ಊರಿಗೆಲ್ಲ ಗೊತ್ತಾಗುವ ಹಾಗೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ವಿಜಯಲಕ್ಷ್ಮಿ ಮದುವೆಯಾಗದೆ ಉಳಿದಿದ್ದೇಕೆ? ಅಷ್ಟಕ್ಕೂ ಆ ಕನ್ನಡ ನಟ ಯಾರು?

Actress Vijayalakshmi : ತಮ್ಮ ಮುಗ್ದ ಅಭಿನಯ ಹಾಗೂ ಅದ್ಭುತ ಸೌಂದರ್ಯದ ಮೂಲಕ ಆಗಿನ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಬಹುದೊಡ್ಡ ಮಟ್ಟದ ಬೇಡಿಕೆಯನ್ನು ಪಡೆದುಕೊಂಡಿದ್ದಂತಹ ನಟಿ ವಿಜಯಲಕ್ಷ್ಮಿ ಅವರಿಗೆ ತಮಿಳು ಸಿನಿಮಾಗಳ ಆಫರ್ ಅರಸಿ ಬಂದ ಕಾರಣ ಕನ್ನಡ ಸಿನಿಮಾಗಳನ್ನು (Kannada Cinema) ರಿಜೆಕ್ಟ್ ಮಾಡಿ ಕಾಲಿವುಡ್ಗೆ ಹಾರಿದರು.

Actress Vijayalakshmi : ನಟಿ ವಿಜಯಲಕ್ಷ್ಮಿ ಅವರ ಹೆಸರು ಕೇಳುತ್ತಿದ್ದ ಹಾಗೆ ವಿಷ್ಣುವರ್ಧನ್ ಅಭಿನಯದ ಸೂರ್ಯವಂಶ ಸಿನಿಮಾ (Surya Vamsha Kannada Movie) ನಮ್ಮೆಲ್ಲರ ತಲೆಗೆ ತಟ್ಟೆಂದು ಬಂದುಬಿಡುತ್ತದೆ. ಹೌದು ಗೆಳೆಯರೇ 2000 ಇಸವಿಯಲ್ಲಿ ತೆರೆಕಂಡಂತಹ ಈ ಒಂದು ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಖಂಡಿತ್ತು. ಮನೋಜ್ಞ ಅಭಿನಯ ಮಾಡುವ ಮೂಲಕ ನಟಿ ವಿಜಯಲಕ್ಷ್ಮಿ ಅವರು ಬಹುದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು.

ಹೀಗೆ ತಮ್ಮ ಮುಗ್ದ ಅಭಿನಯ ಹಾಗೂ ಅದ್ಭುತ ಸೌಂದರ್ಯದ ಮೂಲಕ ಆಗಿನ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಬಹುದೊಡ್ಡ ಮಟ್ಟದ ಬೇಡಿಕೆಯನ್ನು ಪಡೆದುಕೊಂಡಿದ್ದಂತಹ ನಟಿ ವಿಜಯಲಕ್ಷ್ಮಿ ಅವರಿಗೆ ತಮಿಳು ಸಿನಿಮಾಗಳ ಆಫರ್ ಅರಸಿ ಬಂದ ಕಾರಣ ಕನ್ನಡ ಸಿನಿಮಾಗಳನ್ನು (Kannada Cinema) ರಿಜೆಕ್ಟ್ ಮಾಡಿ ಕಾಲಿವುಡ್ಗೆ ಹಾರಿದರು.

ಕರ್ಪೂರದ ಗೊಂಬೆ ಸಿನಿಮಾ ಖ್ಯಾತಿಯ ನಟಿ ಶ್ವೇತಾ ಅವರ ಬಾಳಿನ ದುರಂತ ಕಥೆ! ಈಗಿನ ಅವರ ನಿಜ ಜೀವನ ಹೇಗಿದೆ ಗೊತ್ತಾ?

ಊರಿಗೆಲ್ಲ ಗೊತ್ತಾಗುವ ಹಾಗೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ವಿಜಯಲಕ್ಷ್ಮಿ ಮದುವೆಯಾಗದೆ ಉಳಿದಿದ್ದೇಕೆ? ಅಷ್ಟಕ್ಕೂ ಆ ಕನ್ನಡ ನಟ ಯಾರು? - Kannada News

ಹೀಗೆ ಹಲವು ವರ್ಷಗಳ ಕಾಲ ತಮಿಳು ಸಿನಿಮಾ ರಂಗದಲ್ಲಿ ಕೆಲಸ ಮಾಡಿದ ನಟಿ ವಿಜಯಲಕ್ಷ್ಮಿ ತಮ್ಮ ತಂದೆ ಸಾವಿನಿಂದ ಕಂಗೆಟ್ಟು ಖಿನ್ನತೆಗೆ ಜಾರಿದರು. ಆ ಸಂದರ್ಭದಲ್ಲಿ ಬಾಲಿವುಡ್ನ ಕೆಲ ನ್ಯೂಸ್ ಮಾಧ್ಯಮದಲ್ಲಿ ತಮ್ಮ ಅಪ್ಪನ ಸಾವಿನ ನೋವಿನಿಂದ ವಿಜಯಲಕ್ಷ್ಮಿ ಅವರು ಆತ್ಮಹತ್ಯೆ ಮಾಡಿಕೊಂಡು ಇಲ್ಲವಾಗಿದ್ದಾರೆ ಎಂಬ ಸುದ್ದಿ ಹಬ್ಬಿಸಲಾಯಿತು.

