ಪಡ್ಡೆ ಹುಡುಗರ ಡ್ರೀಮ್ ಗರ್ಲ್ ಆಗಿದ್ದ ನಟಿ ಸಿಲ್ಕ್ ಸ್ಮಿತಾ ನಂಬಿಸಿ ಮೋಸ ಮಾಡಿದವರಿಗೆ ಪಾಠ ಕಲಿಸಿದ್ದು ಹೇಗೆ? ಆಕೆ ನೀಡುತ್ತಿದ್ದ ಘೋರ ಶಿಕ್ಷೆ ಏನು ಗೊತ್ತಾ?

Story Highlights

ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದ ಸಿಲ್ಕ್ ಸ್ಮಿತಾ ತೆರೆಯ ಮೇಲೆ ನಡೆದುಕೊಂಡು ಬಂದರೆ ಎಲ್ಲರ ಎದೆ ಡವ ಡವ ಎನ್ನುತ್ತಿತ್ತು. ಅಷ್ಟರಮಟ್ಟಿಗೆ ನಟಿ ಸಿಲ್ಕ್ ಸ್ಮಿತಾ ತಮ್ಮ ವೈಯಾರದ ನಡಿಗೆ, ಮಾದಕ ಮೈಮಾಟದ ಮೂಲಕ ಪಡ್ಡೆ ಹುಡುಗರ ಮನಸ್ಸನ್ನು ಕದ್ದಿದ್ದರು.

ಸ್ನೇಹಿತರೆ 80-90 ರ ದಶಕದಲ್ಲಿ ಕನ್ನಡ (Kannada Movies), ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಗಳನ್ನು ಆಳಿ ಸ್ಟಾರ್ ನಟಿಯರ ಸಾಮ್ರಾಜ್ಯದಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದಂತಹ ನಟಿ ಎಂದರೆ ಅದು ಸಿಲ್ಕ್ ಸ್ಮಿತಾ (Actress Silk Smitha).

ಅತಿ ಚಿಕ್ಕ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ತಮ್ಮ ಪತಿ ಹಾಗೂ ಅತ್ತೆಯ ಮನೆಯವರು ನೀಡುತ್ತಿದ್ದಂತಹ ಕಿರುಕುಳವನ್ನು ತಾಳಲಾರದೆ ಮನೆ ಬಿಟ್ಟು ಸಿನಿಮಾ ಇಂಡಸ್ಟ್ರಿಯತ್ತ ಮುಖ ಮಾಡಿದ ಸಿಲ್ಕ್ ಸ್ಮಿತಾ ಹಿಂದಿರುಗಿ ನೋಡಲೇ ಇಲ್ಲ. ಸಾಲು ಸಾಲು ಸಿನಿಮಾಗಳ ಅವಕಾಶಗಳು ಇವರನ್ನು ಹರಸಿ ಬಂದವು.. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದರು.

48 ವರ್ಷ ವಯಸ್ಸಾದರೂ ನಟಿ ನಗ್ಮಾ ಮದುವೆಯಾಗದೆ ಒಂಟಿಯಾಗಿರುವುದು ಯಾಕೆ? ಆಕೆಯ ಬಾಳಲ್ಲಿ ಬಂದು ಹೋದ 4 ಸ್ಟಾರ್ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತಾ?

ಜೊತೆಗೆ ಮಾದಕ ನೃತ್ಯ ಗಾರ್ತಿಯಾಗಿಯೂ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಯಶಸ್ಸಿನ ಉತ್ತುಂಗದ ಶಿಖರದಲ್ಲಿ ಇದ್ದಂತಹ ಈ ನಟಿಗೆ ಸಾಕಷ್ಟು ನಟ ನಿರ್ದೇಶಕ ನಿರ್ಮಾಪಕರು ನಂಬಿಸಿ ಮೋಸ ಮಾಡಿದಂತಹ ಘಟನೆಗಳನ್ನು ನಾವು ಹಲವರು ಮಾಹಿತಿಗಳಿಂದ ತಿಳಿದುಕೊಂಡಿರುತ್ತೇವೆ. ಅಂತಹವರಿಗೆ ನಟಿ ಸಿಲ್ಕ್ ಸ್ಮಿತಾ ಘೋರವಾದ ಶಿಕ್ಷೆಯೊಂದನ್ನು ನೀಡುತ್ತಿದ್ದರು ಎಂಬ ಮಾಹಿತಿಯು ಮೂಲಗಳಿಂದ ತಿಳಿದುಬಂದಿದ್ದು, ನಾವಿವತ್ತು ಇದರ ಕುರಿತು ಸಂಕ್ಷಿಪ್ತ ವಿವರವನ್ನು ತಿಳಿಸಲು ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಅದೊಂದು ಸಮಯದಲ್ಲಿ ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದ ಸಿಲ್ಕ್ ಸ್ಮಿತಾ ತೆರೆಯ ಮೇಲೆ ನಡೆದುಕೊಂಡು ಬಂದರೆ ಎಲ್ಲರ ಎದೆ ಡವ ಡವ ಎನ್ನುತ್ತಿತ್ತು. ಅಷ್ಟರಮಟ್ಟಿಗೆ ನಟಿ ಸಿಲ್ಕ್ ಸ್ಮಿತಾ ತಮ್ಮ ವೈಯಾರದ ನಡಿಗೆ, ಮಾದಕ ಮೈಮಾಟದ ಮೂಲಕ ಪಡ್ಡೆ ಹುಡುಗರ ಮನಸ್ಸನ್ನು ಕದ್ದಿದ್ದರು.

