Sandalwood News

ನೆನ್ನೆ ಮೊನ್ನೆಯಷ್ಟೆ ಚಿತ್ರರಂಗಕ್ಕೆ ಬಂದ ಕೃತಿ ಶೆಟ್ಟಿ ಸಂಪಾದನೆ ಮಾಡಿರುವ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತೇ?

ಸ್ನೇಹಿತರೆ, ಕರಾವಳಿಯ ಬೆಡಗಿ ಕೃತಿ ಶೆಟ್ಟಿ (Actress Krithi Shetty) ಅವರು ಉಪ್ಪೇನ ಸಿನಿಮಾದ (Uppena Movie) ಮೂಲಕ ಟಾಲಿವುಡ್ ಸಿನಿಮಾ (Tollywood Cinema) ರಂಗವನ್ನು ಪ್ರವೇಶ ಮಾಡಿದರು. ಕೇವಲ ಒಂದೇ ಒಂದು ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದಂತಹ ಈ ನಟಿ ಸಂದರ್ಶನದಲ್ಲಿ ಪಿಂಕ್ ಹಾಗೂ ನೀಲಿ ಬಣ್ಣದ ಲೆಹೆಂಗ ಒಂದನ್ನು ಧರಿಸಿ ಬಹಳ ಮುದ್ದಾಗಿ ಕಾಣಿಸಿಕೊಳ್ಳುವ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಯನ್ನು ಗೆಡಿಸಿದ್ದರು.

ಹೀಗೆ ಈ ಸಿನಿಮಾದ ನಂತರ ಸಾಲು ಸಾಲು ಅವಕಾಶಗಳು ಕೃತಿ ಶೆಟ್ಟಿ ಅವರನ್ನು ಹರಸಿ ಬರುತ್ತಿತ್ತು, ಅಲ್ಪಾವಧಿಯಲ್ಲಿ ಈಕೆ ಸಂಪಾದಿಸಿರುವ ಒಟ್ಟು ಆಸ್ತಿ (Krithi Shetty Remuneration, Net worth) ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

Uppena Fame Actress Krithi Shetty Remuneration, Property, Net Worth Details

ನಟಿ ಸಂಜನಾ ಆನಂದ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ವೈರಲ್! ಎಷ್ಟು ಡಿಮ್ಯಾಂಡ್ ಮಾಡ್ತಾರೆ ಗೊತ್ತಾ?

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ 2021 ರಲ್ಲಿ ತೆರೆಕಂಡ ಬುಷಿ ಬಾಬು ಸನ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ, ಉಪ್ಪೇನ ಸಿನಿಮಾದ ಮೂಲಕ ವೈಷ್ಣವಿ ತೇಜ್ ಹಾಗೂ ವಿಜಯ ಸೇತುಪತಿ ರವರಂತಹ ದಿಗ್ಗಜರೊಂದಿಗೆ ಮೊದಲ ಸಿನಿಮಾದಲ್ಲಿಯೇ ತೆರೆ ಹಂಚಿಕೊಳ್ಳುವಂತಹ ಅದೃಷ್ಟವನ್ನು ಪಡೆದಂತಹ ಕೃತಿ ಶೆಟ್ಟಿ, ಆನಂತರ ತಮ್ಮ ಅಮೋಘ ಸೌಂದರ್ಯ ಹಾಗೂ ಅಭಿನಯದ ಮೂಲಕ ಟಾಲಿವುಡ್ ಸಿನಿಮಾ ರಂಗದ ಉದ್ಯೋನ್ಮುಖ ನಟಿಯಾಗಿ ಹೊರಹೊಮ್ಮಿದರು.

ನಾಗರಹಾವು ಚಿತ್ರದಲ್ಲಿ ಬುಲ್ ಬುಲ್ ಮಾತಾಡಕ್ಕಿಲ್ವಾ ಪಾತ್ರಕ್ಕೆ ಅಂಬರೀಶ್ ಪಡೆದ ಸಂಭಾವನೆ ಎಷ್ಟು ಗೊತ್ತೇ ?

