ನಟಿ ಸುಧಾರಾಣಿ ಬಾಳನ್ನು ಬದಲಿಸಿದ್ದು ಎರಡನೇ ಪತಿ! ಮೊದಲ ಗಂಡನಿಂದ ಎಷ್ಟೆಲ್ಲಾ ನರಕಾಯಾತನೇ ಅನುಭವಿಸಿದ್ರು ಗೊತ್ತಾ?

ನಟಿ ಸುಧಾರಣೆ ಯಾರಿಗೆ ತಾನೇ ಇಷ್ಟವಿರದಿರಲು ಸಾಧ್ಯ ಹೇಳಿ? 49 ವರ್ಷವಾದರೂ ಕೂಡ ಇನ್ನು ನೋಡಲು 28 ಹರಿಯದವರಂತೆ ಕಾಣುವಂತಹ ಸುಧಾರಣೆಯವರು ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀರಸ್ತು ಶುಭಮಸ್ತು' ಎಂಬ ಸೀರಿಯಲ್ ಮೂಲಕ ಇಂದಿಗೂ ಪ್ರೇಕ್ಷಕರಿಗೆ ಜಬರ್ದಸ್ತ್ ಮನರಂಜನೆ ನೀಡುತ್ತಿದ್ದಾರೆ.

ಸ್ನೇಹಿತರೆ, ನಮ್ಮ ಕನ್ನಡ ಸಿನಿಮಾರಂಗದ (Kannada Film Industry) ಮೋಸ್ಟ್ ಬ್ಯೂಟಿಫುಲ್ ನಟಿಯರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸುವಂತಹ ನಟಿ ಸುಧಾರಣಿ (Actress Sudha Rani) ಯಾರಿಗೆ ತಾನೇ ಇಷ್ಟವಿರದಿರಲು ಸಾಧ್ಯ ಹೇಳಿ? 49 ವರ್ಷವಾದರೂ ಕೂಡ ಇನ್ನು ನೋಡಲು 28 ಹರಿಯದವರಂತೆ ಕಾಣುವಂತಹ ಸುಧಾರಣೆಯವರು ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀರಸ್ತು ಶುಭಮಸ್ತು’ ಎಂಬ ಸೀರಿಯಲ್ ಮೂಲಕ ಇಂದಿಗೂ ಪ್ರೇಕ್ಷಕರಿಗೆ ಜಬರ್ದಸ್ತ್ ಮನರಂಜನೆ ನೀಡುತ್ತಿದ್ದಾರೆ.

ಹೌದು ಗೆಳೆಯರೇ ಡಾಕ್ಟರ್ ಶಿವರಾಜಕುಮಾರ್ (Shiva Rajkumar) ಅವರ ಆನಂದ್ ಸಿನಿಮಾದ (Anand Cinema) ಮೂಲಕ ತಮ್ಮ 14 ವಯಸ್ಸಿಗೆ ಬಣ್ಣದ ಲೋಕ ಪ್ರವೇಶಿಸಿದಂತಹ ಈ ನಟಿ ಯಶಸ್ವಿ ಸಿನಿಮಾಗಳನ್ನು ನೀಡಿ ಸುಮಾರು ಐದು ದಶಕಗಳಿಂದ ಪ್ರೇಕ್ಷಕರ ಮನಸ್ಸನ್ನು ತಮ್ಮ ಅಮೋಘ ಅಭಿನಯದ ಮೂಲಕ ಗೆಲ್ಲುತ್ತಿದ್ದಾರೆ. ಇವರ ಮುಗ್ಧ ಅಭಿನಯ ಸುಂದರ ಮೈಮಾಟ ಎಂತವರನ್ನು ಮನ ಸೋಲುವಂತೆ ಮಾಡಿಬಿಡುತ್ತದೆ.

ಮಾಲಾಶ್ರೀ ಜೊತೆ ಯಾರೇ ನಟಿಸಿದರು ಸ್ಟಾರ್ ಆಗ್ತಾಯಿದ್ರು, ಆದರೆ ಒಬ್ಬ ನಟ ಮಾತ್ರ ಸ್ಟಾರ್ ಆಗಲೇ ಇಲ್ಲ, ಆತ ಯಾರು ಗೊತ್ತಾ?

