ಸೈಕೋ ಲವರ್ ಪಾತ್ರದಲ್ಲಿ ಅಭಿನಯಿಸಲು ಓಂ ಸಿನಿಮಾಗೆ ಶಿವಣ್ಣ ಪಡೆದಿದ್ದ ಸಂಭಾವನೆ ಎಷ್ಟು? ಅಷ್ಟಕ್ಕೂ ಆ ಸಿನಿಮಾ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

ಮೊದಲ ದಿನದಿಂದ ಹಿಡಿದು ಹಲವು ತಿಂಗಳುಗಳ ಕಾಲ ಎಲ್ಲಾ ಕರ್ನಾಟಕದ ಎಲ್ಲಾ ಸಿನಿಮಾ ಮಂದಿರಗಳಲ್ಲಿ ರಾರಾಜಿಸಿದ ಓಂ ಸಿನಿಮಾ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಕೋಟಿ? ಶಿವರಾಜ್ ಕುಮಾರ್ ಈ ಸಿನಿಮಾದ ಸಂಭಾವನೆಯನ್ನಾಗಿ ಪಡೆದ ಹಣ ಎಷ್ಟು?

Bengaluru, Karnataka, India
Edited By: Satish Raj Goravigere

ಭೂಗತ ಲೋಕದ ಕಥೆಯನ್ನು ಆಧರಿಸಿದ ಕನ್ನಡದ ಮೊದಲ ಆಕ್ಷನ್ ಸಿನಿಮಾ ಓಂ (Kannada OM Cinema) ಯಾರಿಗೆ ತಾನೇ ಇಷ್ಟವಿಲ್ಲದಿರಲು ಸಾಧ್ಯ? ಸಿನಿಮಾದಲ್ಲಿನ ಒಂದೊಂದು ಸೀನ್ ಕೂಡ ನೋಡುಗರ ಮೈ ರೋಮಾಂಚನಗೊಳಿಸುತ್ತದೆ.

ಶಿವರಾಜ್ ಕುಮಾರ್ (Actor Shiva Rajkumar) ಲಾಂಗ್ ಹಿಡಿದು ತೆರೆಯ ಮೇಲೆ ನಡೆದುಕೊಂಡು ಬರುತ್ತಿದ್ದರೆ ಅಲ್ಲಿ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ, ಕೇಕೆ ಥಿಯೇಟರ್ನಿಂದ ಹೊರಗೆ ಮಾರ್ದನಿಯಾಗುತ್ತಿತ್ತು.

ಸೈಕೋ ಲವರ್ ಪಾತ್ರದಲ್ಲಿ ಅಭಿನಯಿಸಲು ಓಂ ಸಿನಿಮಾಗೆ ಶಿವಣ್ಣ ಪಡೆದಿದ್ದ ಸಂಭಾವನೆ ಎಷ್ಟು? ಅಷ್ಟಕ್ಕೂ ಆ ಸಿನಿಮಾ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ? - Kannada News

ಮೊದಲ ದಿನದಿಂದ ಹಿಡಿದು ಹಲವು ತಿಂಗಳುಗಳ ಕಾಲ ಎಲ್ಲಾ ಕರ್ನಾಟಕದ ಎಲ್ಲಾ ಸಿನಿಮಾ ಮಂದಿರಗಳಲ್ಲಿ ರಾರಾಜಿಸಿದ ಓಂ ಸಿನಿಮಾ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ (Collections) ಎಷ್ಟು ಕೋಟಿ? ಶಿವರಾಜ್ ಕುಮಾರ್ ಈ ಸಿನಿಮಾದ ಸಂಭಾವನೆಯನ್ನಾಗಿ (Remuneration) ಪಡೆದ ಹಣ ಎಷ್ಟು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾ ಸಮಯದಲ್ಲಿ ನಟ ವಿನೋದ್ ರಾಜ್ ತಮ್ಮ ಹೆಸರಿನ ಮುಂದೆ ರಾಜ್ ಎಂಬ ಹೆಸರು ಸೇರಿಸಿಕೊಂಡಿದ್ದು ಯಾಕೆ?

ಹೌದು ಗೆಳೆಯರೇ ತರ್ಲೆ ನನ್ ಮಗ ಎಂಬ ಸಿನಿಮಾದ ನಿರ್ದೇಶನ ಮಾಡಿ ಬಹುದೊಡ್ಡ ಸಕ್ಸೆಸ್ ಕಂಡಿದ್ದಂತಹ ಉಪೇಂದ್ರ (Actor Cum Director Upendra) ಅವರು ಆಗಿನ ಕಾಲದಲ್ಲಿ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಸಮಯವದು..

