50ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಂಡರಿ ಬಾಯಿ ಅವರ ಪತಿ ಯಾರು ಗೊತ್ತಾ? ಅವರೂ ಕೂಡ ಸಕ್ಕತ್ ಫೇಮಸ್!

ನಟನೆಯ ಜೊತೆಗೆ ಸಾಕಷ್ಟು ಸಿನಿಮಾಗಳನ್ನು ಅಂದಿನ ಕಾಲದಲ್ಲಿ ನಿರ್ಮಾಣ ಮಾಡಿದಂತಹ ನಿರ್ಮಾಪಕಿ ಕೂಡ ಹೌದು. ಆದರೆ ಇದೇ ಪಂಡರಿ ಬಾಯಿ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡರು. ಕೊನೆ ಕ್ಷಣಗಳಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸಿದರು.

ಸ್ನೇಹಿತರೆ, ನಟಿ ಪಂಡರಿ ಬಾಯಿ ಅವರು ಯಾರಿಗೆ ತಾನೇ ಗೊತ್ತಿಲ್ಲದಿರಲು ಸಾಧ್ಯ ಹೇಳಿ? ದಶಕಗಳ ಕಾಲ ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯನ್ನು ಆಳಿದಂತಹ ನಟಿ, ಕಲಾ ಆರಾಧಕಿ, ಕಲಾ ಸರಸ್ವತಿ, ಕಲಾ ಪುತ್ರಿ ಹೀಗೆ ಪಂಡರಿ ಬಾಯಿಯವರನ್ನು (Kannada Senior Actress Pandari Bai) ಅದೆಷ್ಟೇ ವಿಶ್ಲೇಷಣೆಗಳಿಂದ ಕರೆದರೂ ಸಾಲದು.

60 ದಶಕಗಳ ಕಾಲ ಸಿನಿಮಾ ರಂಗದಲ್ಲಿ (Kannada Cinema) ಸೇವೆಯನ್ನು ಸಲ್ಲಿಸಿದ್ದಾರೆ. 500ಕ್ಕೂ ಹೆಚ್ಚು ಪಾತ್ರಗಳಿಗೆ ಜೀವ ತುಂಬಿದ್ದಾರೆ, ಬಹುತೇಕ ಎಲ್ಲ ಭಾಷೆಗಳನ್ನು ಮಾತನಾಡುವಂತಹ ಕಲೆ ಪಂಡರಿಬಾಯಿ ಅವರಿಗೆ ಒಲಿದಿತ್ತು.

ಹಿರಿಯ ನಟಿ ಮಾಧವಿಯವರ ಗಂಡ ಮಕ್ಕಳು ಹೇಗಿದ್ದಾರೆ ಗೊತ್ತಾ? ಸಿನಿಮಾ ರಂಗ ಬಿಟ್ಟ ಮೇಲೆ ಈ ನಟಿ ಕೋಟ್ಯಾಧಿಪತಿ ಆಗಿದ್ದೇಗೆ?

50ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಂಡರಿ ಬಾಯಿ ಅವರ ಪತಿ ಯಾರು ಗೊತ್ತಾ? ಅವರೂ ಕೂಡ ಸಕ್ಕತ್ ಫೇಮಸ್! - Kannada News

ನಟನೆಯ ಜೊತೆಗೆ ಸಾಕಷ್ಟು ಸಿನಿಮಾಗಳನ್ನು ಅಂದಿನ ಕಾಲದಲ್ಲಿ ನಿರ್ಮಾಣ ಮಾಡಿದಂತಹ ನಿರ್ಮಾಪಕಿ ಕೂಡ ಹೌದು. ಆದರೆ ಇದೇ ಪಂಡರಿ ಬಾಯಿ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡರು. ಕೊನೆ ಕ್ಷಣಗಳಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸಿದರು.