ನಟಿ ಸುಧಾರಾಣಿ ಬಾಳನ್ನು ಬದಲಿಸಿದ್ದು ಎರಡನೇ ಪತಿ! ಮೊದಲ ಗಂಡನಿಂದ ಎಷ್ಟೆಲ್ಲಾ ನರಕಾಯಾತನೇ ಅನುಭವಿಸಿದ್ರು ಗೊತ್ತಾ? - Kannada News

ಹೀಗೆ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಕಂಡು ಅದೊಂದು ಕಾಲದ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದಂತಹ ಸುಧಾರಣೆಯವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಗೆಲ್ಲಲಿಲ್ಲ. ಹೌದು ಗೆಳೆಯರೇ ಸಾಮಾನ್ಯವಾಗಿ ಸಾಕಷ್ಟು ಸ್ಟಾರ್ ನಟ ನಟಿಯರು ಒಂದೆರಡು ಸಿನಿಮಾಗಳ ಮೂಲಕ ಉತ್ತುಂಗದ ಪೀಕ್ಗೆ ತಲುಪುತ್ತಾರೆ.

ಆದರೆ ವೈಯಕ್ತಿಕ ಬದುಕಿನಲ್ಲಿ ತೆಗೆದುಕೊಳ್ಳುವಂತಹ ಕೆಲ ನಿರ್ಧಾರ ಹಾಗೂ ಮಾಡಿಕೊಳ್ಳುವಂತಹ ಎಡವಟ್ಟಿನಿಂದಾಗಿ ಕಷ್ಟಗಳ ಸರೆಮಾಲೆಯೊಳಗೆ ಸಿಲುಕಿಕೊಂಡು ತಮ್ಮ ಬದುಕನ್ನು ಸರ್ವನಾಶ ಮಾಡಿಕೊಂಡಂತಹ ಉದಾಹರಣೆ ಸಾಕಷ್ಟಿವೆ.

ಉತ್ತುಂಗದ ಶಿಖರದಲ್ಲಿದ್ದ ಮಾಸ್ಟರ್ ಮಂಜುನಾಥ್ ಅವಕಾಶಗಳಿದ್ದರೂ ಅಭಿನಯಿಸದಿರಲು ಕಾರಣವೇನು? ಗುರು ಶಂಕರ್ ನಾಗ್ ಅವರ ಸಾವಿನಿಂದ ಕಂಗೆಟ್ರಾ?

ಈ ಕಾರಣದಿಂದಾಗಿ ಸಾಕಷ್ಟು ಸೆಲೆಬ್ರಿಟಿಗಳಿಗೆ ಒಂದಕ್ಕಿಂತ ಹೆಚ್ಚು ಮದುವೆಗಳಾಗಿವೆ. ಹೀಗಿರುವಾಗ ನಮ್ಮ ಸುಧಾರಾಣಿ ಅಮ್ಮನವರು ಕೂಡ ಬಾಳ ಸಂಗಾತಿಯ ಆಯ್ಕೆಯಲ್ಲಿ ಎಡವಿ ಮದುವೆಯಾದ ನಂತರ ಕಷ್ಟಗಳಲ್ಲೇ ಕೈ ತೊಳೆದರು.

