ಭಾರೀ ಸದ್ದು ಮಾಡಿದ್ದ ತಿಥಿ ಸಿನಿಮಾದ ಬಜೆಟ್ ಎಷ್ಟು? ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದ ಗಡ್ದಪ್ಪ, ಸೆಂಚುರಿ ಗೌಡಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ?

ಸ್ನೇಹಿತರೆ, 2018ರಲ್ಲಿ ದೇಶದಾದ್ಯಂತ ಬಿಡುಗಡೆಗೊಂಡಂತಹ ತಿಥಿ ಸಿನಿಮಾ (Kannada Thithi Cinema) ಅತಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯುವ ಮೂಲಕ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿತ್ತು. ಅಲ್ಲದೆ ಈ ಸಿನಿಮಾದಲ್ಲಿ ಅಭಿನಯಿಸಿದಂತಹ ಪ್ರತಿಯೊಬ್ಬ ಕಲಾವಿದರು ಕೂಡ ತಮ್ಮ ಅಪ್ರತಿಮ ಅಭಿನಯದ ಚಾಕಚಕ್ಯತೆಯಿಂದಾಗಿ ಗುರುತಿಸಿಕೊಂಡು ಸಾಲು ಸಾಲು ಸಿನಿಮಾಗಳ ಅವಕಾಶವನ್ನು ಪಡೆದುಕೊಂಡರು.
ಹೀಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದ ತಿಥಿ ಸಿನಿಮಾ ಅಂದು ಮಾಡಿದ್ದ ಕಲೆಕ್ಷನ್ (Collections) ಎಷ್ಟು? ಈ ಸಿನಿಮಾದಿಂದಲೇ ಭಾರಿ ಫೇಮಸ್ ಆದ ಸೆಂಚುರಿ ಗೌಡ ಚಿತ್ರದಲ್ಲಿ ಅಭಿನಯಿಸಲು ಪಡೆದಿದ್ದ ಸಂಭಾವನೆ (Remunerations) ಎಷ್ಟು ಲಕ್ಷ ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಈ ಮಾಹಿತಿಯನ್ನು ತಿಳಿಯುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ವಿಭಿನ್ನವಾದ ಕಥೆಯನ್ನು ಹಿಡಿದು ನಿರ್ದೇಶಕ ರಾಮ್ ರೆಡ್ಡಿ ಅವರು ಜನರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುವ ಸಲುವಾಗಿ ತಿಥಿ ಎಂಬ ಟೈಟಲ್ ಇಟ್ಟು ಸಿನಿಮಾ (Kannada Movie) ಮಾಡಲು ಪ್ರಾರಂಭಿಸಿದರು.
ಈ ಸಿನಿಮಾದಲ್ಲಿ ಕಲಾವಿದರಾದ ತಿಮ್ಮೇಗೌಡ ಎಸ್ ಚೆನ್ನೇಗೌಡ, ಎಚ್ಎನ್ ಪೂಜಾ, ಅಭಿಷೇಕ್ ಮುಂತಾದ ಕಲಾವಿದರು ಅಪ್ರತಿಮವಾಗಿ ಜೀವ ತುಂಬಿದರು. ಹೀಗೆ ಕೇವಲ ಎಂಟು ಕೋಟಿ ಬಜೆಟ್ನಲ್ಲಿ ತಯಾರದಂತಹ ಈ ಸಿನಿಮಾ ಹತ್ತನೇ ತಾರೀಕು ಮಾರ್ಚ್ 2015 ರಂದು ತೆರೆ ಕಂಡಿತ್ತು.