ಹೀಗೆ ಎಂತಹ ದೊಡ್ಡ ಕಲಾವಿದೆ ಆಗಿದ್ದರೂ ಕೂಡ ಕೊನೆಗಾಲದಲ್ಲಿ ಆರ್ಥಿಕವಾಗಿ ತೀರ ಸಂಕಷ್ಟದಲ್ಲಿದ್ದಂತಹ ನಟಿ. ಹೌದು ಗೆಳೆಯರೇ 1943ರಲ್ಲಿ ವಾಣಿ ಎಂಬ ಸಿನಿಮಾದ ಮೂಲಕ ಪಂಡರಿ ಬಾಯಿಯವರು ಸಿನಿ ಬದುಕಿಗೆ ಎಂಟ್ರಿ ಕೊಟ್ಟರು.

ನಟಿ ಸುಧಾರಾಣಿ ಬಾಳನ್ನು ಬದಲಿಸಿದ್ದು ಎರಡನೇ ಪತಿ! ಮೊದಲ ಗಂಡನಿಂದ ಎಷ್ಟೆಲ್ಲಾ ನರಕಾಯಾತನೇ ಅನುಭವಿಸಿದ್ರು ಗೊತ್ತಾ?

ಹೀಗೆ ಈ ಒಂದು ಸಿನಿಮಾದಲ್ಲಿ ಸಣ್ಣ ಪಾತ್ರದ ಮೂಲಕ ಗುರುತಿಸಿಕೊಂಡಂತಹ ಪಂಡರಿ ಬಾಯಿಯವರು 1953 ರಲ್ಲಿ ತೆರೆ ಕಂಡ ಗುಣಸಾಗರಿ ಎಂಬ ಸಿನಿಮಾದ ಮೂಲಕ ನಾಯಕನಟಿಯಾಗಿ ಹೊರಹೊಮ್ಮಿದರು.

Kannada Senior Actress Pandari Baiಈ 10 ವರ್ಷಗಳ ಗ್ಯಾಪ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಪಂಡರಿ ಬಾಯಿಯವರು ತಮ್ಮನ್ನು ತಾವು ತೊಡಗಿಸಿಕೊಂಡರು. ಇನ್ನೂ ಡಾಕ್ಟರ್ ರಾಜಕುಮಾರ್ ಅವರ ಬೇಡರ ಕಣ್ಣಪ್ಪ ಸಿನಿಮಾ ಪಂಡರಿ ಬಾಯಿಯವರಿಗೆ ಬಹು ದೊಡ್ಡ ಮಟ್ಟದ ಯಶಸ್ಸನ್ನು ತಂದು ಕೊಡುತ್ತದೆ.

ಎಲ್ಲರೂ ಇವರ ಅಭಿನಯಕ್ಕೆ ಮನಸೋತು ಎಲ್ಲ ಸಿನಿಮಾ ಇಂಡಸ್ಟ್ರಿ ಕೂಡ ಪಂಡರಿಬಾಯಿ ಅವರನ್ನು ಕೈಬೀಸಿ ಕರೆದರು. ಇಲ್ಲಿಂದ ಶುರುವಾದ ಇವರ ಯಶಸ್ಸಿನ ಜರ್ನಿ ಬರೋಬರಿ 10 ದಶಕಗಳ ಕಾಲ ಸತತ ಯಶಸ್ಸಿನಿಂದ ಸಾಗಿತು.

ಮಾಲಾಶ್ರೀ ಜೊತೆ ಯಾರೇ ನಟಿಸಿದರು ಸ್ಟಾರ್ ಆಗ್ತಾಯಿದ್ರು, ಆದರೆ ಒಬ್ಬ ನಟ ಮಾತ್ರ ಸ್ಟಾರ್ ಆಗಲೇ ಇಲ್ಲ, ಆತ ಯಾರು ಗೊತ್ತಾ?

