ಸ್ವಲ್ಪ ಎಕ್ಸ್ಪೋಸ್ ಮಾಡಿ ಎಷ್ಟು ಬೇಕೋ ಅಷ್ಟು ದುಡ್ಡು ಕೊಡುತ್ತೇನೆ ಎಂದು ಕೇಳಿದ್ದಕ್ಕೆ ನಟಿ ಸೌಂದರ್ಯ ಮಾಡಿದ್ದೇನು ಗೊತ್ತಾ?
ಕನ್ನಡಕ್ಕಿಂತ ಹೆಚ್ಚಾಗಿ ಬೇರೆ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದ ನಟಿ ಸೌಂದರ್ಯ ಅವರಿಗೆ ಅವಕಾಶಗಳ ಸುರಿಮಳೆಯೇ ಹರಿದು ಬರುತ್ತಿತ್ತು.
ಸ್ನೇಹಿತರೆ, ನಟಿ ಸೌಂದರ್ಯ (Actress Soundarya) ಅವರು 80-90ರ ದಶಕದಲ್ಲಿ ಸಿನಿಮಾ ಇಂಡಸ್ಟ್ರಿಯನ್ನು ಪ್ರವೇಶಿಸಿ ಕನ್ನಡ (Kannada), ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಚಿತ್ರಗಳಲ್ಲಿ ಅಭಿನಯಿಸುತ್ತ ಪೀಕ್ನಲ್ಲಿ ಇದ್ದಂತಹ ನಟಿ.
ಸೌಂದರ್ಯರವರ ಕಾಲ್ ಶೀಟ್ಗಾಗಿ ಸಾಕಷ್ಟು ನಿರ್ದೇಶಕ, ನಿರ್ಮಾಪಕರು ಅವರ ಮನೆ ಮುಂದೆ ಗಂಟೆಗಟ್ಟಲೆ ಕ್ಯೂ ನಿಲ್ಲುತ್ತಿದ್ದಂತಹ ಕಾಲವದು. ಹೀಗಿರುವಾಗ ಸೌಂದರ್ಯವರನ್ನು ಆ ಒಬ್ಬ ನಿರ್ದೇಶಕ ಸಿನಿಮಾದಲ್ಲಿ ಆಕೆಯ ಅಂದದ ಮೈಮಾಟವನ್ನು ಎಕ್ಸ್ಪೋಸ್ ಮಾಡುವಂತೆ ಕೇಳಿಕೊಂಡಿದ್ದರಂತೆ.
ಇದಕ್ಕೆ ಸೌಂದರ್ಯ ತಮ್ಮದೇ ದಾಟಿಯಲ್ಲಿ ಹೇಗೆ ಉತ್ತರಿಸಿದರು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಯಾರಿವಳು ಯಾರಿವಳು ಹಾಡಿನ ಶೂಟಿಂಗ್ ಸಮಯದಲ್ಲಿ ಮಾಲಾಶ್ರೀ ರವಿಚಂದ್ರನ್ ಮೇಲೆ ಗರಂ ಆಗಿದ್ದು ಯಾಕೆ? ಕಾರಣ ಏನು ಗೊತ್ತಾ?
ಹೆಚ್ಚಿನ ಹಣ ಕೊಡುತ್ತಾರೆ ಎನ್ನುವ ಒಂದೇ ಒಂದು ಕಾರಣಕ್ಕೆ ಎಕ್ಸ್ಪೋಸ್ ಮಾಡಕ್ಕೆ ಆಗುತ್ತಾ, ನಾಳೆ ನನ್ನ ಗಂಡ ಕೇಳಿದರೆ ಏನು ಹೇಳೋದು? ನನ್ನ ಸಿನಿಮಾವನ್ನು ಕೇವಲ ಅಭಿಮಾನಿಗಳು ಹಾಗೂ ಇತರ ಸೆಲೆಬ್ರಿಟಿಗಳು ಮಾತ್ರ ನೋಡೋದಿಲ್ಲ.
ಬದಲಿಗೆ ನಾನು ಕೂಡ ನಮ್ಮ ತಂದೆ ತಾಯಿಯೊಟ್ಟಿಗೆ ಕುಳಿತು ಚಿತ್ರವನ್ನು ನೋಡುತ್ತಿರುತ್ತೇನೆ. ಆಗ ಅವರು ಎಕ್ಸ್ಪೋಸ್ ಮಾಡಿದರ ಕುರಿತು ಪ್ರಶ್ನೆ ಕೇಳಿದ್ರೆ ಏನೆಂದು ಉತ್ತರಿಸಲಿ? ಅಂತದೊಂದು ಸನ್ನಿವೇಶ ಬಂದಾಗ ನನಗೆ ಮುಜುಗರ ಆಗೋದಿಲ್ವ? ಎಂದು ಸೌಂದರ್ಯ ನಿರ್ದೇಶಕರನ್ನು ಕೇಳಿದರಂತೆ.
