ಅಣ್ಣಾವ್ರ ಆಕಸ್ಮಿಕ, ಅನುರಾಗ ಅರಳಿತು ಸಿನಿಮಾಗಳಲ್ಲಿ ನಟಿಸಿದ್ದ ಟಾಪ್ ನಟಿ ಗೀತಾ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ಕಣ್ಮರೆಯಾಗಿದ್ದೇಕೆ?

Story Highlights

ಉತ್ತುಂಗದ ಶಿಖರದಲ್ಲಿರಬೇಕಾದರೆ ನಟಿ ಗೀತಾ ಸಿನಿಮಾ ರಂಗವನ್ನು ತೊರೆದಿದ್ದು ಯಾಕೆ? ಈ ನಟಿ ಬಣ್ಣದ ಬದುಕಿನಿಂದ ದೂರಾದ್ರ ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಟಿ ಗೀತಾ (Actress Geetha) ಅವರ ಹೆಸರು ಕೇಳುತ್ತಿದ್ದ ಹಾಗೆ ಅಣ್ಣಾವ್ರೊಂದಿಗಿನ ಸಾಲು ಸಾಲು ಸಿನಿಮಾಗಳ ಪಟ್ಟಿ ನಮ್ಮೆಲ್ಲರ ಕಣ್ಣ ಮುಂದೆ ಭಾಸವಾಗುತ್ತದೆ. ಮುಗ್ಧ ಹಾಗೂ ಮನೋಜ್ಞ ಅಭಿನಯದ ಮೂಲಕವೇ ಅಲ್ಪಾವಧಿಯಲ್ಲಿಯೇ ಕನ್ನಡಿಗರ (Kannada Fans) ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾದಂತಹ ನಟಿ ಗೀತಾ.

ಡಾ. ರಾಜಕುಮಾರ್ (Actor Dr Rajkumar) ಅವರೊಂದಿಗೆ ಅದ್ಭುತವಾದ ಒಡನಾಟವನ್ನು ಬೆಳೆಸಿಕೊಂಡು ನಟ ಸಾರ್ವಭೌಮರೊಂದಿಗೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕೀರ್ತಿಯನ್ನು ಪಡೆದುಕೊಂಡರು.

ಅತಿಲೋಕ ಸುಂದರಿ ನಟಿ ಅಂಬಿಕಾ ಎಷ್ಟು ಮದುವೆಯಾಗಿದ್ದಾರೆ ಗೊತ್ತಾ? ಇವರ ಪತಿಯರು ಯಾರ್ಯಾರು ಗೊತ್ತಾ!

ಹೀಗೆ ತಮ್ಮ ವೃತ್ತಿ ಬದುಕಿನಲ್ಲಿ ಸಣ್ಣ ಪುಟ್ಟ ಕಿರಿಕಿರಿ ಗಾಸಿಪ್ಗಳಿಗೂ ಒಳಗಾಗದೆ ಉತ್ತುಂಗದ ಶಿಖರದಲ್ಲಿರಬೇಕಾದರೆ ನಟಿ ಗೀತಾ ಸಿನಿಮಾ ರಂಗವನ್ನು ತೊರೆದಿದ್ದು ಯಾಕೆ? ಈ ನಟಿ ಬಣ್ಣದ ಬದುಕಿನಿಂದ ದೂರಾದ್ರ ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳ ಮೂಲಕ ಬಣ್ಣದ ಬದುಕಿನಲ್ಲಿ ತಮ್ಮದೇ ಆದ ವಿಶಿಷ್ಟ ಹೆಸರನ್ನು ಸಂಪಾದಿಸಿಕೊಂಡಂತಹ ಈ ನಟಿ ಗರ್ಜನೆ, ದೇವರ ಆಟ, ಹೆಣ್ಣಿನ ಸೇಡು, ಆಶಾಕಿರಣ, ಆರಾಧನೆ, ಎರಡು ರೇಖೆಗಳು, ಪ್ರಚಂಡ ಕುಳ್ಳ, ಆಕಸ್ಮಿಕ, ಅನುರಾಗ ಅರಳಿತು, ಗಿರಿ ಬಾಲೆ, ಮಮತೆಯ ಮಡಿಲು, ಅರುಣರಾಗ, ದೇವತೆ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕನ್ನಡದ (Kannada Film Industry) ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.