Actress Sudha Raniಆನಂತರ ಎಲ್ಲವನ್ನು ಬಿಟ್ಟು ಹೊರಬಂದ ಸುಧಾರಣಿಯವರ ಕೈ ಹಿಡಿದಿದ್ದು ಅವರ ಪತಿ ಗೋವರ್ಧನ್… ಹಾಗಾದ್ರೆ ಸುಧಾರಾಣಿಯವರು ತಮ್ಮ ಮೊದಲ ಗಂಡನಿಂದ ಅನುಭವಿಸಿದ ನರಕಯಾತನೆ ಯಾವ ಮಟ್ಟದಲ್ಲಿತ್ತು? ಅನಂತರ ಏನಾಯ್ತು? ಗೋವರ್ಧನ್ ಸುಧಾರಾಣಿ ಅವರ ಕೈ ಹಿಡಿದದ್ದು ಹೇಗೆ? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಲೋಕೇಶ್ ಹಾಗೂ ವಿಷ್ಣುದಾದನ ಜುಗಲ್ ಬಂದಿಯ ಭೂತಯ್ಯನ ಮಗ ಅಯ್ಯು ಸಿನಿಮಾ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ಉತ್ತುಂಗದ ಶಿಖರದಲ್ಲಿ ಇರಬೇಕಾದರೆ ನಟಿ ಸುಧಾರಾಣಿ ಅವರು ಸಂಜಯ್ ಎಂಬ ವೈದ್ಯರನ್ನು ಮದುವೆಯಾಗಿ ಅಮೆರಿಕದಲ್ಲಿ ಸೆಟಲ್ ಆಗುತ್ತಾರೆ.

ಆತ ಮದುವೆಯಾಗುವ ಮುನ್ನವೇ ಸಿನಿಮಾದಲ್ಲಿ ಅಭಿನಯಿಸುವುದರ ಕುರಿತು ವಿರೋಧವನ್ನು ವ್ಯಕ್ತಪಡಿಸಿರುತ್ತಾನೆ. ಅವರು ಹೇಳಿದಂತೆ ಸಿನಿಮಾ ರಂಗಕ್ಕೆ ಸಂಪೂರ್ಣ ಗುಡ್ ಬೈ ಹೇಳಿ ತಮ್ಮ ವೈಯಕ್ತಿಕ ಜೀವನದ ಕಡೆಗೆ ಗಮನಹರಿಸುತ್ತಿರುತ್ತಾರೆ. ಆದರೂ ಕೂಡ ಪ್ರತಿನಿತ್ಯ ಕುಡಿದು ಬಂದು ಈಕೆಗೆ ಸಾಕಷ್ಟು ಹಿಂಸೆ ನೋವನ್ನು ನೀಡುತ್ತಿದ್ದರು.

ಮದುವೆಗೆ ಬಂದಿದ್ದು 150 ಗೆಸ್ಟ್, ಖರ್ಚಾಗಿದ್ದು ಕೋಟಿ ಕೋಟಿ! ಅಭಿಷೇಕ್ ಅವಿವಾ ಅದ್ಧೂರಿ ವಿವಾಹದ ಲೆಕ್ಕ ಇಲ್ಲಿದೆ

ಹೀಗಾಗಿ ಸುಧಾರಣಿಯವರು ಆತ್ಮಸ್ಥೈರ್ಯದಿಂದ ಅಮೆರಿಕವನ್ನು ಬಿಟ್ಟು ಭಾರತಕ್ಕೆ ಮರಳಿ ಬಂದರು. ನಂತರ ಡಾಕ್ಟರ್ ಸಂಜಯ್ ಗೆ ವಿ-ಚ್ಛೇದನ ನೀಡಿ ಹಲವಾರು ವರ್ಷಗಳ ಬಳಿಕ ಗೋವರ್ಧನ್ ಎಂಬುವವರೊಂದಿಗೆ ಮರು ಮದುವೆಯಾದರು.

ಈ ದಂಪತಿಗಳ ನಡುವೆ ಕೇವಲ ಆರು ವರ್ಷ ವಯಸ್ಸಿನ ಅಂತರವಿದ್ದು, ಇಬ್ಬರು ಸಹ ಬಹಳ ಸುಖ ಜೀವನ ನಡೆಸುವ ಮೂಲಕ ಸ್ಯಾಂಡಲ್ ವುಡ್ ಗೆ ಆದರ್ಶ ದಂಪತಿಗಳಾಗಿ ಗುರುತಿಸಿಕೊಂಡಿದ್ದಾರೆ.

Interesting Facts About Kannada Actress Sudha Rani

Follow us On

FaceBook Google News

Interesting Facts About Kannada Actress Sudha Rani