ಬಾಹುಬಲಿ ಸಿನಿಮಾ ಹೀರೋಯಿನ್ ಅನುಷ್ಕಾ ಶೆಟ್ಟಿಗೆ ಎಂತಾ ಕಷ್ಟ ಬಂದಿದೆ ಗೊತ್ತಾ? ಟಾಪ್ ನಟಿ ಸಂಕಷ್ಟದಲ್ಲಿ!

ಸಾಲು ಸಾಲು ಅವಕಾಶಗಳು ಅನುಷ್ಕಾ ಶೆಟ್ಟಿ (Actress Anushka Shetty) ಅವರ ಕೈಯಲ್ಲಿದ್ದು ಕೋಟ್ಯಾಂತರ ರೂಪಾಯಿ ಸಂಭಾವನೆಯನ್ನು (Remuneration) ಪಡೆದುಕೊಳ್ಳುತ್ತಾರೆ. ತಮ್ಮ ಅಮೋಘ ಅಭಿನಯದಿಂದ ಎಲ್ಲಾ ಚಿತ್ರರಂಗದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

Bengaluru, Karnataka, India
Edited By: Satish Raj Goravigere

ಬಾಹುಬಲಿ ಸಿನಿಮಾದ (Baahubali Cinema) ಮೂಲಕ ಪ್ಯಾನ್ ಇಂಡಿಯಾ (Pan India) ನಟಿಯಾಗಿ ಹೊರಹೊಮ್ಮಿರುವಂತಹ ಅನುಷ್ಕಾ ಶೆಟ್ಟಿ (Actress Anushka Shetty) ತಮ್ಮ ಸೃಜನಶೀಲ ನಟನೆ ಹಾಗೂ ಹಾಟ್ ಮೈಮಾಟದ ಮೂಲಕವೇ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಿಗೆ ಬಹು ಬೇಡಿಕೆ ಇರುವಂತಹ ನಟಿ.

ಹೀಗೆ ಸಿನಿಮಾಗಳ ಸಾಲು ಸಾಲು ಅವಕಾಶಗಳು ಅನುಷ್ಕಾ ಶೆಟ್ಟಿ (Actress Anushka Shetty) ಅವರ ಕೈಯಲ್ಲಿದ್ದು ಕೋಟ್ಯಾಂತರ ರೂಪಾಯಿ ಸಂಭಾವನೆಯನ್ನು (Remuneration) ಪಡೆದುಕೊಳ್ಳುತ್ತಾರೆ. ತಮ್ಮ ಅಮೋಘ ಅಭಿನಯದಿಂದ ಎಲ್ಲಾ ಚಿತ್ರರಂಗದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

Baahubali movie heroine Anushka Shetty Comment Goes Viral

ಟಾಪ್ ನಟಿ ಆಗಿದ್ರೂ ಮಾಲಾಶ್ರೀ ಜೊತೆ, ವಿಷ್ಣುವರ್ಧನ್ ರವರು ಯಾಕೆ ನಟಿಸಲಿಲ್ಲ ಗೊತ್ತೇ?

ಹೀಗಿರುವಾಗ ಸಂದರ್ಶನ ಒಂದರಲ್ಲಿ ತಾವು ಹಲವಾರು ವರ್ಷಗಳಿಂದ ಎದುರಿಸುತ್ತಿರುವ ವಿಚಿತ್ರವಾದ ಕಾಯಿಲೆಯೊಂದರ ಕುರಿತು ಮಾತನಾಡುತ್ತಾ ಬೇಸರ ವ್ಯಕ್ತಪಡಿಸಿದ ಅನುಷ್ಕಾ ಅವರ ಕುರಿತು ಮಾಹಿತಿ ತಿಳಿದ ಅಭಿಮಾನಿಗಳು ಕಂಗಾಲಾಗಿದ್ದಾರೆ.

