ದುಶ್ಚಟದಿಂದ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡ್ರ ನಟಿ ಊರ್ವಶಿ? 44ನೇ ವಯಸ್ಸಿನಲ್ಲಿ ಯಾರೊಂದಿಗೆ ಎರಡನೇ ಮದುವೆಯಾದ್ರೂ ಗೊತ್ತಾ?

Story Highlights

ನಟಿ ಊರ್ವಶಿ ಅವರು ಯಾರನ್ನು ಮದುವೆಯಾಗಿದ್ದರು? ಡೈವರ್ಸ್ ನೀಡಲು ಕಾರಣವೇನು? ಎಂಬ ಎಲ್ಲಾ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ದಕ್ಷಿಣ ಭಾರತದ ಅಭಿನೇತ್ರಿ ಎಂದೇ ಕರೆಯಲ್ಪಡುವ ನಟಿ ಊರ್ವಶಿ (Actress Urvashi) ಕನ್ನಡ ಸೇರಿದಂತೆ ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯ ಅನೇಕ ಚಿತ್ರಗಳಲ್ಲಿ ನಟಿಸುವ ಮೂಲಕ ಅದ್ಭುತ ನಾಯಕಿ ಎನಿಸಿಕೊಂಡಿದ್ದಾರೆ.

80ನೇ ದಶಕದಲ್ಲಿ ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ಊರ್ವಶಿ ಅವರು ಕಮಲ್ ಹಾಸನ್, ರಜನಿಕಾಂತ್, ವಿಷ್ಣುವರ್ಧನ್ ಅಂಬರೀಶ್, ರವಿಚಂದ್ರನ್, ಮೋಹನ್ಲಾಲ್ ಮಮ್ಮುಟ್ಟಿ, ಡಾಕ್ಟರ್ ರಾಜಕುಮಾರ್ ರವರಂತಹ ದಿಗ್ಗಜ ನಟರೊಂದಿಗೆ ನಟಿಸುವ ಮೂಲಕ ಕೋಟ್ಯಂತರ ಪ್ರೇಕ್ಷಕರ ಮನಸ್ಸನ್ನು ಗೆದ್ದರು.

ಯಾರಿಗೂ ಕಾಯದಂತಹ ಕ್ರೇಜಿ ಸ್ಟಾರ್ ರವಿಚಂದ್ರನ್ ಅಂದು ನಟಿ ಸೌಂದರ್ಯಗಾಗಿ ಹಗಲು ರಾತ್ರಿ ಎನ್ನದೆ ಕಾದಿದ್ಯಾಕೆ ಗೊತ್ತಾ?

ಹೀಗೆ ಅತಿ ಕಡಿಮೆ ಅವಧಿಯಲ್ಲಿಯೇ ಬೇಡಿಕೆಯ ಪೀಕ್ಗೆ ತಲುಪಿದಂತಹ ಊರ್ವಶಿ ಅವರು ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಹಾಗೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ. ಹೌದು ಗೆಳೆಯರೇ ಕೆಲ ವೈಯಕ್ತಿಕ ಹವ್ಯಾಸಗಳಿಂದ ಹಾಗೂ ಬಾಳ ಸಂಗಾತಿಯ ಆಯ್ಕೆಯಲ್ಲಿ ಎಡವಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಎರಡೆರಡು ಮದುವೆಯಾದರೂ, ವಿಚ್ಛೇದನ ಪಡೆದು ದೂರಾಗಿದ್ದಾರೆ.

ಹಾಗಾದರೆ ನಟಿ ಊರ್ವಶಿ ಅವರು ಯಾರನ್ನು ಮದುವೆಯಾಗಿದ್ದರು? ಡೈವರ್ಸ್ ನೀಡಲು ಕಾರಣವೇನು? ಎಂಬ ಎಲ್ಲಾ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಊರಿಗೆಲ್ಲ ಗೊತ್ತಾಗುವ ಹಾಗೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ವಿಜಯಲಕ್ಷ್ಮಿ ಮದುವೆಯಾಗದೆ ಉಳಿದಿದ್ದೇಕೆ? ಅಷ್ಟಕ್ಕೂ ಆ ಕನ್ನಡ ನಟ ಯಾರು?

