ಟೈಗರ್ ಪ್ರಭಾಕರ್ ಗೆ ಡೈವರ್ಸ್ ನೀಡಿ ನಟಿ ಜಯಮಾಲಾ 2ನೇ ಮದುವೆ ಆಗಿದ್ದು ತನಗಿಂತ 11 ವರ್ಷ ಚಿಕ್ಕವರನ್ನ! ಆತ ಕೂಡ ತುಂಬಾನೇ ಫೇಮಸ್!

ಸಿನಿಮಾ ರಂಗದ ಪೀಕ್ನಲ್ಲಿ ಇರುವಾಗ ನಟ ಪ್ರಭಾಕರ್ ಅವರನ್ನು ಪ್ರೀತಿಸಿ ಮದುವೆಯಾದಂತಹ ನಟಿ ಜಯಮಾಲಾ ಅವರು ಕೆಲವೇ ಕೆಲವು ವರ್ಷಗಳಲ್ಲಿ ಅವರಿಂದ ದೂರವಾದರು.

ಸ್ನೇಹಿತರೆ, ಸೆಲೆಬ್ರಿಟಿಗಳ ವೈಯಕ್ತಿಕ ಬದುಕು ನಾವಂದುಕೊಂಡಷ್ಟು ಸುಲಭವಾಗಿರುವುದಿಲ್ಲ. ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡಂತಹ ಸಾಕಷ್ಟು ಸ್ಟಾರ್ ನಟ ನಟಿಯರು ತಮ್ಮ ವೈಯಕ್ತಿಕ ಬದುಕಿನಲ್ಲಿ ಮಾಡಿಕೊಳ್ಳುವಂತಹ ಸಣ್ಣಪುಟ್ಟ ಎಡವಟ್ಟಿನಿಂದಾಗಿ ತಮ್ಮ ಸಾಂಸಾರಿಕ ಜೀವನವನ್ನೇ ಹಾಳು ಮಾಡಿಕೊಂಡಂತಹ ಉದಾಹರಣೆ ನಮ್ಮ ಕನ್ನಡ ಸಿನಿಮಾರಂಗದಲ್ಲಿ (Kannada Film Industry) ಸಾಕಷ್ಟು ಇದೆ.‌

ಹೀಗಿರುವಾಗ ಸಿನಿಮಾ ರಂಗದ ಪೀಕ್ನಲ್ಲಿ ಇರುವಾಗ ನಟ ಪ್ರಭಾಕರ್ (Actor Tiger Prabhakar) ಅವರನ್ನು ಪ್ರೀತಿಸಿ ಮದುವೆಯಾದಂತಹ ನಟಿ ಜಯಮಾಲಾ (Kannada Actress Jayamala) ಅವರು ಕೆಲವೇ ಕೆಲವು ವರ್ಷಗಳಲ್ಲಿ ಅವರಿಂದ ದೂರವಾದರು.

ದುಶ್ಚಟದಿಂದ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡ್ರ ನಟಿ ಊರ್ವಶಿ? 44ನೇ ವಯಸ್ಸಿನಲ್ಲಿ ಯಾರೊಂದಿಗೆ ಎರಡನೇ ಮದುವೆಯಾದ್ರೂ ಗೊತ್ತಾ?

ಟೈಗರ್ ಪ್ರಭಾಕರ್ ಗೆ ಡೈವರ್ಸ್ ನೀಡಿ ನಟಿ ಜಯಮಾಲಾ 2ನೇ ಮದುವೆ ಆಗಿದ್ದು ತನಗಿಂತ 11 ವರ್ಷ ಚಿಕ್ಕವರನ್ನ! ಆತ ಕೂಡ ತುಂಬಾನೇ ಫೇಮಸ್! - Kannada News

ಆನಂತರ ಏನಾಯ್ತು? ತನಗಿಂತ ಅತಿ ಚಿಕ್ಕವರನ್ನು ಮದುವೆಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ ಎಂಬ ಗಾಸಿಪ್ ಈಗಲೂ ಕನ್ನಡ ಸಿನಿಮಾ ರಂಗದಲ್ಲಿ ಹೊಗೆಯಾಡುತ್ತಲೆ ಇದೆ.

