ಅಪ್ಪು ಜೊತೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಪಾರ್ವತಿ ಮೆನನ್ ಏನಾದ್ರು? ಕನ್ನಡ ಸಿನಿಮಾ ರಂಗ ತೊರೆದಿದ್ದು ಏಕೆ ಗೊತ್ತಾ? ಇಂಥ ಕಷ್ಟ ಯಾವ ಹೆಣ್ಣಿಗೂ ಬೇಡ!

ಆದರೆ ಅಪ್ಪು ಅವರೊಂದಿಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಪಾರ್ವತಿ ಏನಾದ್ರು? ತಮ್ಮ ವೈಯಕ್ತಿಕ ಬದುಕಿನಿಂದಾಗಿ ಅದೆಷ್ಟು ಚಿತ್ರಹಿಂಸೆಯನ್ನು ಅನುಭವಿಸುತ್ತಿದ್ದಾರೆ? ಎಂಬ ಎಲ್ಲಾ ಸ್ವಾರಸ್ಯಕರ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದೇವೆ.

ಸ್ನೇಹಿತರೆ, ಅಭಿಮಾನಿಗಳ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power Star Puneeth Rajkumar) ಅವರೊಡನೆ ನಟಿಸಿರುವಂತಹ ಸಾಕಷ್ಟು ನಟಿಯರು ಇಂದಿಗೂ ಕೂಡ ಕನ್ನಡ ಸಿನಿಮಾರಂಗದಲ್ಲಿ (Kannada Cinema Industry) ಬೇಡಿಕೆಯನ್ನು ಪಡೆದುಕೊಂಡು ಯಶಸ್ವಿ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.

ಆದರೆ ಅಪ್ಪು ಅವರೊಂದಿಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಪಾರ್ವತಿ (Actress Parvathy Menon) ಏನಾದ್ರು? ತಮ್ಮ ವೈಯಕ್ತಿಕ ಬದುಕಿನಿಂದಾಗಿ ಅದೆಷ್ಟು ಚಿತ್ರಹಿಂಸೆಯನ್ನು ಅನುಭವಿಸುತ್ತಿದ್ದಾರೆ? ಎಂಬ ಎಲ್ಲಾ ಸ್ವಾರಸ್ಯಕರ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದೇವೆ. ಹೀಗಾಗಿ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನಟ ಸತ್ಯಜಿತ್ ಇದ್ದಾಗ ಯಾರೂ ಪ್ರೀತಿ ತೋರಿಸಲಿಲ್ಲ, ಹೋದ ಮೇಲೆ ಮಕ್ಕಳ ಆಕ್ರಂದನ! ಪಾಪ ಬದುಕಿದಷ್ಟು ದಿನ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ರು ಗೊತ್ತಾ?

ಅಪ್ಪು ಜೊತೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಪಾರ್ವತಿ ಮೆನನ್ ಏನಾದ್ರು? ಕನ್ನಡ ಸಿನಿಮಾ ರಂಗ ತೊರೆದಿದ್ದು ಏಕೆ ಗೊತ್ತಾ? ಇಂಥ ಕಷ್ಟ ಯಾವ ಹೆಣ್ಣಿಗೂ ಬೇಡ! - Kannada News

ಸಾಕಷ್ಟು ಜನ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಇಂದಿಗೂ ಕೂಡ ಹಾರ್ಟ್ ಫೇವರೆಟ್ ಸಿನಿಮಾ ಎಂದರೆ ಅದು ಪೃಥ್ವಿ. ಹೌದು ಅಪ್ಪು ಅವರನ್ನು ಖಡಕ್ ಪೊಲೀಸ್ ಆಫೀಸರ್ ಆಗಿ ನೋಡಲು ಸಿಕ್ಕಂತಹ ಸಿನಿಮಾ ಇದು, ಆಗಿನ ಕಾಲಕ್ಕೆ ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆದ ಈ ಚಿತ್ರದಲ್ಲಿ ಅಪ್ಪು ಅವರಿಗೆ ನಾಯಕಿಯಾಗಿ ನಟಿ ಪಾರ್ವತಿ ಮೆನನ್ ಅಭಿನಯಿಸಿದರು.

ಅಷ್ಟೇ ಅಲ್ಲದೆ ಟ್ರಯಾಂಗಲ್ ಲವ್ ಸ್ಟೋರಿ ಆಧಾರಿತ ಚಿತ್ರ ಮಿಲನದಲ್ಲಿಯೂ ಅಪ್ಪುಗೆ ನಾಯಕಿಯಾಗಿ ಅಭಿನಯಿಸಿದ್ದ ಪಾರ್ವತಿ ಕನ್ನಡ ಸಿನಿಮಾ ರಂಗದಿಂದ ದೂರವಿರುವುದು ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳ ವತಿಯಿಂದ ಕೇಳಿ ಬರುತ್ತಲೇ ಇದೆ. ಮೂಲತಃ ಮಲಯಾಳಂನವರಾದ ಪಾರ್ವತಿ ಸದ್ಯ ಕನ್ನಡ ಸಿನಿಮಾ (Kannada Movies) ರಂಗದಿಂದ ದೂರ ಉಳಿದು ಇತರ ಭಾಷೆಯ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಸಿನಿಮಾ ಇಂಡಸ್ಟ್ರಿಗೆ ಬರೋಕು ಮುಂಚೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ನಟಿ ಸಮಂತಾ ಸಂಬಳ ಎಷ್ಟಿತ್ತು ಗೊತ್ತಾ? ಸಿನಿಮಾ ರಂಗಕ್ಕೆ ಬಂದದ್ದು ಹೇಗೆ?