ಅಷ್ಟಕ್ಕೂ ಈ ನಟಿ ಯಾವ ವಿಚಿತ್ರವಾದ ರೋಗದಿಂದ ಬಳಲುತ್ತಿದ್ದಾರೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ 2005ರಲ್ಲಿ ತೆರೆಕಂಡ ಸೂಪರ್ ಎಂಬ ತೆಲುಗು ಸಿನಿಮಾದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದ ಅನುಷ್ಕಾ ಶೆಟ್ಟಿ ಅವರಿಗೆ ಸಿನಿ ಬದುಕು ಕೈ ಹಿಡಿಯುತ್ತದೆ. ಅನಂತರ ಅರುಂಧತಿ, ವೇದಂ, ರುದ್ರಮ್ಮದೇವಿ, ಬಾಹುಬಲಿಗಳಂತಹ ಅದ್ಭುತ ಸಿನಿಮಾಗಳನ್ನು ನೀಡಿ ಸದ್ಯ ಟಾಲಿವುಡ್ (Tollywood), ಬಾಲಿವುಡ್ (Bollywood) ಹಾಗೂ ಕಾಲಿವುಡ್ (Kollywood) ಸಿನಿಮಾಗಳಿಗೆ ಬೇಕಿರುವಂತಹ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು..

ಪ್ರೇಮಲೋಕ ಸಿನಿಮಾಗೆ ನಟಿ ಜೂಹಿ ಚಾವ್ಲಾ ರವಿಚಂದ್ರನ್ ಅವರಿಂದ ಪಡೆದಂತಹ ದುಬಾರಿ ಸಂಭಾವನೆ ಎಷ್ಟು ಲಕ್ಷ ಗೊತ್ತೇ?

ಹೀಗಿರುವಾಗ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ ನಟಿ ಅನುಷ್ಕಾ ಶೆಟ್ಟಿ ತಾವು ಎದುರಿಸುತ್ತಿರುವ ವಿಚಿತ್ರವಾದ ಕಾಯಿಲೆಯೊಂದರ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಆದರೆ ಇದೆಲ್ಲವೂ ವದಂತಿಗಳು ಎಂದು ಅಭಿಮಾನಿಗಳು ತಳ್ಳಿ ಹಾಕಿದಾಗ ಅದರ ಕುರಿತು ಸ್ವತಃ 2020ರಲ್ಲಿ ಅನುಷ್ಕಾ ಖಚಿತಪಡಿಸಿದ್ದಾರೆ.

Actress Anushka Shetty

ಹೌದು ಗೆಳೆಯರೇ ಅನುಷ್ಕಾ ಶೆಟ್ಟಿ ಅವರಿಗೆ ಅಪರೂಪದ ಕಾಯಿಲೆ ಇದ್ದು, ಅನುಷ್ಕಾ ಶೆಟ್ಟಿ ಅವರು ಚಿಕಿತ್ಸೆ ಪಡೆಯುತ್ತಿದ್ದು ಇದು ಅವರ ಕಷ್ಟಕರವಾದ ಪ್ರಯಾಣವಾಗಿದೆ ಎಂದು ಹೇಳಿಕೊಂಡಿದ್ದಾರೆ.

ನೆನ್ನೆ ಮೊನ್ನೆಯಷ್ಟೆ ಚಿತ್ರರಂಗಕ್ಕೆ ಬಂದ ಕೃತಿ ಶೆಟ್ಟಿ ಸಂಪಾದನೆ ಮಾಡಿರುವ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತೇ?

ಅಷ್ಟಕ್ಕೂ ಅದು ಯಾವ ಕಾಯಿಲೆ ಎಂಬುದನ್ನು ನೋಡುವುದಾದರೆ ಅನುಷ್ಕಾ ಶೆಟ್ಟಿ ಅವರಿಗೆ ಒಮ್ಮೆ ನಗು ಬಂದರೆ ಬರೋಬ್ಬರಿ 15 ರಿಂದ 20 ನಿಮಿಷಗಳ ಕಾಲ ನಗುತ್ತಲೇ ಇರುತ್ತಾರಂತೆ. ಅದನ್ನು ಎಷ್ಟೇ ಕಂಟ್ರೋಲ್ ಮಾಡಿಕೊಳ್ಳಲು ಪ್ರಯತ್ನ ಪಟ್ಟರು ಅದು ಸಾಧ್ಯವಾಗುವುದೆ ಇಲ್ಲವಂತೆ.

