ಮೇಘನಾ ರಾಜ್ ಅವರ ಹೊಸ ಸಿನಿಮಾದಲ್ಲಿ ನಟಿಸಲು ಪ್ರಜ್ವಲ್ ದೇವರಾಜ್ ಕೇಳಿ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಮೇಘನಾ ರಾಜ್ (Meghana Raj) ಅವರು ತತ್ಸಮ ತದ್ಭವ (Tatsama Tadbhava Movie) ಎಂಬ ಸಿನಿಮಾದ ಮೂಲಕ ಮತ್ತೊಮ್ಮೆ ಬೆಳ್ಳಿ ತೆರೆಗೆ ಕಂಬ್ಯಾಕ್ ಮಾಡುತ್ತಿದ್ದು ಈ ಒಂದು ಸಿನಿಮಾದಲ್ಲಿ ನಟ ಪ್ರಜ್ವಲ್ ದೇವರಾಜ್ (Prajwal Devaraj) ಅವರು ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ...

ಸ್ನೇಹಿತರೆ ಸದ್ಯ ಕನ್ನಡ ಸಿನಿ ಪ್ರೇಕ್ಷಕರು ಎದುರು ನೋಡುತ್ತಿದ್ದಂತಹ ಸಮಯವು ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಂದೇ ಬಿಡುತ್ತದೆ . ಹೌದು ಗೆಳೆಯರೇ ಹಲವಾರು ವರ್ಷಗಳ ಬಳಿಕ ಮತ್ತೆ ತಮ್ಮ ನೆಚ್ಚಿನ ನಟಿಯನ್ನು ತೆರೆಯ ಮೇಲೆ ನೋಡಬಹುದು ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಮೇಘನಾ ರಾಜ್ (Meghana Raj) ಅವರು ತತ್ಸಮ ತದ್ಭವ (Tatsama Tadbhava Movie) ಎಂಬ ಸಿನಿಮಾದ ಮೂಲಕ ಮತ್ತೊಮ್ಮೆ ಬೆಳ್ಳಿ ತೆರೆಗೆ ಕಂಬ್ಯಾಕ್ ಮಾಡುತ್ತಿದ್ದು ಈ ಒಂದು ಸಿನಿಮಾದಲ್ಲಿ ನಟ ಪ್ರಜ್ವಲ್ ದೇವರಾಜ್ (Prajwal Devaraj) ಅವರು ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಮಾಹಿತಿ ಅದಾಗಲೇ ಸಾಮಾಜಿಕ ಜಾಲತಾಣದ (Social Media) ತುಂಬೆಲ್ಲ ಬಾರಿ ಸೌಂಡ್ ಮಾಡುತ್ತಿದೆ.

ಯಾವುದೇ ಕಾರಣಕ್ಕೂ ನಾನು ಕನ್ನಡ ಮಾತನಾಡುವುದಿಲ್ಲ ಎಂದು ಗಾಂಚಲಿ ಮಾಡಿದ ಸಾನಿಯಾ ಮಿರ್ಜಾ! ಮುಂದೇನಾಯ್ತು?

ಮೇಘನಾ ರಾಜ್ ಅವರ ಹೊಸ ಸಿನಿಮಾದಲ್ಲಿ ನಟಿಸಲು ಪ್ರಜ್ವಲ್ ದೇವರಾಜ್ ಕೇಳಿ ಪಡೆದ ಸಂಭಾವನೆ ಎಷ್ಟು ಗೊತ್ತಾ? - Kannada News

ಇನ್ನೂ ಪ್ರಜ್ವಲ್ ಅವರು ಈ ಒಂದು ಸಿನಿಮಾಗೆ ಪಡೆಯುತ್ತಿರುವಂತಹ ಸಂಭಾವನೆಯ ಮೊತ್ತ ಬಹು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ನಿಮಗೂ ಕೂಡ ಈ ಒಂದು ವಿಚಾರವನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ.

ಹೌದು ಗೆಳೆಯರೇ ಚಿರು (Chiru Sarja) ದೂರಾದ ಮೇಲೆ ಮೇಘನಾ ರಾಜ್ (Meghana Raj) ಅಭಿನಯಿಸುತ್ತಿರುವಂತಹ ಮೊಟ್ಟಮೊದಲ ಸಿನಿಮಾ ಇದು, ಪನ್ನಗಾಭರಣ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವಂತಹ ತತ್ಸಮ ತದ್ಭವ ಸಿನಿಮಾವು ಅದಾಗಲೇ ವಿಭಿನ್ನತೆ ಹಾಗೂ ಕುತೂಹಲ ತುಂಬಿಕೊಂಡಿರುವ ಫಸ್ಟ್ ಲುಕ್ (Tatsama Tadbhava Cinema First Look) ಅನ್ನು ಸಿನಿಮಾ ತಂಡ ಬಿಡುಗಡೆ ಮಾಡಿದೆ..

