ಈಗಲೂ ಅಷ್ಟೇ ಬೇಡಿಕೆಯಿರುವ ನಟಿ ರಮ್ಯಾ ಕೃಷ್ಣ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ನಂಬಲು ಅಸಾಧ್ಯ!
Actress Ramya Krishnan: ನಟಿ ರಮ್ಯಾ ಕೃಷ್ಣ ಅವರ ವಯಸ್ಸಿನ ಬಗ್ಗೆ ಚರ್ಚೆಯಾಗುತ್ತಿದ್ದು, ಈ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದ್ದರೆ ತಪ್ಪದೇ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
Actress Ramya Krishnan: ಸ್ನೇಹಿತರೆ, ನಟಿ ರಮ್ಯಾ ಕೃಷ್ಣ (ನಟಿ ರಮ್ಯಾ ಕೃಷ್ಣನ್) ಅವರ ಹೆಸರು ಕೇಳುತ್ತಿದ್ದ ಹಾಗೆ ಅವರ ಮನೋಜ್ಞ ಅಭಿನಯ ಎಂತಹ ಪಾತ್ರವನ್ನು ನೀಡಿದರು ಅದರೊಳಗೆ ಲೀಲ ಜಾಲವಾಗಿ ನಟಿಸಿ ಪರಕಾಯ ಪ್ರವೇಶ ಮಾಡುವಂತಹ ನಮ್ಮ ದಕ್ಷಿಣ ಭಾರತ ಕಂಡಂತಹ ಅಪ್ರತಿಮ ಸುಂದರಿ ಹಾಗೂ ಅಭಿನೇತ್ರಿಯಲ್ಲಿ ಒಬ್ಬರು ಎಂದರೆ ತಪ್ಪಾಗಲಿಕ್ಕಿಲ್ಲ.
ಹೀಗೆ ಹಲವಾರು ದಶಕಗಳಿಂದ ಸಿನೆಮಾ ರಂಗದಲ್ಲಿ ಸಕ್ರಿಯರಾಗಿರುವಂತಹ ನಟಿ ರಮ್ಯಾ ಕೃಷ್ಣ (Actress Ramya Krishna) ಅವರ ನಿಜವಾದ ವಯಸ್ಸು ಎಷ್ಟು ಇರಬಹುದು? ಹೌದು ಸ್ನೇಹಿತರೆ ಈಗೊಂಡು ಚರ್ಚೆ ಸಾಮಾಜಿಕ ಜಾಲಾತಾಣದಲ್ಲಿ (Social Media) ನಡೆಯುತ್ತಿದೆ. ನಟಿ ರಮ್ಯಾ ಕೃಷ್ಣ ಅವರು ಈಗಿನ ನಾಯಕಿಯರನ್ನೂ ಮೀರಿಸಿ ಅಭಿನಯಿಸುವ ಧಾಟಿಯಿಂದ ಅಭಿಮಾನಿಗಳನ್ನು ಹಿಡಿದಿಟ್ಟುಕೊಂಡಿದ್ದಾರೆ.
ನಟಿ ಗಾಯತ್ರಿ ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣವೇನು? ಅನಂತನಾಗ್ ನಟಿಸಕೂಡದು ಎಂಬ ಶರತ್ತನ್ನು ಹಾಕಿದ್ರಾ?
ಸದ್ಯ ನಟಿ ರಮ್ಯಾ ಕೃಷ್ಣ ಅವರ ವಯಸ್ಸಿನ ಬಗ್ಗೆ ಚರ್ಚೆಯಾಗುತ್ತಿದ್ದು, ಈ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದ್ದರೆ ತಪ್ಪದೇ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಕನ್ನಡ (Kannada Cinema) ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲ ಭಾಷೆಗಳಲ್ಲಿ ತಮ್ಮ ಕಣ್ಣಂಚಿನ ಅಭಿನಯದ ಮೂಲಕ ಸಿನಿಮಾಗಳಲ್ಲಿ ಅಭಿನಯಿಸಿ ಕೋಟ್ಯಂತರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವಂತಹ ನಟಿ ರಮ್ಯಾ ಕೃಷ್ಣ ಕೇವಲ ನಾಯಕಿ ಪಾತ್ರವಲ್ಲದೆ ಪೋಷಕ ಪಾತ್ರಗಳನ್ನೂ ನೆಗೆಟಿವ್ ಪಾತ್ರಗಳನ್ನೂ ಮಾಡಿ ಸೈ ಎನಿಸಿಕೊಂಡಿರುವ ನಟಿ.
