ರಿಲೀಸ್ ಗೂ ಮುನ್ನ ಬಾರಿ ಮೊತ್ತಕ್ಕೆ ಮಾರಾಟವಾಗಿದ್ದ ನೀ ಬರೆದ ಕಾದಂಬರಿ ಸಿನಿಮಾದ ಟೋಟಲ್ ಬಜೆಟ್ ಹಾಗೂ ಕಲೆಕ್ಷನ್ ಎಷ್ಟು ಗೊತ್ತಾ?

ಕೆಲವೊಮ್ಮೆ ನೂರಾರು ಕೋಟಿ ಹಣವನ್ನು ಹೂಡಿಕೆ ಮಾಡಿದಂತಹ ಸಿನಿಮಾ ನೆಲಕಚ್ಚಿ, ಕೇವಲ ಹತ್ತರಿಂದ ಹದಿನೈದು ಕೋಟಿಯಲ್ಲಿ ತಯಾರಾದಂತಹ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡುಕೊಂಡಂತಹ ಉದಾಹರಣೆಗಳು ಸಾಕಷ್ಟು ಇವೆ.

ಸ್ನೇಹಿತರೆ, ಸಿನಿಮಾದಲ್ಲಿ ಯಾವುದೇ ಸ್ಟಾರ್ ಸೆಲೆಬ್ರಿಟಿ ಅಭಿನಯಿಸಿ ಕೋಟ್ಯಾಂತರ ರೂಪಾಯಿ ಹಣ ಹೂಡಿಕೆ ಮಾಡಿದರೂ, ಈ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಾಗುವುದಿಲ್ಲ.

ಕೆಲವೊಮ್ಮೆ ನೂರಾರು ಕೋಟಿ ಹಣವನ್ನು ಹೂಡಿಕೆ ಮಾಡಿದಂತಹ ಸಿನಿಮಾ ನೆಲಕಚ್ಚಿ, ಕೇವಲ ಹತ್ತರಿಂದ ಹದಿನೈದು ಕೋಟಿಯಲ್ಲಿ ತಯಾರಾದಂತಹ ಸಿನಿಮಾ ಪ್ಯಾನ್ ಇಂಡಿಯಾ (Pan India Movie) ಮಟ್ಟದಲ್ಲಿ ಯಶಸ್ಸು ಕಂಡುಕೊಂಡಂತಹ ಉದಾಹರಣೆಗಳು ಸಾಕಷ್ಟು ಇವೆ.

ಅವಕಾಶದ ಕೋಡಿಯೇ ಹರಿದು ಬಂದರು ವಿಷ್ಣುದಾದಾ ಮಾತ್ರ ಯಾಕೆ ರಾಜಕೀಯ ಪ್ರವೇಶ ಮಾಡ್ಲಿಲ್ಲ ಗೊತ್ತಾ?

ರಿಲೀಸ್ ಗೂ ಮುನ್ನ ಬಾರಿ ಮೊತ್ತಕ್ಕೆ ಮಾರಾಟವಾಗಿದ್ದ ನೀ ಬರೆದ ಕಾದಂಬರಿ ಸಿನಿಮಾದ ಟೋಟಲ್ ಬಜೆಟ್ ಹಾಗೂ ಕಲೆಕ್ಷನ್ ಎಷ್ಟು ಗೊತ್ತಾ? - Kannada News

ಇದರ ಅನುಭವವನ್ನು ಕನ್ನಡದ ಪ್ರಖ್ಯಾತ ನಿರ್ದೇಶಕ, ನಟ ದ್ವಾರಕೀಶ್ ಅವರು ಪಡೆದಿದ್ದಾರೆ. ಸ್ವತಃ ದ್ವಾರಕೀಶ್ ಅವರೇ ಮೊದಲ ಬಾರಿಗೆ ನಿರ್ದೇಶನ ಮಾಡಿದ ನೀ ಬರೆದ ಕಾದಂಬರಿ ಸಿನಿಮಾದ (Kannada Cinema Nee Bareda Kadambari) ಮೂಲಕ ಅವರಿಗೆ ಈ ಒಂದು ಅನುಭವವಾಯಿತಂತೆ.

ಹೌದು ಗೆಳೆಯರೇ ದ್ವಾರಕೀಶ್ (Actor Dwarakish) ಅವರು ಇಂತಹ ಒಂದು ಕಥೆಯನ್ನು ಬರೆದು ವಿಷ್ಣುವರ್ಧನ್ (Actor Vishnuvardhan) ಅವರ ಬಳಿ ಈ ಸಿನಿಮಾವನ್ನು ತನಗಾಗಿ ಮಾಡಿ ಕೊಡುವಿರಾ ಎಂದು ಕೇಳಿದಾಗ ವಿಷ್ಣುವರ್ಧನ್ ಕಥೆ ಕೇಳಿ ಮನಸೊತು ಹೋಗುತ್ತಾರೆ.