ಔಟ್ ಆಫ್ ಸಿಲಬಸ್ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಈ ನಟಿ ತೆಲುಗು, ತಮಿಳು, ಹಿಂದಿ, ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿಯೂ ಅಭಿನಯಿಸಿ ತಮ್ಮ ನಟನ ಪ್ರವೃತ್ತಿಯ ಮೂಲಕ ವಿಶೇಷ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

Prithvi Kannada Cinema Fame Actress Parvathy Menonಅದರಲ್ಲಿಯೂ ವಿಶೇಷವಾಗಿ 2007ರಲ್ಲಿ ತೆರೆಗೆ ಬಂದ ಪುನೀತ್ ರಾಜಕುಮಾರ್ ಅವರೊಂದಿಗಿನ ಮಿಲನ ಸಿನಿಮಾ (Milana Kannada Movie) ಪಾರ್ವತಿ ಅವರ ವೃತ್ತಿ ಬದುಕಿಗೆ ಮಹತ್ತರವಾದ ಮೈಲುಗಲ್ಲನ್ನು ಹಾಕಿತ್ತು.

ಬರೋಬ್ಬರಿ 500 ದಿನಗಳ ಕಾಲ ಬೆಂಗಳೂರಿನ ದೊಡ್ಡ ದೊಡ್ಡ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ಥಿಯೇಟರ್ಗಳಲ್ಲಿ ಯಶಸ್ವಿ ಪ್ರದರ್ಶನ ಪಡೆಯುವ ಮೂಲಕ ಸಿನಿಮಾ ಸಕ್ಸಸ್ ಕಾಣುತ್ತದೆ. ಇದಾದ ನಂತರ 2010ರಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಮತ್ತೊಮ್ಮೆ ನಾಯಕ ನಟಿಯಾಗಿ ಪೃಥ್ವಿ ಸಿನಿಮಾದಲ್ಲಿ ಅಭಿನಯಿಸಿದ ಪಾರ್ವತಿಯವರು ತಮಿಳು ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚಾದ ಬೇಡಿಕೆಯಿಂದ ಕನ್ನಡ ಸಿನಿಮಾರಂಗದಿಂದ ದೂರ ಉಳಿದರು.

ಕ್ಯಾಬರೆ ನಟಿ ಡಿಸ್ಕೋ ಶಾಂತಿ ರಿಯಲ್ ಲೈಫ್ ಹೇಗಿದೆ ಗೊತ್ತಾ? ಸಿನಿಮಾ ರಂಗದಲ್ಲಿ ಮಿಂಚಿದ ಈಕೆಯ ಕರುಣಾಜನಕ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ!

ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದ ಲೈವ್ ಗೆ ಬಂದು ತಮ್ಮ ವೈಯಕ್ತಿಕ ಬದುಕಿನಲ್ಲಿ ಎದುರಿಸುತ್ತಿರುವಂತಹ ಕೆಲ ಕಷ್ಟಗಳ ಕುರಿತು ಮಾಹಿತಿಯನ್ನು ಹಂಚಿಕೊಂಡ ಈ ನಟಿಗೆ ಕೇರಳದ ಕೊಲ್ಲಂನ 34 ವರ್ಷದ ಅಪ್ಸಲ್ ಎಂಬಾತ ಪ್ರತಿನಿತ್ಯ ಫೋನ್ ಕರೆ ಹಾಗೂ ಅವಾಚ್ಯವಾದ ಸಂದೇಶಗಳನ್ನು ಕಳುಹಿಸುತ್ತಾ ಕಿರುಕುಳ ನೀಡುತ್ತಿದ್ದನಂತೆ.

ಅಲ್ಲದೆ ಅವರ ಮನೆಯ ಬಳಿ ಬಂದು ಮನೆಯೊಳಗೆ ಎಂಟ್ರಿ ಕೊಡಲು ಕೂಡ ಆಗ್ರಹಿಸಿದನಂತೆ. ಜೊತೆಗೆ ನಟಿ ಪಾರ್ವತಿಯವರ ಕೆಲವು ವೈಯಕ್ತಿಕ ಫೋಟೋಗಳನ್ನು ತೆಗೆದು ಅದನ್ನು ಎಡಿಟ್ ಮಾಡಿ ಇಲ್ಲಸಲ್ಲದಂತಹ ಗಾಸಿಪ್ಗಳನ್ನು ಸಮಾಜದಲ್ಲಿ ಅಬ್ಬಿಸುವ ಕೆಲಸ ಮಾಡುತ್ತಿದ್ದಾನಂತೆ… ಇದೆಲ್ಲದರಿಂದ ಬೇಸತಂತಹ ನಟಿ ಪಾರ್ವತಿ ಮೆನನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

Prithvi Kannada Cinema Fame Actress Parvathy Menon Unknown Facts

Follow us On

FaceBook Google News

Prithvi Kannada Cinema Fame Actress Parvathy Menon Unknown Facts