ಮೊನ್ನೆಯಷ್ಟೇ ಕಣ್ಣೀರು ಹಾಕಿ ಈಗ ಒಳ ಉಡುಪಿನಲ್ಲೇ ಫೋಟೋಗೆ ಪೋಸ್ ಕೊಟ್ಟ ಸೋನು ಗೌಡ!

Story Highlights

ಥೈಲ್ಯಾಂಡ್ ಪ್ರವಾಸಕ್ಕೆ (Thailand Trip) ಹಾರಿರುವಂತಹ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಟ್ರೋಲಿಗರ ಕಣ್ಣು ಕೆಂಪಾಗುವ ರೀತಿ ಬಟ್ಟೆ ಧರಿಸಿ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಮಾದಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸ್ನೇಹಿತರೆ, ಕಳೆದ ಕೆಲವು ದಿನಗಳ ಹಿಂದಷ್ಟೇ, ಸೋಶಿಯಲ್ ಮೀಡಿಯಾದಲ್ಲಿ (Social Media) ವಿಡಿಯೋ ಒಂದನ್ನು ಶೇರ್ ಮಾಡಿ ತಮ್ಮನ್ನು ತೀರ ಅಸಭ್ಯವಾಗಿ ಟ್ರೋಲ್ ಮಾಡದಂತೆ ನೆಟ್ಟಿಗರ ಬಳಿ ಕಣ್ಣೀರು ಹಾಕುತ್ತಾ ಕೇಳಿಕೊಂಡಿದ್ದರು.

ಆದರೀಗ ತಮ್ಮ ಸ್ನೇಹಿತೆ ಆಂಕರ್ ಸಬ್ರಿನ್ ಎಂಬುವವರೊಂದಿಗೆ ಮೊದಲ ಥೈಲ್ಯಾಂಡ್ ಪ್ರವಾಸಕ್ಕೆ (Thailand Trip) ಹಾರಿರುವಂತಹ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಟ್ರೋಲಿಗರ ಕಣ್ಣು ಕೆಂಪಾಗುವ ರೀತಿ ಬಟ್ಟೆ ಧರಿಸಿ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಮಾದಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಈ ಫೋಟೋ ಬಾರಿ ವೈರಲ್ (Viral Photo) ಆಗುತ್ತಿದ್ದು, ಇದನ್ನು ಕಂಡಂತಹ ವ್ಯಕ್ತಿಗಳು ಭಿನ್ನವಿಭಿನ್ನವಾಗಿ ಕಮೆಂಟ್ ಮಾಡುತ್ತಾ ಸೋನು ಶ್ರೀನಿವಾಸ್ ಗೌಡರ ಈ ವರ್ತನೆಯ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಇದ್ಯಾವುದಕ್ಕೂ ಡೋಂಟ್ ಕೇರ್ ಎನ್ನುವ ಸೋನು ಒಂದಾದ ಮೇಲೆ ಮತ್ತೊಂದು ಬಿಕನಿ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳುತ್ತಾ ತಮ್ಮ ಪ್ರವಾಸವನ್ನು ಬಹಳ ಎಂಜಾಯ್ ಮಾಡುತ್ತಿದ್ದಾರೆ

ನಿನ್ನೆ ಗುಲಾಬಿ ಬಣ್ಣದ ಕಾರ್ಡ್ ಉಡುಪನ್ನು ಧರಿಸಿ ಫೋಟೋಗಳಿಗೆ ಬಹಳ ಮಾದಕವಾಗಿ ಫೋಸ್ ನೀಡಿದ್ದಾರೆ. ಹೌದು ಗೆಳೆಯರೇ ವೈನ್ ಗ್ಲಾಸ್ ಹಿಡಿದು ಪಬ್ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ‘ಸೂಚನೆ ಕೋಕೋ ಕೋಲಾ’ ಎಂದು ಕ್ಯಾಪ್ಶನ್ ಬರೆದು ಹಂಚಿಕೊಂಡಿದ್ದ ಸೋನು ಶ್ರೀನಿವಾಸ ಗೌಡ ನೆನ್ನೆ ತಮ್ಮ ಶರ್ಟಿನ ಅಂಗಿಯನ್ನು ಬಿಚ್ಚಿ ಕೆಂಪು ಬಣ್ಣದ ಬಿಕಿನಿಯಲ್ಲಿ ಸಕ್ಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.Sonu Gowda Viral Photos

ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಬಾಹುಬಲಿ ನಟ ಪ್ರಭಾಸ್ ಆಧಾರ್ ಕಾರ್ಡ್, ನಿಜವಾದ ಹೆಸರು ವಯಸ್ಸು ಎಷ್ಟು ಗೊತ್ತಾ?

ಥೈಲ್ಯಾಂಡ್ ಪ್ರವಾಸದಲ್ಲಿ (Thailand Trip) ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿರುವಂತಹ ಸೋನು ಶ್ರೀನಿವಾಸ ಗೌಡ ಕಲ್ಲಂಗಡಿ, ಪೈನಾಪಲ್, ಮೊಟ್ಟೆ ಹಾಗೂ ಮಾಂಸವನ್ನು ಸೇವಿಸುತ್ತಿರುವ ಕೆಲ ಚಿತ್ರಣಗಳನ್ನು ಹಂಚಿಕೊಂಡಿದ್ದಾರೆ. ಇದಲ್ಲದೆ ಥೈಲ್ಯಾಂಡ್ನ (Thailand Trip) ಸುಂದರ ಬೀಚ್ ಬಳಿ ಹೋಗಿ ಅದರ ಅಲೆಗಳ ರಮಣೀಯ ವಿಡಿಯೋವನ್ನು ತಮ್ಮ ಫೋನಿನ ಕ್ಯಾಮರಾದಿಂದ ಚಿತ್ರಿಕರಿಸಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಇದರ ಜೊತೆಗೆ ದಾಸವಾಳ ಗಿಡದ ಪಕ್ಕ ನಿಂತು ಬಹಳ ಕ್ಯೂಟ್ ಆಗಿ ಫೋಟೋಗೆ ಫೋಸ್ ನೀಡಿರುವ ಸೋನು ಶ್ರೀನಿವಾಸ್ ಗೌಡ ತಮ್ಮ ಶರ್ಟಿನ ಗುಂಡಿಗಳನ್ನು ತೆಗೆದು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಸಂಜೆ ಕಪ್ಪು ಬಣ್ಣದ ಬಿಕನಿ ಧರಿಸಿ ‘ಮಾಲ್ಡೀವ್ಸ್ ಸೆಲ್ಫ್ ಲವ್’ ಎಂಬ ಕ್ಯಾಪ್ಶನ್ ಬರೆದು ತಮ್ಮ ಅಂಗಾಂಗಗಳನ್ನು ಎಕ್ಸ್ಪೋಸ್ ಮಾಡುತ್ತಾ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಸದ್ಯ ಈ ಫೋಟೋ ನೆಟ್ಟಿಗರ ನಿದ್ದೆಗೆಡಿಸುವಂತಿದ್ದು, ತನ್ನ ನೆಚ್ಚಿನ ಸೋಶಿಯಲ್ ಮೀಡಿಯಾ ಸ್ಟಾರ್ ಅನ್ನು ಮತ್ತೊಮ್ಮೆ ಮಾದಕ ಅವತಾರದಲ್ಲಿ ಕಂಡಂತಹ ನೆಟ್ಟಿಗರು ಫಿದಾ ಆಗಿದ್ದು, ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ತಮ್ಮ ಪ್ರೀತಿಯನ್ನು ಹರಿಸುತ್ತಿದ್ದಾರೆ.

ಇನ್ನು ಹಲವರು ಸೋನು ಶ್ರೀನಿವಾಸ ಗೌಡ ಅವರ ಈ ವರ್ತನೆಗೆ ಟೀಕೆ ಮಾಡುತ್ತಾ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಆಕೆ ಮಾತ್ರ ತನ್ನ ಸ್ನೇಹಿತೆಯೊಂದಿಗೆ ಹಾಯಾಗಿ ವಿದೇಶ ಪ್ರವಾಸವನ್ನು ಎಂಜಾಯ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.

Sonu Gowda Thailand Trip Photos Goes Viral