ದುನಿಯಾ ಸಿನಿಮಾ ಮೂಲಕ ರಾತ್ರೋ ರಾತ್ರಿ ಸ್ಟಾರ್ ನಟಿಯಾದ ರಶ್ಮಿ ಇಂಡಸ್ಟ್ರಿಯಿಂದ ಕಣ್ಮರೆ ಆಗಿದ್ದೇಕೆ? ಪಾಪ ಅವರ ಈಗಿನ ಸ್ಥಿತಿ ಹೇಗಿದೆ ಗೊತ್ತಾ?

2007 ತೆರೆಕಂಡು ಬಹು ದೊಡ್ಡ ಮಟ್ಟದ ಸಕ್ಸಸ್ ತಂದುಕೊಡುತ್ತದೆ. ಅಲ್ಲದೆ ಈ ಸಿನಿಮಾದಲ್ಲಿ ಅಭಿನಯಿಸಿದಂತಹ ನಾಯಕ ವಿಜಯ್ ಹಾಗೂ ರಶ್ಮಿ ಅವರ ವೃತ್ತಿ ಬದುಕಿಗೂ ಮಹತ್ತರವಾದ ಮೈಲಿಗಲ್ಲನ್ನು ಹಾಕಿ ಕೊಟ್ಟಂತಹ ಸಿನಿಮಾ ಇದು ಎಂದರೆ ತಪ್ಪಾಗಲಾರದು.

ನಟಿ ರಶ್ಮಿ (Duniya Fame Actress Rashmi) ಎಂದೊಡನೆ ಯಾರಿಗೂ ಅಷ್ಟು ಸುಲಭವಾಗಿ ಅವರ ಮುಖಭಾವ ನೆನಪಿಗೆ ಬರುವುದಿಲ್ಲ, ಮೊದಲಿಗೆ ವಿಜಯ್ ನಟನೆಯ ದುನಿಯಾ ಸಿನಿಮಾದ (Duniya Kannada Cinema) ನಾಯಕ ನಟಿ ಎಂದರೆ ಅವರ ಅದ್ಭುತ ಅಭಿನಯ, ಮುಗ್ಧ ಮಾತುಗಳು ಹಾಗೂ ಸಿನಿಮಾದಲ್ಲಿ ಆಯ್ಕೆ ಮಾಡಿದ ಮನಕಲುಕುವಂತಹ ಪಾತ್ರ ತಟ್ಟನೆ ನೆನಪಾಗಿಬಿಡುತ್ತದೆ.

ಅಷ್ಟರ ಮಟ್ಟಕ್ಕೆ ನೀಡಿದಂತಹ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಮೊದಲ ಸಿನಿಮಾದಲ್ಲಿಯೇ (Kannada Movie) ಆಗಿನ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದ ಈ ನಟಿ ಕಾಲಕ್ರಮಣ ಸಿನಿಮಾ ರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿ ಬಿಡುತ್ತಾರೆ.

ಅಷ್ಟಕ್ಕೂ ರಶ್ಮಿ ಅವರ ಬಾಳಿನಲ್ಲಿ ಅಂತದ್ದು ಏನಾಯ್ತು? ಚಿತ್ರರಂಗದಿಂದ ದೂರ ಉಳಿದಿದ್ದಾದರೂ ಯಾಕೆ? ಇದೀಗ ಮತ್ತೆ ಕಂಬ್ಯಾಕ್ ಮಾಡ ಹೊರಟಿರುವ ಈ ನಟಿಗೆ ಸಿನಿಪ್ರೇಕ್ಷಕರು ಅಷ್ಟೇ ತುಂಬು ಹೃದಯದ ಪ್ರೀತಿಯನ್ನು ತೋರುತ್ತಾರಾ? ಹಾಗೂ ಈ ನಟಿ ಬರೋಬ್ಬರಿ 33 ವರ್ಷಗಳಾದರೂ ಮದುವೆಯಾಗದೆ ಯಾರ ಪ್ರೀತಿಯನ್ನು ಹಂಬಲಿಸುತ್ತಿದ್ದಾರೆ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ದುನಿಯಾ ಸಿನಿಮಾ ಮೂಲಕ ರಾತ್ರೋ ರಾತ್ರಿ ಸ್ಟಾರ್ ನಟಿಯಾದ ರಶ್ಮಿ ಇಂಡಸ್ಟ್ರಿಯಿಂದ ಕಣ್ಮರೆ ಆಗಿದ್ದೇಕೆ? ಪಾಪ ಅವರ ಈಗಿನ ಸ್ಥಿತಿ ಹೇಗಿದೆ ಗೊತ್ತಾ? - Kannada News

ಕೇರ್ ಆಫ್ ಫುಟ್‌ಪಾತ್ ಸಿನಿಮಾ ನಟ ಕಿಶನ್ ಈಗ ಹೇಗಾಗಿದ್ದಾರೆ ಗೊತ್ತಾ? ಅತಿ ಚಿಕ್ಕ ವಯಸ್ಸಿನಲ್ಲಿ ಮಿಂಚಿದ್ದ ಕಿಶನ್ ಸಿನಿಮಾ ರಂಗದಿಂದ ಮರೆಯಾಗಿದ್ದೇಕೆ?