ಬಿಕಿನಿ ತೊಡಲು ಗ್ರೀನ್ ಸಿಗ್ನಲ್ ಕೊಟ್ಟ ಕೃತಿ ಶೆಟ್ಟಿ! ಡಿಮ್ಯಾಂಡ್ ಮಾಡಿದ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಅಭಿಮಾನಿಗಳು ತನ್ನ ನೆಚ್ಚಿನ ನಟಿಯನ್ನು ಹಲವಾರು ದಿನಗಳ ಬಳಿಕ ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಹೀಗಿರುವಾಗ ಪ್ರಜ್ವಲ್ ದೇವರಾಜ್ ಅವರು ಮತ್ತೊಮ್ಮೆ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಒಂದು ಸಿನಿಮಾಗೆ ಪ್ರಜ್ವಲ್ ದೇವರಾಜ್ ಡಿಮ್ಯಾಂಡ್ ಮಾಡಿರುವಂತಹ ಸಂಭಾವನೆ ಕೇಳಿದ್ರೆ ಬಾಯಿ ಮೇಲೆ ಬೆರಳಿಟ್ಟುಕೊಳ್ತೀರಾ.

Actor Prajwal Devaraj

ಹೌದು ಗೆಳೆಯರೇ ಪ್ರಜ್ವಲ್ ದೇವರಾಜ್ ಅವರು ತತ್ಸಮ ತದ್ಭವ ಸಿನಿಮಾದಲ್ಲಿ ಅತಿಥಿ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈ ಒಂದು ಸಿನಿಮಾದಲ್ಲಿ ನಟಿಸಲು ಪ್ರಜ್ವಲ್ ಅವರು ಒಂದೇ ಒಂದು ರೂಪಾಯಿ ಸಂಭಾವನೆಯನ್ನು ಪಡೆಯುತ್ತಿಲ್ಲವಂತೆ…

ಹೌದು ಗೆಳೆಯರೇ ಪ್ರಜ್ವಲ್ ಹಾಗೂ ಮೇಘನಾ ಅವರು ಹಲವಾರು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದು, ತಮ್ಮ ಗೆಳತಿಯ ಕಂಬ್ಯಾಕ್ ವಿಚಾರದಿಂದ ಸಂತಸಗೊಂಡು ಮೇಘನಾ ಅವರ ಪ್ರತಿಯೊಂದು ಹೆಜ್ಜೆಗೂ ಸಪೋರ್ಟ್ ಮಾಡುತ್ತಾ ಉಚಿತವಾಗಿ ಈ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿರುವಂತಹ ಮಾಹಿತಿ ಸದ್ಯ ಬಾರಿ ವೈರಲ್ ಆಗುತ್ತಿದೆ.

ಉಪೇಂದ್ರ ಹಾಗೂ ಶಿವಣ್ಣ ಬೇಡವೆಂದು ರಿಜೆಕ್ಟ್ ಮಾಡಿದ್ದ ಸಿನಿಮಾವನ್ನು ಕಿಚ್ಚ ಮಾಡಿ ದೊಡ್ಡ ಚರಿತ್ರೆ ಸೃಷ್ಟಿಸಿ ಬಿಟ್ರು, ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?

ಪನ್ನಗಾಭರಣ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವಂತಹ ಈ ಒಂದು ಸಿನಿಮಾವು ದಿನೇ ದಿನೇ ತನ್ನ ಕುತೂಹಲವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಯಾವಾಗ ಬಿಡುಗಡೆಯಾಗಬಹುದು ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

Actress Meghana Rajಮೇಘನಾ ರಾಜ್ ಅವರು ಕೂಡ ಈ ಒಂದು ಸಿನಿಮಾ ಗೆ ತಮ್ಮ 100% ರಷ್ಟು ಶ್ರಮವನ್ನು ನೀಡಿದ್ದು ತೆರೆಯ ಮೇಲೆ ಅದ್ಭುತವಾಗಿ ಕಾಣಲು ಜಿಮ್ ನಲ್ಲಿ ಬೆವರು ಸುರಿಸಿ ವರ್ಕೌಟ್ ಮಾಡಿದಂತಹ ವಿಡಿಯೋಗಳನ್ನು ಕೂಡ ಹಂಚಿಕೊಂಡಿದ್ದರು.

Pushpa-2 Movie: ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಪುಷ್ಪ-2.. ಕೆಜಿಎಫ್ ಮೀರಿಸಲು ಸಾಧ್ಯವಿಲ್ಲ ಅಂತಾರೆ ಅಭಿಮಾನಿಗಳು!

ನೀವು ಕೂಡ ಮೇಘನಾ ರಾಜ್ ಅವರ ಕಂಬ್ಯಾಕ್ ತತ್ಸಮ ತದ್ಭವ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದೀರಿ ಅಂದು ಕೊಂಡಿದ್ದೇವೆ……

Prajwal Devaraj Remuneration for Meghana Raj new movie Tatsama Tadbhava

Follow us On

FaceBook Google News

Prajwal Devaraj Remuneration for Meghana Raj new movie Tatsama Tadbhava

Read More News Today