ಅಪ್ಪನ ನೆನಪಿಗಾಗಿ ಪುನೀತ್ ರಾಜಕುಮಾರ್ ಪುತ್ರಿ ಮಾಡಿರುವ ಕೆಲಸ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ! ದೊಡ್ಮನೆ ಮಕ್ಳು ನಿಜಕ್ಕೂ ಗ್ರೇಟ್!

ಅಪ್ಪು ಪುತ್ರಿ ಧೃತಿ ತಮ್ಮ ತಾಯಿ ಹಾಗೂ ಕುಟುಂಬದಿಂದ ದೂರ ಉಳಿದು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಪ್ಪನ ಹೆಸರು ಚಿರಕಾಲ ಉಳಿಯುವಂತೆ ದೃತಿಯವರು ಜರ್ಮನಿಯಲ್ಲಿ ಮಾಡಿರುವಂತಹ ಆ ಕೆಲಸ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Actor Puneeth Rajkumar) ನಮ್ಮೆಲ್ಲರಿಂದ ಅಗಲಿ 2 ವರ್ಷಗಳು ಕಳೆದರೂ ಕೂಡ ಅವರ ಸಿನಿಮಾಗಳು (Kannada Cinema) ಸಮಾಜ ಸೇವೆ ಹಾಗೂ ಅವರ ಗುಣಗಳು, ಅವರ ನಗುಮುಖ ಅವರಿಲ್ಲ ಎಂಬುವ ಆ ಒಂದು ಕಟು ಸತ್ಯವನ್ನು ಇಂದಿಗೂ ಸ್ವೀಕರಿಸಲು ಬಿಡುತ್ತಿಲ್ಲ.

ಅಪ್ಪು ಅಗಲಿದ ದಿನದಿಂದ ಹಿಡಿದು ಇಂದಿನವರೆಗೂ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿಯೂ (Social Media) ಪುನೀತ್ ರಾಜಕುಮಾರ್ ಅವರ ಕುರಿತಾದ ಮಾಹಿತಿ ಒಂದಲ್ಲಾ ಒಂದು ಹರಿದಾಡುತ್ತಲೇ ಇರುತ್ತದೆ.

ದಿನದಲ್ಲಿ ಒಮ್ಮೆಯಾದರೂ ಅಪ್ಪು (Appu Fans) ಕುರಿತಾದ ಸ್ಟೇಟಸ್ ನೋಡುತ್ತೇವೆ. ಹೀಗೆ ಅಭಿಮಾನಿಗಳ ಮನಸ್ಸಿನಲ್ಲಿ ಆರಾಧ್ಯ ದೈವರಾಗಿರುವ ಪುನೀತ್ ರಾಜಕುಮಾರ್ ಅವರ ಅಗಲಿಕೆ ನಮ್ಮೆಲ್ಲರಿಗೂ ಸಹಿಸಲಾರದಂತಹ ನೋವುಂಟು ಮಾಡಿರುವಾಗ ಅವರ ಕುಟುಂಬದ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ನೀವೇ ಯೋಚಿಸಿ.

ಅಪ್ಪನ ನೆನಪಿಗಾಗಿ ಪುನೀತ್ ರಾಜಕುಮಾರ್ ಪುತ್ರಿ ಮಾಡಿರುವ ಕೆಲಸ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ! ದೊಡ್ಮನೆ ಮಕ್ಳು ನಿಜಕ್ಕೂ ಗ್ರೇಟ್! - Kannada News

ತಂದೆಯ ಜೇಬಿನಿಂದ ದುಡ್ಡು ಕದ್ದಿದ್ದಕ್ಕೆ ತಾಯಿಯೇ ಬಾಲಣ್ಣನವರನ್ನು ಮನೆಯಿಂದ ಆಚೆ ಹಾಕಿದ್ರಂತೆ! ಅಷ್ಟಕ್ಕೂ ಬಾಲಣ್ಣ ನಟನಾದದ್ದು ಹೇಗೆ ಗೊತ್ತಾ?

ಇಂತಹ ಸಂದರ್ಭದಲ್ಲಿಯೂ ಅಪ್ಪು ಪುತ್ರಿ ಧೃತಿ (Puneeth Rajkumar Daughter Drithi) ತಮ್ಮ ತಾಯಿ ಹಾಗೂ ಕುಟುಂಬದಿಂದ ದೂರ ಉಳಿದು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಪ್ಪನ ಹೆಸರು ಚಿರಕಾಲ ಉಳಿಯುವಂತೆ ದೃತಿಯವರು ಜರ್ಮನಿಯಲ್ಲಿ ಮಾಡಿರುವಂತಹ ಆ ಕೆಲಸ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು (Goes Viral) ಇದನ್ನು ಕಂಡಂತಹ ನೆಟ್ಟಿಗರು ತಂದೆಗೆ ತಕ್ಕ ಮಗಳು ಎಂದು ಪುನೀತ್ ರಾಜಕುಮಾರ್ ಅವರ ಪುತ್ರಿಯನ್ನು ಹಾಡಿ ಹೋಗುತ್ತಿದ್ದಾರೆ.

