಿನಿಮಾಗಳ ಆಫರ್ ಪಡೆದುಕೊಂಡು ಕಿಚ್ಚ ಸುದೀಪ್, ಶಿವಣ್ಣ, ಪುನೀತ್ ರಾಜಕುಮಾರ್, ಗಣೇಶ್, ಪ್ರೇಮ್ ಹಾಗೂ ನಿಖಿಲ್ ಕುಮಾರಸ್ವಾಮಿರಂತಹ ದಿಗ್ಗಜ ನಟರುಗಳೊಂದಿಗೆ ತೆರೆಹಂಚಿಕೊಂಡರು.

ಇಂದಿಗೂ ಕನ್ನಡದ ಸ್ಟಾರ್ ನಟಿಯರ (Kannada Star Actress) ಪೈಕಿಯಲ್ಲಿ ಅಗ್ರಸ್ಥಾನವನ್ನು ಗಿಟ್ಟಿಸಿಕೊಂಡಿರುವಂತಹ ರಚಿತಾ ರಾಮ್ ಒಂದರ ಮೇಲೊಂದು ಹಿಟ್ ಸಿನಿಮಾಗಳನ್ನು ನೀಡುತ್ತಾ 10 ವರ್ಷಗಳಾದರೂ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ.

ಪ್ರೇಮಲೋಕ ಸಿನಿಮಾಗೆ ನಟಿ ಜೂಹಿ ಚಾವ್ಲಾ ರವಿಚಂದ್ರನ್ ಅವರಿಂದ ಪಡೆದಂತಹ ದುಬಾರಿ ಸಂಭಾವನೆ ಎಷ್ಟು ಲಕ್ಷ ಗೊತ್ತೇ?

Kannada Actress Rachita Ramಇದಕ್ಕೆ ಅವರ ಮುದ್ದಾದ ಸೌಂದರ್ಯ ಹಾಗೂ ಅಭಿನಯವೇ ಮುಖ್ಯ ಕಾರಣವೆಂದರೆ ತಪ್ಪಾಗಲಾರದು. ಟಿಪಿಕಲ್ ಲವ್ ಸ್ಟೋರಿ ಹೊಂದಿದಂತಹ ಬುಲ್ ಬುಲ್ ಸಿನಿಮಾದಲ್ಲಿ ರಚಿತಾ ರಾಮ್ ಆಡಿಷನ್ನಲ್ಲಿ ಸೆಲೆಕ್ಟ್ ಆದರು, ಪ್ರಪ್ರಥಮ ಬಾರಿಗೆ ದರ್ಶನ್ ಅವರಂತಹ ದಿಗ್ಗಜ ನಟರೊಂದಿಗೆ ನಟಿಸಿ ಎಲ್ಲರಿಂದ ಮೆಚ್ಚುಗೆಗೂ ಪಾತ್ರರಾದರು. ಇನ್ನು ಈ ಒಂದು ಸಿನಿಮಾದಲ್ಲಿ ಅಭಿನಯಿಸಲು ರಚಿತಾ ರಾಮ್ ಕೇವಲ 30,000 ಸಂಭಾವನೆಯನ್ನು ಪಡೆದುಕೊಂಡಿದ್ದರಂತೆ.

ಈ ಒಂದು ಮಾಹಿತಿಯನ್ನು ಸ್ವತಃ ರಚಿತಾ ರಾಮ್ (Actress Rachita Ram) ಅವರೇ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿದ್ದು, ಇಂದು ಕೋಟಿಗಟ್ಟಲೆ ಸಂಭಾವನೆ (Remuneration) ಪಡೆಯುವ ಸ್ಥಾನಕ್ಕೆ ಹೊರಹಮ್ಮಿದ್ದಾರೆ. ಇನ್ನು ಹತ್ತು ವರ್ಷಗಳನ್ನು ಪೂರೈಸಿರುವಂತಹ ರಚಿತಾ ರಾಮ್ ಅವರ ಸಿನಿ ಜರ್ನಿಗೆ ಅಭಿಮಾನಿಗಳು ಹಾಗೂ ಸಿನಿ ಸೆಲೆಬ್ರಿಟಿಗಳ ವತಿಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ನಾಗರಹಾವು ಚಿತ್ರದಲ್ಲಿ ಬುಲ್ ಬುಲ್ ಮಾತಾಡಕ್ಕಿಲ್ವಾ ಪಾತ್ರಕ್ಕೆ ಅಂಬರೀಶ್ ಪಡೆದ ಸಂಭಾವನೆ ಎಷ್ಟು ಗೊತ್ತೇ ?

Dimple queen Rachita Ram Remuneration to act with actor Darshan for Bulbul Cinema

Follow us On

FaceBook Google News

Dimple queen Rachita Ram Remuneration to act with actor Darshan for Bulbul Cinema