ಹೌದು ಗೆಳೆಯರೇ ಕನ್ನಡಕ್ಕಿಂತ (Kannada Movies) ಹೆಚ್ಚಾಗಿ ಬೇರೆ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದ ಸೌಂದರ್ಯ ಅವರಿಗೆ ಅವಕಾಶಗಳ ಸುರಿಮಳೆಯೇ ಹರಿದು ಬರುತ್ತಿತ್ತು.
ಷ್ಟೆಲ್ಲ ಬೇಡಿಕೆ ಇದ್ದಂತಹ ಸೌಂದರ್ಯ ಒಂದು ಸಿನಿಮಾದಲ್ಲಿ ಅಭಿನಯಿಸಲು ಒಂದು ಲಕ್ಷಕ್ಕೂ ಅಧಿಕ ಹಣವನ್ನು ಸಂಭಾವನೆಯ ರೂಪದಲ್ಲಿ ಪಡೆಯುತ್ತಿದ್ದರಂತೆ.
ಹೀಗಿರುವಾಗ ಸೌಂದರ್ಯರವರಿಗೆ ಹೆಚ್ಚಿನ ಗ್ಲಾಮರ್ ಅನಾವರಣಗೊಳಿಸುವಂತಹ ಸಿನಿಮಾಗಳೆಂದರೆ ಆಗುತ್ತಿರಲಿಲ್ಲವಂತೆ. ಅಂತಹ ಸಿನಿಮಾಗಳಲ್ಲಿ ನಟಿಸಲು ಸೌಂದರ್ಯ ಎಂದಿಗೂ ಒಪ್ಪಿಗೆ ಸೂಚಿಸುತ್ತಿರಲಿಲ್ಲ, ಬದಲಿಗೆ ಲಂಗ ದಾವಣಿ ಸೀರೆ ಉಡುವಂತಹ ಕ್ಯಾರೆಕ್ಟರ್ ಇದ್ದರೆ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು.
ಹೀಗಿರುವಾಗ ಸೌಂದರ್ಯ ಅವರ ಜೊತೆಗೆ ಕುಳಿತು ಊಟ ಮಾಡುತ್ತಿರುವ ನಿರ್ದೇಶಕರು ನೀವ್ಯಾಕೆ ಇಂತಹ ಗ್ಲಾಮರಸ್ ಪಾತ್ರಗಳಲ್ಲಿ ಅಭಿನಯಿಸುವುದಿಲ್ಲ. ಎಲ್ಲ ನಟಿಯರು ಮಡುವಂತಿಕೆಯನ್ನು ಬಿಟ್ಟು ತಮ್ಮ ಅಂದ ಚಂದದ ಮೈಮಟವನ್ನು ಎಕ್ಸ್ಪೋಸ್ ಮಾಡುತ್ತಿದ್ದಾರೆ. ನಿಮಗೆ ಆ ರೀತಿ ಮಾಡಬೇಕೆಂದು ಅನಿಸೋದಿಲ್ವಾ? ಎಂದು ಕೇಳಿದಕ್ಕೆ…
ಸೌಂದರ್ಯ ದುಡ್ಡಿಗಾಗಿ ಎಕ್ಸ್ಪೋಸ್ ಮಾಡಕಾಗುತ್ತಾ? ಮುಂದೆ ನನ್ನ ಗಂಡ ಕೇಳಿದರೆ ಏನು ಹೇಳಲಿ ಎಂಬ ಉತ್ತರ ನೀಡಿದ್ದರಂತೆ. ಈ ರೀತಿ ಹೇಳಿದಂತಹ ಸಾಕಷ್ಟು ನಟಿಯರು ಪಾತ್ರಕ್ಕೆ ಅನುಗುಣವಾಗಿ ತಮ್ಮ ಅಂದದ ದೇಹವನ್ನು ತೆರೆಯ ಮೇಲೆ ಪ್ರದರ್ಶಿಸಿದ್ದಾರೆ.
ಆದರೆ ಸೌಂದರ್ಯ ಅವರು 120 ಸಿನಿಮಾಗಳಲ್ಲಿ ಅಭಿನಯಿಸಿದರೂ ಕೂಡ ಎಂದಿಗೂ ತುಂಡು ಬಟ್ಟೆಯನ್ನು ಧರಿಸಿ ಮಿಂಚಿದವರಲ್ಲ. ಬದಲಿಗೆ ತಮ್ಮ ಮನೋಜ್ಞ ಅಭಿನಯದ ಮೂಲಕ ಸಾಂಪ್ರದಾಯಕ ಉಡುಗೆಯಲ್ಲಿ ಗಮನ ಸೆಳೆದಂತಹ ನಟಿ.
Interesting Facts About Actress Soundarya Choosing Characters in Movies
Follow us On
Google News |