ಅವಕಾಶದ ಕೋಡಿಯೇ ಹರಿದು ಬಂದರು ವಿಷ್ಣುದಾದಾ ಮಾತ್ರ ಯಾಕೆ ರಾಜಕೀಯ ಪ್ರವೇಶ ಮಾಡ್ಲಿಲ್ಲ ಗೊತ್ತಾ?
ವಿಷ್ಣುದಾದರನ್ನು ರಾಜಕೀಯಕ್ಕೆ ತರಬೇಕೆಂದು ನಾನಾ ರೀತಿಯಾದಂತಹ ತಂತ್ರಗಳನ್ನು ಮಾಡಲಾಯಿತು. ರಾಜಕೀಯವಾಗಿ ಬಳಸಿಕೊಳ್ಳಬೇಕು ಎಂದು ಎಲ್ಲಾ ಪಕ್ಷಗಳು ಯೋಚನೆ ಮಾಡಿದ್ದರು, ಹೀಗಿರುವಾಗ ಸ್ವತಃ ತಮ್ಮ ಆಪ್ತಮಿತ್ರ, ಕುಚಿಕು ಗೆಳೆಯ ಅಂಬರೀಶ್ ಅವರು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರೂ ವಿಷ್ಣುವರ್ಧನ್ ಅವರು ರಾಜಕೀಯಕ್ಕೆ ಧುಮುಕುವ ತಾಪತ್ರೆಗೆ ಹೋಗಲೇ ಇಲ್ಲ.
ಸ್ನೇಹಿತರೆ, ಕನ್ನಡ ಸಿನಿಮಾ ರಂಗಕ್ಕೆ (Kannada Film Industry) ತಮ್ಮದೇ ಆದ ವಿಭಿನ್ನ ನಟೆನೆಯ ಮೂಲಕ ಕೊಡುಗೆಯನ್ನು ನೀಡಿರುವ ಸರ್ವ ಶ್ರೇಷ್ಠ ಕಲಾವಿದರಲ್ಲಿ ಡಾಕ್ಟರ್ ವಿಷ್ಣುವರ್ಧನ್ (Actor Dr Vishnuvardhan) ಅವರು ಅಗ್ರಸ್ಥಾನವನ್ನು ಅಲಂಕರಿಸುತ್ತಾರೆ.
ಅತ್ಯುತ್ತಮ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗವನ್ನು (Kannada Cinema) ಬೇರೊಂದು ಲೋಕಕ್ಕೆ ಕೊಂಡೊಯ್ಯುವಲ್ಲಿ ಮೈಲುಗಲ್ಲನ್ನು ಹಾಕಿದಂತಹ ನಟರು ಇವರು. ಹೀಗೆ ಎಂತಹ ಪಾತ್ರ ನೀಡಿದರು, ಅದರೊಳಗೆ ಪರಕಾಯ ಪ್ರವೇಶ ಮಾಡಿ ಅದ್ಭುತ ಅಭಿನಯದ ಮೂಲಕವೇ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡರು.
50ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಂಡರಿ ಬಾಯಿ ಅವರ ಪತಿ ಯಾರು ಗೊತ್ತಾ? ಅವರೂ ಕೂಡ ಸಕ್ಕತ್ ಫೇಮಸ್!
ವಿಷ್ಣುದಾದರನ್ನು ರಾಜಕೀಯಕ್ಕೆ ತರಬೇಕೆಂದು ನಾನಾ ರೀತಿಯಾದಂತಹ ತಂತ್ರಗಳನ್ನು ಮಾಡಲಾಯಿತು. ರಾಜಕೀಯವಾಗಿ ಬಳಸಿಕೊಳ್ಳಬೇಕು ಎಂದು ಎಲ್ಲಾ ಪಕ್ಷಗಳು ಯೋಚನೆ ಮಾಡಿದ್ದರು, ಹೀಗಿರುವಾಗ ಸ್ವತಃ ತಮ್ಮ ಆಪ್ತಮಿತ್ರ, ಕುಚಿಕು ಗೆಳೆಯ ಅಂಬರೀಶ್ ಅವರು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರೂ ವಿಷ್ಣುವರ್ಧನ್ ಅವರು ರಾಜಕೀಯಕ್ಕೆ ಧುಮುಕುವ ತಾಪತ್ರೆಗೆ ಹೋಗಲೇ ಇಲ್ಲ.
ಅಷ್ಟಕ್ಕೂ ವಿಷ್ಣುವರ್ಧನ್ ಅವರಿಗೆ ರಾಜಕೀಯ ಪ್ರವೇಶ ಇಷ್ಟವಿರಲಿಲ್ವಾ? ಯಾವ ಕಾರಣದಿಂದ ರಾಜಕಾರಣಿಯಾಗಿ ಜನರ ಸೇವೆ ಮಾಡಲು ವಿಷ್ಣುವರ್ಧನ್ ಮುಂದಾಗಲಿಲ್ಲ ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದಲ್ಲಿ ತಪ್ಪದೇ ಈ ಪುಟವನ್ನು ಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹಿರಿಯ ನಟಿ ಮಾಧವಿಯವರ ಗಂಡ ಮಕ್ಕಳು ಹೇಗಿದ್ದಾರೆ ಗೊತ್ತಾ? ಸಿನಿಮಾ ರಂಗ ಬಿಟ್ಟ ಮೇಲೆ ಈ ನಟಿ ಕೋಟ್ಯಾಧಿಪತಿ ಆಗಿದ್ದೇಗೆ?