ಹೀಗೆ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ನಲ್ಲಿ ಪ್ರಪ್ರಥಮ ಬಾರಿಗೆ ಪ್ರಸಾರವಾದಂತಹ ಈ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಯಶಸ್ವಿಯಾಗಿದ್ದು, ಹೀಗೆ ಕರ್ನಾಟಕದ ಸಾಕಷ್ಟು ಥಿಯೇಟರ್ಗಳಲ್ಲಿ ಮಲ್ಟಿಪ್ಲೆಕ್ಸ್ಗಳಲ್ಲಿ ಹಲವು ದಿನಗಳ ಕಾಲ ರಾರಾಜಿಸಿದ ತಿಥಿ ಸಿನಿಮಾ ಆನ್ಲೈನ್ ಓಟಿಟಿ ಪ್ಲಾಟ್ ಫಾರ್ಮ್ನಲ್ಲಿಯೂ ಅದ್ಭುತ ಯಶಸ್ಸನ್ನು ಪಡೆದುಕೊಂಡಿತ್ತು.
ಕೇವಲ ಎಂಟು ಕೋಟಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿದ್ದ ಈ ಸಿನಿಮಾ ಅತಿ ಕಡಿಮೆ ಅವಧಿಯಲ್ಲಿ 100 ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆಯ ಮೊತ್ತವನ್ನು ಕಲೆ ಹಾಕಿತ್ತು.
ಇನ್ನು ಇಳಿ ವಯಸ್ಸಿನಲ್ಲಿ ಗಮನಾರ್ಹ ಅಭಿನಯದ ಮೂಲಕ ಪ್ರೇಕ್ಷಕರಿಗೆ ಪೈಸಾ ವಸೂಲ್ ಮನೋರಂಜನೆ ನೀಡಿದ್ದ ಸೆಂಚುರಿ ಗೌಡ ಅಲಿಯಾಸ್ ಸಿಂಗ್ರಿ ಗೌಡ ತಮ್ಮ 97ನೇ ವಯಸ್ಸಿನಲ್ಲಿ ಕನ್ನಡ ಸಿನಿಮಾ ರಂಗ ಪ್ರವೇಶ ಮಾಡಿ ಒಂದೇ ಒಂದು ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿರುವುದು ವಿಶೇಷ.
ಹೌದು ಗೆಳೆಯರೇ ಮೂಲತಃ ಮಂಡ್ಯ ಜಿಲ್ಲೆಯವರಾದ ಇವರು ರೈತ ಕುಟುಂಬಕ್ಕೆ ಸೇರಿದವರಾಗಿದ್ದು, ನಟನೆಯ ಮೇಲೆ ಬಹಳ ಆಸಕ್ತಿ ಇದ್ದ ಕಾರಣ ಗ್ರಾಮದಲ್ಲಿ ನಡೆಯುತ್ತಿದ್ದ ನಾಟಕಗಳಲ್ಲಿ ಅಭಿನಯಿಸಿ ವಿಶಿಷ್ಟ ಹೆಸರನ್ನು ಸಂಪಾದಿಸಿಕೊಂಡಿದ್ದರು.
ಇನ್ನು ಈ ಸಿನಿಮಾದ ಯಶಸ್ಸಿನ ಬಳಿಕ ಏನ್ ನಿಮ್ಮ ಪ್ರಾಬ್ಲಮ್ ಮತ್ತು ತರ್ಲೆ ವಿಲೇಜ್ ಎಂಬ ಸಿನಿಮಾದಲ್ಲಿಯೂ ಅಭಿನಯಿಸಿರುವ ಈ ನಟ ಇಂದಿಗೂ ಕೂಡ ಸಾಕಷ್ಟು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಲನಚಿತ್ರರಂಗದಲ್ಲಿ (Kannada Film Industry) ಸಕ್ರಿಯರಾಗಿದ್ದಾರೆ.
ಇನ್ನು 97ನೇ ವಯಸ್ಸಿನಲ್ಲಿ ತಮ್ಮ ಪ್ರಥಮ ಸಿನಿಮಾಗೆ ಈ ನಟ ಬರೋಬರಿ 50,000 ಸಂಭಾವನೆಯನ್ನು ಪಡೆದಿದ್ದರಂತೆ ಈ ಮಾಹಿತಿ ಸದ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.
Kannada Thithi Cinema Total Budget, Collections and Remunerations for Artists




