ಪ್ರೇಮಲೋಕ ಸಿನಿಮಾಗೆ ನಟಿ ಜೂಹಿ ಚಾವ್ಲಾ ರವಿಚಂದ್ರನ್ ಅವರಿಂದ ಪಡೆದಂತಹ ದುಬಾರಿ ಸಂಭಾವನೆ ಎಷ್ಟು ಲಕ್ಷ ಗೊತ್ತೇ?

Actress Juhi Chawla: ರವಿಚಂದ್ರನ್ ಅವರಿಗೆ ಬಹು ದೊಡ್ಡ ಮಟ್ಟದ ಹೆಸರನ್ನು ತಂದುಕೊಟ್ಟ ಪ್ರೇಮಲೋಕ ಸಿನಿಮಾದಲ್ಲಿ ಅಭಿನಯಿಸಲು ಖ್ಯಾತ ನಟಿ ಜೂಹಿ ಚಾವ್ಲಾ ಪಡೆದ ಸಂಭಾವನೆ (Remuneration) ಎಷ್ಟು ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

Bengaluru, Karnataka, India
Edited By: Satish Raj Goravigere

Actress Juhi Chawla: ಸ್ನೇಹಿತರೆ ರವಿಚಂದ್ರನ್ (Crazy Star Ravichandran) ಅವರ ಹೆಸರನ್ನು ಕೇಳುತ್ತಿದ್ದ ಹಾಗೆ ಅವರ ಅದ್ಭುತ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಂತಹ ಕನ್ನಡದ (Kannada Movie) ಅತ್ಯದ್ಭುತ ರೋಮ್ಯಾಂಟಿಕ್, ಪ್ರೇಮಕಥೆ ಪ್ರೇಮಲೋಕ (Premaloka) ನಮ್ಮೆಲ್ಲರ ನೆನಪಿಗೆ ಬಂದುಬಿಡುತ್ತದೆ.

ಹೌದು ಗೆಳೆಯರೇ ಆಗಿನ ಕಾಲದಲ್ಲಿ ತಮ್ಮ ಅದ್ಭುತ ನಿರ್ದೇಶನ ಹಾಡು ಡ್ಯಾನ್ಸ್ ಹಾಗೂ ನಟನೆಯ ಮೂಲಕ ಎಲ್ಲರ ಮನಸ್ಸನ್ನು ಗೆದ್ದು ಕ್ರೇಜಿಸ್ಟಾರ್ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಿದಂತಹ ರವಿಮಾಮ ಇಂದಿಗೂ ಕೂಡ ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಸಿನಿಮಾ ರಂಗವನ್ನು (Kannada Cinema Industry) ಬೇರೊಂದು ಮಟ್ಟಕ್ಕೆ ಕೊಂಡಯುವಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಿದ್ದಾರೆ.

Actress Juhi Chawla Remuneration for the Kannada Movie Premaloka

ನೆನ್ನೆ ಮೊನ್ನೆಯಷ್ಟೆ ಚಿತ್ರರಂಗಕ್ಕೆ ಬಂದ ಕೃತಿ ಶೆಟ್ಟಿ ಸಂಪಾದನೆ ಮಾಡಿರುವ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತೇ?

ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ (Social Media) ರವಿಚಂದ್ರನ್ ಅವರ ಕುರಿತು ಒಂದಲ್ಲ ಒಂದು ವಿಶೇಷ ಮಾಹಿತಿಯು ಸದಾ ಕಾಲ ಸದ್ದು ಮಾಡುತ್ತಲೇ ಇರುತ್ತದೆ.

