ಒಂದಲ್ಲ ಎರಡಲ್ಲ 3 ಮದುವೆಯಾದರು ನಟಿ ಜೂಲಿ ಲಕ್ಷ್ಮಿಗೆ ತಪ್ಪಲಿಲ್ಲ ನರಕಯಾತನೆ! ಮದುವೆ ವಯಸ್ಸಿನ ಮಗಳಿದ್ದಾಗ ಲಕ್ಷ್ಮಿ ಪ್ರೀತಿಸಿ ಯಾರನ್ನು ಮದುವೆಯಾದ್ರು ಗೊತ್ತಾ?
Actress Julie Lakshmi : ಕನ್ನಡ (Kannada Cinema) ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾ ರಂಗದಲ್ಲಿ ಕೆಲಸ ಮಾಡಿರುವ ಜೂಲಿ ಲಕ್ಷ್ಮಿ ಅವರು ಬರೋಬ್ಬರಿ 150ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ ಪಂಚ ಭಾಷಾ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
Actress Julie Lakshmi : ಸ್ನೇಹಿತರೆ, ಜೂಲಿ ಲಕ್ಷ್ಮಿ ಅವರ ಹೆಸರು ಕೇಳುತ್ತಿದ್ದ ಹಾಗೆ 80 90 ರ ದಶಕದ ಸಾಲು ಸಾಲು ಸಿನಿಮಾಗಳು ನಮ್ಮ ಕಣ್ಣ ಮುಂದೆ ಭಾಸವಾಗುತ್ತದೆ. ಎಂತಹ ಪಾತ್ರ ನೀಡಿದರು ಪರಕಾಯ ಪ್ರವೇಶ ಮಾಡಿ, ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದ ಲಕ್ಷ್ಮಿ ಅವರು ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕವೇ ಹೆಸರುವಾಸಿಯಾಗಿದ್ದರು.
ಹೌದು ಗೆಳೆಯರೇ ಕೇವಲ ಕನ್ನಡ (Kannada Cinema) ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾ ರಂಗದಲ್ಲಿ ಕೆಲಸ ಮಾಡಿರುವ ಜೂಲಿ ಲಕ್ಷ್ಮಿ ಅವರು ಬರೋಬ್ಬರಿ 150ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ ಪಂಚ ಭಾಷಾ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ಗಂಡನಿಂದಲೇ ಮೋಸ ಹೋದ ನಟಿ ಸಾಕ್ಷಿ ಶಿವಾನಂದ್ ಈಗ ಹೇಗಿದ್ದಾರೆ ಗೊತ್ತಾ?
ಹೀಗೆ ವೃತ್ತಿ ಬದುಕಿನಲ್ಲಿ ಅಘಾದವಾದ ಯಶಸ್ಸು ಕಂಡಂತಹ ಜೂಲಿ ಲಕ್ಷ್ಮಿ ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ.
ಹೌದು ಗೆಳೆಯರೇ ಬಾಳ ಸಂಗಾತಿಯ ಆಯ್ಕೆಯಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಂಡು ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಮದುವೆಯಾದರು. ಆದರೂ ಈಗ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.
ಲಕ್ಷ್ಮಿ ಅವರ ವೈಯಕ್ತಿಕ ಬಾಳಿನಲ್ಲಿ ಅಂತದ್ದೇನಾಯ್ತು ಇವರ ಮೂರು ಪತಿಯರು ಯಾರ್ಯಾರು ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಈ ದಂಪತಿಗೆ ಒಬ್ಬಳು ಮಗಳು ಸಹ ಜನಿಸಿದರು ಆಕೆಯೇ ಐಶ್ವರ್ಯ. ಇದಾದ ಬಳಿಕ ಲಕ್ಷ್ಮಿಯವರು ಸಂಯುಕ್ತ ಎಂಬ ಹೆಣ್ಣು ಮಗುವೊಂದನ್ನು ನಟಿ ಲಕ್ಷ್ಮಿ ದತ್ತು ಪಡೆದು ಸಾಕುತ್ತಾರೆ.
ಆದರೆ ಕೆಲ ಸಮಯದ ನಂತರ ಲಕ್ಷ್ಮಿಯವರ ದಾಂಪತ್ಯ ಜೀವನದಲ್ಲಿ ಏರುಪೇರು ಉಂಟಾಗಿ ಮೊದಲನೇ ಪತಿಯಿಂದ ದೂರವಾದರೂ ನಂತರ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ ಎಂಬುವವರನ್ನು ಪ್ರೀತಿಸಿ ವಿವಾಹವಾದರು.
ಆ ವ್ಯಕ್ತಿಯೊಂದಿಗೆ ಮದುವೆಯು ಕೂಡ ಕೆಲವೇ ಕೆಲವು ವರ್ಷಗಳಲ್ಲಿ ಮುರಿದುಬಿತ್ತು, ನಂತರ ಸಿನಿಮಾಗಳಲ್ಲಿ ಹೆಚ್ಚಾಗಿ ತೊಡಗಿಕೊಂಡ ಲಕ್ಷ್ಮಿ ಅವರು ಅಪಾರ ಖ್ಯಾತಿ ಗಳಿಸಿದರು.
ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಬಿಜಿಯಾಗಿದ್ದಂತಹ ಲಕ್ಷ್ಮಿಯವರಿಗೆ ನಿರ್ದೇಶಕ ಶಿವ ಚಂದ್ರನ್ ಮೇಲೆ ಪ್ರೀತಿ ಮೂಡುತ್ತದೆ. ಆದರೆ ಲಕ್ಷ್ಮಿ ಅವರು ಮೂರನೇ ಮದುವೆಯಾಗುವ ಸಂದರ್ಭದಲ್ಲಿ ಅವರ ಮಗಳು ಐಶ್ವರ್ಯಗೂ ಸಹ ಮದುವೆಯ ವಯಸ್ಸಾಗಿತ್ತು. ಮಗಳು ಮದುವೆಯ ವಯಸ್ಸಿನಲ್ಲಿರುವಾಗ ಮತ್ತೊಂದು ಮದುವೆ ಬೇಕಾ ಎಂದು ಹಲವರು ಟೀಕಿಸಿದರು.
ಲಕ್ಷ್ಮಿ ಅವರ ಮಗಳು ಐಶ್ವರ್ಯ ಸಹ ಇದನ್ನು ಆರೋಪಿಸುತ್ತಿದ್ದರು ಅಷ್ಟೇ ಅಲ್ಲದೆ ನಾನು ಅವರನ್ನು ಅಪ್ಪ ಎಂದು ಕರೆಯುವುದಿಲ್ಲ ಎಂದು ತಾಯಿಯಲ್ಲಿ ತೀವ್ರವಾದ ವಿರೋಧವನ್ನು ವ್ಯಕ್ತ ಪಡಿಸುತ್ತಿದ್ದರು.
ಆದರೂ ಕೂಡ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದಂತಹ ಜೂಲಿ ಲಕ್ಷ್ಮಿ ಅವರು ತಮ್ಮ ವೈಯಕ್ತಿಕ ಬದುಕಿನೆಡೆಗೆ ಪ್ರೀತಿಸಿ ಶಿವಚಂದ್ರನ್ ಅವರನ್ನು ಮದುವೆಯಾಗುತ್ತಾರೆ. ಆದರೆ ಈ ಒಂದು ಸಾಂಸರಿಕ ಜೀವನವು ಹೆಚ್ಚು ಕಾಲ ಉಳಿಯದೆ, ಲಕ್ಷ್ಮಿ ಅವರು ಮೂರನೇ ಪತಿಯಿಂದಲೂ ದೂರಾಗಿ ಕೊನೆಗೆ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.
Interesting Facts About Kannada Actress Julie Lakshmi Real Life Story
Follow us On
Google News |