ಕೇವಲ ಒಂದು ಭಾಷೆಗೆ ಸೀಮಿತವಲ್ಲದ ಈಕೆಗೆ ಎಲ್ಲಾ ಭಾಷೆಯಲ್ಲಿ ಅಭಿಮಾನಿಗಳಿದ್ದಾರೆ, ಒಟ್ಟಾರೆ ರಮ್ಯಾ ಕೃಷ್ಣ ಎಂದರೆ ಈಗಿನ ಪೀಳಿಗೆಗೂ ಬಹಳಷ್ಟು ಚಿರಪರಿಚಿತ.
ಪ್ಯಾನ್ ಇಂಡಿಯಾ ಸಿನಿಮಾ (Pan India Cinema) ಆದಂತಹ ಬಾಹುಬಲಿಯಲ್ಲಿ (Bahubali) ಅಭಿನಯಿಸಿ ಇನ್ನಷ್ಟು ಪ್ರಖ್ಯಾತಿ ಪಡೆದರು. ಕೇವಲ ನಾಯಕ ನಟಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಂತಹ ಈಕೆಗೆ ವಯಸ್ಸಾದ ನಂತರ ಹೆಚ್ಚೆಚ್ಚು ಪೋಷಕ ಪಾತ್ರಗಳು ಬರಲಾರಂಭಿಸಿದವು.
ಹೀಗೆ ಸಿನಿಮಾ ರಂಗಕ್ಕೆ ಕಾಲಿಟ್ಟ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಅಷ್ಟೇ ಬೇಡಿಕೆಯನ್ನು ಹೊಂದಿರುವಂತಹ ಈ ನಟಿ ತಮ್ಮ 33 ನೇ ವರ್ಷಕ್ಕೆ 2003 ರಲ್ಲಿ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕರಾದಂತಹ ಕೃಷ್ಣ ವಂಶಿ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ತಮ್ಮ ಮುಂದಿನ ಜೀವನಕ್ಕಾಗಿ ಮಹತ್ತರ ನಿರ್ಧಾರ ತೆಗೆದುಕೊಂಡ ಮೇಘನಾ ರಾಜ್! ಏನನ್ನು ಮಾಡ ಹೊರಟಿದ್ದಾರೆ ಗೊತ್ತೇ?
ಈ ಮುದ್ದಾದ ಜೋಡಿಗೆ ರಿತ್ವಿಕ್ ಎನ್ನುವ ಒಂದು ಗಂಡು ಮಗ ಕೂಡ ಇದ್ದು ಹಲವಾರು ವರ್ಷಗಳ ಕಾಲ ಸುಖ ಸಂಸಾರ ನಡೆಸಿ ಮತ್ತೊಬ್ಬರಿಗೆ ಮಾದರಿಯಾಗುವಂತೆ ಬದುಕುತ್ತಿದ್ದಾರೆ. ಹೀಗೆ ಬಾಹುಬಲಿ, ರಂಗ ಮಾರ್ತಾಂಡ, ಲೈಗರ್, ಬಂಗಾರ ರಾಜು, ಹಲೋ, ಜೈಲರ್, ಅಂಜನಿಪುತ್ರ, ರಿಪಬ್ಲಿಕ್, ರೋಮ್ಯಾಂಟಿಕ್ ನಂತಹ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ತಮ್ಮದೇ ಆದ ವಿಶಿಷ್ಟ ನಟನೆಯ ಚಾಪನ್ನು ಗಿಟ್ಟಿಸಿಕೊಂಡಿರುವ ಈ ನಟಿಗೆ ಸದ್ಯ 52 ವರ್ಷ ವಯಸ್ಸಾಗಿದೆ.
Do you know the real age of actress Ramya Krishna