1,500 ಚಿತ್ರಗಳ ಒಡತಿ ಪಂಡರಿಬಾಯಿ ಅವರು ಆಗಿನ ಕಾಲದಲ್ಲಿ ಒಂದು ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ?

1500ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ 800ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿದ್ದಂತಹ ಪಂಡರಿಬಾಯಿ ಯವರು ಒಂದೇ ಒಂದು ಸಿನಿಮಾದಲ್ಲಿ ಅಭಿನಯಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು?

ನಟಿ ಪಂಡರಿ ಬಾಯಿ (Actress Pandari Bai) ಎಂಬ ಹೆಸರು ಕೇಳಿದೊಡನೆ ನಮ್ಮೆಲ್ಲರಿಗೂ 70 80ರ ದಶಕದಲ್ಲಿ ತೆರೆಕಂಡ ಭಾವನಾತ್ಮಕ ಕಥಾ ಹಂದರ ಇದ್ದಂತಹ ಸಿನಿಮಾಗಳು ನೆನಪಿಗೆ ಬಂದುಬಿಡುತ್ತದೆ. ಎಂತಹ ಪಾತ್ರ ನೀಡಿದರು ಭಾವ ಪರವಶಕ ಅಭಿನಯದ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಂತಹ ಈ ಕಲಾವಿದೆ ಡಾಕ್ಟರ್ ರಾಜಕುಮಾರ್ (Dr Rajkumar) ಅವರಿಗೆ ಮುನ್ನ ಸಿನಿಮಾ ರಂಗಕ್ಕೆ ಬಂದು ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದವರು.

ಹೌದು ಗೆಳೆಯರೇ 1500ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ (Kannada Cinema) 800ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿದ್ದಂತಹ ಪಂಡರಿಬಾಯಿ ಯವರು ಒಂದೇ ಒಂದು ಸಿನಿಮಾದಲ್ಲಿ ಅಭಿನಯಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಅಪ್ಪನ ನೆನಪಿಗಾಗಿ ಪುನೀತ್ ರಾಜಕುಮಾರ್ ಪುತ್ರಿ ಮಾಡಿರುವ ಕೆಲಸ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ! ದೊಡ್ಮನೆ ಮಕ್ಳು ನಿಜಕ್ಕೂ ಗ್ರೇಟ್!

1,500 ಚಿತ್ರಗಳ ಒಡತಿ ಪಂಡರಿಬಾಯಿ ಅವರು ಆಗಿನ ಕಾಲದಲ್ಲಿ ಒಂದು ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ? - Kannada News

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ಕನ್ನಡ ಸಿನಿ ಪ್ರೇಕ್ಷಕರ ಅಮ್ಮ ಎಂದು ಕರೆಸಿಕೊಳ್ಳುತ್ತಿದ್ದ ಪಂಡರಿ ಬಾಯಿಯವರು ವಾಣಿ ಎಂಬ ಕನ್ನಡ ಸಿನಿಮಾದ ಮೂಲಕ 1943ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಆದರೆ ಪೂರ್ಣ ಪ್ರಮಾಣದ ನಾಯಕಿಯಾಗಿ 1953ರಲ್ಲಿ ತೆರೆ ಕಂಡ ಗುಣಸಾಗರಿ ಎಂಬ ಸಿನಿಮಾದಲ್ಲಿ (Kannada Movie) ಹೊನ್ನಪ್ಪ ಭಾಗವತಾರ್ ಅವರ ಜೋಡಿಯಾಗಿ ಕಾಣಿಸಿಕೊಂಡರು. ಆನಂತರ ಕನ್ನಡದ ಬಹುತೇಕ ಎಲ್ಲಾ ಮೇರು ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಾ ನಾಯಕನಟಿಯಾಗಿ ಪೋಷಕ ನಟಿಯಾಗಿ ತಾಯಿಯಾಗಿ ನೀಡಿದಂತಹ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಸಿನಿ ಪ್ರೇಕ್ಷಕರನ್ನು ರಂಜಿಸಿದರು.

ತಂದೆಯ ಜೇಬಿನಿಂದ ದುಡ್ಡು ಕದ್ದಿದ್ದಕ್ಕೆ ತಾಯಿಯೇ ಬಾಲಣ್ಣನವರನ್ನು ಮನೆಯಿಂದ ಆಚೆ ಹಾಕಿದ್ರಂತೆ! ಅಷ್ಟಕ್ಕೂ ಬಾಲಣ್ಣ ನಟನಾದದ್ದು ಹೇಗೆ ಗೊತ್ತಾ?