ಹೆಚ್ಚು ಮೇಕಪ್ ಧರಿಸದೆ, ಅಂಗಾಂಗ ಪ್ರದರ್ಶಿಸದೆ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿ ಸಾಯಿ ಪಲ್ಲವಿ ಸಂಪಾದಿಸಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ?

Actress Silk Smitha Cinema Journeyಇಷ್ಟರ ಮಟ್ಟಿಗೆ ಬೇಡಿಕೆಯನ್ನು ಪಡೆದುಕೊಂಡಿದ್ದ ಸಿಲ್ಕ ಸ್ಮಿತಾ ಅವರಿಗೆ ನಿರ್ಮಾಪಕರು ತಮ್ಮ ಸಿನಿಮಾದಲ್ಲಿ ಅಭಿನಯಿಸುವಂತೆ ಸಾಲು ಸಾಲು ಚಕ್ಗಳನ್ನು ನೀಡುತ್ತಿದ್ದರಂತೆ. ಆದರೆ ಹಲವಾರು ಬಾರಿ ಅವರು ನೀಡುತ್ತಿದ್ದಂತಹ ಚಕ್ಕುಗಳು ಬೌನ್ಸ್ ಆಗುತ್ತಿದ್ದವು, ಈ ಕುರಿತು ಪ್ರಶ್ನೆ ಮಾಡಿದಾಗಲೆಲ್ಲ ನಿರ್ಮಾಪಕರು ಬೇರೆ ಯಾವುದೋ ಮಾಹಿತಿಯನ್ನು ಈ ಘಟನೆಗೆ ಮೊಗಚಿ ಹಾಕುವ ಮೂಲಕ ಪ್ಲೇಟ್ ಚೇಂಜ್ ಮಾಡುತ್ತಿದ್ದರಂತೆ.

ಈ ಕಾರಣದಿಂದ ಈ ರೀತಿ ಮೋಸ ಆದಾಗಲಿಲ್ಲ ಸಿಲ್ಕ್ ಸ್ಮಿತಾ ಅವರು ತಮ್ಮ ಮನೆಗೆ ಹೊಸ ನಾಯಿಯನ್ನು ತೆಗೆದುಕೊಂಡು ಬಂದು ಅದಕ್ಕೆ ಆ ನಿರ್ಮಾಪಕರ ಹೆಸರಿಡುತ್ತಿದ್ದರಂತೆ.

ರವಿಮಾಮನೊಟ್ಟಿಗೆ ಪ್ರೀತ್ಸೋದ್ ತಪ್ಪಾ ಸಿನಿಮಾದಲ್ಲಿ ಅಭಿನಯಿಸಲು ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಕೇಳಿ ಪಡೆದಿದ್ದ ಪೇಮೆಂಟ್ ಎಷ್ಟು ಗೊತ್ತಾ?

ಈ ಕಾರಣದಿಂದ ಮೋಸ ಹೋದಾಗಲೆಲ್ಲ ಅವರ ಮನೆಯಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ವು ಎಂಬ ಮಾಹಿತಿ ಇದೆ. ಸ್ವತಃ ಸಂದರ್ಶನ ಒಂದರಲ್ಲಿ ಸಿಲ್ಕ್ ಸ್ಮಿತಾ ಅವರು ಹೇಳಿರುವ ಹಾಗೆ ತನಗೆ ಮೋಸ ಮಾಡಿರುವವರ ಹೆಸರನ್ನು ಮರೆಯಬಾರದೆಂಬ ಕಾರಣಕ್ಕೆ ಈ ರೀತಿ ನಾಯಿಗಳಿಗೆ ನಿರ್ಮಾಪಕರ ಹೆಸರಿಡುತ್ತಿದ್ದರಂತೆ.

ಹೀಗೆ ನಟಿಯಾಗಿ ಬೇಡಿಕೆ ಪಡೆದುಕೊಂಡಿದ್ದ ಸಿಲ್ಕ್ ಸ್ಮಿತಾ ನಿರ್ಮಾಪಕಿಯಾಗಬೇಕು ಎಂಬ ಕನಸನ್ನು ಹೊಂದಿದ್ದರಂತೆ. ಅದರಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡುತ್ತಾರೆ. ಆದರೆ ಹಣ ಹೂಡಿಕೆ ಮಾಡಿದ ಸಾಲು ಸಾಲು ಸಿನಿಮಾಗಳು ಪ್ಲಾಪ್ ಆದ್ದರಿಂದ ಹಣಕಾಸಿನ ಸಮಸ್ಯೆಗೂ ಸಿಲುಕಿಕೊಂಡು ಮಧ್ಯಪಾನ ವ್ಯಸನಿಯಾಗಿ ಖಿನ್ನತೆಗೆ ಜಾರಿ ಇಹಲೋಕಕ್ಕೆ ಸೇರಿ ಬಿಟ್ಟರು.

Unknown Facts About Actress Silk Smitha Cinema Journey

Related Stories