ಹೀಗೆ ಸಿನಿಮಾ ರಂಗದ ಉತ್ತುಂಗದ ಶಿಖರದಲ್ಲಿದ್ದಂತಹ ಪಂಡರಿಬಾಯಿಯವರು ತಮ್ಮ 50ನೇ ವಯಸ್ಸಿನವರೆಗೂ ವೈಯಕ್ತಿಕ ಬದುಕಿನ ಕುರಿತು ಯೋಚನೆ ಮಾಡಿದವರಲ್ಲ.. ಆದರೆ 50ನೇ ವರುಷದ ಸಮಯದಲ್ಲಿ ಪಂಡರಿ ಬಾಯಿ ಪ್ರೇಮಪಾಶವೊಂದಕ್ಕೆ ಸಿಲುಕಿಕೊಂಡು ಬಿಡುತ್ತಾರೆ.

ಹೌದು ಮಂಡ್ಯದ ಹೋಟೆಲ್ ಮ್ಯಾನೇಜರ್ ಆದ ರಾಮರಾವ್ ಎಂಬುವರ ಪ್ರೀತಿಗೆ ಪಂಡರಿ ಬಾಯಿ ಜಾರುತ್ತಾರೆ, ಆದರೆ ರಾಮ್ ರಾಮ್ ಅವರಿಗೆ ಅದಾಗಲೇ ಮದುವೆಯಾಗಿ ನಾಲ್ಕು ಮಕ್ಕಳು ಕೂಡ ಇದ್ದರು. ಆದರೆ ಅವರೊಂದಿಗೆ ಪಂಡಾರಿಬಾಯಿಯವರಿಗೆ ಪ್ರೇಮ ಹಾಗೂ ಸೆಳೆತ ಚಿಗುರೊಡೆಯುತ್ತದೆ. ಹೀಗೆ ಮಂಡ್ಯದಿಂದ ಪಂಡರಿಬಾಯಿಯವರ ಚೆನ್ನೈ ಮನೆಗೆ ರಾಮರಾವ್ ತಮ್ಮ ಸಂಪೂರ್ಣ ಕುಟುಂಬವನ್ನು ಶಿಫ್ಟ್ ಮಾಡುತ್ತಾರೆ.

ಉತ್ತುಂಗದ ಶಿಖರದಲ್ಲಿದ್ದ ಮಾಸ್ಟರ್ ಮಂಜುನಾಥ್ ಅವಕಾಶಗಳಿದ್ದರೂ ಅಭಿನಯಿಸದಿರಲು ಕಾರಣವೇನು? ಗುರು ಶಂಕರ್ ನಾಗ್ ಅವರ ಸಾವಿನಿಂದ ಕಂಗೆಟ್ರಾ?

ಕೊನೆಗಾಲದಲ್ಲಿ ಪಂಡರಿಬಾಯಿ ಅವರಿಗೆ ಇದೆ ಮುಳುವಾಗಿ ಹೋಯಿತು ಎಂದರೆ ತಪ್ಪಾಗಲಾರದು. ಅವರ ಸಂಪೂರ್ಣ ಕುಟುಂಬದ ಜವಾಬ್ದಾರಿಯನ್ನು ಪಂಡರಿ ಬಾಯಿ ಹೊರುತ್ತಾರೆ, ಅಲ್ಲದೆ ಈ ಅವಧಿಯಲ್ಲಿಯೇ ಸಿನಿಮಾದ ಅವಕಾಶಗಳು ಕೂಡ ಕಡಿಮೆಯಾದವು. ಹೀಗೆ ಬಾಳ ಸಂಗಾತಿಯ ಆಯ್ಕೆಯಲ್ಲಿ ಎಡವಿದಂತಹ ಪಂಡರಿ ಬಾಯಿ ತಮ್ಮ 60ನೇ ವಯಸ್ಸಿನ ಬಳಿಕ ಸಾಕಷ್ಟು ತೊಂದರೆಗೆ ಸಿಲುಕಿಕೊಂಡರು.

Do you know who is the husband of Kannada Senior Actress Pandari Bai

Follow us On

FaceBook Google News

Do you know who is the husband of Kannada Senior Actress Pandari Bai