Rashmika Mandanna, ರಶ್ಮಿಕಾ ಮಂದಣ್ಣ ದಿಢೀರ್ ಮುಂಬೈಗೆ ಶಿಫ್ಟ್ !
Rashmika Mandanna: ನ್ಯಾಶನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮುಂಬೈ ಭೇಟಿ (Mumbai visit) ಅಭಿಮಾನಿಗಳಲ್ಲಿ ಕುತೂಹಲ (Fans are curious) ಹೆಚ್ಚಿಸಿದೆ, ಸಾಮಾಜಿಕಜಾಲತಾಣಗಳಲ್ಲಿ (Social Media) ಆ ಎರಡು ದಿನಗಳ ಬಗ್ಗೆ ಚರ್ಚೆ ನಡೆದಿದೆ.
Rashmika Mandanna: ನ್ಯಾಶನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮುಂಬೈ ಭೇಟಿ (Mumbai visit) ಅಭಿಮಾನಿಗಳಲ್ಲಿ ಕುತೂಹಲ (Fans are curious) ಹೆಚ್ಚಿಸಿದೆ, ಸಾಮಾಜಿಕಜಾಲತಾಣಗಳಲ್ಲಿ (Social Media) ಆ ಎರಡು ದಿನಗಳ ಬಗ್ಗೆ ಚರ್ಚೆ ನಡೆದಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೆಜ್ಜೆ ಹೆಜ್ಜೆಗೂ ಅವರ ಅಭಿಮಾನಿಗಳು ಅನುಸರಿಸುತ್ತಲೇ ಇರುತ್ತಾರೆ, ಹಿಟ್ ಚಿತ್ರಗಳ ಮೂಲಕ ರಶ್ಮಿಕಾ ದೊಡ್ಡ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ಈ ನಡುವೆ ಅವರು ಧಿಡೀರ್ ಮುಂಬೈ ಭೇಟಿ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಪದೇ ಪದೇ ಮುಂಬೈ ಭೇಟಿ ಸೀಕ್ರೆಟ್
ಸೌತ್ ಹೀರೋಯಿನ್ ರಶ್ಮಿಕಾ ನ್ಯಾಶನಲ್ ಕ್ರಶ್ ಆಗಿ ಫೇಮಸ್ ಆಗಿದ್ದಾರೆ. ಅದೇ ಕ್ರೇಜ್‌ನೊಂದಿಗೆ ಬಾಲಿವುಡ್‌ನಲ್ಲಿ ಸತತ ಆಫರ್‌ಗಳನ್ನು ಪಡೆದು ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡುತ್ತಾ ಶೂಟಿಂಗ್‌ಗಾಗಿ ಮುಂಬೈಗೆ ಹೋಗಿ ಬರುತ್ತಿದ್ದಾರೆ. ಈಗಾಗಲೇ ಮಿಷನ್ ಮಜ್ನು ಮತ್ತು ಗುಡ್ ಬಾಯ್ ಚಿತ್ರೀಕರಣ ಮುಗಿದಿದೆ. ರಣವೀರ್ ಜೊತೆ ಮಾಡಲಿರುವ ಸಿನಿಮಾ ಇನ್ನೂ ಶುರುವಾಗಿಲ್ಲ. ಈಗಿರುವಾಗ ಎರಡು ದಿನಗಳ ಹಿಂದೆ ಮುಂಬೈಗೆ ಹೋಗಿ ವಾಪಾಸ್ಸಾಗಿದ್ದ ರಶ್ಮಿಕಾ ಮುಂಬೈನಲ್ಲಿ ಏನ್ ಮಾಡಿದ್ರು ಅಂತಾ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ.