Actress Pandari Bai ಪಂಡರಿ ಬಾಯಿಯವರು ಡಾ. ರಾಜಕುಮಾರ್ ಅವರಿಗೆ ನಾಯಕಿಯಾಗಿ ಬೇಡರ ಕಣ್ಣಪ್ಪ ಸಿನಿಮಾದಲ್ಲಿ ನಟಿಸಿದರು, ಇಲ್ಲಿಂದ ರಾಜ್ ಪಂಡರಿ ಬಾಯಿಯವರ ಪರ ಶುರುವಾಯಿತು ಎಂದರೆ ತಪ್ಪಾಗಲಿಕ್ಕಿಲ್ಲ. ಹೌದು ಗೆಳೆಯರೇ ಪಂಡರಿಬಾಯಿಯವರು ಅತಿ ಹೆಚ್ಚಾಗಿ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾಗಳಲ್ಲಿ ಕಾಣಿಸಿಕೊಂಡರು.

ಇನ್ನು ಈಕೆ ಅಭಿನಯದ ಫೇಮಸ್ ಸಿನಿಮಾಗಳ ಪಟ್ಟಿಯನ್ನು ನೋಡುತ್ತಾ ಹೋದರೆ ಅನ್ನಪೂರ್ಣ, ಅನುರಾಗ ಅರಳಿತು, ಅಮ್ಮ, ಅರುಣರಾಗ, ಒಡಹುಟ್ಟಿದವರು, ಕರುಣಾಮಯಿ, ಕೆರಳಿದ ಹೆಣ್ಣು, ಗೆಜ್ಜೆಪೂಜೆ, ಚಿರ ಭಾಂದವ್ಯ, ಜೀವಕ್ಕೆ ಜೀವ, ಬೆಳ್ಳಿ ಮೋಡ, ಬ್ರಹ್ಮ ವಿಷ್ಣು ಮಹೇಶ್ವರ, ಭಕ್ತ ಕುಂಬಾರ, ಮಹಾಸತಿ ಅನುಸೂಯ, ಮಣಿಕಂಠನ ಮಹಿಮೆ ಹೀಗೆ 1,500ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದರು.

ಯಾರಿಗೂ ಕಾಣಿಸಿಕೊಳ್ಳದ ವಿಷ್ಣುವರ್ಧನ್ ಅವರ ಮತ್ತೋರ್ವ ಪುತ್ರಿ ಯಾರು ಗೊತ್ತಾ? ಮಾಧ್ಯಮದ ಮುಂದೆ ಬರಲು ಹಿಂಜರಿಕೆ ಯಾಕೆ?

ಕನ್ನಡ (Kannada Language) ಮಾತ್ರವಲ್ಲದೆ ಪಂಚಭಾಷೆಗಳ ಸಿನಿಮಾ ಇಂಡಸ್ಟ್ರಿಯಲ್ಲು ಸದ್ದು ಮಾಡಿದ ಪಂಡರಿಬಾಯಿಯವರು ಒಂದು ಸಿನಿಮಾದಲ್ಲಿ ಅಭಿನಯಿಸಲು ಆರಂಭಿಕ ದಿನಗಳಲ್ಲಿ ಬರೋಬ್ಬರಿ 800 ಗಳಿಂದ ರೂ.1000 ವರೆಗೂ ಸಂಭವನೆಯನ್ನು ಪಡೆಯುತ್ತಿದ್ದರಂತೆ.

ಹೀಗೆ ಸಿನಿಮಾ ರಂಗ ವಿಸ್ತಾರವಾಗುತ್ತಾ ಹೋದ ಹಾಗೆ ಪಂಡರಿ ಬಾಯಿಯವರು ತಮ್ಮ ಸಂಭಾವನೆಯನ್ನು ಏರಿಸಿಕೊಂಡು ಒಂದು ಲಕ್ಷದವರೆಗೂ ನಿರ್ಮಾಪಕರಿಂದ ಪೇಮೆಂಟ್ ಪಡೆದಿದ್ದಾರಂತೆ.

Kannada Senior Actress Pandari Bai Remuneration On That Days

Follow us On

FaceBook Google News

Kannada Senior Actress Pandari Bai Remuneration On That Days