ಅದರಂತೆ ನಾವಿವತ್ತು ರವಿಚಂದ್ರನ್ ಅವರಿಗೆ ಬಹು ದೊಡ್ಡ ಮಟ್ಟದ ಹೆಸರನ್ನು ತಂದುಕೊಟ್ಟ ಪ್ರೇಮಲೋಕ ಸಿನಿಮಾದಲ್ಲಿ ಅಭಿನಯಿಸಲು ಖ್ಯಾತ ನಟಿ ಜೂಹಿ ಚಾವ್ಲಾ (Actress Juhi Chawla) ಪಡೆದ ಸಂಭಾವನೆ (Remuneration) ಎಷ್ಟು ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Actress Juhi Chawla

ನಟಿ ಸಂಜನಾ ಆನಂದ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ವೈರಲ್! ಎಷ್ಟು ಡಿಮ್ಯಾಂಡ್ ಮಾಡ್ತಾರೆ ಗೊತ್ತಾ?

ಹೌದು ಗೆಳೆಯರೇ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಸುಮಾರು 80 ಹಾಗೂ 90ರ ದಶಕದಲ್ಲಿ ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್, ಅನಂತನಾಗ್, ಅಂಬರೀಶ್ ಅವರಂತಹ ದಿಗ್ಗಜರುಗಳ ಆಳ್ವಿಕೆ ನಮ್ಮ ಸ್ಯಾಂಡಲ್ ವುಡ್ ನಲ್ಲಿತ್ತು (Sandalwood). ಅವರು ಮಾಡುವಂತಹ ಪ್ರತಿಯೊಂದು ಸಿನಿಮಾಗಳು ಹಿಟ್ ಪಟ್ಟಕ್ಕೆ ಸೇರುತ್ತಿತ್ತು.

ಮಧ್ಯದಲ್ಲಿ ಯಾವುದಾದರೂ ಹೊಸ ನಟ ಬಂದು ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತೇವೆ ಎಂದು ಮುಂದಾದರೆ ಅದು ಎಂದಿಗೂ ವರ್ಕೌಟ್ ಆಗುತ್ತಿರಲಿಲ್ಲ. ಹೀಗೆ ಈ ಸೂಪರ್ ಸ್ಟಾರ್ ನಟರ ಸಿನಿಮಾಗಳು ಪೀಕ್ ನಲ್ಲಿ ಇರುವಾಗ ರವಿಚಂದ್ರನ್ ಅವರು ಪ್ರೇಮಲೋಕ ಸಿನಿಮಾವನ್ನು ಹೊತ್ತು ಬರುತ್ತಾರೆ. ಆರಂಭಿಕ ದಿನಗಳಲ್ಲಿ ಎಲ್ಲರೂ ಈ ಸಿನಿಮಾದ ಕುರಿತು ಅಸಡ್ಡೆ ಮಾತುಗಳನ್ನು ವ್ಯಕ್ತಪಡಿಸಿದರು.Premaloka Actress Juhi Chawla

ನಾಗರಹಾವು ಚಿತ್ರದಲ್ಲಿ ಬುಲ್ ಬುಲ್ ಮಾತಾಡಕ್ಕಿಲ್ವಾ ಪಾತ್ರಕ್ಕೆ ಅಂಬರೀಶ್ ಪಡೆದ ಸಂಭಾವನೆ ಎಷ್ಟು ಗೊತ್ತೇ ?

ಯಾವುದಕ್ಕೂ ತಲೆಕೆಡಿಸಿಕೊಳ್ಳದಂತಹ ರವಿಚಂದ್ರನ್ ಅವರು 100 ಪಟ್ಟು ಶ್ರಮವನ್ನು ಹಾಕಿ ಸಿನಿಮಾಗಳಿಗೆ ಕೆಲವು ವಿಶೇಷ ಸಂಗತಿಗಳನ್ನು ಅಳವಡಿಸಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗುತ್ತಾರೆ.

ಮೊದಲ ಬಾರಿಗೆ ನಮ್ಮ ಚಂದನವನದ ಒಂದೇ ಸಿನಿಮಾದಲ್ಲಿ ಒಂಬತ್ತು ಹಾಡುಗಳನ್ನು ರವಿಚಂದ್ರನ್ ಮಾಡುತ್ತಾರೆ. ಇನ್ನು ಆಗಿನ ಕಾಲದಲ್ಲಿ ಬರೋಬ್ಬರಿ 20 ಲಕ್ಷ ಹಣವನ್ನು ಖರ್ಚು ಮಾಡಿ ಮಾಡಿದ ದುಬಾರಿ ಸಿನಿಮಾ ಇದು ಎಂಬ ಪಟ್ಟಿಗೆ ಪ್ರೇಮಲೋಕ ಸೇರಿಕೊಳ್ಳುತ್ತದೆ.