ಆದರೆ ಅಂದು ವಿಜಯಲಕ್ಷ್ಮಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದು ಸತ್ಯ ಆದರೆ ಅವರಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ. ಅದರಂತೆ ತಮಿಳುನಾಡು ಸಹಾಯಕ ನಿರ್ದೇಶಕನ ಜೊತೆ ವಿಜಯಲಕ್ಷ್ಮಿ ಅವರ ಹೆಸರು ತಳುಕು ಹಾಕಿಕೊಂಡಿತು.

ಬಾಡಿಗೆ ಕಟ್ಟಲು ದುಡ್ಡಿಲ್ಲ ದಯವಿಟ್ಟು ಅವಕಾಶ ಕೊಡಿ ಎಂದು ಅಂಗಲಾಚುತ್ತಿರುವ ದೈತ್ಯ ಹಾಸ್ಯ ನಟ! ಇದ್ದಕ್ಕಿದ್ದಹಾಗೆ ಏನಾಯ್ತು ಪಾಪ

ಇದೆಲ್ಲದರ ನಡುವೆಯೂ ಕನ್ನಡದ ಖ್ಯಾತ ನಿರೂಪಕ ಹಾಗೂ ನಟ ಸೃಜನ್ ಲೋಕೇಶ್ (Actor Srujan Lokesh) ಅವರನ್ನು ವಿಜಯಲಕ್ಷ್ಮಿ ಪ್ರೀತಿಸುತ್ತಿದ್ದರು. ಹೌದು ಗೆಳೆಯರೇ, ಇವರಿಬ್ಬರೂ ಬರೋಬ್ಬರಿ ಮೂರು ವರ್ಷಗಳ ಕಾಲ ಪ್ರೀತಿಸಿ, ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು.

Actress Vijayalakshmiಅದರಂತೆ ನವಂಬರ್ 2006 ಇಸವಿಯಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡು ಮಾರ್ಚ್ 2007ರಲ್ಲಿ ಮದುವೆಯಾಗಬೇಕು ಎಂದು ತೀರ್ಮಾನಿಸಿದರು. ಈ ಅವಧಿಯಲ್ಲಿ ಇವರಿಬ್ಬರ ನಡುವೆ ವೈಯಕ್ತಿಕ ಮನಸ್ತಾಪ ಹಾಗೂ ವೈಮನಸ್ಸು ಮೂಡಿ ಇಬ್ಬರ ಮನೆಯವರು ಸೇರಿದಂತೆ ವಿಜಯಲಕ್ಷ್ಮಿ ಮತ್ತು ಸೃಜನ್ ಲೋಕೇಶ್ ನಿರ್ಧಾರ ಮಾಡಿ ಎಂಗೇಜ್ಮೆಂಟ್ ಅನ್ನು ಮುರಿದುಕೊಂಡು ದೂರಾದರು.

ರಿಲೀಸ್ ಗೂ ಮುನ್ನ ಬಾರಿ ಮೊತ್ತಕ್ಕೆ ಮಾರಾಟವಾಗಿದ್ದ ನೀ ಬರೆದ ಕಾದಂಬರಿ ಸಿನಿಮಾದ ಟೋಟಲ್ ಬಜೆಟ್ ಹಾಗೂ ಕಲೆಕ್ಷನ್ ಎಷ್ಟು ಗೊತ್ತಾ?

ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಅವರ ಅಕ್ಕನ ವೈಯಕ್ತಿಕ ಬದುಕು ಕೂಡ ಹಾಳಾಗಿತ್ತು. ಈ ಎಲ್ಲದರಿಂದ ಖಿನ್ನತೆಗೆ ಜಾರಿದಂತಹ ವಿಜಯಲಕ್ಷ್ಮಿಯವರು ಮದುವೆಯ ಸಹವಾಸವೇ ಬೇಡ ಎಂದು ನಿರ್ಧರಿಸಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.

ಇನ್ನು ಕಳೆದ ಕೆಲವು ದಿನಗಳ ಹಿಂದಷ್ಟೇ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು ಬೇಕಾದಷ್ಟು ಮದುವೆ ಪ್ರೋಪೋಸಲ್ಗಳು ಬಂದಿದ್ದವು ಆದರೆ ಸೃಜನ್ ಲೋಕೇಶ್ ಅವರಷ್ಟು ಯಾರು ಜೆನ್ಯೂನಾಗಿ ಇರಲಿಲ್ಲ…

ಅವಕಾಶದ ಕೋಡಿಯೇ ಹರಿದು ಬಂದರು ವಿಷ್ಣುದಾದಾ ಮಾತ್ರ ಯಾಕೆ ರಾಜಕೀಯ ಪ್ರವೇಶ ಮಾಡ್ಲಿಲ್ಲ ಗೊತ್ತಾ?

ಇನ್ನು ಕೆಲವರಿಗೆ ಕಮಿಟ್ಮೆಂಟ್ಗಳು ಇಷ್ಟವಿರಲಿಲ್ಲ ಬಳಿಕ ಜಾತಿ ಎಂಬುದು ಸಂಬಂಧಗಳ ಮಧ್ಯೆ ಬಂತು ಇಷ್ಟೆಲ್ಲಾ ಆದುದ್ದಕ್ಕೆ ನಾನು ಮದುವೆಯಾಗಲು ಮನಸನ್ನೇ ಮಾಡಲಿಲ್ಲ ಎಂದರು.

What is Reason Behind Actress Vijayalakshmi to Stay unmarried

Follow us On

FaceBook Google News

What is Reason Behind Actress Vijayalakshmi to Stay unmarried