2 ವರ್ಷ ತೆರೆ ಮೇಲೆ ರಾರಾಜಿಸಿದ ಬಂಗಾರದ ಮನುಷ್ಯ ಸಿನಿಮಾದ ಒಟ್ಟು ಕಲೆಕ್ಷನ್ ಎಷ್ಟು ಗೊತ್ತಾ? ಇಂದಿನ ಸಿನಿಮಾಗಳು ಲೆಕ್ಕಕ್ಕೆ ಇಲ್ಲ !
ಡಾ. ರಾಜಕುಮಾರ್ ವೃತ್ತಿ ಬದುಕಿಗೆ ಮೈಲುಗಲ್ಲನ್ನು ಹಾಕಿದಂತಹ ವರ್ಷಾನುಗಟ್ಟಲೆ ತೆರೆಯ ಮೇಲೆ ರಾರಜಿಸಿದಂತಹ ಸಿನಿಮಾ ಬಂಗಾರದ ಮನುಷ್ಯ. ಭಾರತಿ ವಿಷ್ಣುವರ್ಧನ್ ಹಾಗೂ ಡಾಕ್ಟರ್ ರಾಜಕುಮಾರ್ ಅವರ ಕಾಂಬಿನೇಷನ್ ತೆರೆಯ ಮೇಲೆ ಅದ್ಭುತವಾಗಿ ಮೋಡಿ ಮಾಡಿತ್ತು.
ಸ್ನೇಹಿತರೆ, ಡಾಕ್ಟರ್ ರಾಜಕುಮಾರ್ (Dr RajKumar) ಕಲಾಸೌಧ, ಕಲಾಕೌಸ್ತುಭ, ಬಂಗಾರದ ಮನುಷ್ಯ ಕಲೆಗೆ ತಮ್ಮನ್ನೇ ತಾವು ತೊಡಗಿಸಿಕೊಂಡಂತಹ ಕಲಾಪುರುಷ ಬಹುಶಃ ಎಲ್ಲಾ ವರ್ಣನೆಗೂ ಮೀರಿದವರು ಡಾಕ್ಟರ್ ರಾಜಕುಮಾರ್.
ಯಾಕೆಂದರೆ ಅವರನ್ನು ಒಂದು ರೀತಿಯಲ್ಲಿ ಅಳಿಯೋದಕ್ಕೆ ಸಾಧ್ಯವೇ ಇಲ್ಲ. ಹೀಗೆ ಡಾ. ರಾಜಕುಮಾರ್ ಅವರು 300ಕ್ಕೂ ಅಧಿಕ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ (Kannada Film Industry) ಕೊಡುಗೆಯಾಗಿ ನೀಡಿದ್ದಾರೆ.
ಇನ್ಮುಂದೆ ರೀಮೇಕ್ ಸಿನಿಮಾ ಮಾಡಲ್ಲ; ಮೆಗಾಸ್ಟಾರ್ ಚಿರಂಜೀವಿ ಖಡಕ್ ನಿರ್ಧಾರ! ಯಾಕೆ ಗೊತ್ತಾ?
ಆದರೆ ಇವರ ವೃತ್ತಿ ಬದುಕಿಗೆ ಮೈಲುಗಲ್ಲನ್ನು ಹಾಕಿದಂತಹ ವರ್ಷಾನುಗಟ್ಟಲೆ ತೆರೆಯ ಮೇಲೆ ರಾರಜಿಸಿದಂತಹ ಸಿನಿಮಾ ಎಂದರೆ ಅದು ಬಂಗಾರದ ಮನುಷ್ಯ (Bangaarada Manushya Cinema). ಹೌದು ಗೆಳೆಯರೇ, ಭಾರತಿ ವಿಷ್ಣುವರ್ಧನ್ (Actress Bharathi Vishnuvardhan) ಹಾಗೂ ಡಾಕ್ಟರ್ ರಾಜಕುಮಾರ್ ಅವರ ಕಾಂಬಿನೇಷನ್ ತೆರೆಯ ಮೇಲೆ ಅದ್ಭುತವಾಗಿ ವರ್ಕ್ ಆಗಿತ್ತು. ಸಿನಿಮಾದಲ್ಲಿನ ಪ್ರತಿಯೊಂದು ಹಂತವು ಜನರಿಗೆ ಮಾದರಿಯ ಸ್ವರೂಪವನ್ನು ಎತ್ತಿ ತೋರುತ್ತಿತ್ತು.
