ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ಗಂಡನಿಂದಲೇ ಮೋಸ ಹೋದ ನಟಿ ಸಾಕ್ಷಿ ಶಿವಾನಂದ್ ಈಗ ಹೇಗಿದ್ದಾರೆ ಗೊತ್ತಾ?

ನಟ ಯೋಗೇಶ್ ಅಭಿನಯದ ಸೈನಿಕ ಸಿನಿಮಾ ಸಾಕ್ಷಿ ಶಿವಾನಂದ್ ಅವರಿಗೆ ತುಂಬಾ ದೊಡ್ಡ ಮಟ್ಟದ ಹೆಸರನ್ನು ತಂದುಕೊಟ್ಟಿತ್ತು. ಇನ್ನು ಇವರ ವೈಯಕ್ತಿಕ ವಿಚಾರವನ್ನು ನೋಡುವುದಾದರೆ, ನಟಿ ಸಾಕ್ಷಿ ಶಿವಾನಂದ್ ಏಪ್ರಿಲ್ 15,1976 ಮುಂಬೈನಲ್ಲಿ ಜನಿಸಿದರು.

ಸ್ನೇಹಿತರೆ, ನಟಿ ಸಾಕ್ಷಿ ಶಿವಾನಂದ್ (Actress Sakshi Shivanand) ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಟಾಪ್ ನಟಿಯಾಗಿ ಮಿಂಚಿ ಮಿಂಚಿನ ಬಳ್ಳಿಯಂತೆ ಅಭಿನಯದಲ್ಲಿ ಚುರುಕುತನವನ್ನು ತೋರಿಸಿದ್ದಂತಹ ನಟಿ. ಎಂತಹ ಪಾತ್ರ ನೀಡಿದರೂ ಆ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದ್ದಂತಹ ಸಾಕ್ಷಿ ಅವರು ಗಲಾಟೆ ಅಳಿಯಂದ್ರು ಸಿನಿಮಾದ (Galate Aliyandru Kannada Cinema) ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದರು.

ಹೌದು ಗೆಳೆಯರೇ ಖ್ಯಾತ ನಟ ನಿರ್ದೇಶಕ ಎಸ್ ನಾರಾಯಣ್ ಅವರ ನೇತೃತ್ವದಲ್ಲಿ ತಯಾರಾದ ಈ ಸಿನಿಮಾವನ್ನು ಅನಿತಾ ಕುಮಾರಸ್ವಾಮಿಯವರು ನಿರ್ಮಾಣ ಮಾಡಿದ್ದರು. ಹೀಗೆ 29 ಸೆಪ್ಟೆಂಬರ್ 2000 ದಲ್ಲಿ ಚಿತ್ರ ತೆರೆ ಕಂಡಿತ್ತು.

ಒಳ್ಳೆಯ ಅವಕಾಶಗಳಿದ್ದರೂ ನಟಿ ಚಾರುಲತಾ ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದೇಕೆ? ಸಿನಿಮಾ ರಂಗ ತೊರೆದದ್ದು ಯಾರಿಗಾಗಿ ಗೊತ್ತಾ?

ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ಗಂಡನಿಂದಲೇ ಮೋಸ ಹೋದ ನಟಿ ಸಾಕ್ಷಿ ಶಿವಾನಂದ್ ಈಗ ಹೇಗಿದ್ದಾರೆ ಗೊತ್ತಾ? - Kannada News

ಈ ಸಿನಿಮಾದಲ್ಲಿ ನಟಿ ಸಾಕ್ಷಿಯವರು ನಟಿಸಿ ಎಲ್ಲರ ಮನಸ್ಸನ್ನು ಗೆದ್ದರು. ಪ್ರಥಮ ಸಿನಿಮಾದಲ್ಲಿಯೇ ಡಾ. ಶಿವರಾಜ್ ಕುಮಾರ್ (Actor Shiva Rajkumar)ಅವರಂತಹ ಅದ್ಭುತ ಕಲಾವಿದನ ಜೊತೆಗೆ ತೆರೆ ಹಂಚಿಕೊಳ್ಳುವ ಭಾಗ್ಯವನ್ನು ಗಿಟ್ಟಿಸಿಕೊಂಡ ಸಾಕ್ಷಿ ಅವರು ಈ ಚಿತ್ರದ ಬಳಿಕ ಹೆಚ್ಚಿನ ಅವಕಾಶವನ್ನು ಪಡೆದುಕೊಂಡರು.

ಹೌದು ಗೆಳೆಯರೇ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ನಾನು ನಾನೆ’ ಸಿನಿಮಾದಲ್ಲಿ ನಟಿಸಿದರು… ನಂತರ ನಟ ಯೋಗೇಶ್ ಅಭಿನಯದ ಸೈನಿಕ ಸಿನಿಮಾ ಸಾಕ್ಷಿ ಶಿವಾನಂದ್ ಅವರಿಗೆ ತುಂಬಾ ದೊಡ್ಡ ಮಟ್ಟದ ಹೆಸರನ್ನು ತಂದುಕೊಟ್ಟಿತ್ತು. ಇನ್ನು ಇವರ ವೈಯಕ್ತಿಕ ವಿಚಾರವನ್ನು ನೋಡುವುದಾದರೆ, ನಟಿ ಸಾಕ್ಷಿ ಶಿವಾನಂದ್ ಏಪ್ರಿಲ್ 15,1976 ಮುಂಬೈನಲ್ಲಿ ಜನಿಸಿದರು.

