ಗೋವಾ ಪಾರ್ಟಿಯಲ್ಲಿ ಅತಿಯಾಗಿ ಕುಡಿದು ತನ್ನ ಸ್ನೇಹಿತೆಗೆ ಲಿಪ್ ಲಾಕ್ ಮಾಡಿದ ನಿಶ್ವಿಕ ನಾಯ್ಡು! ಇದಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ ಗೊತ್ತಾ?

ಗೋವಾದ ಪಾರ್ಟಿ (Goa Party) ಒಂದರಲ್ಲಿ ಹುಡುಗಿಯೊಂದಿಗೆ ಲಿಪ್ ಲಾಕ್ (Lip Lock Video) ಮಾಡಿರುವಂತಹ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದನ್ನು ಕಂಡಂತಹ ನೆಟ್ಟಿಗರ ರೆಸ್ಪಾನ್ಸ್ ಹೇಗಿತ್ತು....

ಸ್ನೇಹಿತರೆ 2018ರಲ್ಲಿ ತೆರೆಕಂಡ ನಟ ಅನೀಶ್ ಅಭಿನಯದ ವಾಸು ನನ್ ಪಕ್ಕ ಕಮರ್ಷಿಯಲ್ ಎಂಬ ಸಿನಿಮಾದ ಮೂಲಕ ಬಹುದೊಡ್ಡ ಮಟ್ಟದಲ್ಲಿ ಪ್ರಖ್ಯಾತಿ ಪಡೆದುಕೊಂಡಂತಹ ನಟಿ ನಿಶ್ವಿಕ ನಾಯ್ಡು (Actress Nishvika Naidu) ಆಗಾಗ ತಮ್ಮ ಹಾಟ್ ಹಾಗೂ ಬೋಲ್ಡ್ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ನೆಟ್ಟಿಗರ ತಾಪಮಾನವನ್ನು ಹೆಚ್ಚಿಸುತ್ತಿರುತ್ತಾರೆ.

ಹೀಗಿರುವಾಗ ಗೋವಾದ ಪಾರ್ಟಿ (Goa Party) ಒಂದರಲ್ಲಿ ಹುಡುಗಿಯೊಂದಿಗೆ ಲಿಪ್ ಲಾಕ್ (Lip Lock Video) ಮಾಡಿರುವಂತಹ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದನ್ನು ಕಂಡಂತಹ ನೆಟ್ಟಿಗರ ರೆಸ್ಪಾನ್ಸ್ ಹೇಗಿತ್ತು ಎಂಬುದನ್ನು ತಿಳಿಯಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟಂತಹ ನಟಿ ನಿಶ್ವಿಕ ನಾಯ್ಡು..

ಸಿನಿಮಾ ರಂಗ ಬಿಟ್ಟು ಕಾರ್ ಡ್ರೈವರ್ ಆಗಲು ನಿರ್ಧರಿಸಿದ್ದರಂತೆ ವಿಷ್ಣುವರ್ಧನ್! ಆ ನಿರ್ಧಾರಕ್ಕೆ ಬರಲು ಕಾರಣ ಏನು ಗೊತ್ತೆ?

ಅನಂತರ ಅಮ್ಮ ಐ ಲವ್ ಯು, ಸಕ್ಕತ್, ಗಾಳಿಪಟ 2, ಪಡ್ಡೆ ಹುಲಿ, ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಾ ತಮ್ಮದೇ ಆದ ವಿಶಿಷ್ಟ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ.

ಈಗಲೂ ಕೂಡ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ, ಉದಯೋನ್ಮುಖ ನಟಿಯಾಗಿ ಹೊರಹೊಮ್ಮಿರುವಂತಹ ನಿಶ್ವಿಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿ ಇರುವ ಮೂಲಕ ಅಭಿಮಾನಿಗಳ ಒಡನಾಟದಲ್ಲಿ ಇರುತ್ತಾರೆ.

ತಮ್ಮ ಯೋಗ ಟಿಪ್ಸ್ ಹಾಗೂ ಸ್ಕಿನ್ ಕೇರ್ ರೂಟೀನ್ಗಳನ್ನೆಲ್ಲ ಅಭಿಮಾನಿಗಳಿಗೆ ಹೇಳುತ್ತಾ ಉಪಯುಕ್ತವಾದ ಮಾಹಿತಿಗಳನ್ನು ಹಂಚಿಕೊಳ್ಳುವುದರ ಜೊತೆಗೆ ತಮ್ಮ ಹಾರ್ಟ್ ಮೈ ಮಾಟದ ಫೋಟೋಗಳನ್ನು ಶೇರ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ.

Kannada actress Nishvika Naidu

ಕೊನೆಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮದುವೆ ಫಿಕ್ಸ್, ಯಾರ ಮನೆ ಸೊಸೆಯಾಗಲಿದ್ದಾರೆ ಗೊತ್ತಾ ಶ್ರೀವಲ್ಲಿ..

ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ನಟಿ ನಿಶ್ವಿಕಾ ನಾಯ್ಡು ತಮ್ಮ ಸ್ನೇಹಿತೆಯರೊಂದಿಗೆ ಗೋವಾ ಟ್ರಿಪ್ ಗೆ ತೆರಳಿದರು, ಅಲ್ಲಿನ ಸಾಲು ಸಾಲು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ಹುಕ್ಕ ಹೊಡೆಯುವಂತಹ ಸಂದರ್ಭದಲ್ಲಿ ಹೊಗೆಯನ್ನು ಶೇರ್ ಮಾಡುವ ಮೂಲಕ ಲಿಪ್ ಲಾಕ್ ಮಾಡಿರುವಂತಹ ವಿಡಿಯೋ (Nishvika Naidu lip lock video) ಸಾಮಾಜಿಕ ಜಾಲತಾಣದಲ್ಲಿ (Social Media) ಬಾರಿ ವೈರಲ್ ಆಗುತ್ತಿದೆ.

ಇದನ್ನು ಕಂಡಂತಹ ಕೆಲವು ನಿಶ್ವಿಕಾ ನಾಯ್ಡು ಅವರ ಅಭಿಮಾನಿಗಳು ಅವರ ದುಡ್ಡಿನಲ್ಲಿ ಅವರು ಎಂಜಾಯ್ ಮಾಡುತ್ತಾರೆ ಎಂದು ಸಮರ್ಥಿಸಿಕೊಂಡರೆ, ಇನ್ನಷ್ಟು ನೆಟ್ಟಿಗರು ಡ್ರ ಗ್ ಜಾಸ್ತಿಯಾಗಿದೆ ಎಂದು ಕಮೆಂಟ್ ಮಾಡುವ ಮೂಲಕ ನಿಶ್ವಿಕಾ ನಾಯ್ಡು ಅವರ ಅನುಚಿತ ನಡವಳಿಕೆಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

Kannada actress Nishvika Naidu’s lip-lock at goa party goes viral

Follow us On

FaceBook Google News