ವಿದ್ಯಾರ್ಥಿಯ ವಿಡಿಯೋಗೆ ಸೋನು ಸೂದ್ ರೀಟ್ವೀಟ್ !
ಲಾಕ್‌ಡೌನ್ ಅವಧಿಯಲ್ಲಿ ಸಾವಿರಾರು ಜನರ ಪರವಾಗಿ ನಿಂತು ಸೋನು ಸೂದ್ ನಿಜವಾದ ಹೀರೋ ಆದರು
ಲಾಕ್‌ಡೌನ್ ಅವಧಿಯಲ್ಲಿ ಸಾವಿರಾರು ಜನರ ಪರವಾಗಿ ನಿಂತು ಸೋನು ಸೂದ್ (Sonu Sood) ನಿಜವಾದ ಹೀರೋ ಆದರು. ಯಾರಾದರೂ ತೊಂದರೆಯಲ್ಲಿರುವುದು ಗಮನಕ್ಕೆ ಬಂದರೆ ಸೋನುಸೂದ್ ಅವರಿಗೆ ಕೈಲಾದಷ್ಟು ಸಹಾಯ ಮಾಡುತ್ತಾರೆ. ಈ ಸ್ಟಾರ್ ನಟ ಏನಾದರೊಂದು ಸಹಾಯ ಮಾಡುವ ಮೂಲಕ ಮತ್ತು ಹಲವಾರು ಹೃದಯಗಳನ್ನು ಗೆಲ್ಲುವ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಯೊಬ್ಬರ ಸಮಸ್ಯೆಗೆ ಪರಿಹಾರ ತೋರಿಸಿದ್ದಾರೆ.
ಇದನ್ನೂ ಓದಿ : ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ ಸಿನಿಮಾ ಬರಲಿದೆ
ಗೊಡ್ಡಾ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಶಾಲೆಯ ಸುತ್ತಲೂ ವೀಡಿಯೊ ಮಾಡಿ ಸಮಸ್ಯೆಗಳನ್ನು ವರದಿ ಮಾಡಿದ್ದಾನೆ. ಈ ವಿಡಿಯೋಗೆ ಸೋನುಸೂದ್ ಪ್ರತಿಕ್ರಿಯಿಸಿದ್ದಾರೆ.. ಸರ್ಪರಾಜ್ ತನ್ನ ಹೊಸ ಶಾಲೆಯಿಂದ ವರದಿ ಮಾಡಬೇಕಾಗುತ್ತದೆ. ಶಾಲೆ, ಹಾಸ್ಟೆಲ್ ಅವರಿಗಾಗಿ ಕಾಯುತ್ತಿವೆ.. ಎಂದು ರೀಟ್ವೀಟ್ ಮಾಡಿದ್ದಾರೆ. ಇದೀಗ ವೀಡಿಯೋ ಮತ್ತು ಟ್ವೀಟ್ ನೆಟ್ ನಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ : ಪವಿತ್ರಾ ಲೋಕೇಶ್ ಗೆ ಸ್ಟಾರ್ ಹೀರೋಯಿಂದ ಭಾರೀ ಅವಮಾನ
student turns as reporter for school problems Sonu Sood Reacts
सरफराज अगली रिपोर्टिंग अपने नए स्कूल से करना।
बस्ता बांध स्कूल और हॉस्टल तेरा इन्तज़ार कर रहें हैं। https://t.co/h43n9fcbYP— sonu sood (@SonuSood) August 23, 2022
Follow us On
Google News |
Advertisement