ತಮ್ಮ ಬೊಕ್ಕ ತಲೆಯಿಂದಲೇ ಫೇಮಸ್ ಆದ ರಾಜ್ ಬಿ ಶೆಟ್ಟಿ ಅವರ ಬಗ್ಗೆ ನಿಮಗೆಷ್ಟು ಗೊತ್ತು?

ರಾಜ್ ಬಿ ಶೆಟ್ಟಿ ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ದೊಡ್ಡ ಮಟ್ಟದ ಬ್ರೇಕ್ ಪಡೆಯುತ್ತಾರೆ. ಆನಂತರ ಸಾಕಷ್ಟು ಸಿನಿಮಾಗಳ ಅವಕಾಶ ರಾಜ್ ಬಿ ಶೆಟ್ಟಿ ಅವರನ್ನು ಹರಸಿ ಬಂದವು.

ಸ್ನೇಹಿತರೆ, ನಮ್ಮೆಲ್ಲರಿಗೂ ಸಾಮಾನ್ಯವಾಗಿ ರಾಜ್ ಬಿ ಶೆಟ್ಟಿ (Actor Raj B shetty) ಎಂದರೆ ಅವರ ಮನೋಜ್ಞ ಅಭಿನಯ ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಅಬ್ಬರಿಸಿ ಬೊಬ್ಬೆರಿದಂತಹ ಇವರ ಡ್ಯಾನ್ಸ್ ನೆನಪಿಗೆ ಬಂದುಬಿಡುತ್ತದೆ.

ಪ್ರತಿ ಬಾರಿಯೂ ಒಂದು ಡಿಫರೆಂಟ್ ಕಾನ್ಸೆಪ್ಟ್ ಇಟ್ಟುಕೊಂಡು ತೆರೆಯ ಮೇಲೆ ಬಂದು ಪ್ರೇಕ್ಷಕರಿಗೆ ಪೈಸಾ ವಸೂಲ್ ಮನರಂಜನೆ ನೀಡುವ ಇಂತಹ ಅದ್ಭುತ ನಟನ ವೈಯಕ್ತಿಕ ವಿಚಾರಗಳು ಸಾಕಷ್ಟು ಜನರಿಗೆ ತಿಳಿದಿಲ್ಲ.

ರವಿಚಂದ್ರನ್ ಅವರ ಸಣ್ಣ ತಪ್ಪಿನಿಂದ ದೊಡ್ಡ ಸಿನಿಮಾ ಆಫರ್ ಮಿಸ್ ಆಗಿತ್ತು! ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?

ತಮ್ಮ ಬೊಕ್ಕ ತಲೆಯಿಂದಲೇ ಫೇಮಸ್ ಆದ ರಾಜ್ ಬಿ ಶೆಟ್ಟಿ ಅವರ ಬಗ್ಗೆ ನಿಮಗೆಷ್ಟು ಗೊತ್ತು? - Kannada News

ಹೀಗೆ ನಾವಿವತ್ತು ನೋಡಲು ಇನ್ನು ಚಿಕ್ಕ ವಯಸ್ಸಿನವರಂತೆ ಕಾಣುವಂತಹ ರಾಜ್ ಬಿ ಶೆಟ್ಟಿಯವರ (Raj B shetty) ಅಸಲಿ ವಯಸ್ಸೆಷ್ಟು ಎಂಬ ಮಾಹಿತಿಯನ್ನು ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ತಮ್ಮ ಅಮೋಘ ಅಭಿನಯದ ಮೂಲಕ ಒಂದು ಮೊಟ್ಟೆಯ ಕಥೆ, ಚಾರ್ಲಿ ೭೭೭, ಗುಬ್ಬಿ ಮೇಲೆ ಬ್ರಹ್ಮ ಅಸ್ತ್ರ, ಮಹಿರಾ, ಮಾಯಾಬಜಾರ್, ಗರುಡಗಮನ ವೃಷಭ ವಾಹನ, ತುರ್ತು ನಿರ್ಗಮನ, ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿರುವಂತಹ ನಟ ರಾಜ್ ಬಿ ಶೆಟ್ಟಿ ಒಂದು ಮೊಟ್ಟೆಯ ಕಥೆ ಹಾಗೂ ಹಾಗೂ ಗರುಡಗಮನ ವೃಷಭ ವಾಹನ ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ.