ಇದನ್ನೂ ಓದಿ : ನಟಿ ನಯನತಾರಾ ಅಭಿಮಾನಿಗಳಿಗೆ ಗುಡ್ ನ್ಯೂಸ್
ಶೂಟಿಂಗ್ ಗಾಗಿ ಬೆಂಗಳೂರಿನಿಂದ ಹೈದರಾಬಾದ್ ಗೆ ಶಟಲ್ ಸರ್ವಿಸ್ ಮಾಡುತ್ತಿದ್ದ ರಶ್ಮಿಕಾ ಇದೀಗ ದಿಢೀರ್ ಮುಂಬೈಗೆ ಶಿಫ್ಟ್ ಆಗಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು. ರಶ್ಮಿಕಾ ಈಗಾಗಲೇ ಬಾಲಿವುಡ್‌ನಲ್ಲಿ ಸಿದ್ದಾರ್ಡ್ ಮಲ್ಹೋತ್ರಾ ಅವರೊಂದಿಗೆ ಮಿಷನ್ ಮಜ್ನು ಮತ್ತು ಅಮಿತಾಬ್ ಅವರೊಂದಿಗೆ ಗುಡ್ ಬಾಯ್ ಮಾಡುತ್ತಿದ್ದಾರೆ. ಈ ಸಿನಿಮಾಗಳ ಶೂಟಿಂಗ್ ಮುಗಿದಿದೆ.
ರಣಬೀರ್ ಕಪೂರ್ ಜೊತೆ ಸಂದೀಪ್ ರೆಡ್ಡಿ ನಿರ್ದೇಶನದ ಚಿತ್ರದ ಶೂಟಿಂಗ್ ಇನ್ನೂ ಶುರುವಾಗಿಲ್ಲ. ಆದರೆ ಇತ್ತೀಚೆಗಷ್ಟೇ ಮುಂಬೈಗೆ ತೆರಳಿದ್ದ ರಶ್ಮಿಕಾ 48 ಗಂಟೆಗಳು ಕಳೆಯುವ ಮುನ್ನವೇ ಮತ್ತೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾರೆ. ಯಾವುದೇ ಚಿತ್ರದ ಚಿತ್ರೀಕರಣಕ್ಕೆ ಕನಿಷ್ಠ 10, 15 ದಿನ ಬೇಕು. ಆದರೆ ಇಷ್ಟು ಬೇಗ ವಾಪಾಸ್ಸಾಗಿರುವುದು ಏಕೆ ? ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಿರಬಹುದು ಅಂದರೆ ಬಾಲಿವುಡ್‌ನಲ್ಲಿ ಯಾರದೂ ಹುಟ್ಟುಹಬ್ಬ, ಯಾವುದೇ ಸೆಲೆಬ್ರಿಟಿ ಕಾರ್ಯಕ್ರಮಗಳು ನಡೆದಿಲ್ಲ. ಹೋಗಲಿ ಅವರ ಜಾನ್ ಜಿಗಿರಿ ದೋಸ್ತ್ ವಿಜಯ್ ದೇವರಕೊಂಡ ಮುಂಬೈನಲ್ಲಿದ್ದಾರೆಯೇ… ಅದು ಇಲ್ಲ
ಇದನ್ನೂ ಓದಿ : Nayanthara, ಲೇಡಿ ಸೂಪರ್ ಸ್ಟಾರ್ ನಯನತಾರಾ 75ನೇ ಚಿತ್ರ
ಇದರೊಂದಿಗೆ ಮುಂಬೈಗೆ ಹೋದ ಎರಡು ದಿನಗಳಲ್ಲಿ ರಶ್ಮಿಕಾ ಏನು ಮಾಡಿದರು ಎಂದು ಕುತೂಹಲ ಮೂಡಿದೆ. ರಶ್ಮಿಕಾ ಯಾರನ್ನಾದರೂ ಭೇಟಿಯಾಗಲು ಅಥವಾ ಕಾರ್ಯಕ್ರಮಕ್ಕೆ ಹೋಗಿರಬಹುದೇ, ಶೂಟಿಂಗ್ ಮುಗಿಸಿರುವ ತನ್ನ ಬಾಲಿವುಡ್ ಸಿನಿಮಾಗಳಿಗೆ ಡಬ್ಬಿಂಗ್ ಮಾಡಲು ಹೋಗಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಇದರೊಂದಿಗೆ ರಶ್ಮಿಕಾ ಮುಂಬೈ ಟ್ರಿಪ್ ಬಗ್ಗೆ ಕುತೂಹಲ ಹೆಚ್ಚಿದೆ. ಆ ಎರಡು ದಿನ ಮುಂಬೈನಲ್ಲಿ ರಶ್ಮಿಕಾ ಏನು ಮಾಡಿದರು ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಬಗ್ಗೆ ಈ ಅಪ್ಡೇಟ್ ನೀವು ನೋಡಲೇ ಬೇಕು
Fans are curious About Rashmika Mandanna Mumbai visit
Follow us On
Google News |
Advertisement