ಸ್ನಾನಕ್ಕೆ ಹೋದ್ರೆ ಬಾತ್ರೂಮಿಗೆ ನುಗ್ತಾ ಇದ್ರು, ಮಲಗಿದ್ರೆ ಮುಟ್ಟ ಬಾರದ ಜಾಗವನ್ನೆಲ್ಲ ಮುಟ್ಟುತ್ತಿದ್ದರು! ಕಹಿ ಅನುಭವ ಹಂಚಿಕೊಂಡ ಸಿತಾರಾ

ಕಲಾ ಮಾಧ್ಯಮ ಯುಟ್ಯೂಬ್ ಚಾನೆಲ್ ಜೊತೆಗೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಹಂಚಿಕೊಂಡು ಭಾವುಕರಾದ ಸಿತಾರಾ "ಉಳಿದುಕೊಳ್ಳಲು ಮೊದಲೇ ಮನೆ ಇರಲಿಲ್ಲ, ಅಲ್ಲಿ ಇಲ್ಲಿ ಅಲದಾಡುವುದೇ ಜೀವನವಾಗಿತ್ತು ಎಂದರು.

ಸ್ನೇಹಿತರೆ, ಕನ್ನಡ ಕಿರುತೆರೆಯಲ್ಲಿ (Kannada Serial) ವಿಶೇಷವಾದ ಕಥಾ ಹಂದರದಿಂದ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿರುವಂತಹ ಪಾರು ಸೀರಿಯಲ್ ಪ್ರತಿಯೊಬ್ಬ ಕನ್ನಡಿಗರ ಅಚ್ಚುಮೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿದೆ.

ಇದೆ ಸೀರಿಯಲ್ನಲ್ಲಿ ದಾಮಿನಿ ಎಂಬ ನೆಗೆಟಿವ್ ರೋಲ್ನಲ್ಲಿ ಅಭಿನಯಿಸುತ್ತಿರುವಂತಹ ನಟಿ ಸಿತಾರಾ (Actress Sithara) ತಮ್ಮ ವಿಶೇಷವಾದ ಅಭಿನಯದಿಂದಲೇ ಮನೆಮತಾಗಿದ್ದಾರೆ. ಅದ್ಭುತ ಡೈಲಾಗ್ ಡೆಲಿವರಿ, ಒಳ್ಳೆಯ ಬಾಡಿ ಲ್ಯಾಂಗ್ವೇಜ್ ಹಾಗೂ ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ ಸೈ ಎನಿಸಿಕೊಳ್ಳುವಂತಹ ಅಭಿನಯ.

ಕೆಜಿಎಫ್ ಅಲ್ಲ, ಕಾಂತಾರ ಅಲ್ಲ.. ಬಾಹುಬಲಿಯಂತೂ ಅಲ್ವೇ ಅಲ್ಲ, ಮೊದಲ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ ಯಾವುದು ಗೊತ್ತಾ?

ಸ್ನಾನಕ್ಕೆ ಹೋದ್ರೆ ಬಾತ್ರೂಮಿಗೆ ನುಗ್ತಾ ಇದ್ರು, ಮಲಗಿದ್ರೆ ಮುಟ್ಟ ಬಾರದ ಜಾಗವನ್ನೆಲ್ಲ ಮುಟ್ಟುತ್ತಿದ್ದರು! ಕಹಿ ಅನುಭವ ಹಂಚಿಕೊಂಡ ಸಿತಾರಾ - Kannada News

ಹೀಗೆ ಹಲವಾರು ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ಅಭಿನಯಿಸುತ್ತಾ ಜನಪ್ರಿಯತೆ ಪಡೆದಿರುವ ಈ ನಟಿ ಚಿಕ್ಕಂದಿನಿಂದಲೂ ಬಹಳ ಕಷ್ಟದ ದಿನಗಳನ್ನು ಅನುಭವಿಸಿ ಬಂದವರು. ಹೌದು ಸ್ನೇಹಿತರೆ, ತಾಯಿ ಅನಾರೋಗ್ಯದ ಸಮಸ್ಯೆಯಿಂದ ಮೃತಪಟ್ಟಾಗ ತಂದೆ ನಡು ರಸ್ತೆಯಲ್ಲಿಯೇ ಇದ್ದಂತಹ ಒಬ್ಬಳೇ ಹೆಣ್ಣು ಮಗಳನ್ನು ಬಿಟ್ಟು ಓಡಿ ಹೋಗುತ್ತಾರೆ.

ಉಳಿದುಕೊಳ್ಳಲು ಮನೆ ಇಲ್ಲದೆ ಸಾಣೆ ಹಳ್ಳಿಯ ಮಠ ಒಂದನ್ನು ನಟಿ ಸೀತಾರಾ ಸೇರಿಕೊಂಡರು ಅಲ್ಲೇ ತಮ್ಮ ಶಿಕ್ಷಣವನ್ನು ಮುಗಿಸಿ ಕೆಲಸ ಹರಿಸಿ ಮಠ ತೊರೆದ ಸಿತಾರಾ ಅವರು ಲಲಿತ ಕಲೆಗಳ ಮೇಲೆ ಆಸಕ್ತಿ ಇದ್ದ ಕಾರಣ ನೀನಸಂ ರಂಗ ಭೂಮಿಗೆ ಸೇರ್ಪಡೆಯಾದರು.