ಹೌದು ಗೆಳೆಯರೆ ಆಗಿನ ಕಾಲದಲ್ಲಿ ವಿಷ್ಣುವರ್ಧನ್ ಅವರು ಸಿನಿಮಾ ರಂಗದ ಪಿಕ್ನಲ್ಲಿ ಇರುವಾಗ ಹಲವಾರು ರಾಜಕೀಯ ಗಣ್ಯರು ವಿಷ್ಣುವರ್ಧನ್ ಅವರ ಬಳಿ ನೇರವಾಗಿ ಹೋಗಿ ತಮ್ಮ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಕೇಳಿದ್ದುಂಟು. ಆಗ ವಿಷ್ಣುವರ್ಧನ್ ಅವರು ನನಗೆ ರಾಜಕೀಯ ಇಷ್ಟವಿಲ್ಲ ಅಂತ ಏನಿಲ್ಲ, ಆದರೆ ರಾಜಕೀಯಕ್ಕೆ ಬರುವುದಕ್ಕೆ ನನಗೆ ಇಷ್ಟವಿಲ್ಲ ಹಾಗೂ ನನ್ನ ಕ್ಷೇತ್ರ ರಾಜಕೀಯವಲ್ಲ.
ನಟಿ ಸುಧಾರಾಣಿ ಬಾಳನ್ನು ಬದಲಿಸಿದ್ದು ಎರಡನೇ ಪತಿ! ಮೊದಲ ಗಂಡನಿಂದ ಎಷ್ಟೆಲ್ಲಾ ನರಕಾಯಾತನೇ ಅನುಭವಿಸಿದ್ರು ಗೊತ್ತಾ?
ಅಂಬರೀಶ್ ಅವರನ್ನು ಬಳಸಿಕೊಂಡು ಕಾಂಗ್ರೆಸ್ ಪ್ರಭಾವಿಗಳು ಈ ಹಿಂದೆ ವಿಷ್ಣುವರ್ಧನ್ ಅವರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ನಾನಾ ರೀತಿಯ ಕಸರತ್ತನ್ನು ಮಾಡಿದರೂ, ಇದರ ಜೊತೆಗೆ ಅನಂತ್ ಕುಮಾರ್ ಅವರ ವಿರುದ್ಧ ಯಾರಾದರೂ ಪ್ರಬಲ ವ್ಯಕ್ತಿ ನಿಂತು ಗೆಲ್ಲಬೇಕು ಎಂದರೆ ಅದು ವಿಷ್ಣುವರ್ಧನ್ ಅವರಿಂದ ಮಾತ್ರ ಸಾಧ್ಯ ಎಂಬ ಹೇಳಿಕೆಗಳು ಕೂಡ ಬಹು ದೊಡ್ಡ ಮಟ್ಟದಲ್ಲಿ ಚರ್ಚೆಗೊಳಗಾಗಿತ್ತು.
ಈ ಎಲ್ಲಾ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿದಂತಹ ವಿಷ್ಣುದಾದಾ ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ, ಆದ್ದರಿಂದ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂಬ ಕಡಾ ಖಂಡಿತವಾದ ಹೇಳಿಕೆಯನ್ನು ನೀಡುವ ಮೂಲಕ ರಾಜಕೀಯದಿಂದ ದೂರವೇ ಉಳಿದುಬಿಟ್ಟರು.
ಮಾಲಾಶ್ರೀ ಜೊತೆ ಯಾರೇ ನಟಿಸಿದರು ಸ್ಟಾರ್ ಆಗ್ತಾಯಿದ್ರು, ಆದರೆ ಒಬ್ಬ ನಟ ಮಾತ್ರ ಸ್ಟಾರ್ ಆಗಲೇ ಇಲ್ಲ, ಆತ ಯಾರು ಗೊತ್ತಾ?
ಹೀಗೆ ವಿಷ್ಣುವರ್ಧನ್ ಅವರು ಏನನ್ನು ನಿರ್ಧರಿಸುತ್ತಾರೋ ಅದನ್ನೇ ಮಾಡುವಂತಹ ವ್ಯಕ್ತಿ, ಎಂಬ ವಿಚಾರ ಈ ಮೂಲಕ ಮತ್ತೊಮ್ಮೆ ಸಾಬೀತಾಯಿತು.
Interesting Facts About Kannada Actor Dr Vishnuvardhan
Follow us On
Google News |