Allu Arjun ಟ್ವಿಟ್ಟರ್ ಹಿಂಬಾಲಕರ ಸಂಖ್ಯೆ 7 ಮಿಲಿಯನ್ ತಲುಪಿದೆ

Allu Arjun : ಅಲ್ಲು ಅರ್ಜುನ್ ಅವರ ಟ್ವಿಟ್ಟರ್ ಕುಟುಂಬ 7 ಮಿಲಿಯನ್ ತಲುಪಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ

Allu Arjun : ಗಂಗೋತ್ರಿ ಚಿತ್ರದ ಮೂಲಕ ಸೋಲೋ ಹೀರೋ ಆಗಿ ವೃತ್ತಿ ಜೀವನ ಆರಂಭಿಸಿದ ಅಲ್ಲು ಅರ್ಜುನ್.. ನಂತರ ದೇಶಮುದುರು, ಆರ್ಯ ಚಿತ್ರಗಳ ಮೂಲಕ ಉತ್ತಮ ಅಭಿಮಾನಿ ಬಳಗವನ್ನು ಗಳಿಸಿಕೊಂಡರು. ತಮ್ಮ ವೃತ್ತಿಜೀವನದಲ್ಲಿ ಅಭಿಮಾನಿಗಳಿಗೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಅಲ್ಲು ಅರ್ಜುನ್ ಈ ವರ್ಷ ಪುಷ್ಪಾ ಚಿತ್ರದ ಮೂಲಕ ದೇಶಾದ್ಯಂತ ಒಳ್ಳೆಯ ಕ್ರೇಜ್ ಹುಟ್ಟು ಹಾಕಿದ್ದಾರೆ.

ರಶ್ಮಿಕಾ ಮಂದಣ್ಣ ಇನ್ಮುಂದೆ ಕನ್ನಡ ಸಿನಿಮಾ ಮಾಡೋಲ್ವಂತೆ

ಈ ಸಿನಿಮಾದ ಮೂಲಕ allu Arjun ಉತ್ತರದಲ್ಲಿ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ. ಪುಷ್ಪಾ ನೀಡಿದ ಸ್ಟಾರ್‌ಡಮ್ ಅನ್ನು ಆನಂದಿಸುತ್ತಾ ಐಕಾನ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್, ಪ್ರಸ್ತುತ ಕೋಕಾ ಕೋಲಾ ಮತ್ತು ಕೆಎಫ್‌ಸಿಯಂತಹ ಬಹು ಬ್ರಾಂಡ್‌ಗಳ ಶೂಟಿಂಗ್ ಪ್ರಚಾರಗಳಲ್ಲಿ ನಿರತರಾಗಿದ್ದಾರೆ.

Tollywood Actor Allu Arjun Says Thanks to his Twitter followers fans

Allu Arjun ಟ್ವಿಟ್ಟರ್ ಹಿಂಬಾಲಕರ ಸಂಖ್ಯೆ 7 ಮಿಲಿಯನ್ ತಲುಪಿದೆ

ಸದ್ಯ ಈಗ ಈ ಸ್ಟಾರ್ ಹೀರೋ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಹೌದು, ಅಲ್ಲು ಅರ್ಜುನ್ ಅವರ ಟ್ವಿಟ್ಟರ್ ಕುಟುಂಬ 7 ಮಿಲಿಯನ್ ತಲುಪಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ.. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು.. ಎಂದು ಟ್ವೀಟ್ ಮಾಡುವ ಮೂಲಕ ಅಲ್ಲು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಟ್ವೀಟ್ ಜೊತೆಗೆ ಬನ್ನಿ ಲುಕ್ ನೆಟ್ ನಲ್ಲಿ ಸದ್ದು ಮಾಡುತ್ತಿದೆ.

ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದೇಕೆ

Actor Allu Arjun

ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ.ದಿ ರೂಲ್ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪುಷ್ಪ ಚಿತ್ರ ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹೀಗೆ ನಾನಾ ಭಾಷೆಗಳಲ್ಲಿ ಬಿಡುಗಡೆಯಾಗಿ ನಿರ್ಮಾಪಕರಿಗೆ ಕಾಸಿನ ಸುಗ್ಗಿ ತಂದಿದೆ. ಪುಷ್ಪಾ 2 ಅಭಿಮಾನಿಗಳು ಭಾರೀ ನಿರೀಕ್ಷೆಗಳನ್ನು ಹೊಂದಿದ್ದಾರೆ.

Tollywood Actor Allu Arjun Says Thanks to his Twitter followers fans

Related Stories