ಕನ್ನಡ ಸಿನಿಮಾ ರಂಗದಲ್ಲಿ ಬಾಲ ನಟ ನಟಿಯರಾಗಿ ನಟಿಸಿದ ನಟರು ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ ??
ಅನೇಕ ನಟ ನಟಿಯರು ತಮ್ಮ ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ. ಅಂತವರ ಪಟ್ಟಿಯಲ್ಲಿ ಮೊದಲಿಗೆ ನೋಡುವುದಾದರೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್...
ಕನ್ನಡ ಸಿನಿಮಾ ರಂಗದಲ್ಲಿ ಬಾಲ ನಟನಟಿಯರಾಗಿ (child actors) ಅನೇಕ ನಟ ನಟಿಯರು ತಮ್ಮ ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ. ಅಂತವರ ಪಟ್ಟಿಯಲ್ಲಿ ಮೊದಲಿಗೆ ನೋಡುವುದಾದರೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Punith Rajkumar, Appu) ಅವರು ಒಂಬತ್ತು ತಿಂಗಳು ಮಗು ಆಗಿದ್ದಾಗಲೇ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಪುಟ್ಟ ಮಗುವಾಗಿ ಪಾದರ್ಪಣೆ ಮಾಡಿದವರು.
ನಟಿ ಪವಿತ್ರ ಲೋಕೇಶ್ ತಂದೆ ನಟ ಮೈಸೂರು ಲೋಕೇಶ್ ಅವರ ಕೊನೆಯ ದಿನಗಳು ಹೇಗಿತ್ತು ಗೊತ್ತಾ? ಇಲ್ಲಿದೆ ಅವರ ಕಣ್ಣೀರ ಕಥೆ
ಇನ್ನು ಹೀಗೆ ಅನೇಕ ಬಾಲ ನಟ ನಟಿಯರು ತಮ್ಮ ಚಿಕ್ಕ ವಯಸ್ಸಿಗೆ ಕನ್ನಡ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದಾರೆ ಅವರು ಯಾರು ಎಂದು ನೀವು ಸಹ ಇಲ್ಲಿ ನೋಡಿ ತಿಳಿದುಕೊಳ್ಳಬಹುದು, ಮಾಸ್ಟರ್ ಲೋಹಿತ್:(Master Lohith) ಪಲ್ಲವಿ ಅನುಪಲ್ಲವಿ ಚಿತ್ರ ಸೇರಿ ಹತ್ತಾರು ಚಿತ್ರಗಳಲ್ಲಿ ನಟಿಸಿರುವ ಮಾಸ್ಟರ್ ಲೋಹಿತ್ ಅವರು ಇದೀಗ ಹಲವಾರು ಕಂಪನಿಗಳನ್ನು ತೆಗೆದು ದೊಡ್ಡ ದೊಡ್ಡ ಕಂಪನಿಗಳ ಮಾಲೀಕರಾಗಿ ಕೆಲಸ ಮಾಡುತ್ತಿದ್ದಾರೆ.
ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಬಾಲ ನಟಿಯಾಗಿ ಸಿನಿಮಾರಂಗದಲ್ಲಿ ನಟಿಸಿದ ಬೇಬಿ ಶಾಲಿನಿ (BabyShalini) ಇವರು ಈ ಜೀವ ನಿನಗಾಗಿ ಚಿತ್ರದಲ್ಲಿ ನಟಿಸಿದ ಬೇಬಿ ಶಾಲಿನಿ ಈಗ ನಟ ಅಜಿತ್(Actor Ajith ) ಅವರನ್ನು ಮದುವೆಯಾದ ಮೇಲೆ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದಾರೆ. ಇನ್ನು ಆಗಿನ ಕಾಲದ ಖ್ಯಾತ ಬಾಲ ನಟ ಮಾಸ್ಟರ್ ಮಂಜುನಾಥ್.
ನಟಿ ಸುಹಾಸಿನಿ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ವಿಷಯಗಳು! ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ?
ಇವರು ಈಗ ಬೆಂಗಳೂರು ಹಾಗು ಹೊರದೇಶಗಳಲ್ಲಿ ತಮ್ಮದೇ ಆದ ಕಂಪನಿಯನ್ನು ತೆಗೆದುಕೊಂಡು ಉದ್ಯಮಿಯಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ನಟಿ ಬೇಬಿ ರೇಖಾ: (Baby Rekha) ಭಕ್ತ ಸಿರಿಯಾಳ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ ಬೇಬಿ ರೇಖಾ ಅವರು ಇದೀಗ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಟಿ ಬೇಬಿ ಶ್ಯಾಮಿಲಿ: (Baby shyamili) ಸಿಂಗಾಪುರ್ ನಲ್ಲಿ ಓದಿ ಅಲ್ಲೇ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಬೇಬಿ ಶ್ಯಾಮಿಲಿ ಹೀರೋಯಿನ್ ಆಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು ಇವರಿಗೆ ಸಿನಿಮಾದಲ್ಲಿ ಸಕ್ಸಸ್ ಕಾಣದೆ ಸಿನಿಮಾದಿಂದ ಭಾಗಶಃ ದೂರ ಸರಿದಿದ್ದಾರೆ. ಇನ್ನು ನಿಮಗೆಲ್ಲಾ ಗೊತ್ತಿರುವ ಹಾಗೆ ನಟ ಮಾಸ್ಟರ್ ಆನಂದ್: ಕನ್ನಡ ಸಿನಿಮಾರಂಗದಲ್ಲಿ ನಟನೆ ಹಾಗೂ ನಿರೂಪಣೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ದುಡ್ಡಿನ ಆಸೆಗೆ ಪ್ರೇಮಿಯನ್ನೇ ಕೊಂದ ರಿವೇಂಜ್ ಸ್ಟೋರಿ ಯುಗಪುರುಷ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?
ಇನ್ನು ಡಾ. ಶಿವರಾಜಕುಮಾರ್ ಅವರ ಎರಡನೇ ಮಗಳಾದ ಬೇಬಿ ನಿವೇದಿತಾ: (Shivarajkumar daughter Nivedita )ಅಂಡಮಾನ್ ಚಿತ್ರದಲ್ಲಿ ನಟಿಸಿದ ಬೇಬಿ ನಿವೇದಿತಾ ಇದೀಗ ತಮ್ಮ ಅಜ್ಜಿಯವರಾದ ಪಾರ್ವತಮ್ಮ ರಾಜಕುಮಾರ್ ಅವರಂತೆ ಸಿನಿಮಾ ನಿರ್ಮಾಣದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ನಟ ಮಾಸ್ಟರ್ ಸಂಜಯ್; ಶಬರಿಮಲೆ ಸ್ವಾಮಿ ಅಯ್ಯಪ್ಪ, ಇವರು ದೊಡ್ಡವರಾದ ಮೇಲು.
ನಟನೆಯಲ್ಲಿಯೇ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬೇಬಿ ಕೀರ್ತನ: ಕರ್ಪೂರದ ಗೊಂಬೆ, A, ಓ ಮಲ್ಲಿಗೆ ಹೀಗೆ ನೂರು ಚಿತ್ರಗಳಕ್ಕೂ ಹೆಚ್ಚು ನಟಿಸಿದ ನಟಿ ಬೇಬಿ ಕೀರ್ತನ upsc ಅಲ್ಲಿ 137 ರಾಂಕ್ ಪಡೆದು ias ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Do you know the child artists who acted in small rolls and what they are doing now