ಅಷ್ಟಕ್ಕೂ ದೃತಿ ವಿದೇಶದಲ್ಲಿ ಅದೆಂಥ ಕೆಲಸ ಮಾಡಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಯಾರಿಗೂ ಕಾಣಿಸಿಕೊಳ್ಳದ ವಿಷ್ಣುವರ್ಧನ್ ಅವರ ಮತ್ತೋರ್ವ ಪುತ್ರಿ ಯಾರು ಗೊತ್ತಾ? ಮಾಧ್ಯಮದ ಮುಂದೆ ಬರಲು ಹಿಂಜರಿಕೆ ಯಾಕೆ?

Actor Puneeth Rajkumarಹೌದು ಗೆಳೆಯರೇ ಅಭಿಮಾನಿಗಳಿಗೆ ತುಂಬು ಹೃದಯದ ಪ್ರೀತಿಯನ್ನು ನೀಡುತ್ತಿದ್ದ ಪುನೀತ್ ರಾಜಕುಮಾರ್ ತಮ್ಮ ಹೆಂಡತಿ ಹಾಗೂ ಮಕ್ಕಳಿಗೂ ಅದೇ ಪ್ರೀತಿ ಒಲವನ್ನು ನೀಡುತ್ತಿದ್ದರು. ಹೀಗೆ ಯಾವುದೇ ವಿದೇಶದ ಪ್ರವಾಸಕ್ಕೆ ಹೋದರು ಮನೆಯಲ್ಲಿ ಯಾವುದೇ ಸಂಭ್ರಮಾಚರಣೆ ನಡೆದರು, ತಮ್ಮ ಕುಟುಂಬಸ್ಥರೊಂದಿಗೆ ಸೇರಿ ಒಟ್ಟಾಗಿ ಆಚರಿಸುತ್ತಿದ್ದ ಅಪ್ಪು ತಮ್ಮ ಇಬ್ಬರೂ ಹೆಣ್ಣು ಮಕ್ಕಳನ್ನು ಬಹಳನೇ ಪ್ರೀತಿ ಮಾಡುತ್ತಿದ್ದರು.

ಅಲ್ಲದೆ ಅವರ ಕುರಿತಾದ ಕೆಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮಕ್ಕಳ ಕುರಿತು ಹೆಮ್ಮೆ ಪಡುತ್ತಿದ್ದಂತಹ ನಟ. ಹೀಗಿರುವಾಗ ಅಪ್ಪುರ ಮೊದಲ ಪುತ್ರಿ ದೃತಿ ಎಜುಕೇಶನಲ್ ಸ್ಕಾಲರ್ಶಿಪ್ ಪಡೆದು ವಿದ್ಯಾಭ್ಯಾಸ ಮುಂದುವರಿಸುವ ಸಲುವಾಗಿ ಜರ್ಮನಿಯಲ್ಲಿದ್ದು, ಪ್ರತಿದಿನ ತಮ್ಮ ತಂದೆಗೆ ಕರೆ ಮಾಡಿ ಶಾಲೆಯಲ್ಲಿ ನಡೆದ ಘಟನೆಯನ್ನೆಲ್ಲ ವಿವರಿಸುವಂತಹ ಹವ್ಯಾಸವನ್ನು ಹೊಂದಿದ್ದರಂತೆ.

ಅಣ್ಣಾವ್ರಿಗಿಂತ ಹೆಚ್ಚಿನ ಡಿಮ್ಯಾಂಡ್ ಹೊಂದಿದ್ದ ಹಾಸ್ಯ ಚಕ್ರವರ್ತಿ ನರಸಿಂಹರಾಜುರವರು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ಆದರೆ ಪುನೀತ್ ರಾಜಕುಮಾರ್ ಅವರ ಅಂತಿಮ ಕಾರ್ಯವನ್ನೆಲ್ಲ ಮುಗಿಸಿ ಮತ್ತೆ ಓದಲು ವಿದೇಶಕ್ಕೆ ಹೋಗಿರುವ ಧೃತಿಗೆ ಏಕಾಂಗಿತನ ಭಾದಿಸುತ್ತಿದ್ದು ಈಗ ಯಾರೊಂದಿಗೆ ಕರೆ ಮಾಡಿ ಮಾತನಾಡಲಿ ಎಂದು ಕಣ್ಣೀರು ಹಾಕಿದರಂತೆ. ಇದನ್ನು ಕಂಡಂತಹ ಆಕೆಯ ಸ್ನೇಹಿತರು ದೃತಿಯವರನ್ನು ಚರ್ಚ್ ಒಂದಕ್ಕೆ ಕರೆದುಕೊಂಡು ಹೋಗಿ ದೇವರ ಮುಂದೆ ಕ್ಯಾಂಡಲ್ ಹಚ್ಚಿ ತನ್ನೊಳಗೆ ಇರುವಂತಹ ಭಾವನೆಗಳನ್ನೆಲ್ಲ ಬಿಚ್ಚಿಡುವ ಸಲಹೆ ನೀಡಿದರಂತೆ.

ಅದರಂತೆ ದೃತಿ ತನಗೆ ಯಾವಾಗ ತಂದೆಯ ನೆನಪು ಬಂದರು ಕೂಡ ಏಸುಕ್ರಿಸ್ತನ ಮುಂದೆ ಕ್ಯಾಂಡಲ್ ಹಚ್ಚಿ ಮಂಡಿ ಊರಿ ಪ್ರಾರ್ಥಿಸುತ್ತಾರಂತೆ.

Kannada Legend Actor Puneeth Rajkumar Daughter Drithi in The memory of her father

Follow us On

FaceBook Google News

Kannada Legend Actor Puneeth Rajkumar Daughter Drithi in The memory of her father