ಟಾಪ್ ನಲ್ಲಿರುವ ಕನ್ನಡ ಧಾರಾವಾಹಿಗಳು ಯಾವುದು ಗೊತ್ತೇ? ಮೊದಲ ಸ್ಥಾನವನ್ನು ಯಾವ ಸೀರಿಯಲ್ ಪಡೆದುಕೊಂಡಿದೆ?
ಟಿ ಆರ್ ಪಿ ರೇಟಿಂಗ್ ಲಿಷ್ಟ್ ನಲ್ಲಿ ಯಾವ ಸೀರಿಯಲ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮದಿದ್ದರೆ ತಪ್ಪದೆ ಈ ಪುಟವನ್ನು ಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
Kannada Serial TRP: ಸ್ನೇಹಿತರೆ ವಾಹಿನಿಗಳು ಮತ್ತೊಂದು ವಾಹಿನಿಗಳಿಗೆ ಸರಿಯಾದ ಟಕ್ಕರ್ ಕೊಡುವ ಸಲುವಾಗಿ ಸೀರಿಯಲ್ ನಲ್ಲಿ (Serial) ಭಿನ್ನ ವಿಭಿನ್ನತೆಯನ್ನು ಅಡಕಗೊಳಿಸುತ್ತಾ ಪ್ರೇಕ್ಷಕರನ್ನು ಸೀರಿಯಲ್ ನತ್ತ ಆಕರ್ಷಿತವಾಗುವಂತೆ ಮಾಡುತ್ತಲೇ ಇರುತ್ತಾರೆ.
ಹೀಗೆ ಕಳೆದ ಕೆಲವು ವರ್ಷಗಳಿಂದ ಜೀ ಕನ್ನಡ ವಾಹಿನಿಯು (Zee Kannada TV) ಇತರೆ ವಾಹಿನಿಗಳಿಗೆ ಹೋಲಿಸಿದರೆ ಟಾಪ್ ಸ್ಥಾನದಲ್ಲಿದೆ. ಆದರೆ ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿಯೂ (Colors Kannada TV) ವಿಶೇಷವಾದ ಸೀರಿಯಲ್ ಗಳು (Kannada Serials) ಬರಲಾರಂಬಿಸಿದ ಕಾರಣದಿಂದ ಜನರು ಅದರತ್ತ ತಮ್ಮ ಮನಸ್ಸನ್ನು ತೋರುತ್ತಿದ್ದಾರೆ ಎಂದರೆ ತಪ್ಪಾಗಲಾರದು.
20 ಲಕ್ಷ ಸಂಭಾವನೆ ಪಡೆಯೋ ಕಾಂತಾರ ಖ್ಯಾತಿಯ ನಟ ಕಿಶೋರ್ ಅವರ ಹೆಂಡತಿ ಮಾಡುತ್ತಿರುವುದೇನು ಗೊತ್ತೇ?
ಇನ್ನು ಸಂಜೆ ಆಯಿತೆಂದರೆ ಟಿವಿ ಮುಂದೆ ಕೂರುವ ನಮ್ಮ ಹೆಂಗಳೆಯರು ರಾತ್ರಿ ಹತ್ತಾದರೂ ಮೇಲೇಳುವುದಿಲ್ಲ, ಕೆಲವರಿಗೆ ಒಂದು ಸೀರಿಯಲ್ (Mega TV Serials) ಇಷ್ಟವಾದರೆ ಕೆಲವರಿಗೆ ಬೇರೊಂದು ಸೀರಿಯಲ್ ಇಷ್ಟವಾಗುತ್ತದೆ, ಹೌದು, ಮನೆಯಲ್ಲೇ ಬೇರೆ ಬೇರೆ ಇಷ್ಟಗಳಿದ್ದಲ್ಲಿ ಇನ್ನು ಟಿವಿಯಿಂದ ಟಿವಿಗೆ ಯಾವ ರೀತಿ ಪೈಪೋಟಿ ಇರಬಹುದು.
ವೀಕ್ಷಕರನ್ನು ಇಡಿದಿಟ್ಟುಕೊಳ್ಳಲು ಕಾಲಕಾಲಕ್ಕೆ ಹೊಸ ಹೊಸ ಧಾರಾವಾಹಿಗಳು ಸಹ ಬರುತ್ತಿರುತ್ತವೆ, ಈ ನಡುವೆ ಈ ಎಲ್ಲಾ ಧಾರಾವಾಹಿಗಳ ಸಾಲಿನಲ್ಲಿ ಯಾವ ಸೀರಿಯಲ್ ಗಳು ಟಾಪ್ ಸ್ಥಾನ ಪಡೆದುಕೊಂಡಿವೆ ಅನ್ನೋ ಮಾಹಿತಿಯನ್ನು ನಾವಿವತ್ತು ತಂದಿದ್ದೇವೆ.