ಹಾಗಾದ್ರೆ ನಟಿ ಜಯಮಾಲಾ ಅವರ ಎರಡನೇ ಪತಿ ಹೇಗಿದ್ದಾರೆ? ಆತ ಯಾರು ಎಂಬ ಎಲ್ಲ ಸಂಕ್ಷಿಪ್ತ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಯಾರಿಗೂ ಕಾಯದಂತಹ ಕ್ರೇಜಿ ಸ್ಟಾರ್ ರವಿಚಂದ್ರನ್ ಅಂದು ನಟಿ ಸೌಂದರ್ಯಗಾಗಿ ಹಗಲು ರಾತ್ರಿ ಎನ್ನದೆ ಕಾದಿದ್ಯಾಕೆ ಗೊತ್ತಾ?

Kannada Actress Jayamala
Image Source: Super Stars Bio

ಹೌದು ಗೆಳೆಯರೇ ‘ಭೂತಯ್ಯನ ಮಗ ಅಯ್ಯು’ ಸಿನಿಮಾ ಒಂದರ ಮೂಲಕ ಸಣ್ಣ ಪಾತ್ರದಲ್ಲಿ ಅಭಿನಯಿಸಿ ಕನ್ನಡ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದಂತಹ ನಟಿ ಜಯಮಾಲಾ 80-90 ರ ದಶಕದಲ್ಲಿ ಎಂತಹ ಬೇಡಿಕೆಯನ್ನು ಪಡೆದುಕೊಂಡಿದ್ದರು ಎಂಬ ಮಾಹಿತಿ ನಿಮ್ಮೆಲ್ಲರಿಗೂ ತಿಳಿದಿದೆ.

ಇಂತಹ ಸುಂದರ ನಟಿ ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಹಾಗೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ ಎಂಬುದಕ್ಕೆ ಅವರ ದಾಂಪತ್ಯ ಜೀವನವೇ ಉದಾಹರಣೆ.

ಊರಿಗೆಲ್ಲ ಗೊತ್ತಾಗುವ ಹಾಗೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ವಿಜಯಲಕ್ಷ್ಮಿ ಮದುವೆಯಾಗದೆ ಉಳಿದಿದ್ದೇಕೆ? ಅಷ್ಟಕ್ಕೂ ಆ ಕನ್ನಡ ನಟ ಯಾರು?

ಹೌದು ಗೆಳೆಯರೆ 1985ರಲ್ಲಿ ನಟಿ ಜಯಮಾಲಾ ಪ್ರಭಾಕರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇವರಿಗೆ ಸೌಂದರ್ಯ ಎಂಬ ಮಗು ಜನಿಸಿದ ನಂತರ ವೈಯಕ್ತಿಕ ಮನಸ್ತಾಪಗಳಿಂದ 1988ರಂದು ವಿಚ್ಛೇದನ ಪಡೆದ ಜಯಮಾಲಾ 1990 ರಲ್ಲಿ ತಮಗಿಂತ ವಯಸ್ಸಿನಲ್ಲಿ 11 ವರ್ಷ ಚಿಕ್ಕವರಾದ ಎಚ್ ಎಂ ರಾಮಚಂದ್ರರವರನ್ನು ಎರಡನೇ ಮದುವೆಯಾದರು.

ಹೌದು ಗೆಳೆಯರೇ ಎಚ್ ಎಮ್ ರಾಮಚಂದ್ರ ಅವರು ಕೂಡ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು, ತಮ್ಮ ಹೆಂಡತಿಯಂತೆ ಭಾರಿ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಈ ಸುಂದರ ನಟಿ ಇಂದಿಗೂ ಕೂಡ ಪರಭಾಷೆಯ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸುತ್ತ ರಾಜಕೀಯಕ್ಕೂ ದುಮುಕಿ ಸಚಿವೆಯಾಗಿ ಜನಸೇವೆಯಲ್ಲಿ ಭಾಗಿಯಾಗಿದ್ದಾರೆ.

ಇಲ್ಲಿ ಪ್ರಸ್ಥಾಪಿಸಿರುವ ವಿಷಯ ಕೇವಲ ಮಾಹಿತಿಗಾಗಿ ಮಾತ್ರವೇ ಹೊರತು ಅವರ ಯಾವುದೇ ವಯಕ್ತಿಕ ವಿಚಾರದ ಬಗ್ಗೆ ದಕ್ಕೆ ತರುವ ಉದ್ದೇಶವಲ್ಲ.

Kannada Actress Jayamala Second Marriage Interesting Facts and Her Life Story

Follow us On

FaceBook Google News

Kannada Actress Jayamala Second Marriage Interesting Facts and Her Life Story