ಮಹಾನ್ ನಟಿ ಪಂಡರಿ ಬಾಯಿ ಅವರು ಸಿನಿಮಾ ಒಂದಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ಅಮೋಘ ಅಭಿನಯದ ಮೂಲಕ ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿಯೂ ನಟಿಸಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ಹಿರಿಯ ನಟಿ ಪಂಡರಿ ಬಾಯಿ ಅವರು ಇದುವರೆಗೂ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಸ್ನೇಹಿತರೆ ಪಂಡರಿ ಬಾಯಿ (Actress Pandari Bai) ಎಂಬ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಅವರ ಭಾವನಾತ್ಮಕ ಅಭಿನಯ, ನೋಡುಗರನ್ನು ಕಣ್ಣೀರು ಹಾಕುವಂತೆ ಮಾಡುತ್ತಿದ್ದಂತಹ ಸೀನ್ಗಳು ಹಾಗೂ ಹೃದಯ ಮರುಗುವಂತೆ ಮಾಡುವ ಡೈಲಾಗ್ ಗಳು ನೆನಪಿಗೆ ಬಂದುಬಿಡುತ್ತದೆ.

ಹೌದು ಗೆಳೆಯರೇ ಕೊಟ್ಟಂತಹ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿ, ಆಗಿನ ಸಿನಿ ಪ್ರೇಕ್ಷಕರ ನೆಚ್ಚಿನ ನಟಿ ಎಂಬ ಸಾಲಿನಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದಂತಹ ಪಂಡರಿ ಬಾಯಿ ಅವರು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ವಿಶಿಷ್ಟ ಹೆಸರನ್ನು ಸಂಪಾದಿಸಿಕೊಂಡಿದ್ದವರು.

ಅಮೋಘ ಅಭಿನಯದ ಮೂಲಕ ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿಯೂ ನಟಿಸಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ಹಿರಿಯ ನಟಿ ಪಂಡರಿ ಬಾಯಿ ಅವರು ಇದುವರೆಗೂ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಮಹಾನ್ ನಟಿ ಪಂಡರಿ ಬಾಯಿ ಅವರು ಸಿನಿಮಾ ಒಂದಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? - Kannada News

ಡಿಂಪಲ್ ಕ್ವೀನ್ ರಚಿತಾ ರಾಮ್, ನಟ ದರ್ಶನ್ ಜೊತೆ ನಟಿಸಲು ಡಿಮ್ಯಾಂಡ್ ಮಾಡಿದ್ದು ಎಷ್ಟು ಕೋಟಿ ಗೊತ್ತೇ?

ಹೀಗಿರುವಾಗ ಇವರು ಒಂದು ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ (Remuneration) ಎಷ್ಟಿರಬಹುದು ಎಂಬ ಮಾಹಿತಿಯನ್ನು ನಾವು ಇವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳಬಹುದಾಗಿದೆ ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಡಾಕ್ಟರ್ ರಾಜಕುಮಾರ್ (Dr Rajkumar) ಅವರ ಬೇಡರ ಕಣ್ಣಪ್ಪ ಎಂಬ ಸಿನಿಮಾದ (Kannada Cinema) ಮೂಲಕ ಪ್ರಪ್ರಥಮ ಬಾರಿಗೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಪಂಡರಿ ಬಾಯಿಯವರು ಅನಂತರ ಶಿವಾಜಿ ಗಣೇಶನ್, ರಾಮಚಂದ್ರನ್ ರವರಂತಹ ದಿಗ್ಗಜ ನಟರುಗಳೊಂದಿಗೆ ತೆರೆ ಹಂಚಿಕೊಂಡರು.

2 ವರ್ಷ ತೆರೆ ಮೇಲೆ ರಾರಾಜಿಸಿದ ಬಂಗಾರದ ಮನುಷ್ಯ ಸಿನಿಮಾದ ಒಟ್ಟು ಕಲೆಕ್ಷನ್ ಎಷ್ಟು ಗೊತ್ತಾ? ಇಂದಿನ ಸಿನಿಮಾಗಳು ಲೆಕ್ಕಕ್ಕೆ ಇಲ್ಲ !

ಇನ್ನು ಶಿವಾಜಿ ಗಣೇಶನ್ ಅವರೊಂದಿಗೆ ಪರಶಕ್ತಿ ಸಿನಿಮಾದ ಮೂಲಕ ತಮಿಳಿನಲ್ಲಿಯೂ ದೊಡ್ಡ ಹೆಸರನ್ನು ಗಳಿಸಿದರು. ಸತ್ಯ ಹರಿಶ್ಚಂದ್ರ, ಮಹಾಶಕ್ತಿ ಅನುಸೂಯ, ಸೋದರಿ, ಅನ್ನಪೂರ್ಣ, ಅಬ್ಬಾ ಆ ಹುಡುಗಿ, ಅಮ್ಮ, ಗುಣಸಾಗರಿ, ಅಂದ ನಾಳ್ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

Actress Pandari Bai

ಇನ್ನು ಡಾಕ್ಟರ್ ರಾಜಕುಮಾರ್ ಅವರೊಂದಿಗೆ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವಂತಹ ಪಂಡರಿ ಬಾಯಿ ಅಣ್ಣಾವ್ರ ಎಲ್ಲ ಸಿನಿಮಗಳಿಗೂ ಸರಿಹೊಂದುವಂತಹ ನಾಯಕಿ ಎಂಬ ಖ್ಯಾತಿಯನ್ನು ಹೊಂದಿದ್ದರು.

ಟಾಪ್ ನಟಿ ಆಗಿದ್ರೂ ಮಾಲಾಶ್ರೀ ಜೊತೆ, ವಿಷ್ಣುವರ್ಧನ್ ರವರು ಯಾಕೆ ನಟಿಸಲಿಲ್ಲ ಗೊತ್ತೇ?

ಇವರಿಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ತರಿಗೆ ಅಪ್ಪಳಿಸಿದರೆ ಆ ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುವುದು ಸತ್ಯ ಎಂಬುದನ್ನು ನಿರ್ದೇಶಕ ನಿರ್ಮಾಪಕರು ಊಹಿಸುತ್ತಿದ್ದಂತಹ ಕಾಲವದು.

ಹೀಗೆ ಅತಿ ಕಡಿಮೆ ಅವಧಿಯಲ್ಲಿ ನಿರೀಕ್ಷೆಗೂ ಮೀರಿದಂತಹ ಸಾಧನೆಯನ್ನು ಮಾಡಿ ಕನ್ನಡ ಸಿನಿಮಾ ರಂಗಕ್ಕೆ (Kannada Film Industry) ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ ಪಂಡರಿ ಬಾಯಿಯವರು ಒಂದು ಸಿನಿಮಾದಲ್ಲಿ ಅಭಿನಯಿಸಲು ಒಂದುವರೆಯಿಂದ 3000 ಸಂಭಾವನೆಯನ್ನು ಪಡೆಯುತ್ತಿದ್ದರಂತೆ.

ನಾಗರಹಾವು ಚಿತ್ರದಲ್ಲಿ ಬುಲ್ ಬುಲ್ ಮಾತಾಡಕ್ಕಿಲ್ವಾ ಪಾತ್ರಕ್ಕೆ ಅಂಬರೀಶ್ ಪಡೆದ ಸಂಭಾವನೆ ಎಷ್ಟು ಗೊತ್ತೇ ?

ಹೀಗೆ ಪಿ ಎಚ್ ರಾಮರಾವ್ ಅವರನ್ನು ಮದುವೆ ಮಾಡಿಕೊಂಡ ನಂತರ ತಮ್ಮ ವೈಯಕ್ತಿಕ ಬದುಕಿನತ್ತ ಗಮನ ಹರಿಸಿದ ಪಂಡರಿ ಬಾಯಿ (Actress Pandari) ಸಿನಿಮಾ ಮಾಡುವುದನ್ನು ಕಡಿಮೆ ಮಾಡಿಬಿಟ್ಟರು.

Do You Know Actress Pandari Bai Remuneration for one movie At that time

Follow us On

FaceBook Google News

Do You Know Actress Pandari Bai Remuneration for one movie At that time

Read More News Today