ಹಾಗಿದ್ರೆ ಟಿ ಆರ್ ಪಿ ರೇಟಿಂಗ್ (TRP Rating) ಲಿಷ್ಟ್ ನಲ್ಲಿ ಯಾವ ಸೀರಿಯಲ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮದಿದ್ದರೆ ತಪ್ಪದೆ ಈ ಪುಟವನ್ನು ಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ನಟಿ ಉಮಾಶ್ರೀ (Actress Umashree) ಅಭಿನಯದ ಪುಟ್ಟಕ್ಕನ ಮಕ್ಕಳು (Puttakkana Makkalu Serial) ಧಾರಾವಾಹಿ ದಿನೇ ದಿನೇ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದ್ದು, ಈ ಕಾರಣದಿಂದ ಟಿ ಆರ್ ಪಿ ಯುಗದಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ.
ಸೀರಿಯಲ್ ನಲ್ಲಿನ ಪ್ರತಿಯೊಂದು ಎಪಿಸೋಡ್ಗಳು ಕೂಡ ಅದ್ಭುತವಾಗಿ ಮೂಡಿ ಬರುತ್ತಿದ್ದು, ದಿನೇ ದಿನೇ ತಂದ ರೋಚಕತೆಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ಸೀರಿಯಲ್ ಜನರ ಕುತೂಹಲ ಕೆರಳಿಸುತ್ತಿದೆ ಎಂದರೆ ತಪ್ಪಾಗಲಾರದು.
ಕಾಂತಾರ ಸಿನಿಮಾದ ಮೂಲಕ ಅಬ್ಬರಿಸಿದ ನಟ ರಿಷಬ್ ಶೆಟ್ಟಿ ಓದಿರುವುದು ಎಷ್ಟನೇ ತರಗತಿ ಗೊತ್ತಾ?
ಗಟ್ಟಿಮೇಳ (Gattimela Serial): ಸಾವಿರಕ್ಕೂ ಅಧಿಕ ಎಪಿಸೋಡ್ ಗಳನ್ನು ಪೂರೈಸಿರುವಂತಹ ಈ ಸೀರಿಯಲ್ ಪ್ರಕಾರ ಜನ ಮನ್ನಣೆ ಪಡೆದುಕೊಂಡು ಎರಡನೇ ಸ್ಥಾನವನ್ನು ಅಲಂಕರಿಸಿದೆ. ಹೀಗೆ ವೀಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕಥಾಹಂದರ ಮೂಡಿ ಬರುತ್ತಿದ್ದು, ಆರತಿ ಅಮೂಲ್ಯ ಆಯ್ತು ಇದೀಗ ಅದಿತಿಯ ಮದುವೆ ತಯಾರಿ ಜೋರಾಗಿಯೆ ನಡೆಯುತ್ತಿದೆ.
ಇನ್ನು ಅಕ್ಕ ತಂಗಿಯರ ಸೀರಿಯಲ್ ಎಂದೇ ಪ್ರಖ್ಯಾತಿ ಪಡೆದಿರುವ ಲಕ್ಷ್ಮಿ ಬಾರಮ್ಮ (Lakshmi Baramma Serial) ಮತ್ತು ಭಾಗ್ಯಲಕ್ಷ್ಮಿ ಧಾರಾವಾಹಿ (Bhagyalakshmi Serial) ಮೂರನೇ ಮತ್ತು ನಾಲ್ಕನೇ ಸ್ಥಾನವನ್ನು ಪಡೆದುಕೊಂಡು ಟಾಪ್ ಫೈವ್ ನಲ್ಲಿ ಸೇರಿಕೊಂಡಿವೆ.
ಈಗಲೂ ಅಷ್ಟೇ ಬೇಡಿಕೆಯಿರುವ ನಟಿ ರಮ್ಯಾ ಕೃಷ್ಣ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ನಂಬಲು ಅಸಾಧ್ಯ!
ಅದರಂತೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ಅಭಿಮಾನಿಗಳಿಗೆ ನಗುವಿನ ಕಚ ಗುಳಿಗೆ ಇಡುವ ಮೂಲಕ ರಂಜಿಸುತ್ತಿದ್ದು,೪ನೇ ಸ್ಥಾನದಲ್ಲಿದೆ. ಅದರಂತೆ ಉಳಿದ ಸ್ಥಾನವನ್ನು ಸತ್ಯ, ತ್ರಿನಎಣಿ, ಉದೋ ಉದೋ ರೇಣುಕಾ ಎಲ್ಲಮ್ಮ, ಹಿಟ್ಲರ್ ಕಲ್ಯಾಣ ಹಾಗೂ ಪುನರ್ ವಿವಾಹ ಸೀರಿಯಲ್ ಗಳು ಹೊಂದಿದೆ.
Do you know which are the top Kannada serials in TRP List