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಸೂರಿ ಅವರ ನಿರ್ದೇಶನದಲ್ಲಿ ಮೂಡಿಬಂದಂತಹ ದುನಿಯಾ ಸಿನಿಮಾ 2007 ತೆರೆಕಂಡು ಬಹು ದೊಡ್ಡ ಮಟ್ಟದ ಸಕ್ಸಸ್ ತಂದುಕೊಡುತ್ತದೆ. ಅಲ್ಲದೆ ಈ ಸಿನಿಮಾದಲ್ಲಿ ಅಭಿನಯಿಸಿದಂತಹ ನಾಯಕ ವಿಜಯ್ (Actor Duniya Vijay) ಹಾಗೂ ರಶ್ಮಿ (Actress Rashmi) ಅವರ ವೃತ್ತಿ ಬದುಕಿಗೂ ಮಹತ್ತರವಾದ ಮೈಲಿಗಲ್ಲನ್ನು ಹಾಕಿ ಕೊಟ್ಟಂತಹ ಸಿನಿಮಾ ಇದು ಎಂದರೆ ತಪ್ಪಾಗಲಾರದು.

Kannada Duniya Cinema - Actor Vijay and Actress Rashmiಇದಾದ ಬಳಿಕ ದುನಿಯಾ ರಶ್ಮಿಯಂದೆ ಪ್ರಖ್ಯಾತಿ ಪಡೆದಂತಹ ಈ ನಟಿ ತಂಗಿಯ ಮನೆ, ಮಂದಾಕಿನಿ, ಅಕ್ಕ ತಂಗಿ, ಅನು, ಶ್ರೀ ತೀರ್ಥ, ಆಶಾಕಿರಣಗಳು, ಡಬ್ಬ ಚಿತ್ರ, ನೀರಿಗೆ ಬಾ ಚೆನ್ನಿ, ಅಧಿಕ ಪ್ರಸಂಗಿ, ಹೆಲ್ತ್ ಸ್ಟೋರಿ, ಹೊಸ ನಿರೂಪಣೆ, ಮೈಕಲ್ ಮತ್ತು ಮಾರ್ತಿನಿ, ಪ್ರೇಮಾಯ ನಮಃ ಎಂಬ ಸಿನಿಮಾದಲ್ಲಿ ಅಭಿನಯಿಸಿದರು.

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಒಲವಿನ ಉಡುಗೊರೆ ಸಿನಿಮಾ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಆದರೆ ದುನಿಯಾ ಸಿನಿಮಾ ಹೊರತಾಗಿ ಬೇರೆ ಯಾವುದೇ ಸಿನಿಮಾ ಕೂಡ ರಶ್ಮಿಯವರಿಗೆ ಹೇಳಿಕೊಳ್ಳುವಂತಹ ಯಶಸ್ಸನ್ನು ತಂದು ಕೊಡಲಿಲ್ಲ. ಹೀಗಾಗಿ ಚಿತ್ರರಂಗದಿಂದ ಹಲವು ವರ್ಷಗಳ ಕಾಲ ಅಂತರ ಕಾಯ್ದುಕೊಂಡು ತಮ್ಮ ವೈಯಕ್ತಿಕ ಜೀವನದತ್ತ ಗಮನಹರಿಸಿದ ರಶ್ಮಿ ಅವರು ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಏಳಕ್ಕೆ ಸ್ಪರ್ಧಿಯಾಗಿ ಪ್ರವೇಶ ಮಾಡಿ ತಮ್ಮ ಅದ್ಭುತ ವರ್ಚಸ್ಸಿನ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದರು.

ಅಲ್ಪಾವಧಿಯಲ್ಲಿ ಮನೆಯಿಂದ ಔಟ್ ಆಗಿ ಹೊರಬಂದ ರಶ್ಮಿ ಅವರು ಸೋಮಣ್ಣ ಮಾಜಿ ಮಾಡರವರೊಂದಿಗೆ ಸಂದರ್ಶನದಲ್ಲಿ ಮಾತನಾಡುತ್ತಾ “ಒಳ್ಳೆಯ ಅವಕಾಶಗಳು ಬರಲಾರಂಬಿಸಿವೇ ನಾನು ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುತ್ತೇನೆ ಅವಕಾಶಗಳ ಕುಂಟಿತದಿಂದಾಗಿ ನಾನು ಚಿತ್ರರಂಗದಿಂದ ದೂರವಾಗುವ ನಿರ್ಧಾರ ಮಾಡಿದ್ದೆ, ಇದೀಗ ಮತ್ತೆ ಕಂಬ್ಯಾಕ್ ಮಾಡುವ ಪ್ರಯತ್ನದಲ್ಲಿದ್ದೇನೆ ಎಂದರು. ಇನ್ನು ಮದುವೆ ಕುರಿತು ಮಾತನಾಡಿದ ಅವರು ಇನ್ನೂ ಅದರ ಬಗ್ಗೆ ಯೋಚಿಸಲು ಹೋಗಿಲ್ಲ, ಖಂಡಿತ ಮದುವೆಯಾಗುತ್ತೇನೆ ಸನ್ಯಾಸಿಯಾಗಿ ಅಂತೂ ಇರೋದಿಲ್ಲ” ಎಂದಿದ್ದಾರೆ.

30 ವರ್ಷಗಳಾದ್ರೂ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಮದುವೆಯಾಗದಿರಲು ಕಾರಣ ಏನು ಗೊತ್ತಾ? ಅಷ್ಟಕ್ಕೂ ಮದುವೆ ಮುಂದೂಡಿದ್ದೇಕೆ

Unknown Facts About Kannada Cinema Duniya Fame Actress Rashmi Real Life Story

Follow us On

FaceBook Google News

Unknown Facts About Kannada Cinema Duniya Fame Actress Rashmi Real Life Story