ಬದಲಾಗುತ್ತಿರುವಂತಹ ಕಾಲದಲ್ಲಿ ಜನರು ಹೇಗೆ ಬದಲಾವಣೆಯನ್ನು ಅನುಸರಿಸಬೇಕೆಂಬುದನ್ನು ಸಿನಿಮಾದಲ್ಲಿ ಸ್ಪಷ್ಟವಾಗಿ ಡಾಕ್ಟರ್ ರಾಜಕುಮಾರ್ ಹೇಳ ಹೊರಟಿದ್ದರು. ಹೀಗೆ ವರ್ಷಾನುಗಟ್ಟಲೆ ಥಿಯೇಟರ್ ನಲ್ಲಿ ರಾರಾಜಿಸಿದಂತಹ ಈ ಒಂದು ಸಿನಿಮಾ ಮಾಡಿದ ಒಟ್ಟು ಕಲೆಕ್ಷನ್ (Bangaarada Manushya Movie Collections) ಎಷ್ಟು?
ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಸಮಂತಾ, ಬೆಲೆ ಎಷ್ಟು ಕೋಟಿ ಗೊತ್ತಾ? ಈ ಬೆಲೆಗೆ 50 ಮನೆ ಕಟ್ಟಬಹುದು
ಈ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಡಾಕ್ಟರ್ ರಾಜಕುಮಾರ್ ಆಗಿನ ಕಾಲಘಟ್ಟದಲ್ಲಿ ಹೆಚ್ಚಾಗಿ ಬಬ್ರುವಾಹನ, ಶ್ರೀನಿವಾಸ ಕಲ್ಯಾಣ, ಭಕ್ತ ಪ್ರಹ್ಲಾದದಂತಹ ಮೈಥಾಲಾಜಿಕಲ್ ಕಥೆ ಇರುವಂತಹ ಸಿನಿಮಾಗಳನ್ನು ಹೆಚ್ಚಾಗಿ ಮಾಡುತ್ತಿದ್ದರು ಹಾಗೂ ಜನರು ಕೂಡ ಅವರನ್ನು ಈ ರೀತಿಯಾದಂತಹ ಪಾತ್ರಗಳಲ್ಲಿ ಹೆಚ್ಚು ಹೆಚ್ಚು ನೋಡಲು ಇಷ್ಟಪಡುತ್ತಿದ್ದರು.
ಬಾಹುಬಲಿ ಸಿನಿಮಾ ಹೀರೋಯಿನ್ ಅನುಷ್ಕಾ ಶೆಟ್ಟಿಗೆ ಎಂತಾ ಕಷ್ಟ ಬಂದಿದೆ ಗೊತ್ತಾ? ಟಾಪ್ ನಟಿ ಸಂಕಷ್ಟದಲ್ಲಿ!
ಇಂತಹ ಸಂದರ್ಭದಲ್ಲಿ ನಿರ್ದೇಶಕ ಸಿದ್ಧಲಿಂಗಯ್ಯ ನವರು (Director Siddalingaiah) ಡಾಕ್ಟರ್ ರಾಜಕುಮಾರ್ ಅವರ ಮೇಲೆ ನಂಬಿಕೆ ಇಟ್ಟು ಬಂಗಾರದ ಮನುಷ್ಯ ಸಿನಿಮಾದಲ್ಲಿ ಅಭಿನಯಿಸುವಂತೆ ಕೇಳಿಕೊಳ್ಳುತ್ತಾರೆ.
ಟಾಪ್ ನಟಿ ಆಗಿದ್ರೂ ಮಾಲಾಶ್ರೀ ಜೊತೆ, ವಿಷ್ಣುವರ್ಧನ್ ರವರು ಯಾಕೆ ನಟಿಸಲಿಲ್ಲ ಗೊತ್ತೇ?