ಆದರೆ ಮಠ ತೊರೆದ ಮೇಲೆ ನಟಿ‌ ಸೀತಾರಾ ಬದುಕು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಒಂಟಿ ಹೆಣ್ಣು ಮಕ್ಕಳನ್ನು ಯಾರು ತಾನೆ ಕೆಣಕದೆ ಸುಮ್ಮನೆ ಬಿಡುತ್ತಾರೆ ಹೇಳಿ? ಇಂತಹ ಕಾಸ್ಟಿಂಗ್ ಕೌಚ್ ಸಮಸ್ಯೆಯನ್ನು ಸೀತಾರಾ ರಂಗಭೂಮಿಯಲ್ಲಿಯೇ ಅನುಭವಿಸುತ್ತಿದ್ದರು.

ಕಷ್ಟ ಎಂದು ನವರಸ ನಾಯಕ ಜಗ್ಗೇಶ್ ರವಿಚಂದ್ರನ್ ಮನೆ ಬಳಿ ಹೋಗಿ 200 ಕೇಳಿದ್ದಕ್ಕೆ, ರವಿಚಂದ್ರನ್ ಅದೆಂತ ಕೆಲಸ ಮಾಡಿದ್ರು ಗೊತ್ತಾ?

Kannada Paru Serial Fame Sitharaಹೌದು ಸ್ನೇಹಿತರೆ, ಈ ಕುರಿತು ಕಲಾ ಮಾಧ್ಯಮ ಯುಟ್ಯೂಬ್ ಚಾನೆಲ್ ಜೊತೆಗೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಹಂಚಿಕೊಂಡು ಭಾವುಕರಾದ ಸಿತಾರಾ “ಉಳಿದುಕೊಳ್ಳಲು ಮೊದಲೇ ಮನೆ ಇರಲಿಲ್ಲ, ಅಲ್ಲಿ ಇಲ್ಲಿ ಅಲದಾಡುವುದೇ ಜೀವನವಾಗಿತ್ತು.

ನನ್ನ ಜೊತೆ ನಾಟಕ ಕಲಿಯುತ್ತಿದ್ದಂತಹ ಸ್ನೇಹಿತರೆ ನನಗೆ ತಾಳಲಾರದ ಕಿರುಕುಳವನ್ನು ನೀಡುತ್ತಿದ್ದರು, ಹೇಳಿಕೊಳ್ಳಲು ಯಾರು ಇರಲಿಲ್ಲ ಸದಾ ಮುಖವಾಡ ಧರಿಸಿ ಬದುಕುತಿದ್ದ ಅವರು ತಪ್ಪು ಮಾಡಿದ್ದಾರೆ ಎಂದು ಹೇಳಿದರು ನಂಬುತ್ತಿರಲಿಲ್ಲ.

ಶಂಕ್ರಣ್ಣನೊಂದಿಗೆ ಸಂತೋಷಕ್ಕೆ ಹಾಡು ಸಂತೋಷಕ್ಕೆ ಎಂದು ಕುಣಿದಿದ್ದ ಗೀತಾ ಸಿನಿಮಾದ ನಟಿ ಪದ್ಮಾವತಿ ರಾವ್ ಪಾಪ ಈಗ ಹೇಗಾಗಿದ್ದಾರೆ ಗೊತ್ತಾ?

ಸ್ನಾನ ಮಾಡುವಾಗ ಬಾತ್ ರೂಂಗೆ ಬರ್ತಿದ್ರು, ಮಲಗಿಕೊಂಡರೆ ಅಲ್ಲು ಬರ್ತಿದ್ರು, ಎಲ್ಲೆಂದರಲ್ಲಿ ಕೈ ಹಾಕೋರು ಮುಟ್ಟಬಾರದು ಜಾಗಗಳನ್ನೆಲ್ಲ ಮುಟ್ಟುತ್ತಿದ್ದರು.

ಅವರೆಲ್ಲ ನನ್ನ ಜಾಗದವರೆ ಆಗಿದ್ದರು ನನ್ನ ಈ ಪರಿಸ್ಥಿತಿಯನ್ನು ಹೇಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಲ್ಲಿ ನನಗೆ ಯಾರು ತಿಳಿದಿರಲಿಲ್ಲ. ರಂಗಭೂಮಿಯ ಪರಿಸ್ಥಿತಿ ಹಾಗಿತ್ತು ಆದರೆ ಈಗ ಅದು ಹೇಗಿದೆಯೋ ನನಗೆ ಗೊತ್ತಿಲ್ಲ” ಎಂದು ನಟಿ ಸಿತಾರ ತಮ್ಮ ರಂಗಭೂಮಿಯಲ್ಲಾದ ಅನುಭವವನ್ನು ಮೆಲುಕು ಹಾಕಿದ್ದಾರೆ.

Kannada Paru Serial Fame Sithara Shares Her Bad Experience

Follow us On

FaceBook Google News

Kannada Paru Serial Fame Sithara Shares Her Bad Experience