Actress Urvashi Familyಹೌದು ಗೆಳೆಯರೇ 1980ರಲ್ಲಿ ಚಿತ್ರರಂಗಕ್ಕೆ ಬಾಲನಟಿಯಾಗಿ ಕಾಲಿಟ್ಟ ನಟಿ ಊರ್ವಶಿ 1984 ರಲ್ಲಿ ತೆರೆಕಂಡ ಶ್ರಾವಣ ಬಂತು ಎಂಬ ಕನ್ನಡ ಸಿನಿಮಾದಲ್ಲಿ (Kannada Cinema) ಅದ್ಭುತ ಯಶಸ್ಸನ್ನು ಕಾಣುವ ಮೂಲಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರೊಂದಿಗೆ ‘ನಾನು ನನ್ನ ಹೆಂಡತಿ’ ಚಿತ್ರದಲ್ಲಿ ತುಂಬಾ ಚೂಟಿಯಾಗಿ ನಟಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಿ, ಕನ್ನಡದ ಪ್ರೇಕ್ಷಕರಿಂದ ಹಾಗೂ ಕನ್ನಡ ಚಿತ್ರರಂಗದಿಂದ ಉತ್ತಮ ಪ್ರಶಂಸೆ ಪಡೆದುಕೊಂಡರು.

ಇನ್ನು ಇವರ ವೈಯಕ್ತಿಕ ವಿಚಾರದ ಕುರಿತು ಹೇಳುವುದಾದರೆ 2000ರಲ್ಲಿ ‘ಮನೋಜ್ ಕೆ ಜಯನ್’ ಎಂಬುವವರನ್ನು ನಟಿ ಊರ್ವಶಿ ಮದುವೆಯಾದರೂ. ಈ ದಂಪತಿಗೆ ತೇಜ ಲಕ್ಷ್ಮಿ ಜಯಂತಿ ಎಂಬ ಮಗಳು ಕೂಡ ಜನಿಸಿದರು.

ಬಾಡಿಗೆ ಕಟ್ಟಲು ದುಡ್ಡಿಲ್ಲ ದಯವಿಟ್ಟು ಅವಕಾಶ ಕೊಡಿ ಎಂದು ಅಂಗಲಾಚುತ್ತಿರುವ ದೈತ್ಯ ಹಾಸ್ಯ ನಟ! ಇದ್ದಕ್ಕಿದ್ದಹಾಗೆ ಏನಾಯ್ತು ಪಾಪ

ತದನಂತರ ಹಲವಾರು ಕಾರಣಾಂತರಗಳಿಂದ ಊರ್ವಶಿ ಮನೋಜ್ ಅವರಿಗೆ 2008ರಲ್ಲಿ ವಿಚ್ಛೇದನ ನೀಡಿ ಅದರಂತೆ ಮನೋಜ್ ಅವರು ಆಶಾ ಎಂಬ ಹುಡುಗಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Actress Urvashi
Image Source: Times of India

ಇತ್ತ ಊರ್ವಶಿಯವರು 2016ರಲ್ಲಿ ಚೆನ್ನೈ ಉದ್ಯಮಿ ‘ಶಿವಪ್ರಸಾದ್’ ಅವರನ್ನು ಮದುವೆಯಾದರು. ಊರ್ವಶಿ ಮತ್ತು ಶಿವಪ್ರಸಾದ್ ದಂಪತಿಗೆ ಗಂಡು ಮಗು ಒಂದು ಜನಿಸಿತು ಆ ಮಗುವಿಗೆ ಇಹಾನ್ ಪ್ರಜಾಪತಿ ಎಂಬ ಹೆಸರನ್ನು ಸಹ ಇಟ್ಟರು.

ಇದೀಗ ಇವರ ಜೀವನ ಸುಖಮಯವಾಗಿದೆ. ಆಗಾಗ ತಮ್ಮ ಗಂಡ ಹಾಗೂ ಮಗನ ಕೆಲ ಸುಂದರ ಕ್ಷಣಗಳ ಫೋಟೋಗಳನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಊರ್ವಶಿ ಹಂಚಿಕೊಳ್ಳುತ್ತಲೇ ಇರುತ್ತಾರೆ, ಇನ್ನು ಇಂದಿಗೂ ಕೂಡ ಕೆಲವು ಪೋಷಕ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರಿಗೆ ಮನೋರಂಜನೆಯನ್ನು ನೀಡುತ್ತಿದ್ದಾರೆ.

Interesting Facts About Actress Urvashi, Know Her Life Story

Related Stories