ಆದರೆ ಸಿನಿಮಾ ಬಿಡುಗಡೆಯಾಗಿ ಜನರನ್ನು ಎದುರು ನೋಡುತ್ತಿದ್ದಂತಹ ಇಡೀ ತಂಡಕ್ಕೆ ಅಂದು ಬೇಸರದ ಸಂಗತಿ ಕಾದಿತ್ತು. ಹೌದು ಗೆಳೆಯರೇ ಸಿನಿಮಾ ಬಿಡುಗಡೆಗೊಂಡ ಆರಂಭಿಕ ಒಂದು ವಾರಗಳ ಕಾಲ ಥಿಯೇಟರ್ ನಲ್ಲಿ ಚಿತ್ರ ನೋಡಲು ಜನ ಬರಲೇ ಇಲ್ಲ.

Premaloka Heroine Juhi Chawla

ಆದರೂ ತಮ್ಮ ಸಿನಿಮಾದ ಮೇಲೆ ಇಟ್ಟಿದಂತಹ ನಂಬಿಕೆಯನ್ನು ಕಳೆದುಕೊಳ್ಳದ ರವಿಚಂದ್ರನ್ ಅವರು ಹಲವಾರು ಕಡೆ ಸಿನಿಮಾದ ಪ್ರಮೋಶನ್ ಅನ್ನು ಅದ್ಭುತವಾಗಿ ಮಾಡಿಸುತ್ತಾರೆ.

ಉತ್ತುಂಗದ ಶಿಖರದಲ್ಲಿದ್ದ ನಟಿ ಕಲ್ಪನಾ, ಇದ್ದಕಿದ್ದ ಹಾಗೆ ಸಾವಿಗೆ ಶರಣಾಗಲು ಕಾರಣವೇನು ಗೊತ್ತೇ ?

ಹೀಗೆ ಕಾಲ ಕಳೆದಂತೆ ಜನರಿಗೆ ಸಿನಿಮಾದಲ್ಲಿನ ಅದ್ಭುತ ಕಥಾಹಂದರ ಹಾಡುಗಳೆಲ್ಲವೂ ಇಷ್ಟವಾಗಿ ವಾರ ಕಳೆದ ಮೇಲೆ ಹೌಸ್ ಫುಲ್ ಪ್ರದರ್ಶನ ಕಾಣಲು ಆರಂಭಿಸುತ್ತದೆ. ಹೀಗೆ ಹಲವಾರು ತಿಂಗಳುಗಳ ಕಾಲ ಸಿನಿಮಾ ತೆರೆಯ ಮೇಲೆ ರಾರಾಜಿಸಿದ್ದು, ರವಿಚಂದ್ರನ್ ಹಾಗೂ ಜೂಹಿ ಚಾವ್ಲಾ ಅವರ ಜೋಡಿ ತೆರೆಯ ಮೇಲೆ ಮೋಡಿಯನ್ನೇ ಮಾಡಿತ್ತು.

ಹೀಗಾಗಿ ಆರಂಭಿಕ ದಿನಗಳಲ್ಲಿ ಜೂಹಿ ಚಾವ್ಲರವರಿಗೆ ಕೇವಲ 20 ಸಾವಿರ ಸಂಭಾವನೆ ಕೊಡುವುದಾಗಿ ನಿಗದಿಯಾಗಿರುತ್ತದೆ. ಆದರೆ ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ನಂತರ ಬರೋಬ್ಬರಿ 25 ಲಕ್ಷ ಹಣವನ್ನು ರವಿಚಂದ್ರನ್ ಜೂಹಿ ಚಾವ್ಲಾ ಅವರಿಗೆ ನೀಡಿದರು.

Actress Juhi Chawla Remuneration for the Kannada Movie Premaloka