ಇನ್ನು ಕಥೆಯನ್ನು ಕೇಳಿದೊಡನೆ ಸಿನಿಮಾವನ್ನು ಒಪ್ಪಿಕೊಂಡ ಡಾಕ್ಟರ್ ರಾಜಕುಮಾರ್ (Actor Dr Rajkumar) ಕ್ಲೈಮಾಕ್ಸ್ ನಲ್ಲಿ ಕೊಂಚ ಬದಲಾವಣೆಗಳನ್ನು ಮಾಡುವಂತೆ ಸೂಚಿಸಿದರು. ಆದರೂ ಸಿದ್ದಲಿಂಗಯ್ಯನವರಿಗೆ ತಮ್ಮ ಕಥೆಯ ಮೇಲೆ ಅಪಾರವಾದ ನಂಬಿಕೆ ಇದ್ದ ಕಾರಣ ಅದನ್ನು ಒಪ್ಪಿಕೊಳ್ಳಲಿಲ್ಲ. ಪಾರ್ವತಮ್ಮನವರು ಕೂಡ ಸಿದ್ದಲಿಂಗಯ್ಯನವರಿಗೆ ಸಪೋರ್ಟ್ ಮಾಡಿ ಡಾಕ್ಟರ್ ರಾಜಕುಮಾರ್ ಅವರನ್ನು ಒಪ್ಪಿಸಿದರು.
ಹೀಗೆ ತಮ್ಮ ಮನೋಜ್ಞ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿದ ಅಣ್ಣಾವ್ರು ಸಮಾಜಕ್ಕೆ ಒಂದೊಳ್ಳೆ ಮಾದರಿಯೊಂದಿಗೆ ಬಂಗಾರದ ಮನುಷ್ಯದಂತಹ ಸಿನಿಮಾವನ್ನು ನೀಡಿದರು.
ಆರಂಭಿಕ ದಿನದಲ್ಲಿ ಈ ಒಂದು ಸಿನಿಮಾ ಅಷ್ಟು ಹೆಚ್ಚಾದ ಪ್ರತಿಕ್ರಿಯೆ ಕಾಣಲಿಲ್ಲ. ಆದರೆ 25 ದಿನಗಳ ನಂತರ ಹೌಸ್ ಪುಲ್ ಪ್ರದರ್ಶನವನ್ನು ಕಾಣಲು ಆರಂಭಿಸಿತು. ಹೀಗೆ ತಿಂಗಳಾನುಗಟ್ಟಲೆ ತೆರೆಯ ಮೇಲೆ ರಾರಾಜಿಸಿ ಬರೋಬ್ಬರಿ 30 ಲಕ್ಷ ಹಣವನ್ನು ತನ್ನ ಗಲ್ಲಾಪೆಟ್ಟಿಗೆಗೆ ಬಾಚಿಕೊಂಡಿತ್ತಂತೆ.
ಪ್ರೇಮಲೋಕ ಸಿನಿಮಾಗೆ ನಟಿ ಜೂಹಿ ಚಾವ್ಲಾ ರವಿಚಂದ್ರನ್ ಅವರಿಂದ ಪಡೆದಂತಹ ದುಬಾರಿ ಸಂಭಾವನೆ ಎಷ್ಟು ಲಕ್ಷ ಗೊತ್ತೇ?
ಹೌದು ಗೆಳೆಯರೇ ಈ ಒಂದು ಸಿನಿಮಾವನ್ನು ಕೇವಲ ಆರರಿಂದ ಏಳು ಲಕ್ಷದ ಹಣದಲ್ಲಿ ತಯಾರು ಮಾಡಲಾಗಿತ್ತು ಆದರೆ ಸಿನಿಮಾದ ಅದ್ಭುತ ಯಶಸ್ಸಿನಿಂದಾಗಿ ಎಲ್ಲರೂ ದೊಡ್ಡಮಟ್ಟದ ಲಾಭವನ್ನು ಮಾಡಿಕೊಂಡರು.
ಆಗಿನ ಕಾಲದಲ್ಲಿ 30 ಲಕ್ಷವೆಂದರೆ ಈಗಿನ 300 ಕೋಟಿ ಹಣಕ್ಕೆ ಸಮ. ಆದರೂ ಸಹ ಅಣ್ಣಾವ್ರು ಈ ಒಂದು ಸಿನಿಮಾಗೆ ಕೇವಲ ₹80,000 ಸಂಭಾವನೆಯನ್ನು (Remuneration) ಪಡೆದಿದ್ದರಂತೆ.
Do you know the Dr Rajkumar starrer Bangaarada Manushya Movie collections at that time
Follow us On
Google News |