ನಟಿ ವಿನಯಾ ಪ್ರಸಾದ್ ಮದುವೆಯಾದ 7 ವರ್ಷಕ್ಕೆ ತಮ್ಮ ಪತಿಯನ್ನು ಕಳೆದುಕೊಂಡದ್ದು ಹೇಗೆ? ದುಃಖದ ನಡುವಿನಲ್ಲಿದ್ದ ಇವರ ಕೈ ಹಿಡಿದದ್ದು ಯಾರು ಗೊತ್ತಾ?

ಇದೀಗ ಬೆಂಗಳೂರಿನಲ್ಲಿ ನಟಿ ವಿನಯಾ ಪ್ರಸಾದ್ ಅವರು ತಮ್ಮ ಪತಿ ಜ್ಯೋತಿಪ್ರಕಾಶ್ ಹಾಗೂ ಮಗಳು ಪ್ರತಿಮ ಪ್ರಕಾಶ್ ಅವರೊಂದಿಗೆ ಸುಖವಾಗಿ ಜೀವನ ನಡೆಸುತ್ತಿದ್ದಾರೆ.

ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ಪ್ರಸಾರವಾಗುತ್ತಿರುವ ಪಾರು ಸೀರಿಯಲ್ (Paaru Serial) ಮೂಲಕ ಅಖಿಲಾಂಡೇಶ್ವರಿ ಎಂದೇ ಪ್ರಖ್ಯಾತಿ ಪಡೆದಿರುವಂತಹ ವಿನಯಾ ಪ್ರಸಾದ್ (Actress Vinaya Prasad) ಅವರು ಗಣೇಶನ ಮದುವೆ ಎಂಬ ಸಿನಿಮಾದಲ್ಲಿ ಸಣ್ಣ ಪಾತ್ರ ಒಂದರಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದರು.

ಅಂದಿನಿಂದ ಇಂದಿನವರೆಗೂ ಎಂದಿಗೂ ಹಿಂದಿರುಗಿ ನೋಡದ ಅವರ ಅಮೋಘ ಅಭಿನಯಕ್ಕೆ ಅಭಿಮಾನಿಗಳ ಬಳಗವನ್ನೇ ಸೃಷ್ಟಿಸಿಕೊಂಡಿದ್ದಾರೆ, ಅಂತಹ ಅಮೋಘ ಅಭಿನಯವನ್ನು ಮಾಡುತ್ತ ಅಷ್ಟೇ ಬೇಡಿಕೆಯನ್ನು ಗಿಟ್ಟಿಸಿಕೊಂಡಿರುವಂತಹ ಈ ನಟಿಯ ವೈಯಕ್ತಿಕ ಬದುಕು ಹೇಗಿದೆ?

ಟಾಪ್ ನಟಿ ಅನಿಸಿಕೊಂಡಿರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಓದಿರೋದು ಎಷ್ಟನೇ ತರಗತಿ ಗೊತ್ತಾ?

ನಟಿ ವಿನಯಾ ಪ್ರಸಾದ್ ಮದುವೆಯಾದ 7 ವರ್ಷಕ್ಕೆ ತಮ್ಮ ಪತಿಯನ್ನು ಕಳೆದುಕೊಂಡದ್ದು ಹೇಗೆ? ದುಃಖದ ನಡುವಿನಲ್ಲಿದ್ದ ಇವರ ಕೈ ಹಿಡಿದದ್ದು ಯಾರು ಗೊತ್ತಾ? - Kannada News

ಇವರ ಗಂಡ ಹಾಗೂ ಮಕ್ಕಳು ಹೇಗಿದ್ದಾರೆ? ಎಂಬ ಎಲ್ಲ ಸಂಕ್ಷಿಪ್ತ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಕನ್ನಡ (Kannada Cinema) ಮಾತ್ರವಲ್ಲದೆ ತೆಲುಗು, ಮಲಯಾಳಂ, ತಮಿಳು ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಅದರಲ್ಲಿಯೂ ಕನ್ನಡದ ನೀನು ನಕ್ಕರೆ ಹಾಲು ಸಕ್ಕರೆ, ಕಿಲಾಡಿ ಗಂಡ, ಅಗ್ನಿಪಂಜರ, ಪೊಲೀಸ್ ಲಾಕಪ್, ಪೊಲೀಸ್ ಫೈಲ್, ಮಿಡಿದ ಶ್ರುತಿ, ಮೈಸೂರು ಜಾಣ, ಅಂತಕ, ಗುಂಡನ ಮದುವೆ, ಭವ್ಯ ಭಾರತ, ಸರ್ಕಾರಕ್ಕೆ ಸವಾಲ್, ಕರುಳಿನ ಕರೆ, ನಾನೆಂದು ನಿಮ್ಮವನೇ, ಗಣೇಶನ ಮದುವೆ, ಗೌರಿ ಗಣೇಶ, ಸೂರ್ಯೋದಯ, ಮೈಸೂರು ಜನರು ಸೇರಿದಂತೆ ಹಲವಾರು ಗಮನಾರ್ಹ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿ ಜನರ ಮನಸ್ಸನ್ನು ಗೆದ್ದಿದ್ದಾರೆ.