ಅದರಲ್ಲೂ ಕಾಮಿಡಿ ಸೀನ್ಗಳನ್ನು ನೋಡುವಾಗ ಹಾಗೂ ಕಾಮಿಡಿ ಸೀನ್ ಗಳಲ್ಲಿ ಅಭಿನಯಿಸುವಾಗ ನೆಲದ ಮೇಲೆ ಉರುಳಾಡಿ ನಕ್ಕಿದ್ದುಂಟಂತೆ ಇದನ್ನು ಸ್ವತಃ ಸಂದರ್ಶನದಲ್ಲಿ ಅನುಷ್ಕಾ ಅವರೇ ಹೇಳಿಕೊಂಡಿದ್ದಾರೆ.

ಈ ಕಾಯಿಲೆಯಿಂದಾಗಿ ಅದೆಷ್ಟೋ ಬಾರಿ ಶೂಟಿಂಗ್ ತಡವಾಗಿ ಎಲ್ಲರಿಂದ ಬೈಸಿಕೊಂಡಿದ್ದು ಇದೆ ಹಾಗೂ ಇನ್ನೂ ಅದೆಷ್ಟೋ ಜನರು ಇವರು ನಗೋಕೆ ಶುರು ಮಾಡಿದರೆ ಧನ್ಯವಾದಗಳು ತಿಳಿಸುತ್ತಾರೆ.

ನಟಿ ಸಂಜನಾ ಆನಂದ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ವೈರಲ್! ಎಷ್ಟು ಡಿಮ್ಯಾಂಡ್ ಮಾಡ್ತಾರೆ ಗೊತ್ತಾ?

Baahubali Fame Actress Anushka Shetty

ಯಾಕೆಂದರೆ ಇವರು ನಗಲು ಶುರು ಮಾಡಿದಾಗ ಅಲ್ಲಿರುವಂತಹ ಕಲಾವಿದರೆಲ್ಲ ಕಾಫಿ, ಟೀ ಅಥವಾ ಸ್ನಾಕ್ಸ್ ಬ್ರೇಕ್ ಅನ್ನು ತೆಗೆದುಕೊಳ್ಳುತ್ತಾರಂತೆ. ಅಷ್ಟು ಸುಧೀರ್ಘವಾಗಿರುತ್ತದೆ ತಮ್ಮ ನಗು ಎನ್ನುವುದು ಅನುಷ್ಕಾ ಶೆಟ್ಟಿ ಅವರ ಮಾತಿನ ಅರ್ಥವಾಗಿದೆ.

ನಾಗರಹಾವು ಚಿತ್ರದಲ್ಲಿ ಬುಲ್ ಬುಲ್ ಮಾತಾಡಕ್ಕಿಲ್ವಾ ಪಾತ್ರಕ್ಕೆ ಅಂಬರೀಶ್ ಪಡೆದ ಸಂಭಾವನೆ ಎಷ್ಟು ಗೊತ್ತೇ ?

ಇವರ ಈ ಹೇಳಿಕೆಯು ಸದ್ಯ ತಮ್ಮ ಅಭಿಮಾನಿಗಳಲ್ಲಿ ಹಾಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸದೊಂದು ಸೆನ್ಸೇಷನ್ ಹುಟ್ಟಿ ಹಾಕಿದೆ. ಇದನ್ನು ತಿಳಿದಂತಹ ಅಭಿಮಾನಿಗಳು ನಾವೇನೋ ಬಹಳ ಹಾನಿಕಾರಕ ಕಾಯಿಲೆ ಇರಬಹುದು ಎಂದೆಲ್ಲ ಭಾವಿಸಿದೆವು ಬೇಗ ಇದರಿಂದ ಗುಣವಾಗಿ ಎಂದು ಫನ್ನಿ ಆಗಿ ಕಮೆಂಟ್ (Comment) ಮಾಡುತ್ತಿದ್ದಾರೆ.

Baahubali movie heroine Anushka Shetty Comment Goes Viral