ಅದೇ ಚಾರ್ಮ್ ಉಳಿಸಿಕೊಂಡಿರುವ ಮೇಘನಾ ರಾಜ್ ಬಿಚ್ಚಿಟ್ಟರು ಅವರ ನಿಜವಾದ ವಯಸ್ಸು! ಎಷ್ಟು ಗೊತ್ತಾ?

Actress Meghana Raj: ಅಪ್ಪ-ಅಮ್ಮನೊಂದಿಗೆ ಸದಾ ಕಾಲ ಸೆಟ್ಟಿಗೆ ಬರುತ್ತಿದ್ದಂತಹ ಮೇಘನಾ ರಾಜ್ ಶೂಟಿಂಗ್ ಹೇಗೆಲ್ಲ ನಡೆಯುತ್ತದೆ ಎಂಬುದನ್ನು ಬಾಲ್ಯದಿಂದಲೂ ನೋಡಿಕೊಂಡು ಬೆಳೆದರು ಹಾಗೂ ಮಲಯಾಳಂನ ಕೆಲ ಸಿನಿಮಾಗಳಲ್ಲಿ ಬಾಲ ನಟಿಯಾಗಿಯೂ ಅಭಿನಯಿಸಿದ್ದಾರೆ

Actress Meghana Raj: ಸ್ನೇಹಿತರೆ ರಾಜಾಹುಲಿ ಎಂಬ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ (Kannada Film Industry) ಕಾಲಿಟ್ಟು ಇಂದಿಗೂ ಕೂಡ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಬಹುದೊಡ್ಡ ಮಟ್ಟದಲ್ಲಿ ಬೇಡಿಕೆ ಗಿಟ್ಟಿಸಿಕೊಂಡಿದ್ದಂತಹ ಮೇಘನಾ ರಾಜ್ ಸದ್ಯ ತತ್ಸಮ ತದ್ಭವ (Tatsama Tadbhava Cinema) ಎಂಬ ಸಿನಿಮಾದ ಮೂಲಕ ಹಲವಾರು ವರ್ಷಗಳ ನಂತರ ಮತ್ತೆ ಕಂಬ್ಯಾಕ್ ಮಾಡಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಈ ಸಿನಿಮಾಗಾಗಿಯೇ ಪ್ರತಿನಿತ್ಯ ಜಿಮ್ನಲ್ಲಿ ವರ್ಕೌಟ್ ಮಾಡುತ್ತಾ ಮತ್ತೆ ತಮ್ಮ ಹಳೆಯ ಜೀವನ ಶೈಲಿಗೆ ಮರಳುವ ಉದ್ದೇಶದಲ್ಲಿರುವಂತಹ ಮೇಘನಾ ರಾಜ್ ಅವರ ನಿಜವಾದ ವಯಸ್ಸೆಷ್ಟು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಹೂಂ ಅಂತೀಯಾ ಮಾವ.. ಹಾಡಿನಲ್ಲಿ ಕುಣಿಯಲು ಸಮಂತಾ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ? ರಶ್ಮಿಕಾ ಮಂದಣ್ಣ ಸಂಭಾವನೆಗಿಂತ ಒಂದು ಪಟ್ಟು ಹೆಚ್ಚು

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಮೇಘನಾ ರಾಜ್ (Actress Meghana Raj) ಅವರು ಪುಟ್ಟ ಹುಡುಗಿಯಾಗಿದ್ದಾಗ ತಂದೆ ಸುಂದರ ರಾಜ್ ಹಾಗು ತಾಯಿ ಪ್ರಮೀಳಾ ಜೋಷಾಯಿ ಅವರೊಂದಿಗೆ ಸಿನಿಮಾ ರಂಗದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದರು.

ಅಪ್ಪ-ಅಮ್ಮನೊಂದಿಗೆ ಸದಾ ಕಾಲ ಸೆಟ್ಟಿಗೆ ಬರುತ್ತಿದ್ದಂತಹ ಮೇಘನಾ ರಾಜ್ ಶೂಟಿಂಗ್ ಹೇಗೆಲ್ಲ ನಡೆಯುತ್ತದೆ ಎಂಬುದನ್ನು ಬಾಲ್ಯದಿಂದಲೂ ನೋಡಿಕೊಂಡು ಬೆಳೆದರು ಹಾಗೂ ಮಲಯಾಳಂನ ಕೆಲ ಸಿನಿಮಾಗಳಲ್ಲಿ ಬಾಲ ನಟಿಯಾಗಿಯೂ ಅಭಿನಯಿಸಿರುವಂತಹ ಮೇಘನಾ ರಾಜ್ ರಾಕಿಂಗ್ ಸ್ಟಾರ್ ಯಶ್ ಅವರ ರಾಜಾಹುಲಿ ಎಂಬ ಸಿನಿಮಾದ ನಾಯಕ ನಟಿಯಾಗಿ ಪ್ರಪ್ರಥಮ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡರು.

ಸಮಂತಾಗೆ ಗೊತ್ತಾಗದಂತೆ ಇನ್‌ಸ್ಟಾ ರೀಲ್ ಮಾಡಿದ ವಿಜಯ್ ದೇವರಕೊಂಡ.. ವಿಡಿಯೋ ವೈರಲ್!

ಆನಂತರ ಆಟಗಾರ, ಪುಂಡ, 100 ಡಿಗ್ರಿ ಸೆಲ್ಸಿಯಸ್, ಇರುವುದೆಲ್ಲವ ಬಿಟ್ಟು, ಗೂಗಲ್ ಡ್ಯಾಡಿ ಸೆಲ್ಫಿ ಮಮ್ಮಿ, ಮೆಮರೀಸ್, ಲಕ್ಷ್ಮಣ, ಮದರಸಿ, ಬಹುಪರಾಕ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಅವರ ಕುರುಕ್ಷೇತ್ರದಂತಹ ಮೈಥಾಲಾಜಿಕಲ್ ಸಿನಿಮಾದಲ್ಲಿಯೂ ತಮ್ಮ ಅದ್ಭುತ ಅಭಿನಯ ಮಾಡಿ ಜನರ ಮನಸ್ಸನ್ನು ಗೆದ್ದಿದ್ದರು.

Actress Meghana Raj

ಇನ್ನು ಅದೊಂದು ಕಾಲ ಘಟ್ಟದಲ್ಲಿ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದಂತಹ ಮೇಘನಾ ರಾಜ್ ಅವರು ಕನ್ನಡ ಹಾಗೂ ಮಲಯಾಳಂ ಎರಡು ಸಿನಿಮಾ ರಂಗದಲ್ಲಿ ಸಕತ್ ಬ್ಯುಸಿ ಇರುವಾಗಲೇ ನಟ ಚಿರಂಜೀವಿ ಸರ್ಜಾ ಅವರ ಪ್ರೀತಿಯಲ್ಲಿ ಬೀಳುತ್ತಾರೆ. ಹೀಗೆ ಇವರಿಬ್ಬರ ಪ್ರೀತಿಯನ್ನು ಮನೆಯವರ ಮುಂದೆ ಪ್ರಸ್ತಾಪ ಮಾಡಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಸಂಬಂಧಿಸಿದ ಆಚರಣೆಗಳ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ರಜನಿಕಾಂತ್ ಕನ್ನಡದಲ್ಲಿ ಅಭಿನಯಿಸಿದ ಕೊನೆಯ ಸಿನಿಮಾ ಯಾವುದು? ಕನ್ನಡ ಚಿತ್ರಗಳಿಂದ ದೂರ ಉಳಿದಿದ್ದೇಕೆ ರಜನಿ?

ಮದುವೆಯಾದ ಕೆಲ ವರ್ಷಗಳ ಕಾಲ ದಾಂಪತ್ಯ ಜೀವನವನ್ನು ಸವಿಯುತ್ತಿದ್ದ ಮೇಘನಾ ರಾಜ್ ಅವರ ಕುಟುಂಬದ ಮೇಲೆ ಅದ್ಯಾರ ಕೆಟ್ಟ ದೃಷ್ಟಿ ಬಿತ್ತು ಗೊತ್ತಿಲ್ಲ ಚಿರಂಜೀವಿ ಸರ್ಜಾ ಅವರು ಹೃದಯಘಾತದಿಂದ ಅಗಲಿ ಇಹಲೋಕ ತ್ಯಜಿಸಿದರು. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಂತಹ ಗಂಡನನ್ನು ಕಳೆದುಕೊಂಡು ಮೇಘನಾ ರಾಜ್ ಕುಗ್ಗಿ ಹೋಗಿದ್ದರು. ಹೀಗೆ ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿದ್ದಂತಹ ಮೇಘನಾ ರಾಜ್ ಅವರ ಬಾಳಿಗೆ ನಗುವಾಗಿ ಬಂದದ್ದು ರಾಯನ್ ರಾಜ್ ಸರ್ಜ… ಅವರ ಮಗ.

ಮೇಘನಾ ರಾಜ್

ಹೌದು ಗೆಳೆಯರೇ ತಮ್ಮ ಮಗುವಿನ ನಗುವಿನಲ್ಲಿ ಮೇಘನಾ ತಮ್ಮ ನೋವನ್ನು ಮರೆಯುತ್ತಿದ್ದಾರೆ. ಸದ್ಯ ಪನ್ನಗಬರಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ತತ್ಸಮ ತದ್ಭವ ಎಂಬ ಸಿನಿಮಾದ ಶೂಟಿಂಗ್ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮೇಘನಾ ರಾಜ್ ಆಗಾಗ ತಮ್ಮ ಬ್ಯೂಟಿ, ವರ್ಕ್ ಔಟ್ ಹಾಗೂ ಡಯಟ್ ಕುರಿತಾದಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಳ್ಳುತ್ತಲೇ ಇರುತ್ತಾರೆ.

ಬದಲಾಯಿತು ಕಾಂತಾರ ಬೆಡಗಿಯ ಲಕ್, ಸಪ್ತಮಿ ಗೌಡ ಕೈಯಲ್ಲಿ ಸಾಲು ಸಾಲು ಸಿನಿಮಾಗಳು.. ಒಂದು ಸಿನಿಮಾಗೆ ಎಷ್ಟು ಡಿಮ್ಯಾಂಡ್ ಮಾಡ್ತಾರೆ ಗೊತ್ತಾ?

ಇನ್ನು ಮದುವೆಯಾಗಿ ಒಂದು ಮಗುವಾದರೂ ಕೂಡ ಇಂದಿಗೂ ಮುಖದಲ್ಲಿ ಅಷ್ಟೇ ಕ್ಯೂಟ್ನೆಸ್ ಹಾಗೂ ಚಾರ್ಮನ್ನು ಉಳಿಸಿಕೊಂಡಿರುವ ಮೇಘನಾ ರಾಜ್ (Actress Meghana Raj Age) ಅವರಿಗೆ ಕೇವಲ 33 ವರ್ಷ ವಯಸ್ಸಾಗಿದೆ.

Do You Know The Kannada Actress Meghana Raj Real age

Follow us On

FaceBook Google News