ಆ ದಿನವೇ ಅಭಿನಯಿಸಲು ಒಪ್ಪಿಗೆ ಸೂಚಿಸಿದರಂತೆ. ಅದರಂತೆ ಎಲ್ಲಾ ಒಪ್ಪಿಗೆಯಾದ ಬೆನ್ನಲ್ಲೇ ಸಿನಿಮಾ ಬಹು ಬೇಗ ಸೆಟ್ಟೇರುತ್ತದೆ, ಸಿನಿಮಾದ ನಾಯಕ ನಟಿಯ ಹುಡುಕಾಟದಲ್ಲಿದ್ದ ದ್ವಾರಕೀಶ್ ಅವರಿಗೆ ಸ್ವತಃ ವಿಷ್ಣುವರ್ಧನ್ ಅವರೇ ಭವ್ಯ ಅವರ ಹೆಸರನ್ನು ಸೂಚಿಸಿದರು. ಹೀಗೆ ಡಾ. ವಿಷ್ಣುವರ್ಧನ್ ಹಾಗೂ ಭವ್ಯ ಅವರ ಅಭಿನಯದಲ್ಲಿ ಸಿನಿಮಾ ಅದ್ಭುತವಾಗಿ ಮೂಡಿಬಂತು.

Actor Vishnuvardha

50ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಂಡರಿ ಬಾಯಿ ಅವರ ಪತಿ ಯಾರು ಗೊತ್ತಾ? ಅವರೂ ಕೂಡ ಸಕ್ಕತ್ ಫೇಮಸ್!

ಅಲ್ಲದೆ ಚಿತ್ರದಲ್ಲಿ ವಿಷ್ಣುವರ್ಧನ್ ಅವರು ಬೇರೆಯದ್ದೆ ರೀತಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಸಿನಿಮಾಗೆ ಹಾಡುಗಳು ಕೂಡ ಪ್ಲಸ್ ಪಾಯಿಂಟ್ ಆಗಿತ್ತು, ಇನ್ನು ಆಗಿನ ಕಾಲಕ್ಕೆ ಈ ಸಿನಿಮಾಗೆ ಬರೋಬ್ಬರಿ 27 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಲಾಗಿತ್ತು. ಅದರಂತೆ ಸಿನಿಮಾ ರಿಲೀಸ್ಗೆ ಸಿದ್ಧವಾದಾಗ ವಿತರಕರು ಬಂದು ಇದರ ಫಸ್ಟ್ ಕಾಫಿಯನ್ನು ನೋಡುತ್ತಾರೆ.

ಸಂದರ್ಶನ ಒಂದರಲ್ಲಿ ದ್ವಾರಕೀಶ್ ಅವರೇ ಹೇಳಿದ ಹಾಗೆ “ಅದೊಂದು ಮಂಗಳವಾರದ ದಿನ ನೀ ಬರೆದ ಕಾದಂಬರಿ ಸಿನಿಮಾವನ್ನು ನೋಡಿದಂತಹ ವಿತರಕರು 21 ಲಕ್ಷ ಹಣ ನೀಡಿ ಸಿನಿಮಾ ಖರೀದಿ ಮಾಡಲು ಮುಂದಾಗುತ್ತಾರೆ. ಆದರೆ ಆ ಸಮಯದಲ್ಲಿ ನಾನು ಯಾವುದೇ ಆಲೋಚನೆಯನ್ನು ಮಾಡಲಿಲ್ಲ, ದಾದಾ ಎರಡು ಮೂರು ದಿನಗಳ ಬಳಿಕ ಬಂದಂತಹ ಮತ್ತೋರ್ವ ಡಿಸ್ಟ್ರಿಬ್ಯೂಟರ್ ಈ ಸಿನಿಮಾ ನನಗೆ ಕೊಡಿ ನಾನು 65 ಲಕ್ಷ ರೂಪಾಯಿ ಹಣವನ್ನು ನೀಡುತ್ತೇನೆ ಎನ್ನುತ್ತಾರೆ.

Actor Dwarakish

ಹಿರಿಯ ನಟಿ ಮಾಧವಿಯವರ ಗಂಡ ಮಕ್ಕಳು ಹೇಗಿದ್ದಾರೆ ಗೊತ್ತಾ? ಸಿನಿಮಾ ರಂಗ ಬಿಟ್ಟ ಮೇಲೆ ಈ ನಟಿ ಕೋಟ್ಯಾಧಿಪತಿ ಆಗಿದ್ದೇಗೆ?

ಹೀಗಾಗಿ ನಾನು ಕಣ್ಣು ಮುಚ್ಚಿ ಮಾರಾಟ ಮಾಡಿದೆ, ಏಕೆಂದರೆ ಆಗಿನ ಕಾಲದಲ್ಲಿ 27 ಲಕ್ಷ ಹಣ ಖರ್ಚು ಮಾಡಿ 65 ಲಕ್ಷ ರೂಪಾಯಿ ಹಣವನ್ನು ಸಿನಿಮಾಗಳಿಸುತ್ತದೆ ಎಂದರೆ ಅದು ದಾಖಲೆಯೇ ಸರಿ. ಹೀಗಾಗಿ ನಾನು ಹಿಂದೆ ಮುಂದೆ ಯೋಚಿಸಿದೆ ಸಿನಿಮಾವನ್ನು ನೀಡಿದೆ ಅದರಂತೆ ಚಿತ್ರ ಬಿಡುಗಡೆಯಾದಾಗ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತು” ಎಂದರು.

Total budget and collection of the Kannada Movie Nee Bareda Kadambari

Follow us On

FaceBook Google News

Total budget and collection of the Kannada Movie Nee Bareda Kadambari