ಎಡಕಲ್ಲು ಗುಡ್ಡದ ಮೇಲೆ ಸಿನಿಮಾವನ್ನು ನಟಿ ಜಯಂತಿ ಮೊದಲು ರಿಜೆಕ್ಟ್ ಮಾಡಿದ್ದು ಯಾಕೆ? ಅನಂತರ ಒಪ್ಪಿಕೊಳ್ಳಲು ಕಾರಣವೇನು ಗೊತ್ತಾ?

ಇಂದಿಗೂ ಕೂಡ ಕಿರುತೆರೆಯ ಪಾರು ಸೀರಿಯಲ್ನಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರಿಗೆ ಮನೋರಂಜನೆಯ ಮಹದೂಟವನ್ನು ಬಡಿಸುತ್ತಿರುವಂತಹ ಈ ನಟಿ 1988ರಲ್ಲಿ ವಿ ಆರ್ ಕೆ ಪ್ರಸಾದ್ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Kannada Actress Vinaya Prasadಆದರೆ ಮದುವೆಯಾದ ಏಳೆ ವರ್ಷದಲ್ಲಿ ಪ್ರಸಾದ್ ಅವರು ರಸ್ತೆ ಅಪಘಾತದಿಂದಾಗಿ ಇನ್ನಿಲ್ಲವಾದರು. ಹೀಗೆ ಗಂಡನ ಅಗಲಿಕೆಯಿಂದ ಖಿನ್ನತೆಗೆ ಜಾರಿದಂತಹ ವಿನಯ ಪ್ರಸಾದ್ ಅವರು ಮತ್ತೆ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕಂಬ್ಯಾಕ್ ಮಾಡಿದರು.

ಈ ದಂಪತಿಗೆ ಪ್ರತಿಮ ಪ್ರಸಾದ್ ಎಂಬ ಮಗಳಿದ್ದಳು, ಹೀಗೆ ಮಗಳ ಬೆಳವಣಿಗೆಯತ್ತ ಗಮನಹರಿಸುತ್ತಿದ್ದಂತಹ ವಿನಯಾ ಪ್ರಸಾದ್ ಅವರಿಗೆ ಜ್ಯೋತಿಪ್ರಕಾಶ್ ಎಂಬುವರ ಮೇಲೆ ಮನಸಾಗುತ್ತದೆ.

ಟೈಗರ್ ಪ್ರಭಾಕರ್ ಗೆ ಡೈವರ್ಸ್ ನೀಡಿ ನಟಿ ಜಯಮಾಲಾ 2ನೇ ಮದುವೆ ಆಗಿದ್ದು ತನಗಿಂತ 11 ವರ್ಷ ಚಿಕ್ಕವರನ್ನ! ಆತ ಕೂಡ ತುಂಬಾನೇ ಫೇಮಸ್!

ಹೀಗೆ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ ನಂತರ ೨೦೦೨ರಲ್ಲಿ ಮನೆಯವರೆಲ್ಲರ ಒಪ್ಪಿಗೆ ಪಡೆದು ವಿನಯಾ ಪ್ರಸಾದ್ ಅವರು ಎರಡನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ದಂಪತಿಗೆ ಜೈ ಅತ್ರೆ ಎಂಬ ಮಗ ಜನಿಸಿದ್ದು, ಆತ ಮುಂಬೈನಲ್ಲಿ ಚಲನಚಿತ್ರ ನಿರ್ದೇಶನ ಮತ್ತು ಚಿತ್ರಕಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಾಯಿಯಂತೆ ಬಹುದೊಡ್ಡ ಬೇಡಿಕೆಯನ್ನು ಪಡೆದುಕೊಂಡಿದ್ದಾರೆ.

ಇದೀಗ ಬೆಂಗಳೂರಿನಲ್ಲಿ ನಟಿ ವಿನಯಾ ಪ್ರಸಾದ್ ಅವರು ತಮ್ಮ ಪತಿ ಜ್ಯೋತಿಪ್ರಕಾಶ್ ಹಾಗೂ ಮಗಳು ಪ್ರತಿಮ ಪ್ರಕಾಶ್ ಅವರೊಂದಿಗೆ ಸುಖವಾಗಿ ಜೀವನ ನಡೆಸುತ್ತಿದ್ದಾರೆ.

ಹೀಗೆ ತಮ್ಮ ನಟನೆಯ ಮೂಲಕ ಜನರ ಮನಸ್ಸನ್ನು ಗೆದ್ದಿರುವ ನಟಿ ವಿನಯಾ ಪ್ರಸಾದ್ ಗಾಯನದಲ್ಲಿಯೂ ಎತ್ತಿದ ಕೈ. ಹೌದು ಗೆಳೆಯರೇ ತಮ್ಮ ಅದ್ಭುತ ಕಂಠಸಿರಿಯ ಮೂಲಕ ನೃತ್ಯ ಗ್ರಾಮದಲ್ಲಿ ವಸಂತ ಹಬ್ಬ ಹಾಗೂ ಮೈಸೂರು ದಸರದಲ್ಲಿ ಕೆಲ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ.

Interesting Facts About Kannada Actress Vinaya Prasad and Her Life Story

Follow us On

FaceBook Google News

Interesting Facts About Kannada Actress Vinaya Prasad and Her Life Story