ಅಣ್ಣಾವ್ರ ಆಕಸ್ಮಿಕ, ಅನುರಾಗ ಅರಳಿತು ಸಿನಿಮಾಗಳಲ್ಲಿ ನಟಿಸಿದ್ದ ಟಾಪ್ ನಟಿ ಗೀತಾ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ಕಣ್ಮರೆಯಾಗಿದ್ದೇಕೆ?

Actress Sakshi Shivanand
Image Source: Right Rasta

ಸಿನಿಮಾಗಳಲ್ಲಿ ಬೇಡಿಕೆ ಕಡಿಮೆಯಾದಾಗ ನಟಿ ಸಾಕ್ಷಿ ಶಿವಾನಂದ್ ಅವರು ಅಮೆರಿಕಾಗೆ ಹೋಗಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕೋರ್ಸನ್ನು ಮಾಡಿದರು. ಅಮೆರಿಕದಲ್ಲಿ ಮ್ಯಾನೇಜ್ಮೆಂಟ್ ಕೋರ್ಸ್ ಮಾಡುತ್ತಿರುವಾಗಲೇ ಸಾಗರ್ ಎಂಬುವವರ ಪರಿಚಯವಾಗಿ ಆತನೊಂದಿಗೆ ಸಹಜೀವನವನ್ನು ನಡೆಸಿದರು ಹಾಗೂ ಸಾಗರ್ ಅವರು ಮಾಡುತ್ತಿದ್ದಂತ ಬಿಸಿನೆಸ್ಸಿಗೆ ಆರ್ಥಿಕ ಸಹಾಯವನ್ನು ಸಹ ನೀಡಿದರು.

ಆದರೆ ನಟಿ ಸಾಕ್ಷಿ ಅವರಿಗೆ ಸಾಗರ್ ತನ್ನನ್ನು ಪ್ರೀತಿಸುತ್ತಿಲ್ಲ ತನ್ನಲ್ಲಿರುವ ಹಣವನ್ನು ಪ್ರೀತಿಸುತ್ತಿದ್ದಾನೆ ಎಂಬ ವಿಷಯ ಕೆಲವು ಸಮಯದ ನಂತರ ತಿಳಿಯಿತು. ಆ ಸತ್ಯ ತಿಳಿಯುವ ಹೊತ್ತಿಗೆ ಸಾಗರ್ ಸಾಕ್ಷಿ ಅವರಿಂದ ತುಂಬಾ ಹಣವನ್ನು ಬಾಚಿಕೊಂಡಿದ್ದ ನಂತರ ಈತನಿಂದ ಸಾಕ್ಷಿ ಅವರು ದೂರವಾದರೂ ಪ್ರಸ್ತುತ ಸಾಕ್ಷಿ ಶಿವಾನಂದ್ ಅವರು ಅಮೆರಿಕದಲ್ಲಿ ನೆಲೆಸಿದ್ದು, ಅಲ್ಲಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

ಅತಿಲೋಕ ಸುಂದರಿ ನಟಿ ಅಂಬಿಕಾ ಎಷ್ಟು ಮದುವೆಯಾಗಿದ್ದಾರೆ ಗೊತ್ತಾ? ಇವರ ಪತಿಯರು ಯಾರ್ಯಾರು ಗೊತ್ತಾ!

ಅತಿ ಹೆಚ್ಚಾಗಿ ಪ್ರೀತಿಸಿ ಮದುವೆಯಾದಂತಹ ಗಂಡನಿಂದಲೇ ಈ ರೀತಿ ಮೋಸವಾಗಿದ್ದು ಸಾಕ್ಷಿ ಅವರು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಇನ್ನು ಸಾಕ್ಷಿ ಶಿವಾನಂದ್ ಅವರ ಕೊನೆ ಸಿನಿಮಾ ಯಾವುದೆಂಬುದನ್ನು ನೋಡುವುದಾದರೆ 2014ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪರಮಶಿವ ಚಿತ್ರ ಸಾಕ್ಷಿ ಅವರ ಕಡೆಯ ಸಿನಿಮಾ.

ಕನ್ನಡ ಮಾತ್ರವಲ್ಲದೆ (Kannada Cinema) ಹಲವು ಭಾಷೆಗಳಲ್ಲಿ ನಟಿಸಿರುವ ಸಾಕ್ಷಿ ಜಂಜೀರ್, ಮಾಸ್ಟರ್, ಸೀತಾರಾಮರಾಜು, ಹೋಮಮ್, ಮಂಜೂರ್, ಧ್ವನಿ, ರಾಜಹಂಸ, ನಿಧಿ, ಸ್ನೇಹಿತುಲು, ಸಿಂಹರಾಸಿ, ವೇದಂ, ಸೌಂದರ್ಯ, ಆದಿ ಭಗವಾನ್, ಪರಮಶಿವ, ತಂದೆಗೆ ತಕ್ಕ ಮಗ, ಮಾನಸ್ತಾನ, ಸೇರಿದಂತೆ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಾಕ್ಷಿ ಶಿವಾನಂದ್ ಅವರು ಅಭಿನಯಿಸಿದ್ದಾರೆ.

ನಟಿ ವಿನಯಾ ಪ್ರಸಾದ್ ಮದುವೆಯಾದ 7 ವರ್ಷಕ್ಕೆ ತಮ್ಮ ಪತಿಯನ್ನು ಕಳೆದುಕೊಂಡದ್ದು ಹೇಗೆ? ದುಃಖದ ನಡುವಿನಲ್ಲಿದ್ದ ಇವರ ಕೈ ಹಿಡಿದದ್ದು ಯಾರು ಗೊತ್ತಾ?

Unknown Facts About Actress Sakshi Shivanand and Her Life Story

Follow us On

FaceBook Google News

Unknown Facts About Actress Sakshi Shivanand and Her Life Story