ಅದೇ ಚಾರ್ಮ್ ಉಳಿಸಿಕೊಂಡಿರುವ ಮೇಘನಾ ರಾಜ್ ಬಿಚ್ಚಿಟ್ಟರು ಅವರ ನಿಜವಾದ ವಯಸ್ಸು! ಎಷ್ಟು ಗೊತ್ತಾ?

ಅದರಲ್ಲೂ ಜಿಜಿವಿವಿ ಸಿನಿಮಾದಲ್ಲಿ ಜೋರಾಗಿ ಸುರಿಯುತ್ತಿದಂತಹ ಮಳೆಯಲ್ಲಿ ಅಂಗಿ ಬಿಚ್ಚಿ ಕುಣಿದು ಕುಪ್ಪಳಿಸಿ ಪ್ರತಿಯೊಬ್ಬರ ಮೈ ರೋಮಾಂಚನವಾಗುವಂತೆ ಮಾಡಿದ್ದು ಅಕ್ಷರಶಃ ಸತ್ಯ.

Actor Raj B shetty
Image Source: Times Of India

ಹೀಗೆ ಹಲವಾರು ವರ್ಷಗಳಿಂದ ತಮ್ಮದೇ ಆದ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಸಕ್ರಿಯರಾಗಿರುವಂತಹ ರಾಜ್ ಬಿ ಶೆಟ್ಟಿ 5 ಜುಲೈ 1987 ರಂದು ಭದ್ರಾವತಿಯಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ನಟನೆಯ ಮೇಲೆ ಸಾಕಷ್ಟು ಆಸಕ್ತಿ ಹೊಂದಿದ್ದ ಕಾರಣ ಶಾಲಾ ಹಾಗೂ ಕಾಲೇಜು ಡ್ರಾಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು.

ಹೂಂ ಅಂತೀಯಾ ಮಾವ.. ಹಾಡಿನಲ್ಲಿ ಕುಣಿಯಲು ಸಮಂತಾ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ? ರಶ್ಮಿಕಾ ಮಂದಣ್ಣ ಸಂಭಾವನೆಗಿಂತ ಒಂದು ಪಟ್ಟು ಹೆಚ್ಚು

ಇನ್ನು ರಂಗಭೂಮಿ ಕಲಾವಿದನಾಗಿ ಗುರುತಿಸಿಕೊಂಡಿದ್ದ ರಾಜ್ ಬಿ ಶೆಟ್ಟಿ ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ದೊಡ್ಡ ಮಟ್ಟದ ಬ್ರೇಕ್ ಪಡೆಯುತ್ತಾರೆ. ಆನಂತರ ಸಾಕಷ್ಟು ಸಿನಿಮಾಗಳ ಅವಕಾಶ ರಾಜ್ ಬಿ ಶೆಟ್ಟಿ ಅವರನ್ನು ಹರಸಿ ಬಂದವು.

ವಿಭಿನ್ನ ಹಾಗೂ ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಇವರು ಸೈಮಾ ಅವಾರ್ಡ್, ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ಫಿಲಂ ಫೇರ್ ಅವಾರ್ಡ್ ಸೇರಿದಂತೆ ಸಾಕಷ್ಟು ಪ್ರಶಸ್ತಿಯನ್ನು ತಮ್ಮ ಮೂಡಿಗೆರೆಸಿಕೊಂಡಿದ್ದಾರೆ.

ಸಮಂತಾಗೆ ಗೊತ್ತಾಗದಂತೆ ಇನ್‌ಸ್ಟಾ ರೀಲ್ ಮಾಡಿದ ವಿಜಯ್ ದೇವರಕೊಂಡ.. ವಿಡಿಯೋ ವೈರಲ್!

ಹೀಗೆ ಅಭಿನಯ ಮಾಡಲು ಸೌಂದರ್ಯಕ್ಕಿಂತ ಕಲೆ ಅಗಾಧವಾಗಿರಬೇಕು ಎಂದು ತೋರಿಸಿ ಕೊಟ್ಟಿರುವಂತಹ ರಾಜ್ ಬಿ ಶೆಟ್ಟಿಯವರಿಗೆ ಸದ್ಯ 35 ವರ್ಷ ವಯಸ್ಸಾಗಿದ್ದು ಇಂದಿಗೂ ಕೂಡ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ತಮ್ಮದೇ ರೀತಿಯಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

Interesting Facts About Kannada Actor Cum Director Raj B shetty

Follow us On

FaceBook Google News

Interesting Facts About Kannada Actor Cum Director Raj B shetty

Read More News Today