ನಟಿ ವಿನಯಾ ಪ್ರಸಾದ್ ಮದುವೆಯಾದ 7 ವರ್ಷಕ್ಕೆ ತಮ್ಮ ಪತಿಯನ್ನು ಕಳೆದುಕೊಂಡದ್ದು ಹೇಗೆ? ದುಃಖದ ನಡುವಿನಲ್ಲಿದ್ದ ಇವರ ಕೈ ಹಿಡಿದದ್ದು ಯಾರು ಗೊತ್ತಾ?

Kannada Actress Geethaಹೀಗೆ ಡಾ. ವಿಷ್ಣುವರ್ಧನ್, ಡಾಕ್ಟರ್ ರಾಜಕುಮಾರ್, ಶಂಕರ್ ನಾಗ್ ಹಾಗೂ ಅಂಬರೀಶ್ ಅವರಂತಹ ಘಟಾನುಘಟಿಗಳೊಂದಿಗೆ ಅಭಿನಯಸುತ್ತಾ ಪೀಕ್ ನಲ್ಲಿ ಇರುವಾಗಲೇ 1997 ರಂದು ವಾಸನ್ ಎಂಬ ಚಾರ್ಟೆಡ್ ಅಕೌಂಟೆಂಟ್ ಜೊತೆಗೆ ಪ್ರೀತಿಯಲ್ಲಿ ಬಿದ್ದು ಅದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಅಮೆರಿಕಕ್ಕೆ ಹಾರಿದರು.

ಟಾಪ್ ನಟಿ ಅನಿಸಿಕೊಂಡಿರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಓದಿರೋದು ಎಷ್ಟನೇ ತರಗತಿ ಗೊತ್ತಾ?

ಹೀಗೆ ಮದುವೆಯಾದ ಬಳಿಕ ಸಿನಿಮಾರಂಗದಿಂದ ಸಂಪೂರ್ಣ ದೂರ ಉಳಿದ ಗೀತಾ ಅವರು ತಮ್ಮ ಪತಿಯ ಐಷಾರಾಮಿ ಜೀವನವನ್ನು ಅನುಭವಿಸುತ್ತಿದ್ದರು.

ಆದರೆ ಅಮೆರಿಕದಲ್ಲಿ ಎಲ್ಲವೂ ಇದ್ದು ತಮಗೆ ಬೇಕಾದಂತಹ ತಾಯ್ನಾಡಿನ ವಾತ್ಸಲ್ಯ ಸಿಗದ ಕಾರಣ ವಾಪಸ್ ಭಾರತಕ್ಕೆ ಬಂದು ಚೆನ್ನೈನಲ್ಲಿ ಬೃಹತಾದ ಮನೆ ಒಂದನ್ನು ಖರೀದಿಸಿ ತಮ್ಮ ಸಕುಟುಂಬದೊಂದಿಗೆ ಗೀತಾ ವಾಸವಾಗಿದ್ದಾರೆ.

ಟೈಗರ್ ಪ್ರಭಾಕರ್ ಗೆ ಡೈವರ್ಸ್ ನೀಡಿ ನಟಿ ಜಯಮಾಲಾ 2ನೇ ಮದುವೆ ಆಗಿದ್ದು ತನಗಿಂತ 11 ವರ್ಷ ಚಿಕ್ಕವರನ್ನ! ಆತ ಕೂಡ ತುಂಬಾನೇ ಫೇಮಸ್!

ಇಂದಿಗೂ ಕೂಡ ಅಲ್ಲೊಂದು ಇಲ್ಲೊಂದು ಸಣ್ಣಪುಟ್ಟ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಾ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಮಾಹಿತಿ ತಿಳಿದು ಬಂದಿದೆ. ಈಕೆ ಅಭಿನಯದ ಎಲ್ಲಾ ಸಿನಿಮಾಗಳು ಇಂದಿಗೂ ಅಭಿಮಾನಿಗಳ ಅಭಿಮಾನಕ್ಕೆ ಕಾರಣವಾಗಿದೆ..

Why Kannada Actress Geetha stay away from the cinema Industry

Related Stories