The Kerala Story: ವಿವಾದಗಳ ಸುಳಿಯಲ್ಲಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ಯಾವ ಒಟಿಟಿಯಲ್ಲಿ ಪ್ರಸಾರವಾಗಲಿದೆ ಗೊತ್ತಾ?
The Kerala Story OTT: ಹಲವು ವಿವಾದಗಳ ನಡುವೆ ಬಿಡುಗಡೆಯಾಗಿ ಥಿಯೇಟರ್ ನಲ್ಲಿ ಹಣದ ಸುರಿಮಳೆಗೈಯುತ್ತಿರುವ 'ದಿ ಕೇರಳ ಸ್ಟೋರಿ' ಸಿನಿಮಾ ಯಾವ ಒಟಿಟಿಯಲ್ಲಿ (OTT Platform, OTT Release) ಪ್ರಸಾರವಾಗಲಿದೆ ಗೊತ್ತಾ?
The Kerala Story OTT: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಅದಾ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ವಿವಾದಾತ್ಮಕ ಕಥಾವಸ್ತುವಿನೊಂದಿಗೆ ತೆರೆಕಂಡ ಈ ಸಿನಿಮಾ ಹಲವು ಟೀಕೆಗಳನ್ನು ಎದುರಿಸಿತ್ತು. ಅಲ್ಲದೆ ಈ ಸಿನಿಮಾ ಹಲವೆಡೆ ಬ್ಯಾನ್ ಸಹ ಆಗುತ್ತಿದೆ.
ಬಿಡುಗಡೆಗೂ ಮುನ್ನವೇ ಬೆದರಿಕೆ ಬಂದ ನಂತರ ಚಿತ್ರತಂಡ ನ್ಯಾಯಾಲಯದ ಮೊರೆ ಹೋಗಿ ಸಿನಿಮಾ ಬಿಡುಗಡೆಗೆ ಗ್ರೀನ್ ಸಿಗ್ನಲ್ ಪಡೆದಿತ್ತು. ಆದರೆ, ಪ್ರತಿಭಟನೆಗೆ ಹೆದರಿ ಥಿಯೇಟರ್ ಆಡಳಿತ ಮಂಡಳಿ ಈ ಚಿತ್ರದ ಬಿಡುಗಡೆಯನ್ನು ಹಲವೆಡೆ ನಿಲ್ಲಿಸಿದೆ. ಮತ್ತು ಮೇ 5 ರಂದು ಕೆಲವೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಪಾಸಿಟಿವ್ ರೆಸ್ಪಾನ್ಸ್ (Positive Response) ಪಡೆಯುತ್ತಿದ್ದು, ಜನರಿಂದ ಜನರಿಗೆ ಬಾಯಿ ಮಾತಿನಲ್ಲಿ ವಿಜೃಂಭಿಸುತ್ತಿದೆ.
ಬೋಲ್ಡ್ ಪಾತ್ರಕ್ಕೆ ನೋ ಹೇಳುವ ನ್ಯಾಚುರಲ್ ಬ್ಯೂಟಿ ನಟಿ ಸಾಯಿ ಪಲ್ಲವಿ ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೇ?
ಈ ಚಿತ್ರ ಯಾವ ಒಟಿಟಿಯಲ್ಲಿ (OTT Platform, OTT Release) ಲಭ್ಯವಾಗಲಿದೆ ಯಾವಾಗ ಬಿಡುಗಡೆಯಾಗಲಿದೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಹೌದು, ಸ್ನೇಹಿತರೆ ಈ ಸಿನಿಮಾ Zee5 ನಲ್ಲಿ ಪ್ರಸಾರವಾಗಲಿದೆ.
ಸದ್ಯ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಓಡುತ್ತಿರುವ ಕಾರಣ ಒಟಿಟಿ ರಿಲೀಸ್ (OTT Release) ಆಗುವ ಸಾಧ್ಯತೆ ಇಲ್ಲ. ಈ ಚಿತ್ರ ಇದುವರೆಗೆ 56.86 ಕೋಟಿ ಕಲೆಕ್ಷನ್ ಗಳಿಸಿದೆ. ಸೋಮವಾರ ಮತ್ತು ಮಂಗಳವಾರಗಳಲ್ಲಿಯೂ ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಕಲೆಕ್ಷನ್ (The Kerala Story Collections) ನೋಡಿದರೆ ಈ ಸಿನಿಮಾ 100 ಕೋಟಿ ಗಡಿ ಮುಟ್ಟಲಿದೆ ಎಂಬ ಕಾಮೆಂಟ್ ಗಳು ಬರುತ್ತಿವೆ.
ಮಹಾನ್ ನಟಿ ಪಂಡರಿ ಬಾಯಿ ಅವರು ಸಿನಿಮಾ ಒಂದಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?
ಡಿಂಪಲ್ ಕ್ವೀನ್ ರಚಿತಾ ರಾಮ್, ನಟ ದರ್ಶನ್ ಜೊತೆ ನಟಿಸಲು ಡಿಮ್ಯಾಂಡ್ ಮಾಡಿದ್ದು ಎಷ್ಟು ಕೋಟಿ ಗೊತ್ತೇ?
ಇನ್ನು ಒಂದು ವರ್ಗದ ಜನ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ, ಇನ್ನು ಸಾಮಾಜಿಕ ಮಾಧ್ಯಮದಲ್ಲಂತೂ ಈ ಚಿತ್ರದ್ದೇ ಮಾತುಕತೆ, ಪರ ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ.
ಈ ನಡುವೆ ಬಹುತೇಕ ಸಿನಿ ಅಭಿಮಾನಿಗಳು ಒಟಿಟಿ ಬಿಡುಗಡೆಗೆ ಕಾಯುತ್ತಿದ್ದಾರೆ, ದಿನಾಂಕ ಇನ್ನು ಬಹಿರಂಗಗೊಳ್ಳದಿದ್ದರೂ Zee5 ನಲ್ಲಿ ಪ್ರಸಾರವಾಗುವ ಬಗ್ಗೆ ಮಾಹಿತಿ ಲಭಿಸಿದೆ.
The Kerala Story Cinema OTT Streaming Platform, OTT Release Date
Watch The Kerala Story Cinema Trailer
#TheKeralaStory continues its BLOCKBUSTER RUN… Hits HALF-CENTURY [₹ 50 cr]… Day 5 [Tue] is HIGHER than Day 4 [Mon] and Day 1 [Fri], SUPERB TRENDING… Fri 8.03 cr, Sat 11.22 cr, Sun 16.40 cr, Mon 10.07 cr, Tue 11.14 cr. Total: ₹ 56.86 cr. #India biz. #Boxoffice pic.twitter.com/2hcXS4LN9D
— taran adarsh (@taran_adarsh) May 10, 2023
Follow us On
Google News |