ಅಲ್ಪಾವಧಿಯಲ್ಲಿ ಬಹು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ಈ ನಟಿ ಸದ್ಯ ಸೂಪರ್ 30, ಬಂಗಾರ ರಾಜು, ಶಾಮ್ ಸಿಂಗ್ ರಾಯ್, ಕಸ್ಟರ್ಡಿ ಮತ್ತು ದಿ ವಾರಿಯರ್ ಸೇರಿದಂತೆ ಬರೋಬ್ಬರಿ 15 ಸಿನಿಮಾಗಳಲ್ಲಿ ಕೃತಿ ಶೆಟ್ಟಿ ನಟಿಸಿದ್ದಾರೆ.

Actress Krithi Shetty

ಹೀಗೆ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ ಎರಡು ವರ್ಷಗಳಲ್ಲಿ ಇಷ್ಟೊಂದು ಸಿನಿಮಾಗಳ ಆಫರ್ ಪಡೆದು ಟಾಲಿವುಡ್ ನ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವಂತಹ ಕೃತಿ ಶೆಟ್ಟಿ ಅವರು ಒಂದೇ ಒಂದು ಸಿನಿಮಾಗೆ ಬರೋಬ್ಬರಿ 40 ರಿಂದ 50 ಲಕ್ಷ ಸಂಭಾವನೆಯನ್ನು ಪಡೆಯುತ್ತಾರೆ.

ಉತ್ತುಂಗದ ಶಿಖರದಲ್ಲಿದ್ದ ನಟಿ ಕಲ್ಪನಾ, ಇದ್ದಕಿದ್ದ ಹಾಗೆ ಸಾವಿಗೆ ಶರಣಾಗಲು ಕಾರಣವೇನು ಗೊತ್ತೇ ?

ಹೀಗೆ ಅವರ ತಂದೆಯು ಕೂಡ ಬೆಂಗಳೂರಿನಲ್ಲಿ (Bengaluru) ಖ್ಯಾತ ಉದ್ಯಮಿ ಆಗಿದ್ದು, ಕೃತಿ ಶೆಟ್ಟಿ ಇದುವರೆಗೂ ಬರೋಬ್ಬರಿ 30 ಕೋಟಿ ಆಸ್ತಿಯನ್ನು ಸಂಪಾದಿಸಿದ್ದಾರೆ. ಇದರ ಜೊತೆಗೆ ಐಷಾರಾಮಿ ಮನೆ ಹಾಗೂ ದುಬಾರಿ ಕಾರುಗಳನ್ನು ಕೃತಿ ಹೊಂದಿದ್ದು, ಅತಿ ಚಿಕ್ಕ ವಯಸ್ಸಿನಲ್ಲಿ ಇಷ್ಟೆಲ್ಲ ಸಾಧನೆ ಮಾಡಿರುವ ಈಕೆಯ ಕುರಿತು ಟಾಲಿವುಡ್ ಮಂದಿ ಸದಾ ಕಾಲ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಲೆ ಇರುತ್ತಾರೆ.

20 ಲಕ್ಷ ಸಂಭಾವನೆ ಪಡೆಯೋ ಕಾಂತಾರ ಖ್ಯಾತಿಯ ನಟ ಕಿಶೋರ್ ಅವರ ಹೆಂಡತಿ ಮಾಡುತ್ತಿರುವುದೇನು ಗೊತ್ತೇ?

ಈಗೆ ಸದ್ಯ ಆಕೆಯ ಕೈಯಲ್ಲಿ ಮೂರ್ನಾಲ್ಕು ಸಿನಿಮಾಗಳಿದ್ದು, ಕೆಲವು ಚಿತ್ರಗಳು ಚಿತ್ರೀಕರಣದ ಹಂತದಲ್ಲಿದೆ, ಇನ್ನು ಕೆಲ ಸಂದರ್ಶನಗಳಲ್ಲಿ ಕೃತಿ ಶೆಟ್ಟಿ ಪಾತ್ರ ಡಿಮ್ಯಾಂಡ್ ಮಾಡಿದರೆ ಎಂತಹ ಪಾತ್ರಕ್ಕೂ ಸಿದ್ದ ಎಂಬ ಕಾಮೆಂಟ್ ಭಾರೀ ವೈರಲ್ ಆಗಿತ್ತು.

Uppena Fame Actress Krithi Shetty Remuneration, Property, Net Worth Details

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories