Sandalwood News

ಒಳ್ಳೆಯ ಅವಕಾಶಗಳಿದ್ದರೂ ನಟಿ ಚಾರುಲತಾ ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದೇಕೆ? ಸಿನಿಮಾ ರಂಗ ತೊರೆದದ್ದು ಯಾರಿಗಾಗಿ ಗೊತ್ತಾ?

ದಕ್ಷಿಣ ಭಾರತ ಕಂಡಂತಹ ಸಾಕಷ್ಟು ಸುಂದರ ನಟಿಯರಲ್ಲಿ ಚಾರುಲತಾ (Actress Charulatha) ಅವರು ಸಹ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು. ಅದೊಂದು ಕಾಲದಲ್ಲಿ ತಮ್ಮ ಅದ್ಭುತ ಅಭಿನಯ, ನೃತ್ಯ ಹಾಗೂ ಮಾತುಗಾರಿಕೆಯ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದಂತಹ ಈ ಬೆಡಗಿ ಮದುವೆಯಾಗದೆ ಇದ್ದರು ಸಿನಿಮಾ ರಂಗಕ್ಕೆ ಸಂಪೂರ್ಣ ಸಿನಿಮಾ ರಂಗದಿಂದ ನಾಪತ್ತೆಯಾಗಿ ಬಿಟ್ಟರು.

ಹಾಗಾದ್ರೆ ಸಿನಿಮಾ ರಂಗದಲ್ಲಿ (Sandalwood) ಅವಕಾಶಗಳ ಬೇಡಿಕೆ ಇರುವಾಗಲೇ ನಟಿ ಚಾರುಲತಾ ದೆಹಲಿಯಿಂದ ಅಮೆರಿಕಕ್ಕೆ ಹಾರಿದ್ಯಾಕೆ? ನಂತರ ಇವರ ಬಾಳಿನಲ್ಲಿ ಎಷ್ಟೆಲ್ಲಾ ಏರುಪೇರುಗಳಾಗಿವೆ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

Why did actress Charulatha suddenly leave the film industry

ಅಣ್ಣಾವ್ರ ಆಕಸ್ಮಿಕ, ಅನುರಾಗ ಅರಳಿತು ಸಿನಿಮಾಗಳಲ್ಲಿ ನಟಿಸಿದ್ದ ಟಾಪ್ ನಟಿ ಗೀತಾ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ಕಣ್ಮರೆಯಾಗಿದ್ದೇಕೆ?

ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ 9೦ನೇ ದಶಕದಲ್ಲಿ ಕನ್ನಡ ಸಿನಿಮಾಗಳಲ್ಲಿ ಸಕ್ಕತ್ ಆಕ್ಟಿವ್ ಇದ್ದಂತಹ ಚಾರುಲತಾ ಅವರು ವಿ ಮನೋಹರ್ ಅವರ ಓ ಮಲ್ಲಿಗೆ ಸಿನಿಮಾದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟರು.

ಆನಂತರ ಕನ್ನಡ ಸಿನಿಮಾ ರಂಗವನ್ನು (Kannada Film Industry) ಆಳಿದರು ಎಂದರೆ ತಪ್ಪಾಗಲಾರದು. ಹೀಗೆ ಕನ್ನಡದಲ್ಲಿ ಅವಕಾಶಗಳ ಕುಂಠಿತವಾದ ಬಳಿಕ 2000ನೇ ಇಸವಿಯಲ್ಲಿ ಕನ್ನಡವನ್ನು ತೊರೆದು ಬೇರೆ ಭಾಷೆಯ ಸಿನಿಮಾಗಳಲ್ಲಿ ನಿರತರಾದರು.

ಅತಿಲೋಕ ಸುಂದರಿ ನಟಿ ಅಂಬಿಕಾ ಎಷ್ಟು ಮದುವೆಯಾಗಿದ್ದಾರೆ ಗೊತ್ತಾ? ಇವರ ಪತಿಯರು ಯಾರ್ಯಾರು ಗೊತ್ತಾ!

ಹೀಗೆ ತೆಲುಗು,ತಮಿಳು ತದನಂತರ ಮಲಯಾಳಂ ಸಿನಿಮಾಗಳಲ್ಲಿ ಕೆಲಸ ಮಾಡಿದ ಚಾರುಲತಾ ಅವರು ಸ್ವತಃ ನೀಡಿದ ಸಂದರ್ಶನದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸಾಕಾಗಿದೆ. ಈಗ ನಾನು ಆರ್ಥಿಕವಾಗಿಯೂ ಸದೃಢವಾಗಿದ್ದೇನೆ. ಇನ್ನು ಮುಂದೆ ಸಿನಿಮಾರಂಗದ ಅವಶ್ಯಕತೆ ನನಗಿಲ್ಲ ವೈಯಕ್ತಿಕ ಬದುಕಿನತ್ತ ನಾನು ಗಮನ ಹರಿಸಬೇಕೆಂಬ ಹೇಳಿಕೆ ನೀಡಿ ಸಿನಿಮಾ ರಂಗದಿಂದ ಕಣ್ಮರೆಯಾದರು.

actress Charulathaಅನಂತರಾ ಕರ್ನಾಟಕ ಹಾಗೂ ಕೇರಳವನ್ನು ತೊರೆದು ದೆಹಲಿಗೆ ಹೋಗಿ ಅಲ್ಲಿ ಸ್ವಂತ ಬಿಸಿನೆಸ್ ಶುರು ಮಾಡಿದ ಚಾರುಲತಾ ಅವರು ತಮ್ಮ ತಂದೆ ಅಮೆರಿಕದಲ್ಲಿ ನೆಲೆಸಿದ್ದ ಕಾರಣ ಅಲ್ಲಿಗೆ ತೆರಳಿ ವರ್ಷಗಳ ಕಾಲ ಅಮೆರಿಕದಲ್ಲಿ ಬಿಸಿನೆಸ್ ನೋಡಿಕೊಂಡಿದ್ದರು.

ನಟಿ ವಿನಯಾ ಪ್ರಸಾದ್ ಮದುವೆಯಾದ 7 ವರ್ಷಕ್ಕೆ ತಮ್ಮ ಪತಿಯನ್ನು ಕಳೆದುಕೊಂಡದ್ದು ಹೇಗೆ? ದುಃಖದ ನಡುವಿನಲ್ಲಿದ್ದ ಇವರ ಕೈ ಹಿಡಿದದ್ದು ಯಾರು ಗೊತ್ತಾ?

ಅನಂತರ ಕೆಲ ಕಾರಣಗಳಿಂದಾಗಿ ಮತ್ತೆ ಕರ್ನಾಟಕಕ್ಕೆ ಕಂಬ್ಯಾಕ್ ಮಾಡಿದರು. ಇನ್ನು ಇವರ ಮದುವೆ ವಿಚಾರದ ಕುರಿತು ಸಾಕಷ್ಟು ಊಹ ಪೋಹಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು.

ಹೌದು ಗೆಳೆಯರೇ, ಚಾರುಲತಾ ಅವರು ಮದುವೆಯಾದ ಬಳಿಕ ಸಿನಿಮಾ ರಂಗದಿಂದ ದೂರಾದರು. ಚಾರುಲತಾ ಆ ಸ್ಟಾರ್ ನಟನನ್ನು ಮದುವೆಯಾಗಿದ್ದಾರೆ, ಈ ಸ್ಟಾರ್ ನಟನ ಜೊತೆಗಿದ್ದಾರೆ ಎಂಬ ಎಲ್ಲಾ ಗಾಸಿಪ್ಗಳು ಬಾರಿ ವೈರಲ್ ಆಗಿದ್ದವು.

ಟಾಪ್ ನಟಿ ಅನಿಸಿಕೊಂಡಿರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಓದಿರೋದು ಎಷ್ಟನೇ ತರಗತಿ ಗೊತ್ತಾ?

ಆದರೆ ಮೂಲವೊಂದರ ಮಾಹಿತಿಯ ಪ್ರಕಾರ ಚಾರುಲತಾ ಅವರು ಇದುವರೆಗೂ ಸೆಟಲ್ ಆಗಿದ್ದಾರೆ. ಹೀಗೆ ಚಾರುಲತಾ ಅವರ ಮದುವೆ ಕುರಿತಾದ ಯಾವುದೇ ಅಸಲಿ ಮಾಹಿತಿ ಲಭ್ಯವಿಲ್ಲ. ಈ ನಟಿ ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡುತ್ತಾರಾ ಕಾದು ನೋಡಬೇಕಾಗಿದೆ..

Why did actress Charulatha suddenly leave the film industry

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories