ಕನ್ನಡ ನಟಿಯರ ಬಗ್ಗೆ ನಾಲಿಗೆ ಹರಿಬಿಟ್ಟ ತೆಲುಗು ನಿರ್ದೇಶಕ, ಕೊಳಕು ಹೇಳಿಕೆಗೆ ಸಿನಿರಂಗ ಆಕ್ರೋಶ

ಕನ್ನಡ ಚಿತ್ರರಂಗದ ಬಗ್ಗೆ ಕೊಳಕು ಹೇಳಿಕೆ ನೀಡಿರುವ ತೆಲುಗು ನಿರ್ದೇಶಕನ (Telugu Director Geetha Krishna) ಮಾನಸಿಕ ಸ್ಥಿತಿ ಸರಿಯಾಗಿಲ್ಲ ಅನ್ನಿಸುತ್ತದೆ

Online News Today Team

ಕನ್ನಡ ಚಿತ್ರರಂಗದ (Kannada Cinema Industry) ಬಗ್ಗೆ ಕೊಳಕು ಹೇಳಿಕೆ ನೀಡಿರುವ ತೆಲುಗು ನಿರ್ದೇಶಕನ (Telugu Director Geetha Krishna) ಮಾನಸಿಕ ಸ್ಥಿತಿ ಸರಿಯಾಗಿಲ್ಲ ಅನ್ನಿಸುತ್ತದೆ, ಇರಲಾರದೆ ಇರುವೆ ಬಿಟ್ಟುಕೊಳ್ಳೋದು ಅನ್ನೋದು ಇದಕ್ಕೆ, ಸುಮ್ಮನೆ ಪ್ರಖ್ಯಾತಿ ಪಡೆಯೋ ಗೀಳಿರುವ ಇಂತಹ ಲೋ ಕ್ಲಾಸ್ ನಿರ್ದೇಶಕರು ಕೆಲವೊಮ್ಮೆ ಈ ರೀತಿ ಆರೋಪ ಮಾಡುತ್ತಾರೆ.

ತೆಲುಗು ಸಿನಿಮಾ ನಿರ್ದೇಶಕನೊಬ್ಬ ಕನ್ನಡ ಚಿತ್ರರಂಗದ ಬಗ್ಗೆ ಕೊಳಕು ಹೇಳಿಕೆ ನೀಡಿದ್ದಾನೆ… ಹೌದು ನಟ, ನಟಿಯರ ಬಗ್ಗೆ ಅಸಭ್ಯ ರೀತಿಯಲ್ಲಿ ಹೇಳಿಕೆ (Statement) ನೀಡಿದ್ದಾನೆ.

Telugu Director Geetha Krishna

ಬೆರಳೆಣಿಕೆಯ ಕೆಲವೇ ಕೆಲವು ಸಿನಿಮಾ ಮಾಡಿರೋ ತೆಲುಗು ನಿರ್ದೇಶಕ ಗೀತಕೃಷ್ಣ (Geetha Krishna) ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಸಂದರ್ಶನವೋದರಲ್ಲಿ ಮಾತನಾಡಿದ್ದಾರೆ..

“ಕಾಸ್ಟಿಂಗ್ ಕೌಚ್ (casting couch) ವಿಚಾರದ ಬಗ್ಗೆ ಮಾತನಾಡುವಾಗ ಆತ ತಮಿಳು ಚಿತ್ರರಂಗದವರು (Tamil Film Industry) ತುಂಬ ಅಸಹ್ಯ ಎಂದು ಉಲ್ಲೇಖಿಸಿದ್ದಾನೆ, ನಂತ್ರ ಕನ್ನಡ ಸಿನಿರಂಗವನ್ನು ಸೇರಿಸಿಕೊಂಡು ಕನ್ನಡದ ನಟಿಯರು ಇನ್ನೂ ಅಸಹ್ಯ ಎಂದು ಉಲ್ಲೇಖಿಸಿದ್ದಾನೆ.

ಅಲ್ಲದೆ, ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ ಎಂದಿದ್ದಾನೆ. ನಟಿಯಿಂದ ನನಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ” ಎಂದು ಗೀತಕೃಷ್ಣ ಬಣ್ಣಿಸಿದ್ದಾನೆ.

Telugu Cinema Director Geetha Krishna has made a Bad statement about the Kannada film industry

ಇತ್ತೀಚಿಗೆ ತೆಲುಗು ಸಂದರ್ಶನವೊಂದರಲ್ಲಿ (Interview) ಮಾತನಾಡಿದ ಆತ, “ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಮಂಚ ಏರುವುದು ಕಾಮನ್ ಆಗಿಬಿಟ್ಟಿದೆ. ಅವಕಾಶ ಬೇಕು ಅಂತ ಮಂಚ ಏರುವುದು ಅಲ್ಲಿ ಕಾಮನ್ ಆಗಿದೆ (become a common)” ಅಂತ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಅವರ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

Telugu Cinema Director Geetha Krishna has made a Bad statement about the Kannada film industry

Follow Us on : Google News | Facebook | Twitter | YouTube