ಭೂಗತ ಲೋಕದ ಕಥೆ ಆದರಿಸಿದ ಸಿನಿಮಾವನ್ನು (Kannada Movie) ಮಾಡಬೇಕೆಂಬ ಉದ್ದೇಶದಿಂದ ಉಪ್ಪಿ ಪೂರ್ಣಿಮಾ ಎಂಟರ್ಪ್ರೈಸಸ್ ಸಂಸ್ಥೆಯ ಅಡಿ ಶಿವರಾಜ್ ಕುಮಾರ್ ಹಾಗೂ ಪ್ರೇಮಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಓಂ ಸಿನಿಮಾಗೆ ಆಕ್ಷನ್ ಕಟ್ ಹೇಳಲು ನಿರ್ದೇಶಕನ ಕ್ಯಾಪ್ ಧರಿಸಿದರು.

Actor Director Real Star Upendraಈ ಸುದ್ದಿ ತಿಳಿದಂತಹ ಸಾಕಷ್ಟು ಜನ ಅಭಿಮಾನಿಗಳು ಪೈಸ ವಸೂಲ್ ಎಂಟರ್ಟೈನ್ಮೆಂಟ್ ದೊರಕುವುದು ಪಕ್ಕ ಎಂದು ಭಾವಿಸಿದಂತಹ ಕಾಲವದು. ಹೀಗೆ ಶಿವಣ್ಣ, ಪ್ರೇಮ, ವಾಣಿಶ್ರೀ, ಶ್ರೀ ಶಾಂತಿ, ಸೀತಾರಾಮ್ ಮುಂತಾದ ಕಲಾವಿದರ ಅಭಿನಯದಲ್ಲಿ ನಾದಬ್ರಹ್ಮ ಹಂಸಲೇಖ ಅವರ ಅದ್ಭುತ ಸಂಗೀತ ಸಂಯೋಜನೆಯಲ್ಲಿ ತಯಾರದಂತಹ ಈ ಸಿನಿಮಾ 19 ಮೇ 1995 ರಂದು ಭಾರತದಾದ್ಯಂತ ತೆರೆ ಕಂಡಿತ್ತು.

ಎವರ್ ಗ್ರೀನ್ ಸಿನಿಮಾ ಬೆಳದಿಂಗಳ ಬಾಲೆ ನಟಿ ಸುಮನ್ ನಗರ್ಕರ್ ಈಗ ಹೇಗಾಗಿದ್ದಾರೆ ಗೊತ್ತಾ? ಈ ನಟಿ ಮದುವೆಯಾದದ್ದು ಯಾರನ್ನ?

ಹೀಗೆ ಕೇವಲ 70 ಲಕ್ಷ ಹಣದಲ್ಲಿ ತಯಾರದಂತಹ ಈ ಸಿನಿಮಾ ಬರೋಬರಿ ಎರಡು ಕೋಟಿ ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಳ್ಳುತ್ತಿದೆ. ಅಲ್ಲದೆ 550ಕ್ಕೂ ಹೆಚ್ಚು ಬಾರಿ ರೀ ರಿಲೀಸ್ ಮಾಡಲಾದ ಸಿನಿಮಾ ಇದು ಎಂಬ ಲಿಮ್ಕಾ ದಾಖಲೆಯನ್ನು ಓಂ ಚಿತ್ರ ಹೊಂದಿದೆ.

ಹೌದು ಗೆಳೆಯರೇ, ಈಗಾಗಲೇ 25 ವರ್ಷಗಳನ್ನು ಪೂರೈಸಿರುವ ಓಂ ಸಿನಿಮಾವನ್ನು ಅತಿ ಹೆಚ್ಚು ಬಾರಿ ಮರು ಬಿಡುಗಡೆ ಮಾಡಲಾದ ಸಿನಿಮಾ ಎಂಬ ಪಟ್ಟಿಗೆ ಸೇರ್ಪಡೆಯಾಗಿದೆ.

Shiva Rajkumar OM Movie Directed by Upendraಇದರ ಜೊತೆಗೆ ಬೆಂಗಳೂರಿನ ಕಪಾಲಿ ಥಿಯೇಟರ್ನಲ್ಲಿ 30ಕ್ಕೂ ಹೆಚ್ಚು ಬಾರಿ ಓಂ ಚಿತ್ರವನ್ನು ಪ್ರಸಾರ ಮಾಡಲಾಗಿರುವ ಹಿರಿಮೆ ಇದೆ. ಅಲ್ಲದೆ ಈ ಸಿನಿಮಾದ ಮೂಲಕ ನಟ ಶಿವರಾಜ್ ಕುಮಾರ್, ಪ್ರೇಮ ಬಹುದೊಡ್ಡ ಮಟ್ಟದಲ್ಲಿ ಹೆಸರು ಸಂಪಾದಿಸಿದರೆ ಉಪೇಂದ್ರ ತಮ್ಮ ವೈಶಿಷ್ಟ್ಯ ನಿರ್ದೇಶನದ ಶೈಲಿಯ ಮೂಲಕವೇ ಗುರುತಿಸಿಕೊಂಡರು.

ಮೂಲವೊಂದರ ಮಾಹಿತಿಯ ಪ್ರಕಾರ ಶಿವಣ್ಣ ಈ ಸಿನಿಮಾಗೆ ಆಗಿನ ಕಾಲದಲ್ಲೇ ಬರೋಬ್ಬರಿ 30 ಲಕ್ಷ ಸಂಭಾವನೆಯನ್ನು ಪಡೆದುಕೊಂಡರು ಎಂದು ಮಾಹಿತಿ ಇದೆ.

Kannada Actor Shiva Rajkumar Remuneration for OM Cinema and Movie Collections on That Days

****************************************

5 Credit Card Benefits

ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳು – Credit Card

ಕ್ರೆಡಿಟ್ ಕಾರ್ಡ್‌ನೊಂದಿಗೆ ನೀವು ಹಣಕಾಸು (Financial) ನಿಗದಿಯಾಗಿ ಹೊಂದಿರುವ ಹೊಂದಾಣಿಕೆಗಳಿಗೆ ತಕ್ಕಂತೆ ಸ್ವತಂತ್ರವಾಗಿ ಖರ್ಚು ಮಾಡಬಹುದು.

ಕ್ರೆಡಿಟ್ ಕಾರ್ಡ್‌ನೊಂದಿಗೆ ವ್ಯಾಪಾರ ನಡೆಸುವಾಗ, ಯಾವುದೇ ಹಣಕಾಸಿನ ಅಗತ್ಯಕ್ಕೂ ನಿಮ್ಮ ಖಾತೆಗೆ ಪ್ರವೇಶ ಇಲ್ಲದೆ ಹಣ ಕಳುಹಿಸಬಹುದು (Money Transaction).

ಇದು ನಿಮ್ಮ ಆರ್ಥಿಕ ವ್ಯವಹಾರಗಳನ್ನು ಮೇಲ್ಪಂಕ್ತಿಗೊಳಿಸುವುದರಿಂದ ನಿಮ್ಮ ಬೆಂಬಲವನ್ನು ಹೆಚ್ಚಿಸುತ್ತದೆ.

ಕ್ರೆಡಿಟ್ ಕಾರ್ಡ್‌ನೊಂದಿಗೆ ನೀವು ಕರಾರು ಮಾಡಿದ ಪಾವತಿಯನ್ನು (Credit Card Payments) ನಿಯಂತ್ರಿಸಲು ಒಂದು ಮಾರ್ಗವನ್ನು ಪಡೆಯಬಹುದು.

ನಿಗದಿತ ಕಾಲಾವಧಿಯಲ್ಲಿ ಪಾವತಿಗೆ ನಿಮ್ಮ ಆರ್ಥಿಕ ನ್ಯೂನತೆಯನ್ನು ತಡೆದುಕೊಳ್ಳುವ ಅವಕಾಶವಿದೆ.

ನೀವು ಕ್ರೆಡಿಟ್ ಕಾರ್ಡ್‌ನೊಂದಿಗೆ ನಿರ್ವಹಿಸುವ ಸಕಲ ವ್ಯವಹಾರಗಳ ವಿವರಗಳು ನಿಮ್ಮ ಬ್ಯಾಂಕ್ ಖಾತೆಗೆ ದೃಢೀಕರಿಸಲ್ಪಡುತ್ತವೆ. ಇದು ನಿಮ್ಮ ಹಣದ ವ್ಯಯ ಹಾಗೂ ನಿಗದಿತ ಹಣಕಾಸು ಮಾಹಿತಿಯನ್ನು ಹೊಂದಿರುತ್ತದೆ.